Abhinava Gavisiddeshwara Swamiji : ವೇದಿಕೆಯಲ್ಲಿ ಸ್ವಾಮೀಜಿ ಎದುರು ಬುದ್ಧಿಮಾಂದ್ಯಳ ಅದ್ಭುತ ಮಾತು ಕೇಳಿ..

  Рет қаралды 908,041

NewsFirst Kannada

NewsFirst Kannada

Жыл бұрын

Abhinava Gavisiddeshwara Swamiji : ವೇದಿಕೆಯಲ್ಲಿ ಸ್ವಾಮೀಜಿ ಎದುರು ಬುದ್ಧಿಮಾಂದ್ಯಳ ಅದ್ಭುತ ಮಾತು ಕೇಳಿ.. | Gavisiddeshwara Rathotsava | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to KZbin Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#AbhinavaGavisiddeshwaraSwamiji, #Gavisiddeshwara, #GavisiddeshwaraRathotsava, #CrowdInGavisiddeshwara, #Gavisiddeshwara, #Koppal, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Пікірлер: 335
@bsv801
@bsv801 Жыл бұрын
ಈ ಸನ್ನಿವೇಶ ನೋಡಿ ಏನು ಮಾತು ಆಡಬೇಕು ಅಂತ ಮಾತು ಬರ್ತಾ ಇಲ್ಲ...ಒಂತರ ಭಾವುಕನಾದೆ ... ಆ ತಾಯಿ ಹೃದಯದ ಸಹೋದರಿಗೆ ಪರಮಾತ್ಮ ಒಳ್ಳೇದು ಮಾಡಲಿ
@prakashyganganal557
@prakashyganganal557 Жыл бұрын
ಆ ತಾಯಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻
@dmanoj152
@dmanoj152 Жыл бұрын
ಈ ದೃಶ್ಯವನ್ನು ಎಷ್ಟು ನೋಡಿದರೂ ನೋಡಬೇಕು ಅನಿಸುತ್ತದೆ 😌🙏
@jevanswamy8980
@jevanswamy8980 Жыл бұрын
ಸಹಾಯ ಮಾಡಲು ಕೋಟಿ ಕೋಟಿ ಬೇಕಾಗಿಲ್ಲ ಸಹಾಯ ಮಾಡುವ ಮನಸ್ಸಿದ್ದರೆ ಸಾಕು ಎಂದು ತೋರಿಸಿದಳು ಈ ತಾಯಿ 🙏🙏
@kalavenku1431
@kalavenku1431 Жыл бұрын
ಅಣ್ಣ ಎಂಥ ವಿಡಿಯೋ ಹಾಕಿದಿಯಪ್ಪ ಮನ್ಸಿಗೆ ತುಂಬಾ ಆನಂದಾಯ್ತು ಶ್ರೀ ಗಳಿಗೆ ಧನ್ಯವಾದಗಳು. ಒಳ್ಳೆಯವ್ರಿದ್ದಾರೆ ಅವರು
@rameshabcr4000
@rameshabcr4000 2 ай бұрын
😅 0:20
@rameshabcr4000
@rameshabcr4000 2 ай бұрын
😅 0:20
@rameshabcr4000
@rameshabcr4000 2 ай бұрын
😢
@rameshabcr4000
@rameshabcr4000 2 ай бұрын
😢😅
@rameshabcr4000
@rameshabcr4000 2 ай бұрын
😢 1:22 😢❤
@basavarajmanvi9103
@basavarajmanvi9103 Жыл бұрын
ಅಕಿ ಬುದ್ಧಿ ಮಾಂದೇಲ್ಲ ನಾವು ಬುದ್ಧಿ ಮಾಂದೇ. ಅಕಿಗಿದ್ದ ಅರಿವು ನಮಗಿಲ್ಲ 🌷🙏🌷
@user-xp4mi2yu3o
@user-xp4mi2yu3o Жыл бұрын
ತುಂಬಾ ಅಮೋಘ ಭಗವಂತನ ಕೃಪೆ ...ನಿಮ್ಮ ಅದ್ಭುತ ಪ್ರವಚನದಿಂದ
@basavarajpujari9053
@basavarajpujari9053 Жыл бұрын
ಈ ದೃಶ್ಯವನ್ನು ನೋಡಿ ಗಂಟಲು ಬಿಗಿಯಾಯಿತು...ಮಾತೆ ಇಲ್ಲದಂತಾಗಿದೆ....ಅವಳಿಗಿರುವ ಬುದ್ಧಿ ನಮಗಿಲ್ಲವೇ ಎನಿಸಿತು....ಗವಿಶ್ರೀಗಳ ಕಾರ್ಯ ಹಾಗೂ ಅಲ್ಲಿಯ ಜನಭಕ್ತಿ ನನ್ನನ್ನು ಮೂಕ ವಿಸ್ಮಿತನಾಗುವಂತೆ ಮಾಡಿದೆ.....🙏🙏🙏...
