ನ್ಯಾಯಾದಿಶರಿಗೆ ಒಂದು ನನ್ನ ಹ್ರುದಯ ಪೂರ್ವಕ ಧನ್ಯವಾದಗಳು ❤❤❤❤❤👌👌👌👌👌
@ByrappaDByrappa21 сағат бұрын
ನ್ಯಾಯಾಧೀಶರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು
@yallappabaligar20292 ай бұрын
ನಮ್ಮ ಸಂಸ್ಕೃತಿ ಕುಟುಂಬ ವ್ಯವಸ್ತೆ ಅದ್ಭುತ!
@veereshshattar2446Ай бұрын
No....foreign family best..
@balasahebraddy65092 ай бұрын
ಇಂತಹ ಜಡ್ಜ್ ಸಾಹೇಬರಿಗೆ ನನ್ನ ನಮಸ್ಕಾರಗಳು
@ravichadraravichadra39793 ай бұрын
ನನ್ನ ನಾಡು ನನ್ನ ಕೊಪ್ಪಳ ನನ್ನ ಹೆಮ್ಮೆ ❤❤🎉🎉
@narayanrnarayanyoua46163 ай бұрын
ಮಾನ್ಯ ನ್ಯಾಯಮೂರ್ತಿಗಳ ಒಳ್ಳೆಯ ನಿರ್ಧಾರದ ಸಲಹೆ, ಇವರ ಬಾಳು ಬೆಳಗಲಿ ಧನ್ಯವಾದಗಳು 🙏🙏
@linganagoudakhanagoudra99213 ай бұрын
ಒಳ್ಳೆಯ ತೀರ್ಪು ಸರ್ ❤
@panchayyabhiremath29052 ай бұрын
ನ್ಯಾಯ ಮೂರ್ತಿಗಳಿಗೆ ಧನ್ಯವಾದಗಳು
@manoharpurtageri98382 ай бұрын
ಈ ನಮ್ಮ ನ್ಯಾಯದಿಸರಿಗೆ ನನ್ನ ಮನ ಪೂರ್ವಕ ವಂದನೆಗಳು
@rekhaskachavi80022 ай бұрын
ಇಂತ ಜಡ್ಜಗಳು ದೇವ್ರು ಇದ್ದಂಗೆ❤🙏🏻🤝
@vijayalaxmikumbar4062 ай бұрын
ಈ ನೆಲದ ಮಣ್ಣಿನ ಸಂಸ್ಕಾರ ಅಂತಹದ್ದು. ಗೌರವಾನ್ವೀತ ನ್ಯಾಯಮೂರ್ತಿಗಳಿಗೆ ಸಾವಿರ ಸಾವಿರ ಸಲಾಮ್ .🎉🎉🎉🎉🎉
@fhirozlangoti2483 ай бұрын
ನಿಜವಾದ್ ದೇವರು ಜೇಡ್ಜ್ ಸರ್ 🌹🙏🙏
@basayyaswamy61833 ай бұрын
ನ್ಯಾಯಾಧೀಶರ ಹೃದಯ ಶ್ರೀಮಂತಿಕೆಗೆ ನನ್ನ ಅನಂತ ಕೋಟಿ ಶರಣು ಶರಣಾರ್ಥಿಗಳು
@dayuh33693 ай бұрын
ಇಂಥ ಅದ್ಭುತ ಜಡ್ಸ್ ಗಳು ದೇವರಿದ್ದಗೆ❤❤
@somashekharpatil16172 ай бұрын
Mr justice ನಿಮ್ಮ್ ಹೃದಯ ಶೀಮಂತಿಕೆ ಗೆ ನಮಸ್ಕಾರ
@RajarathnaShiyona3 ай бұрын
ಅದ್ಭುತ ಜ್ಞಾನ ದೇವರು ಮನುಷ್ಯನ ಮುಖಾಂತರ ಪ್ರತ್ಯಕ್ಷ ವಾದಂತೆ
@GangammaIti3 ай бұрын
👌🏼👌🏼👌🏼🙏🏼ನಿಮ್ಮ ಒಳ್ಳೇದು ಮಾತು ಸರ್ 🙏🏼ಜಾಡ್ಜ್ ಸರ್ 🙏🏼🙏🏼🙏🏼❤️❤️❤️
@ವಿನಯ್ಕು-83 ай бұрын
ಜೈ ಗವಿಸಿದ್ದೇಶ್ವರ ಸ್ವಾಮೀಜಿ 🙏🙏🙏🚩🚩🚩
@mahanteshk782129 күн бұрын
ಇಂತಹ ಜಡ್ಜ ಗಳಿಗೆ ನನ್ನ ನಮನಗಳು ❤🙏🙏🚩
@PriyankaPriyanka-y9x2 ай бұрын
ಇಂಥ ಅದ್ಭುತ ಜಡ್ಜ್ ಗಳಿಗೆ ನನ್ನ ಅನಂತ ಕೋಟಿ ನಮನಗಳು 👍💐🙏🙏🙏
@ashokbiragonda53062 ай бұрын
ಒಳ್ಳೆಯ ಬುದ್ದಿಯ ಮಾತು ಹೇಳಿದಿರಿ ನಿವು ಜೆಡ್ಜಯಾಗಿ.💯💯💯🙏🙏🙏🙏
@baba555_H3 ай бұрын
ಸರಿಯಾದ ಜಾಗಕ್ಕೆ ಕಳುಹಿಸಿದ್ದಾರೆ ಸರ್... ಬಾಳು ಬೆಳಗಿತು....
