ನನ್ನ ಸೂರೊಳು ನೀ ಬರಲು | Nanna Soorolu Nee Baralu

  Рет қаралды 12,820

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

Жыл бұрын

Lyrics & Music : Reji Narayanan
Kannada Lyrics. : Bro Dennys George
Singer : Lijo Jose
ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ ‼️
ಸುಮಧುರವಾದ ಕ್ರೈಸ್ತ
ಭಕ್ತಿ ಗೀತೆಗಳನ್ನು ಆಲಿಸಲು
#Christiandevotionalsongs #Lijo #afcmkannadamusic #christiansongs #christiansongs #abhishekagni
𝗦𝗼𝗻𝗴 𝗟𝘆𝗿𝗶𝗰𝘀
ಒಂದು ಮಾತ ನುಡಿ
ಅದು ಸಾಕೆನಗೆ
ಒಂದು ಮಾತ ನುಡೀ..
ಅದು ಸಾಕೆನಗೆ...
ನನ್ನ ಸೂರೊಳು ನೀ ಬರಲು
ಅನರ್ಹನು ನಾ ದೇವಾ
ನಿನ್ನ ಸಂಗಡ ನಾ ಇರಲು
ಅಯೋಗ್ಯನು ನಾ ಪ್ರಭುವೇ (2)
ಒಂದು ಮಾತ ನುಡಿ
ಅದು ಸಾಕೆನಗೆ
ಒಂದು ಮಾತ ನುಡೀ..
ಅದು ಸಾಕೆನಗೆ...-2
ನನ್ನ ಸೂರೊಳು ನೀ ಬರಲು
ಅನರ್ಹನು ನಾ ದೇವಾ
ನಿನ್ನ ಸಂಗಡ ನಾ ಇರಲು
ಅಯೋಗ್ಯನು ನಾ ಪ್ರಭುವೇ (2)
1
ಅಸಾಧ್ಯವೆಂಬುದು ಒಂದೂ ನಿನ್ನಲ್ಲಿಲ್ಲ
ಅಧಿಕಾರದೊಳು ನಿನಗ್ಯಾರೂ ಸಾಟ್ಟಿಯಿಲ್ಲ.(2)
ಹಳೆ ಜೀವನ ಮಾಯ
ನಿನ್ನ ಒಂದೇ ಮಾತ ನುಡಿಗೆ
ನನ್ನ ನಿರ್ಣಯವೂ ಮಾಯ
ನಿನ್ನ ಒಂದೇ ಮಾತ ನುಡಿಗೆ (2)
ನೀ ನುಡಿದರೆ ವ್ಯಾಧಿಯು ಮಾಯ
ನೀ ನುಡಿದರೆ ಮರಣವು ಮಾಯ (2)
ಯೇಸುವೇ ನಿನ್ನ ನುಡಿಗೆ
ಮಾರ್ಪಡುವುದೆಲ್ಲವೂ (2)
ಒಂದು ಮಾತ ನುಡಿ
ಅದು ಸಾಕೆನಗೆ
ಒಂದು ಮಾತ ನುಡೀ..
ಅದು ಸಾಕೆನಗೆ (2)
ನನ್ನ ಸೂರೊಳು ನೀ ಬರಲು
ಅನರ್ಹನು ನಾ ದೇವಾ
ನಿನ್ನ ಸಂಗಡ ನಾ ಇರಲು
ಅಯೋಗ್ಯನು ನಾ ಪ್ರಭುವೇ (2)
2
ನನಗೆ ಪೊಗಳಲು ಬೇರ್ಯಾರೂ ಧರೆಯಲ್ಲಿಲ್ಲ
ಯೇಸುವಿನಂತೆ ಶ್ರೇಷ್ಟರು ಯಾರೊಬ್ಬರೂ ಇಲ್ಲ (2)
ನನ್ನ ನಿರಾಶೆಯು ಮಾಯ
ನಿನ್ನ ಒಂದೇ ಮಾತ ನುಡಿಗೆ
ನನ್ನ ಕೊರತೆಗಳೂ ಮಾಯ
ನಿನ್ನ ಒಂದೇ ಮಾತ ನುಡಿಗೆ (2)
ನೀ ನುಡಿದರೆ ಪಾಪವು ಮಾಯ
ನೀ ನುಡಿದರೆ
ಶಾಪವು ಮಾಯ (2)
ಯೇಸುವೇ ನಿನ್ನ ನುಡಿಗೆ ಮಾರ್ಪಡುವುದೆಲ್ಲವೂ (2)
ಒಂದು ಮಾತ ನುಡಿ
ಅದು ಸಾಕೆನಗೆ
ಒಂದು ಮಾತ ನುಡೀ..
ಅದು ಸಾಕೆನಗೆ (2)
ನನ್ನ ಸೂರೊಳು ನೀ ಬರಲು
ಅನರ್ಹನು ನಾ ದೇವಾ
ನಿನ್ನ ಸಂಗಡ ನಾ ಇರಲು
ಅಯೋಗ್ಯನು ನಾ ಪ್ರಭುವೇ (2)
ಒಂದು ಮಾತ ನುಡಿ
ಅದು ಸಾಕೆನಗೆ
ಒಂದು ಮಾತ ನುಡೀ..
ಅದು ಸಾಕೆನಗೆ (2)

