ತೋಟದ ಕೆಲಸಕ್ಕಾಗಿ ಹೊಸ ಗಾಡಿ. ಅತೀ ಕಡಿಮೆ ಬೆಲೆಗೆ ಹೆಚ್ಚು ಸಾಮರ್ಥ್ಯದ CubCart. ಸಬ್ಸಿಡಿ ಕೂಡಾ ಇದೆ.

  Рет қаралды 89,233

Abhineeth@KAT

Abhineeth@KAT

Күн бұрын

Пікірлер: 81
@abhineethkat
@abhineethkat 4 ай бұрын
ಈ ವಿಡಿಯೋ ನೋಡಿದವರು 2 ವಿಷಯಗಳಲ್ಲಿ ತುಂಬಾ ಬೇಸರ ಹೊಂದಿದ್ದಾರೆ. 1) ಏರು ತಗ್ಗು ಇರುವ ಜಾಗದಲ್ಲಿ ವಿಡಿಯೋ ಮಾಡಲಿಲ್ಲ, ತೋರಿಸಬೇಕಿತ್ತು ಅಂತ. ಕೃಷಿಕರು ತಮ್ಮ ತೋಟದಲ್ಲಿ ಸ್ಪ್ರೇ ಮಾಡುವ ತರಾತುರಿಯಲ್ಲಿ ಇದ್ದ ಕಾರಣ (ಮಳೆ ಸೂಚನೆ ಇತ್ತು) ಆ ದಿನ ವಿಡಿಯೋ ಮಾಡಲಿಲ್ಲ. ಸ್ವಲ್ಪ ದಿನದಲ್ಲಿ ಖಂಡಿತಾ ಪೂರ್ತಿ ಮಾಹಿತಿ ವಿಡಿಯೋ ಮಾಡಿ ಹಾಕುವೆ. ತೋಟದ ಏರು ತಗ್ಗು ಪ್ರದೇಶದಲ್ಲಿ ಕೂಡಾ ಇದು ತೊಂದರೆಯಿಲ್ಲದೇ ಆರಾಮವಾಗಿ ಚಲಿಸುತ್ತದೆ. 2) ಬೆಲೆ ಹೇಳದೇ ಮೋಸ ಮಾಡುತ್ತೀರಿ ಅಂತ ಇನ್ನೊಂದು ಮುಖ್ಯ ವಿಷಯ. ನಾನು ವಿಡಿಯೋದಲ್ಲಿ ತಯಾರಕರ ನಂಬರ್ ಹಾಕಿದ್ದೇನೆ. ಅವರು ಖಂಡಿತಾ ಲಭ್ಯ ಇರುತ್ತಾರೆ. ಅವರು ಬೆಲೆ, ಸಬ್ಸಿಡಿ ಮತ್ತು ಹೆಚ್ಚಿನ ಮಾಹಿತಿ ನೀಡುತ್ತಾರೆ. ಇದು ಈಗ ತಾನೇ ಬಿಡುಗಡೆಗೊಂಡ ಯಂತ್ರ. ಬೆಲೆ ನಿರ್ಧಾರವಾಗಿದ್ದರೂ, ಬೇರೆ ಬೇರೆ ಮಾಡೆಲ್ ಇವೆ, ನಮಗೆ ಬೇಕಾದ ಹಾಗೆ ಮಾರ್ಪಡು ಮಾಡಿ ಕೊಡುತ್ತಾರೆ. ಹಾಗಾಗಿ ಬೆಲೆ ಸ್ವಲ್ಪ ಹೆಚ್ಚು ಕಡಿಮೆ ಆಗುವ ಸಂಭವ ಇದೆ. ವಿಡಿಯೋದಲ್ಲಿ ಒಂದು ಬೆಲೆ ಹೇಳಿ ಅದು ಮತ್ತೆ ಕೃಷಿಕರಿಗೆ ಅಥವಾ ತಯಾರಕರಿಗೆ ತೊಂದರೆ ಆಗುವುದು ಬೇಡ ಅನ್ನುವ ಕಾರಣಕ್ಕಾಗಿ ಬೆಲೆ ಹೇಳಲಿಲ್ಲ ಅಷ್ಟೇ. ಅಂದಾಜು ಬೆಲೆ ₹60000- ₹70000 ಇದೆ. ಇದರಲ್ಲಿ ಕೃಷಿಕರಿಗೆ ಒಳ್ಳೆಯ ಬೆಲೆಗೆ ಗುಣಮಟ್ಟದ ಯಂತ್ರ ಕೊಡಬೇಕು ಅನ್ನುವ ಉದ್ದೇಶ ಇದೆಯೇ ಹೊರತು ಮೋಸ ಮಾಡುವ ಉದ್ದೇಶ ಖಂಡಿತವಾಗಿಯೂ ಇಲ್ಲಾ... 🙏🏻 ಧನ್ಯವಾದಗಳು
@HarishBanger939
@HarishBanger939 3 ай бұрын
with out shock observe very difficult to balance the load . in the zig zag place. also the price quit high. 75k
@advaitha6053
@advaitha6053 Ай бұрын
@@HarishBanger939 it is not made for racing or travelling
@prashantdevadiga6696
@prashantdevadiga6696 4 ай бұрын
