kzbin.info/www/bejne/rGWQZ32Pd6qsrKM Try this Rakshabandhana🔥
@tarnathsuvarna37623 ай бұрын
🙏🙏🙏🙏🙏💐💐💐💐
@Riddhisumalatha3 ай бұрын
ಗುರುಗಳೆ, ಚಾತುರ್ಮಾಸದಲ್ಲಿ ಪ್ರತಿದಿನ ಬೆಳಿಗ್ಗೆ ಮಂತ್ರ ಜಪ ಮಾಡುವಾಗ ಪ್ರತಿದಿನ ಸಂಕಲ್ಪ ಮಾಡಬೇಕಾ, ಆಗೆ 108 ನಾಮ ಜಪ ಆದ ಮೇಲೆ, ಪ್ರತಿದಿನ ನಾಮತ್ರಯ ಮಂತ್ರ ಹೇಳಿ ಕೃಷ್ಣಾಪರ್ಣಮಸ್ತು ಹೇಳಬೇಕಾ ಅಥವಾ ಪ್ರತಿದಿನ ನಾಮತ್ರಯ ಮಂತ್ರ ದವರೆಗೆ ಮಾತ್ರ ಹೇಳಿ ನಿಲ್ಲಿಸಿ, ಚಾತುರ್ಮಾಸ ಕೊನೆ ದಿನ ನಾಮ ಜಪದ ನಂತರ ನಾಮತ್ರಯ ಮಂತ್ರ ಹೇಳಿ ಕೃಷ್ಣಾಪರ್ಣಮಸ್ತು ಅಂಥಾ ಹೇಳಬೇಕಾ ತಿಳಿಸಿ🙏🏻
@fact58323 ай бұрын
Swamy in kannada it is called "Saadane" not saadana... While speaking kannada pls speak it properly...
@fact58323 ай бұрын
Desi hasu all naati hasu ... It is ಗಾಣ not ಗಾನ. It is not ಎಲ್ಲೆ ನ್ನೆ it is ಎಳ್ಳೆಣ್ಣೆ ... kannada dalli video madta iddira plz respect the language
@vruthvikgowda0881Ай бұрын
Gurugale Navaratri nali madbahuda
@jayalakshmin-pf9mp4 ай бұрын
ನಿಮ್ಮ ಪದ ಬಳಕೆಯೇ ನಮಗೆ ಮಂತ್ರವನ್ನು ಜಪಮಾಡಿದಷ್ಟು ಸಂತೋಷವಾಯಿತು ಗುರುಗಳೇ 🙏🏻🙏🏻.. ಜೈ ಶ್ರೀ ರಾಮ್
@raa1084 ай бұрын
ಅಚ್ಚುತಾಯ ನಮ: ಅನಂತಾಯ ನಮಃ ಗೋವಿಂದಾಯ ನಮಃ
@RajeshwariVenkatesh-rl3dp2 ай бұрын
ಹೃದಯ ಪೂರ್ವಕ ವಂದನೆಗಳು ಗುರೂಜಿ
@shashihn96264 ай бұрын
ಗುರುಗಳಿಗ ನನ್ನ ಹೃದಯಪೂರ್ವಕ ಧನ್ಯವಾದಗಳು 🙏ನಾನು ನಾಳೆಯಿಂದ ಯಾವುದೇ ಸಂಕಲ್ಪ ಇಲ್ಲದೆ ಶ್ರೀರಾಮರ ಕೃಪೆ ಹಾಗು ಪ್ರೀತಿಗಾಗಿ ಪ್ರೀತಿಪೂರ್ವಕ ಶ್ರೀ ರಾಮ ನಾಮ ಜಪ ಮಾಡಲು ಪ್ರಾರಂಭ ಮಾಡಲು ತಮ್ಮ ಕೃಪಾಶೀರ್ವಾದ ಇರಲಿ,ಹಾಗು ಅನುಷ್ಠಾನ ಮಾಡುವ ಶಕ್ತಿ ಯನ್ನು ಪಡೆದು ಯಾವುದೇ ವಿಘ್ನ ಬಾರದಂತೆ ತಮ್ಮ ಆಶೀರ್ವಾದ ಇರಲಿ 🙏🪷.