@PanchappaB-z7v2 ай бұрын
ಬಾಳೆ ಮುರಾಬಟಿ ಮಾಡುವರು ಇದರೆ ಇವರು ದೇವರು ಸರ್ ನಿಮಗೆ ನನ್ನ ಧನ್ಯವಾದಗಳು 🌹🙏🙏🙏🙏🌹👌
@ganeshkatti378424 күн бұрын
ಅತ್ಯುತ್ತಮ ಸಲಹೆಗಳು ಸರ್❤
@rohinipatil669916 күн бұрын
ನಾಯ್ಯ ದಿಶರಿಗೆ ನಮಸ್ಕಾರಗಳು ಯು ಆರ್ great sir
@savitridollin28212 ай бұрын
🙏🙏🙏🙏 ಗ್ರೇಟ್ ಸರ್.
@satishhegde71712 ай бұрын
ಸರಿಯಾದ ಸಲಹೆ ನೀಡಿದ್ದೀರಿ..ಜಜ್ ಸಾಹೇಬ್ರಿಗೆ ನಮನ.🙏👏👌
@sunandamodi22032 ай бұрын
ಹ್ಯಾಟ್ಸ್ ಆಫ್ ಜಜ್ ಸಾಹೇಬ್ರೆ 👏👏👏💐
@m.r.anuradharamaprasad57202 ай бұрын
We should be proud to have such judges in our Karnataka. Good advice was given to public. Thank you. Namaste.
@ashokshetty58542 ай бұрын
ನಿಮ್ಮಂತಹ ನ್ಯಾಯಾಧೀಶರು ಗಳು ಇಡೀ ದೇಶಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೇಕು. ಆಗಲೇ ನಮ್ಮ ಹಿಂದೂಗಳಿಗೆ ಅರ್ಥ ಆಗುವುದು.
@dayananddesai354612 күн бұрын
Reallly I love ur wish and judgement sir ❤
@umareshobha428 сағат бұрын
ಈ ವಿಡಿಯೋ ನೋಡಿದ್ ಮೇಲೆ ನನಗೆ ವಿಶ್ವಾಸ ಆಯಿತು ಇನ್ನು ಭೂಮಿ ಮೇಲೆ ಒಳ್ಳೆಯ ಜನಾ ಇದ್ದಾರೆ ಅಂತ 🙏🙏🙏
@Gana_953 ай бұрын
Best decision taken by court. Super Sir
@tavanappmalladi775919 күн бұрын
Super. Sar❤🙏
@Mrwho1083 ай бұрын
Big salute to this judge ❤
@yusufpatel13893 ай бұрын
Very Good Suggestion
@GousiyaBagli21 күн бұрын
ನಾನು ನ್ಯಾಯಮೂರ್ತಿ ಬಗ್ಗೆ ತಪ್ಪಾಗಿ ತಿಳಿದು ಕೊಂಡಿದ್ದೆ ದುಡ್ಡಿಗೆ ಏನು ಬೇಕಾದರೂ ಮಾಡುತ್ತಾರೆ ಈಗಿನ ಕಾಲದಲ್ಲಿ ನ್ಯಾಯ ಯಲ್ಲಿದೆ ಅಂತ ಆದರೆ ಈ ವಿಡಿಯೋ ನೋಡಿ ನನಿಗೆ ಬಹಳ ಸಂತೋಷ ಆಯಿತು ಸಾರ್...ವಿವಾಹ ಅಂದ ಮೇಲೆ ಎಲ್ಲವನ್ನೂ ಇಬ್ಬರು ಸಹಿಸಿ ಕೊಂಡು ಹೋದ್ರೆ ಯಲ್ಲದು ಚೆನ್ನಾಗಿ ಆಗುತ್ತೆ...ಇಬ್ಬರು ತಮ್ಮ ತಂದೆ ತಾಯಿಗಳಿಗೆ ಗೌರವ ಕೊಡ ಬೇಕು..ಇಂತ ನ್ಯಾಯಮೂರ್ತಿ ಇದ್ದರೆ ಒಳ್ಳೆ ಸಮಾಜ ನಿರ್ಮಾಣ ಆಗುತ್ತೆ......