Salute to our innovators 🙏 Made in India 🇮🇳🇮🇳🇮🇳🇮🇳🇮🇳
@abhineethkat
@abhineethkat 4 ай бұрын
Thank you sir... 🙏🏻
@sandroetn6907
@sandroetn6907 4 ай бұрын
Appreciate your efforts for the design.
@abhineethkat
@abhineethkat 4 ай бұрын
Thank you sir... 🥰🙏🏻
@rajatahegde564
@rajatahegde564 4 ай бұрын
ಒಳ್ಳೆಯ ಮಾಹಿತಿ 👌👌
@abhineethkat
@abhineethkat 4 ай бұрын
ಧನ್ಯವಾದಗಳು... 🙏🏻
@mohandaskarnad1753
@mohandaskarnad1753 4 ай бұрын
ಒಳ್ಳೆಯ ಮಾಹಿತಿ, ಧನ್ಯವಾದಗಳು
@abhineethkat
@abhineethkat 4 ай бұрын
ಧನ್ಯವಾದಗಳು 🙏🏻
@purandarrai2032
@purandarrai2032 4 ай бұрын
ಉತ್ತಮ ಮಾಹಿತಿ 👌
@abhineethkat
@abhineethkat 4 ай бұрын
ಧನ್ಯವಾದಗಳು 🙏🏻
@manjunathas1560
@manjunathas1560 4 ай бұрын
Super 👌
@vrravikumar1984
@vrravikumar1984 3 ай бұрын
Wow 👌👌👌 sir thank you sir 🙏
@shashikalakallaje3012
@shashikalakallaje3012 4 ай бұрын
Super
@keerthibanari9731
@keerthibanari9731 4 ай бұрын
👏👏👏
@vasanthats3612
@vasanthats3612 4 ай бұрын
Nice sir🎉
@abhineethkat
@abhineethkat 4 ай бұрын
Thank you... 🙏🏻🥰
@manjunaths4497
@manjunaths4497 4 ай бұрын
. very nice 🎉
@abhineethkat
@abhineethkat 4 ай бұрын
Thank you... 🙏🏻
@mahabaleshwarak6660
@mahabaleshwarak6660 4 ай бұрын
ಉತ್ತಮ ಮಾಹಿತಿ
@abhineethkat
@abhineethkat 4 ай бұрын
ಧನ್ಯವಾದಗಳು 🙏🏻
@sabestinlasrado1767
@sabestinlasrado1767 2 ай бұрын
ಕಂಗ್ರಾಟ್ಸ್ ಭಟ್ರೇ ಜೈ ಸಜಿಪಮೂಡ
@abhineethkat
@abhineethkat 2 ай бұрын
❤️🙏🏻
@manjunathn3337
@manjunathn3337 4 ай бұрын
ಇನ್ನೊಂದು ವಿಷಯವೆಂದರೆ ಇಂತಹ ಗಾಡಿಯಲ್ಲಿ ವಸ್ತುಗಳನ್ನು ಮತ್ತು ಮಣ್ಣು ಮರಳು ಇವೆಲ್ಲವುಗಳನ್ನು ಎತ್ತಿ ಹಾಕುವುದಕ್ಕೆ ನಿಮ್ಮಲ್ಲಿ ಇಂತಹ ಸಣ್ಣ ತಂತ್ರಜ್ಞಾನದ ಯಂತ್ರವನ್ನು ರೆಡಿ ಮಾಡಿದರೆ ಚೆನ್ನಾಗಿರ್ತಿತ್ತು.