@bkavithabagali1803
@bkavithabagali1803 Жыл бұрын
ಮನಸು ತುಂಬಿ ಬಂತು 👌👌👌🙏🙏🙏🙏🙏💐💐
@vijihs1988
@vijihs1988 Жыл бұрын
ಕಾವಿ ಬಟ್ಟೆಗೆ ಒಂದು ಅತ್ಯುನ್ನತ ಗೌರವ ಕೊಟ್ಟಿರಿ ನಿಮ್ಮ ಪಾದರವಿಂದಗಳಿಗೆ ಶರಣು ಸ್ವಾಮಿ 🙏
@simha2296
@simha2296 Жыл бұрын
Thanks
@adhijeeva1288
@adhijeeva1288 Жыл бұрын
ಈ ತಾಯಿಯ ಮಾತು ಕೇಳಿ ಮಾತುಗಳೇ ಬರುತ್ತಿಲ್ಲ ಮೌನವಾಗಿ ಬಿಟ್ಟೆ ತಾಯಿ ನಿನ್ನ ಮನದಾಳ ಮಾತಿಗೆ🙏🙏
@BhavanaRGowda
@BhavanaRGowda Жыл бұрын
Eye's filled with tears.. God bless you my sister ❤🇮🇳
@rajub3551
@rajub3551 Жыл бұрын
ತಾಯಿ ನಿನಗೆ ಸಾಷ್ಟಾಂಗ ನಮಸ್ಕಾರ ಭಗವಂತ ನಿನ್ನನ್ನು ಚೆನ್ನಾಗಿ ನೆಮ್ಮದಿ ಆರೋಗ್ಯವಾಗಿ ಇಡಲಿ
@user-fv5yh4xw8x
@user-fv5yh4xw8x Жыл бұрын
ನಮ್ಮ ಹೆಮ್ಮೆ ನಮ್ಮ ಗವಿಸಿದ್ದೇಶ್ವರ ಅಜ್ಜ 🙏🙏🙏
@jdadda1425
@jdadda1425 Жыл бұрын
ಬುದ್ದಿ ಮಾಂದ್ಯಳಲ್ಲ ಜ್ಞಾಣಿಗಳ ಕೈಯಲ್ಲಿ ಬೆಳೆದ ಮಹಾಜ್ಞಾಣಿ...
@shivudeekshu.s9722
@shivudeekshu.s9722 Жыл бұрын
ನಿಮ್ಮ ಪದಾರವಿಂದಗಳಿಗೆ ಪ್ರಣಾಮಗಳು 🌸🌸🌸🙏🌸🌸🌸
@phiremathnamobhakt4915
@phiremathnamobhakt4915 Жыл бұрын
ಅದ್ಬುತ ಜೀವನ.....ಶ್ರೀ ಗಳು......
@rameshpunjagpunjag2369
@rameshpunjagpunjag2369 Жыл бұрын
ಗವಿ ಮಠ, ಶ್ರೀ ಸಿದ್ದೇಶ್ವರ ಸ್ವಾಮೀಜಿ. ಸಿದ್ದಗಂಗಾ ಸ್ವಾಮೀಜಿ, ಇವು ಮಾದರಿ ಮಠಗಳು ಈ ಪುಣ್ಯಾತ್ಮರು ಇದ್ದಿದ್ದಕ್ಕೆ ಇನ್ನೂ ಜನ ಮಠಗಳ ಬಗ್ಗೆ ಸ್ವಲ್ಪ ನಂಬಿಕೆ ಇಟ್ಟಿರೋದು.
@hazaratumarballari1672
@hazaratumarballari1672 Жыл бұрын
ಗವಿ ಮಠ ಅಲ್ಲ ಅದು ಜ್ಞಾನದ ಬೆಳಕಿನ ಮಠ ಇಂತವರ ಸಂಗದಿಂದ ಜೀವನ ಪಾವನವಾಗುತ್ತದೆ
@nissarm3568
@nissarm3568 Жыл бұрын
Nija bro .