Пікірлер: 38
@salomonking7836
@salomonking7836 Жыл бұрын
Praise the lord amen 🙏
@VijayKumar-wu7yh
@VijayKumar-wu7yh Ай бұрын
Amen
@salomonking7836
@salomonking7836 Жыл бұрын
I Love this song ❤
@tvdavistharakan7330
@tvdavistharakan7330 Жыл бұрын
ಪ್ರಭುವೇ ನೀವು ನನ್ನ ಮನೆಗೆ ಬರಲು ನಾ ಯೋಗ್ಯನಲ್ಲ. ತಾವು ಒಂದು ಮಾತು ನುಡಿದರೆ ಸಾಕು ನನ್ನ ಸೇವಕ ಗುಣಹೊಂದುವನು.
@sapnajoseph6487
@sapnajoseph6487 Жыл бұрын
Praise the Lord, Amen 🙏
@yesuraju2152
@yesuraju2152 Жыл бұрын
@mariashalinisam739
@mariashalinisam739 9 ай бұрын
Praise the lord 🙏🙏
@shaanceengineerings1993
@shaanceengineerings1993 28 күн бұрын
🙏👍👌👋👋
@harshuharshifernandies3880
@harshuharshifernandies3880 10 ай бұрын
Nice song 🙏🙏🙏🙏🙏🙏
@carogyamary5308
@carogyamary5308 Жыл бұрын
🙏🙏
@mariavinay9084
@mariavinay9084 Жыл бұрын
I love this song.....❤
@sibinfernandies8385
@sibinfernandies8385 Жыл бұрын
My fevret song love you jesus
@sapnajoseph6487
@sapnajoseph6487 Жыл бұрын
Praise the Lord 🙏
@ajjuvinu1361
@ajjuvinu1361 Жыл бұрын
praise the lord
@sapnajoseph6487
@sapnajoseph6487 Жыл бұрын
Praise the Lord 🙏
@ammusunil7065
@ammusunil7065 Жыл бұрын
ಹೌದು ಯೇಸಪ್ಪ ನಿಮ್ಮಆ ಒಂದು ಮಾತುಗಳು ಸಾಕೋ ನನ್ನ ಬದುಕು ಬದಲಾಗುತ್ತೆ.ಅಪ್ಪಾ i love you lord amen amen amen amen amen amen 🙏🏻🙏🏻🙏🏻
@sapnajoseph6487
@sapnajoseph6487 Жыл бұрын
Amen 🙏 🙏 🙏
@hildacrasta888
@hildacrasta888 Жыл бұрын
Waiting for my favourite song😍
@sapnajoseph6487
@sapnajoseph6487 Жыл бұрын
❤❤❤
@yesuraju2152
@yesuraju2152 Жыл бұрын
Praise the lord 🙏
@sapnajoseph6487
@sapnajoseph6487 Жыл бұрын
Praise the Lord 🙏
@sibinfernandies8385
@sibinfernandies8385 Жыл бұрын
Praise the lord hallelujah amen
@sapnajoseph6487
@sapnajoseph6487 Жыл бұрын
Praise the Lord 🙏
@sujak.s8987
@sujak.s8987 Жыл бұрын
Praise the Lord 🙏💞💞
@sapnajoseph6487
@sapnajoseph6487 Жыл бұрын
Praise the Lord 🙏
@anjalianju9000
@anjalianju9000 Жыл бұрын
Very nice song. Love you jesus
@sapnajoseph6487
@sapnajoseph6487 Жыл бұрын
Praise the Lord 🙏 😊
@sapnajoseph6487
@sapnajoseph6487 Жыл бұрын
Praise the Lord 🙏
@shobharanidenis2367
@shobharanidenis2367 Жыл бұрын
Praise the Lord 🙏❤❤❤
@sapnajoseph6487
@sapnajoseph6487 Жыл бұрын
Praise the Lord 🙏
@philipmailatjoseph3090
@philipmailatjoseph3090 Жыл бұрын
❤ praise the lord 👏