@manjunathn3337
@manjunathn3337 4 ай бұрын
ನೀವು ಮೊದಲು ತೋಟದಲ್ಲಿ ಮತ್ತು ಹಳ್ಳ ದಿಣ್ಣೆ ಇರೋ ಜಾಗದಲ್ಲಿ ಅದರ ಕೆಲಸವನ್ನು ತೋರಿಸಬೇಕಿತ್ತು.
@jagadeesham754
@jagadeesham754 4 ай бұрын
Bro hullu cut madodu stubbler mover video idre madi.
@abhineethkat
@abhineethkat 4 ай бұрын
ನಮ್ಮ ಊರಲ್ಲಿ ಆ ಮಷೀನ್ ಉಪಯೋಗ ಮಾಡುವವರು ಇಲ್ಲ sir...
@sajjanbychana
@sajjanbychana 4 ай бұрын
Level place li maatra hogutta atva chikka putta gudda ella hogboda?
@abhineethkat
@abhineethkat 4 ай бұрын
ಖಂಡಿತಾ ಹೋಗಬಹುದು...
@divakararai1982
@divakararai1982 4 ай бұрын
ಇದರ ರೇಟ್ ಎಸ್ಟಿರಬಹುದು. ಯಾಕೆ ತಿಳಿಸಿಲ್ಲ.
@noushadnoush6440
@noushadnoush6440 25 күн бұрын
Amount ಎಷ್ಟು
@pkavanoor
@pkavanoor 2 ай бұрын
Rate ?
@girishrp9339
@girishrp9339 3 ай бұрын
Ride in coconut tree inside land
@abhineethkat
@abhineethkat 3 ай бұрын
I'll upload soon...
@mohammedanees9110
@mohammedanees9110 2 ай бұрын
Price?
@sulaimans2239
@sulaimans2239 4 ай бұрын
RET HEELABAHUDA
@abhineethkat
@abhineethkat 4 ай бұрын
Sir, there are a few models available.. Price varies from 60000-70000. Please contact the given number for more information.
@sarathkumar2748
@sarathkumar2748 2 ай бұрын
Tamil review videos
@chandrakanthkskurunji3681
@chandrakanthkskurunji3681 4 ай бұрын
What is the purchase price ?
@abhineethkat
@abhineethkat 4 ай бұрын
Sir, there are a few models available.. Price varies from 60000-70000. Please contact the given number for more information
@PrasadSawant9699
@PrasadSawant9699 4 ай бұрын
आण्णा आप यह व्हिडिओ हिंदी लॅंग्वेज युज करके सेंड किजीये
@ankush.k.kudhva5890
@ankush.k.kudhva5890 4 ай бұрын
Rate direct helobdhu alwa
@abhineethkat
@abhineethkat 4 ай бұрын
ಮಾರುಕಟ್ಟೆಗೆ ಈಗ ಬಂದದ್ದು... ಇದರಲ್ಲಿ ಕೃಷಿಕರಿಗೆ ಅಗತ್ಯ ಇರುವ ಹಾಗೆ ಫೀಚರ್ / ಮೋಡಿಫಿಕೇಷನ್ ಬೇಕಿದ್ದರೆ ಹೇಳಿ ಮಾಡಿಸಬಹುದು. ಹಾಗಾಗಿ ದರ ಬದಲಾವಣೆ ಇರುತ್ತದೆ. ಸಬ್ಸಿಡಿ ಕೂಡಾ ಲಭ್ಯವಿದೆ. ಹಾಗಾಗಿ ಅಗತ್ಯ ಇರುವವರು ನೇರವಾಗಿ ಸಂಪರ್ಕ ಮಾಡಲಿ ಎಂಬ ಉದ್ದೇಶದಿಂದ ನಂಬರ್ ಕೊಟ್ಟಿದ್ದೇನೆ. 🙏🏻 ತೊಂದರೆಗೆ ಕ್ಷಮೆ ಇರಲಿ.