@bhimumsmalgi8180
@bhimumsmalgi8180 Жыл бұрын
ಅದ್ಭುತ ತಾಯಿ🙏🙏🙏
@siddunavi5444
@siddunavi5444 Жыл бұрын
ಅದ್ಬುತವಾದ ಮಾತು ನಿಜ ಹೇಳಬೇಕೆಂದರೆ ನನಗೆ ತುಂಬಾ ಇಷ್ಟವಾಯಿತು
@splendorlord244
@splendorlord244 Жыл бұрын
ಈ ಘಟನೆ ಎಷ್ಟೋ ಪ್ರಶ್ನೆಗೆ ಉತ್ತರ ಕೊಟ್ಟಿದೆ. 🙏
@BANDII00
@BANDII00 Жыл бұрын
ಹೊಡೆರಿ ಚಪ್ಪಾಳೆ ಒಳ್ಳೆ ಮನಸ್ಸು ಇದ್ದೋರಿಗೆ
@prakashnavalagunda
@prakashnavalagunda Жыл бұрын
Premak kotni anth edhley Nan thi😭🙏🙏🙏🙏🙏🙏🙏🙏🙏
@amarcsh1036
@amarcsh1036 Жыл бұрын
ಅವ್ರು ಬುದ್ದಿ ಮಂದ್ಯ ರಲ್ಲ ನಾವು ನಿಜವಾದ ಬುದ್ದಿ ಮಂಧ್ಯರು ಒಳ್ಳೆತನದ ಹೃದಯವಂತಿಕೆ ಇರಬೇಕು ಅಷ್ಟೇ
@shivuhosamane1870
@shivuhosamane1870 Жыл бұрын
😍
@sagaravaradi6962
@sagaravaradi6962 Жыл бұрын
Very true
@shivakumarn7073
@shivakumarn7073 Жыл бұрын
True brother
@shivakumarn7073
@shivakumarn7073 Жыл бұрын
True brother
@roopa9191
@roopa9191 Жыл бұрын
😘😘
@Bharatiya15847
@Bharatiya15847 Жыл бұрын
ಒಬ್ಬ ಬುದ್ಧಿಮಾಂದ್ಯ ಇರುವ ಹುಡುಗಿ ಶ್ರೀಗಳ ಬಗ್ಗೆ ಮಾತಾಡ್ತಾಳೆ ಅಂದರೆ ಶ್ರೀಗಳ ವ್ಯಕ್ತಿತ್ವ ಎಂತಹದು ಇರಬಹುದು... ಧನ್ಯೊಸ್ಮಿ ಅಜ್ಜಾರ
@kiranachari5620
@kiranachari5620 Жыл бұрын
ತಾಯಿ ಶರಣು ಶರಣಯ್ಯ😊😊😊😊😊
@nandininagaraj7114
@nandininagaraj7114 Жыл бұрын
Ajara.karunee.illaramelle.iruudee.namellara...soubhagya..,hanumakka. My
@nagammanagu3998
@nagammanagu3998 Жыл бұрын
ಅಕ್ಕ ನಿನಗೆ ತುಂಬು ಹೃದಯದ ಧನ್ಯಾವಾದಗಳು ಅಕ್ಕ
@channareddygoudapatil6927
@channareddygoudapatil6927 Жыл бұрын
ಸೂಪರ್ ಗುರುಗಳೇ 🌹🌹
@user-bd2wh7ed5c
@user-bd2wh7ed5c Жыл бұрын
ಆಕೆ ಬುದ್ದಿಮಾಂದ್ಯಳಲ್ಲಾ ನಾವು ನಿಜವಾದ ಬುದ್ದಿಮಾಂದ್ಯರು‌... ಆಕೆಗೆ ಇರುವ ಬುದ್ದಿ ನಮಗಿಲ್ಲವಲ್ಲಾ ಆ ತಾಯಿಯನ್ನ ನೋಡಿ ಕಲಿಬೇಕಾಗಿದ್ದು ತುಂಬಾ ಇದೆ....ಧನ್ಯೂಸ್ಮೀ ಗುರುದೇವಾ...😍😍❤️❤️🙏🙏🙏..