@sapnajoseph6487
@sapnajoseph6487 Жыл бұрын
Praise the Lord 🙏
@grashmithaks9748
@grashmithaks9748 Жыл бұрын
Praise the Lord❤ Your words are beautiful Lord🤍 💫
@sapnajoseph6487
@sapnajoseph6487 Жыл бұрын
Praise the Lord 🙏
@carogyamary5308
@carogyamary5308 Жыл бұрын
Very nice song
@sapnajoseph6487
@sapnajoseph6487 Жыл бұрын
Praise the Lord 🙏
@magdalenmary581
@magdalenmary581 Жыл бұрын
👍praise❤️❤️the Lord
@carogyamary5308
@carogyamary5308 Жыл бұрын
🙏🙏
ಆತ್ಮ ಶಕ್ತಿಯೇ  ಇಳಿದು ಬೇಗ ಬಾ... Athma Shaktiye Ilidu Bega Baa #rejinarayanan #christiansongs #afcm
6:34
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 9 М.
ನನಗಾಗಿ ಕಾಯುವನು...Nanagagi Kayuvanu #christiansongs #christiandevotionalsongs #afcm #abhishekagni
6:41
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 24 М.
Slow motion boy #shorts by Tsuriki Show
00:14
Tsuriki Show
Рет қаралды 9 МЛН
Эффект Карбонаро и нестандартная коробка
01:00
История одного вокалиста
Рет қаралды 10 МЛН
Nastya and SeanDoesMagic
00:16
Nastya
Рет қаралды 35 МЛН
Best Toilet Gadgets and #Hacks you must try!!💩💩
00:49
Poly Holy Yow
Рет қаралды 20 МЛН
ಕೊರಗದಿರು ಮನವೇ...Koragadiru manave... #frxavierkhanvattayil, #afcm, #kannadasongs, #abhishekagni
5:34
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 11 М.
ಯೇಸು ಪ್ರಭುವಿನ ವಾಗ್ದಾನವೇ...Yesu Prabhuvina Vagdanave #kannadasong #christiandevotionalsongs #afcm
6:46
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 4 М.
ನಮಗಲ್ಲ ಕರ್ತರೇ ನಮಗಲ್ಲ ಕರ್ತರೇ..Namagalla Karthare Namagala Karthar #abhishekagni #frxavierkhanvattayil
4:25
ಆತ್ಮರೇ ಬನ್ನಿ...Athmare Banni | #frxavierkhanvattayilofficial | #abhishekagni | #ಪಂಚಶತಮ #pentecostal
5:50
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 8 М.
ಅಭಿಷೇಕದ ಬಿರುಗಾಳಿಯನು ಬೀಸಿರಿ..Abhishekada Birugaliyanu #holyspirit #frxavierkhanvattayil #pentecost
5:14
ಆತ್ಮರೇ ಪವಿತ್ರಾತ್ಮರೇ... Athmare Pavitrathmare #christiandevotion #abhishekagni #frxavierkhanvattayil
8:20
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 5 М.
ಮಾತಾಡು ಮಾತಾಡು ಮಾತೆಯೇ...Mathadu Mathadu Matheye #christiansongs #abhishekagni #frxavierkhanvattayil
5:06
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 25 М.
Slow motion boy #shorts by Tsuriki Show
00:14
Tsuriki Show
Рет қаралды 9 МЛН