@shreyasspgowda2327
@shreyasspgowda2327 4 ай бұрын
Rate heli anna sumne video haki call madi andre aguta
@abhineethkat
@abhineethkat 4 ай бұрын
ಮಾರುಕಟ್ಟೆಗೆ ಈಗ ಬಂದದ್ದು... ಇದರಲ್ಲಿ ಕೃಷಿಕರಿಗೆ ಅಗತ್ಯ ಇರುವ ಹಾಗೆ ಫೀಚರ್ / ಮೋಡಿಫಿಕೇಷನ್ ಬೇಕಿದ್ದರೆ ಹೇಳಿ ಮಾಡಿಸಬಹುದು. ಹಾಗಾಗಿ ದರ ಬದಲಾವಣೆ ಇರುತ್ತದೆ. ಸಬ್ಸಿಡಿ ಕೂಡಾ ಲಭ್ಯವಿದೆ. ಹಾಗಾಗಿ ಅಗತ್ಯ ಇರುವವರು ನೇರವಾಗಿ ಸಂಪರ್ಕ ಮಾಡಲಿ ಎಂಬ ಉದ್ದೇಶದಿಂದ ನಂಬರ್ ಕೊಟ್ಟಿದ್ದೇನೆ. 🙏🏻 ತೊಂದರೆಗೆ ಕ್ಷಮೆ ಇರಲಿ.
@sudherjain3836
@sudherjain3836 4 ай бұрын
​@@abhineethkat ❤ down to earth response ... Other youtubers dont have this much of sensibility
@gopalkuchi8998
@gopalkuchi8998 4 ай бұрын
Spraying mechine 115000
@krishnappanagaraj1553
@krishnappanagaraj1553 4 ай бұрын
ತಮ್ಮ ಮಾತಿನಲ್ಲೇ ಅರ್ಥವಾಗುತ್ತೆ. ನೀವು ತುಂಬಾ ಸರಳ ಮತ್ತು ಕಪಟವಿಲ್ಲದ ವ್ಯಕ್ತಿ ಆಗಿದ್ದೀರಿ .ರೈತರ ಮಗನಾಗಿ ತಾವು ಮಾಡಿರುವ ಇಂತಹ ಆವಿಷ್ಕಾರವನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇವೆ ಹಾಗೂ ತಮ್ಮನ್ನು ನಾವು ಖಂಡಿತ ನಂಬುತ್ತೇವೆ . ತಮ್ಮಿಂದ ರೈತ ಸಮುದಾಯಕ್ಕೆ ಇನ್ನೂ ಹೆಚ್ಚಿನ ಆವಿಷ್ಕಾರಗಳು ಹೊರಬರಲಿ. ಧನ್ಯವಾದಗಳು.👍👏👏🙏
@shivasubrahmanya8779
@shivasubrahmanya8779 4 ай бұрын
High rpm two stroke engine?????
@abhineethkat
@abhineethkat 4 ай бұрын
Engine that is used in a Weed cutting machine.
@shivasubrahmanya8779
@shivasubrahmanya8779 4 ай бұрын
@@abhineethkat okay
@roshannarnakaje6682
@roshannarnakaje6682 4 ай бұрын
Rate?
@careergulfgulf2263
@careergulfgulf2263 Ай бұрын
Sir your number​@@abhineethkat
@sourabhgore1602
@sourabhgore1602 4 ай бұрын
ಇದರ ಮೈನ್ ಸಮಸ್ಯೆ tyre and sound.
@abhineethkat
@abhineethkat 4 ай бұрын
ಟೈಯರ್ ಒಳ್ಳೆಯದೇ ಇದೆ. ಶಬ್ದವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 🙏🏻
@gangarajudb4562
@gangarajudb4562 4 ай бұрын
Prise
@abhineethkat
@abhineethkat 4 ай бұрын
Sir, there are a few models available.. Price varies from 60000-70000. Please contact the given number for more information.