@angadivm3503
@angadivm3503 8 ай бұрын
ಅದ್ಭುತ ಪೂಜ್ಯಶ್ರೀಗಳ ಪರಿವರ್ತನೆ ಅವರ ಆಶೀರ್ವಾದ ನಮ್ಮೆಲ್ಲರಿಗೆ ಇರಲಿ 👏e
@shivakumarn7073
@shivakumarn7073 Жыл бұрын
Dear sister whatever it is, I will try to help people like you and you are real GOD we all actually mad sister keep it up GOD bless you.
@jagannathjaggu2507
@jagannathjaggu2507 Жыл бұрын
ನನಗೆ ಇಷ್ಟ ವಾದ ಸ್ವಾಮಿ 🙏🙏🙏
@gorammanagavimath9435
@gorammanagavimath9435 Жыл бұрын
ನನ್ನ ದೇವರ 🙏🏻🙏🏻🙏🏻🙏🏻🙏🏻🙏🏻🙏🏻
@lordshiva0998
@lordshiva0998 Жыл бұрын
ಇದು ಹಿಂದೂಸ್ತಾನದ ನಿಜ ಸಂಸ್ಕೃತಿ🙏🙏🙏🙏🚩
@tej7538
@tej7538 Жыл бұрын
ಸರಳತೆಯ ಸಾಮ್ರಾಟ 🥰
@basavarajbasavaraj6532
@basavarajbasavaraj6532 Жыл бұрын
👍👌🙏🙏🙏🙏🙏🌹
@nainadevishivalli5373
@nainadevishivalli5373 Жыл бұрын
Swamiyavarige peanamagalu🙏 Aviveki jana angavikalaranna avahelana maduttare mattu milegi nodtare. Rajakaranigalu saga avashyakatege takkante varrtisuttare
@nainadevishivalli5373
@nainadevishivalli5373 Жыл бұрын
Deshakkagi horadi nidhana adha sainikana magalanna madhuve agiddini na (4 feet handicap girl ) Maney ellada kulick karmika ri nanu Yavde sarkar,sambadikaru sahayakke barlilla Salada bhara saha mele horsiddare Olle kelsa kke life ella Namma badhuku hege saisodu Deshakoskara satta sainikana magalu novallidre obrigu kanikara barlilla che Mosagara janaru
@shivakumarn7073
@shivakumarn7073 Жыл бұрын
Such Good maturity you have.
@sumantajsuman6794
@sumantajsuman6794 Жыл бұрын
I don't no i watch this video again and again I respect u sir
@sangeetasakalakanavar7908
@sangeetasakalakanavar7908 Жыл бұрын
ಅಜ್ಜರಿ ನಿಜವಾಗಲೂ ಅವಳೆ ಜ್ಞಾನಿ
@umesh.m.demakkanavar4752
@umesh.m.demakkanavar4752 Жыл бұрын
ನಿಜವಾದ ಮಾತು..
@NingappagoravarNrgoravar
@NingappagoravarNrgoravar 3 ай бұрын
ಧನ್ಯವಾದಗಳು ಗುರುಗಳೇ
@annadata__8852
@annadata__8852 Жыл бұрын
ದೊಡ್ಡ ವೇದಿಕೆಯಲ್ಲಿ ಸಾಮಾನ್ಯ ಹುಡುಗಿಗೆ ಮಾತನಾಡಲು ಅನುವು ಮಾಡಿಕೊಟ್ಟ ತಮಗೆ ಧನ್ಯವಾದಗಳು ....ಇದು ಉಳ್ಳವರಿಗೆ ಒಳ್ಳೆಯ ಸಂದೇಶ...ಯಾರು ಈ ಜಗದಲಿ ದೊಡ್ಡವರು ಅನ್ನುವುದಕ್ಕೆ.....
@mahantheshatn7652
@mahantheshatn7652 Жыл бұрын
Excellent knowledge u r girl really u r great , my dear sweet sister
@MrEnglishinKannada-pb7my
@MrEnglishinKannada-pb7my Жыл бұрын
ಮನಸಿಗೆ ಮುಟ್ಟುವ ಸಂದರ್ಭ, ನಿಷ್ಕಲ್ಮಶವಾದ ಮನಸು,
@shimaj7628
@shimaj7628 Жыл бұрын
Devre bandu helibitru ha maguvina bhayinda anustide swami jii 💐♥️♥️♥️♥️♥️
@roopasamshiroopasamshi3904
@roopasamshiroopasamshi3904 Ай бұрын
ನಾನು ಹೋಗಿದ್ದೆ ಇವಾಗ 💞🙏
@jayshree5141
@jayshree5141 Жыл бұрын
🙏🙏🙏💐💐💐👌👌
@DBOSS805
@DBOSS805 Жыл бұрын
🙏🏻🙏🏻
@nagarajbtamboori1042
@nagarajbtamboori1042 Жыл бұрын
ಅವಳಿಗೆ ಸ್ಟೇಜ್ ಕೊಟ್ಟಿದ್ದಕ್ಕೆ ಸ್ವಾಮೀಜಿಯ ಮನಸು ಜೇನು, ಅವಳಿಗೆ ಕಂಡಿತಾ ಜ್ಞಾನ ಬರುತ್ತೆ.
