Рет қаралды 10,906
Music & Lyrics. : Martin Manjapra
Kannada Lyrics : Bro Dennys George
Singer : Lijo Jose
🎶🎵
ಹೊಸ ಹೊಸ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳನ್ನು ಆಲಿಸಲು
AFCM KANNADA MUSIC SUBSCRIBE ಮಾಡಿರಿ
#Christiandevotionalsongs #Lijo #afcmkannadamusic #christiansongs #christiansongs #abhishekagni #kannadasong #Deliverancesong
𝗦𝗼𝗻𝗴 𝗟𝘆𝗿𝗶𝗰𝘀
ಅಭಿಷೇಕದ ಬಿರುಗಾಳಿಯನು
ಬೀಸಿರಿ ಬಿರುಸಾಗಿ
ಕುಗ್ಗಿದ ಮನಸ್ಸುಗಳಿಗೆ ನೀಡು
ನವ ನೂತನ ಚೈತನ್ಯವನು
ಪುನಃ ನೀಡು ನಮಗಿಂದು
ಪವಿತ್ರಾತ್ಮರ ವರದಾನವನು
ಅಭಿಷೇಕದ ನಿನ್ನ ಕೈಗಳನು
ಚಾಚಿರಿ ದೇವ ನನ್ನ ಮೇಲೆ
1
ಅಗ್ನಿಯ ನೀಡೆಮಗೆ ಪರಿಶುದ್ದಾತ್ಮರೇ
ಶಕ್ತಿಯ ನೀಡೆಮಗೆ ಪರಿಶುದ್ದಾತ್ಮರೇ
ಅಂದಿನಂತೆ ಜಲರಾಶಿಯಲಿ
ತುಂಬಿರಿ ಅಭಿಷೇಕ
ಬಿಡುಗಡೆಯನ್ನು ಅದ್ಭುತವನ್ನು
ಮಾಡಿರಿ ಮತ್ತೊಮ್ಮೆ
ಕೃಪೆಗಳು ತುಂಬಿದ ಕೈಗಳನು
ಚಾಚಿರಿ ದೇವ ನನ್ನ ಮೇಲೆ
2
ಸೌಖ್ಯವ ನೀಡೆಮಗೆ ಪರಿಶುದ್ದಾತ್ಮರೇ
ಬಿಡುಗಡೆ ನೀಡೆಮಗೆ ಪರಿಶುದ್ದಾತ್ಮರೇ
ಘೋರವಾದ ವ್ಯಾಧಿಗಳೆಲ್ಲಾ
ಸ್ವಸ್ಥವಾಗಲಿ ಈ ಕ್ಷಣವೇ
ಜೋತು ಬಿದ್ದ ಕೈ ಕಾಲುಗಳು
ಸೌಖ್ಯವಾಗಲಿ ಈ ಕ್ಷಣವೇ
ಕೃಪೆಗಳು ತುಂಬಿದ ಕೈಗಳನು
ಚಾಚಿರಿ ದೇವ ನನ್ನ ಮೇಲೆ