@bgvrushabharajjain
@bgvrushabharajjain Ай бұрын
Rate hililla
@arvindkumars5808
@arvindkumars5808 3 ай бұрын
Good evara number
@SiddheshDesai-r1m
@SiddheshDesai-r1m 4 ай бұрын
You showed in mountain landslide area😂
@abhineethkat
@abhineethkat 4 ай бұрын
Sir, Sorry.. In the video I didn't show in the hill area. But, it is also suitable in that type of farm land (only agri cubcart, not industrial cuccart) As the farmer (inventor) in a hurry for finishing the spray work in his farm) I'll definitely record and publish it soon. Thank you for pointing out my mistake. It will help me to improve in the upcoming video. 🙏🏻🥰
@MrIAMScribbler
@MrIAMScribbler 4 ай бұрын
Eee rate anta helidre adu yavudanna? Neevu jaalinalle hinde munde hoguvudara badalu omme thotakke ilisi hattisi torisi. Ardambarda video upload maadi namma time waste madbedi annere.
@abhineethkat
@abhineethkat 4 ай бұрын
@@MrIAMScribbler ಕ್ಷಮೆ ಇರಲಿ... 🙏🏻 ಮಾರುಕಟ್ಟೆಗೆ ಈಗ ಬಂದದ್ದು... ಇದರಲ್ಲಿ ಕೃಷಿಕರಿಗೆ ಅಗತ್ಯ ಇರುವ ಹಾಗೆ ಫೀಚರ್ / ಮೋಡಿಫಿಕೇಷನ್ ಬೇಕಿದ್ದರೆ ಹೇಳಿ ಮಾಡಿಸಬಹುದು. ಹಾಗಾಗಿ ದರ ಬದಲಾವಣೆ ಇರುತ್ತದೆ. ಸಬ್ಸಿಡಿ ಕೂಡಾ ಲಭ್ಯವಿದೆ. ಹಾಗಾಗಿ ಅಗತ್ಯ ಇರುವವರು ನೇರವಾಗಿ ಸಂಪರ್ಕ ಮಾಡಲಿ ಎಂಬ ಉದ್ದೇಶದಿಂದ ನಂಬರ್ ಕೊಟ್ಟಿದ್ದೇನೆ. 🙏🏻 ತೊಂದರೆಗೆ ಕ್ಷಮೆ ಇರಲಿ.
@abhineethkat
@abhineethkat 4 ай бұрын
@@MrIAMScribbler ಅದಲ್ಲದೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆ ಇರಲಿ. ನಿಮ್ಮ ಪ್ರತಿಕ್ರಿಯೆಯನ್ನು ಸ್ವೀಕರಿಸುವೆ. 🙏🏻 ಮುಂದಿನ ವಿಡಿಯೋಗಳಲ್ಲಿ ಸರಿಪಡಿಸಲು ಸಹಾಯವಾಗುತ್ತದೆ. 🙏🏻🥰
@revanappayere8109
@revanappayere8109 4 ай бұрын
e gaadiya aaviskaara bahala olleyadu , bahala janakke idara upayoga ide , adare youtube navaru ellaroo aa yantragala beleyannu eke heluvudilla ide tumba nonsense
@abhineethkat
@abhineethkat 4 ай бұрын
ನಂಬರ್ ಕೊಟ್ಟಿದ್ದೇನೆ. ಬೆಲೆ ಕೂಡಾ comment ನಲ್ಲಿ ಹಾಕಿದ್ದೇನೆ. ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ತಯಾರಕರನ್ನು ವಿಚಾರಿಸಬಹುದು. ಧನ್ಯವಾದಗಳು 🙏🏻
@careergulfgulf2263
@careergulfgulf2263 Ай бұрын
​@@abhineethkatI need your number
@PrasadSawant9699
@PrasadSawant9699 4 ай бұрын
आण्णा आप व्हिडिओ मे हिंदी लॅग्वेज युज किजीये और सेंड करे