@rajahemad3823
@rajahemad3823 Жыл бұрын
No words swamiji
@basavarajsalakki8429
@basavarajsalakki8429 Жыл бұрын
ಶರಣು ಶರಣಾರ್ಥಿ 🏵️🕉️🙏👌
@sunisuni2589
@sunisuni2589 Жыл бұрын
ನಮಂಥ ಜನ ಇದ್ರು ಸಾವಿಗೆ ಸಮ
@rameshchandupura6140
@rameshchandupura6140 Жыл бұрын
Happy soul without thinking about anything and anyone
@mm-karunadatimeteam2030
@mm-karunadatimeteam2030 Жыл бұрын
ಅಕ್ಕ ಜಿ ಸೂಪರ್ ‌...‌ಕಲಿ ಕಲಿ ನೀ....ನಮಗೆ ಮಾದರಿ.....🤩🙏🏻
@sankalpagangavathi9765
@sankalpagangavathi9765 Жыл бұрын
Namma devru 🙏❤️
@puttarajputtu4411
@puttarajputtu4411 Жыл бұрын
ಸೂಪರ್ ಚಿನ್ನ ಯಾರು ಯೇಳಿತು ನೀನೇ ಬುದ್ಧಿವಂತೆ ಕಣವ್ವ
@yallalingnyaman8310
@yallalingnyaman8310 Жыл бұрын
🙏🙏💐💐
@basavarajjangali2150
@basavarajjangali2150 Жыл бұрын
ತಾಯಿ 🙏🙏🙏🙏 ದೇವರು ಒಳ್ಳೇದು ಮಾಡಲಿ ನಿಮಗೆ
@nethram7050
@nethram7050 Жыл бұрын
🥰🥰👏👏
@mohamadrizwan9608
@mohamadrizwan9608 Жыл бұрын
Super 🙏🙏🙏
@sarojasaru9891
@sarojasaru9891 Жыл бұрын
🙏🙏👌👌👏👏
@sanathanadarma
@sanathanadarma Жыл бұрын
ಓಂ ನಮಃ ಶಿವಾಯ, ಶಿವಾಯ ನಮಃ ಓಂ, 🙏🙏
@sunisuni2589
@sunisuni2589 Жыл бұрын
ಬುದ್ದಿ ಇರದ ಹುಡುಗಿ ಎಷ್ಟು ಚನ್ನಾಗಿ ಮಾತಾಡಿದಳೇ ಅಬ್ಬೊ ಸೂಪರ್ ನಾವ್ ಕಕ್ಕ ತಿನ್ನು ಬೇಕು ಅಷ್ಟೆ
@ravisahukar7762
@ravisahukar7762 Жыл бұрын
ಒಳ್ಳೆಯ ಸ್ವಾಮೀಜಿ
@virupaxappabdoddamani2386
@virupaxappabdoddamani2386 Жыл бұрын
What a love
@veerayya.b.k.hiremathveery6559
@veerayya.b.k.hiremathveery6559 Жыл бұрын
👏👏👏👏👏
@harishs.b2376
@harishs.b2376 Жыл бұрын
🙏💖🙏
@veerayyakaradagimath1167
@veerayyakaradagimath1167 Жыл бұрын
Gavi shrii🙏🙏
@mallappam691
@mallappam691 Жыл бұрын
Super exclient speech
@puttukamble5262
@puttukamble5262 Жыл бұрын
👌👌👌🙏🙏🙏🙏
@sagarhanch0078
@sagarhanch0078 Жыл бұрын
Nam devaru namm hemme
@anandrenake3005
@anandrenake3005 Жыл бұрын
👑👏💐
@jagadishchougle669
@jagadishchougle669 Жыл бұрын
🔥🔥🙏🙏
@shabeenabanu3784
@shabeenabanu3784 Жыл бұрын
ಕಣ್ಣುಲಿ ನಿರು ಬಂತು 🙏🏻🙏🏻🙏🏻🙏🏻
@bharatck4821
@bharatck4821 Жыл бұрын
✨❤💞✨🔥
@AjayRock-em9gn
@AjayRock-em9gn Жыл бұрын
😍🙏⛳
@ajaykv8953
@ajaykv8953 Жыл бұрын
🙏🙏🙏🙏🙏
@1vinnie1
@1vinnie1 Жыл бұрын
This makes ur day 😇
@ayyappaayyappa2672
@ayyappaayyappa2672 Жыл бұрын
@rakeshhiremath6499
@rakeshhiremath6499 Жыл бұрын
21 century Swami vivekanda ru 🙏🙏🙏🙏🙏🙏🙏🙏🙏🙏🙏🙏
