Рет қаралды 65,486
ಅಭಿವೃದ್ಧಿ, ಕೀರ್ತಿ, ಯಶಸ್ಸು, ಗೆಲುವು ಕೊಡುವ ಶಕ್ತಿಶಾಲಿ ಕಮಲಾ ಮಂತ್ರ | The Most Powerful Mantra | KANNADA ||
ಜ್ಯೇಷ್ಠ ಮಾಸದ ಕೊನೆಯ ದಿನ ಅಂದರೆ
ಅಮಾವಾಸ್ಯೆ ತಿಥಿಯಂದು ಆಷಾಢ
ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ.
ಈ ಬಾರಿ ಅಮಾವಾಸ್ಯೆ ಶುಕ್ರವಾರದ ದಿನ
ಬಂದಿರುವುದರಿಂದ, ನಾವು ಇಂದು
ಕಮಲಾ(ಲಕ್ಷ್ಮಿ) ತಾಯಿಯ ಮಂತ್ರವನ್ನು
ಕೇಳೋಣ.
ಈ ಮಂತ್ರ ಎಲ್ಲೂ ಸಿಗುವುದಿಲ್ಲ . ಈ
ಮಂತ್ರದ ಹೆಸರು ಮಹಾಲಕ್ಷ್ಮಿ ಕವಚ
ಮಂತ್ರ. ಈ ಮಂತ್ರವನ್ನು ಸ್ವತ: ಬ್ರಹ್ಮ
ದೇವರೇ ಬರೆದಿರುವುದು. ಈ ಆಷಾಢ
ಅಮಾವಾಸ್ಯೆಯಂದು ವೃದ್ಧಿ ಯೋಗವೂ
ಬಂದಿದೆ. ಹಾಗಾಗಿ, ಇಂದು ಈ ಮಂತ್ರವನ್ನು
ಭಕ್ತಿಯಿಂದ ಬೆಳಿಗ್ಗೆ ಹಾಗೂ ಸಂಜೆ ಕೇಳಿದರೆ
ಜೀವನದಲ್ಲಿ ಅಭಿವೃದ್ದಿ ಕಂಡುಬರುತ್ತದೆ,
ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ,
ಧನಲಾಭವಾಗುತ್ತದೆ, ಸಾಲಬಾಧೆಯಿಂದ
ಮುಕ್ತಿ ಸಿಗುತ್ತದೆ. ಇಷ್ಟೇ ಅಲ್ಲದೇ ಈ ಮಂತ್ರ
ಭಕ್ತರಿಗೆ ಕವಚ ಇದ್ದ ಹಾಗೆ. ಈ ಮಂತ್ರವನ್ನು
ಪ್ರತಿದಿನ ಬೇಕಾದರೂ ಕೇಳಬಹುದು.
ಎರಡೂ ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಂಡು ಮಂತ್ರವನ್ನು
108 ಬಾರಿ ಭಕ್ತಿಯಿಂದ ಕೇಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#bhakti
#mantra
#bhaktimantra
#kannada
#ಮಂತ್ರ
ಕನ್ನಡ
#mahalakshmi
#ಮಹಾಲಕ್ಷ್ಮಿ
#nagave mahamaya
MANTRA. KAMALA MANTRA
ಕಮಲಾ ಮಂತ್ರ
ARTIST. GAURI
ಗೌರಿ