@krsnapatil31382 ай бұрын
ಮತ್ತೆ ನಮ್ಮ ಹಳೆಯ ಕಾಲದ ಹಿರಿಯರ ಮರದ ಕಟ್ಟೆ ನ್ಯಾಯಾಲಯ ನೆನಪು ಬಂತು.......ಮತ್ತೆ ಹಿಂದಿನ ಸಂಸ್ಕೃತಿ ಮರಳಿ ಬರುವ ಸಾಧ್ಯೆಗಳಿವೆ.....❤❤❤❤
@SVNCONSTRUCTION2 ай бұрын
ತುಂಬ ಒಳ್ಳೆಯ ಸಲಹೆ ಸ್ವಾಮಿ
@kshemalingbiradar22072 ай бұрын
Good judgement,my pranama to both lords
@krsnapatil31382 ай бұрын
ಭವಿಷ್ಯದಲ್ಲಿ ನ್ಯಾಯಾಲಯ ಮುಚ್ಚುವ ಸಂಗತಿಗಳು ಎದುರಾಗಬಹುದು....😂😂😂😂
@sharanupatil157523 күн бұрын
ದೇವರು ಇನ್ನು ಇದಿದ್ದರ್ ಇದೆ ಸಾಕ್ಷಿ 🙏🙏🌹
@SiddannaHallur-l8k2 ай бұрын
ತುಂಬಾ ಒಳ್ಳೆಯ ಸಲಹೆ ಹೆಸರು
@shantalingamma2899Ай бұрын
Sir very good speech very judgement sir
@JyothiKallangoud26 күн бұрын
Really wonderful sajetion
@mahadevagoudamantur647614 күн бұрын
Really well development in judicial
@MaheshKavadki2 ай бұрын
Thank you so much sir ❤
@Kiran_4103 ай бұрын
Sir very very nice speech and very judgement sir,🙏🙏🙏🙏🙏🙏🙏🙏🙏🌞🌞🙏🙏🙏
@HSBiradar-ls7wf3 ай бұрын
Many judges And Court ge Danyavadagalu. Nimage Namskaragaju.
@Siddramabyakod57913 ай бұрын
Sar dhanyvad🎉❤👍🏻👍🏻👍🏻🤝
@nagarajkm62213 ай бұрын
Great and wonderful thaught good convencing. Great judges. God bless them.
@DivyaPg-tz1jj2 ай бұрын
Wow super advice sir realy ur great sir
@pk___.offical2083 ай бұрын
great and expellant suggestion from judge sir
@NazeerBasha-jg3bl3 ай бұрын
Super sir 🙏🙏🙏🙏🌹🌹🌹🌹
@sylviasuares82503 ай бұрын
Good suggestion sir
@VenuGowda-j9i3 ай бұрын
Sir great nivu
@basavareddikarur232227 күн бұрын
Good advice my lord.
@GanapatiHegde-m9c2 ай бұрын
There's no doubt problem will solved through justice like u. No need to go anywhere .u are like God and adviced couple in such way that father advising son teacher advising his students.u are like God sir . thanks 🎉
@ghhgggg5015Ай бұрын
ದಯಾವೀಟ್ಟು ಕನ್ನಡಿಗರೇ, ಕನ್ನಡದ ರೈಟಕಂಗ್ ಕೀಬೋರ್ಡ್ ಆಪ್ ಅನ್ನು ಡೌನ್ಲೋಡ್ ಮಾಡಿಕೋಳೀ, ಯಲರೂ ಕನ್ನಡಲಿ ಟೈಪಿಂಗ್ ಮಾಡಬಹುದು ಮಾತು ಕನ್ನಡಲಿ ವೋದಾಬಹುದು.... 🙏🙏🙏🙏❤️❤️❤️❤️😊😊😊😊😊😊😊
@sachinsachin64442 ай бұрын
Nice argument sir
@shadakshariac49563 ай бұрын
Great sir ❤❤❤
@NagayyaGoud2 ай бұрын
Thanq sir
@NagayyaGoud2 ай бұрын
🎉
@local53473 ай бұрын
❤❤❤ sweet speech , beuty of family Lord....
@Kishank082 ай бұрын
Super judgement sir
@revatijadhav.jai.narayan323614 күн бұрын
Many many thanks the judges
@BasavarajHirur-cp4er2 ай бұрын
Sir.exlent,thanks.foradvise
@BasavarajBasav-l9k3 ай бұрын
Super sir
@baleshpadasalagi58353 ай бұрын
ಧನ್ಯವಾದಗಳು
@krishnappatb27532 ай бұрын
Super talking judge sir council super sir
@shivanandsilvantar98993 ай бұрын
Super sr💯👃✌️👌🙏🌹
@arunhundia67363 ай бұрын
Good disijan my Lord🙏
@panchayyabhiremath29052 ай бұрын
ಸರ್ ಈ ತರ ತಿಳಿ ಹೇಳಿಕೆ ಬುದ್ಧಿ ಮಾತು ಎಲ್ಲೂ ಹೇಳಲ್ಲ ನಿಮಗೆ ತುಂಬು ಹೃದಯದ ಧನ್ಯವಾದಗಳು