@JayaRaj-me3hc
@JayaRaj-me3hc Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏jai gurudev 🙏🙏🙏🙏🙏
@vittalwaster1463
@vittalwaster1463 Жыл бұрын
🌹🙏💐💐💐💐💐
@foreverachiever5739
@foreverachiever5739 Жыл бұрын
👏👏
@sangeethasanthosh1139
@sangeethasanthosh1139 Жыл бұрын
Hrudaya tumbida mathugalige devaru taletuguttane.. 👌👌nimma seeve saada higee irali gurudeeva.. 🙏🙏
@VittalHalemani-gr3tk
@VittalHalemani-gr3tk Ай бұрын
🎉🎉🎉🎉🎉😊😮super
@Chandru.a.Alru7037
@Chandru.a.Alru7037 Жыл бұрын
Guru guru 🙏🙏🙏
@nandasomasalenanda8940
@nandasomasalenanda8940 Жыл бұрын
🙏🙏🌹🌹🙏🙏
@ashwinikollar7607
@ashwinikollar7607 Жыл бұрын
👌👌👌
@madakarinayak3933
@madakarinayak3933 Жыл бұрын
🙏
@rasulbab2207
@rasulbab2207 Жыл бұрын
nimm antha gurugalnna padeda navo nijvagalu punnyvanthru gurugalle ....nimma e sevege nanna kote namanagallu 🙏🙏🙏🙏🙏🙏🙏🙏🙏🙏🙏🙏🙏🙏🙏 jai siddeshwara swmi
@basavarajn.kudllor8287
@basavarajn.kudllor8287 Жыл бұрын
🙏💐💐
@nandeshbiradar1064
@nandeshbiradar1064 Жыл бұрын
🙏🙏🙇‍♂️
@govindarajubk8277
@govindarajubk8277 Жыл бұрын
💐💐💐👏
@moulasabansari5106
@moulasabansari5106 Жыл бұрын
🙏🙏🙏🙏 appaji great
@MotoView01
@MotoView01 Жыл бұрын
Ee Shraddhe beku guruvige 🙏🙏🙏
@bhavanibpampa8003
@bhavanibpampa8003 Жыл бұрын
🙏🙏❤️🙏🙏
@sachchinkumar3884
@sachchinkumar3884 Жыл бұрын
🙏🙏☺️
@cricketupdate5017
@cricketupdate5017 Жыл бұрын
🙏🙏🙏
@alwgondchanaveer8642
@alwgondchanaveer8642 Жыл бұрын
Bari matadisiri guruji avara 🙏
@banneppadindawar2311
@banneppadindawar2311 Жыл бұрын
🙏🙏super sis
@Siruguppa--KA-BrahmaKumaris
@Siruguppa--KA-BrahmaKumaris Жыл бұрын
@PushppahanumanthaPushppa
@PushppahanumanthaPushppa 3 ай бұрын
👌👌👌👌👌👌👌
Iron Chin ✅ Isaih made this look too easy
00:13
Power Slap
Рет қаралды 36 МЛН
Summer shower by Secret Vlog
00:17
Secret Vlog
Рет қаралды 13 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 9 МЛН
LATEST JOKES|ನಮ್ಮ ದೇಶದ ರಾಜಕಾರಣಿ VS SYDNEY EDUCATION MINISTER|PRANESH COMEDY|PRANESHPARYATANE|PART 4|
14:01
PRANESH PARYATANE ಪ್ರಾಣೇಶ್ ಪರ್ಯಟನೆ
Рет қаралды 3,6 МЛН
Iron Chin ✅ Isaih made this look too easy
00:13
Power Slap
Рет қаралды 36 МЛН