@mamathavijaykumar20184 ай бұрын
ಗುರುಗಳಿಗೆ ಗುರುಪೌರ್ಣಮಿಯ ಶುಭಾಶಯಗಳು ಹಾಗೂ ಪ್ರಣಾಮಗಳು🙏🙏🙏🙏🙏
@priyankakannadavlogАй бұрын
Dhanyavadagalu guruji🙏🏻
@vathsalaraidurga55344 ай бұрын
ಈ ಗೋಪಿ ಚಂದನವನ್ನು ನಾವು ವೈದಿಕ ದಲ್ಲಿ ಬಳಸುತ್ತೇವೆ ನಮ್ಮ ಮತ್ತೆ ಪೂಜೆ ಗೆಲ್ಲ ಬಳಸಬಹುದು
❤ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಶ್ರೀ ರಾಮ್ ಜೈ, ರಾಮ್
@manjunathkaranth564 ай бұрын
ಈ ರೀತಿ ನೀವು ಹೇಳುತ್ತಲೇ ಇದ್ದಾರೆ ಈ ಮಂತ್ರ ಹೇಳುವುದು ಯಾವಾಗ ಈ ತರ ನೀವು ಬಂದೋಬಸ್ತ್ ಯಾರಿಗೂ ಬೇಕಾಗಿಲ್ಲ ಖಂಡಿತವಾಗಿಯೂ ಎಲ್ಲರಿಗೂ ದೇವರ ಬಗ್ಗೆ ಭಕ್ತಿ ಇದೆಬರಿ ಮಾತನ್ನು ಆಡುತ್ತಲೇ ಇದ್ದರೆ ಯಾರು ಕೇಳಲು ಸಮಯವಿರುವುದಿಲ್ಲಮುಖ್ಯವಾಗಿ ನೀವು ನಾವು ಹೇಳಿದ್ದನ್ನು ಅರ್ಥಮಾಡಿಕೊಳ್ಳಬೇಕು
@thisisvibhastudioАй бұрын
Correct ಆಗಿ ಹೇಳಿದಿರ. ಇವ್ರು ಬರೀ views ಗೋಸ್ಕರ ಕಥೆ ಹೊಡಿತಿದಾರೆ.
@sujatah47954 ай бұрын
ಗುರು ಗಳೇ ನಿಮ್ಮಗೇ ನನ್ನ ಕೋಟಿ ಕೋಟಿ 🙏🙏🙏🙏🙏🌹ನಮಸ್ಕಾರ ಗಳು
@manjulamaney49364 ай бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏 🙏 ನಿಮ್ ಮಾತು ಮನಸಿಗೆ ಚೈತನ್ಯ ನೀಡುತದೆ 🙏
@YANKAPPAHOSAMANI16 күн бұрын
OM SRI ACHUTAYA NAMHA ANANADAYANAMHA GOVINDAY NAMHA SRI KRISNARPAN MASTU
@VishwanathShetty-g6y2 ай бұрын
ಓಂ ಬುದ್ದ ಮತ್ತು ಜೈನ ಧರ್ಮ ಗಳು ಅರಶಿನ ಮತ್ತು ಕುಂಕುಮ ಪಾವಿತ್ರ್ಯ ಮತ್ತು ಸೌಭಾಗ್ಯದ ಬಂಡಾರ ರಾಮ ಪರಿವಾರ ಶಿವಪರಿವಾರ
ಗೋವಿಂದ ರಾಜ್ ಕುಲಾಲ್, ಉಡುಪಿ, ಬ್ರಹ್ಮವಾರ,( ಉತ್ತರ, ಕನ್ಯಾ,1.11.1983,) (ಕೇರಳ ಭಟ್ ಮಾರ್ಗದರ್ಶನದಲ್ಲಿ ಸಮಸ್ಯೆ ಬಗೆಹರಿಯುವುತ್ತಿದ್ದೆ ) ನನ್ನ ಸರ್ವ ಅಭಿವೃದ್ಧಿಗೆ ಸ್ವಾಮಿ ಗುರುಗಳಾದ ತಮ್ಮ ಸಂಪೂರ್ಣ ಆಶೀರ್ವಾದ ಇರಲಿ, ಕ್ಷಮಿಸಿ ಶುಭವಾಗಲಿ, ನಮೋನಮಃ 🙏🙏🙏
@punithpower985924 күн бұрын
Om shree Guru ragavendraya namaha
@umadevikn95312 күн бұрын
Please.yava mantra heli swamy
@AnuIpattar4 ай бұрын
Jai shree Ram Jai Ram Jai Hanuman tumba dhanyavadagau
@vasujoshivasujoshi63704 ай бұрын
Very nice presentation
@RajeshwariRaji-s3m22 күн бұрын
Jai guruji
@SantoshiMotyagol19 күн бұрын
Namste guruji periods time nali continue madbhahuda guruji please heli en madbeku avaga madbardha 🙏🙏
@SantoshiMotyagol19 күн бұрын
Please heli guruji date adaga en madbeku
@acharyaarunprakash18 күн бұрын
ರಾಮ ನಾಮ ಸ್ಮರಣೆಗೆ ತೊಂದರೆ ಇಲ್ಲ.. ಮನಸಲ್ಲಿ ಸ್ಮರಣೆ ಮಾಡೋದು ಒಳ್ಳೆಯದು...
@ashadeepthi17044 ай бұрын
Dhayavadagalu gurugaley Nama trya mantra beaku gurugale
@rukkammal3697Ай бұрын
We aredoing hare krishna harerama guruji it's ok guruji please give reply
Nanu rama nama dathadreya shree raghavendra baritidini adre time g ila ywaga time siguto aga baritini
@chandum87794 ай бұрын
ನನಗೆ ಮನಸಿಗೆ ಬೇಜಾರು ಆದಗಲು ನಾನು ರಾಮನಮ ಬರೆಯುತ್ತೇನೆ
@sumatihubballi9771Ай бұрын
48 Days ondu mandal madulu ladies ge agadivadila gurugale avrigethree days horage erataralla adakke kelide muru day mugida mele matte continue madabahada
Niru yaw kayalli left or right hand guruji plz reply me🙏🏻🙏🏻
@shobhas98524 ай бұрын
Namastey gurugaley ,neevu nemma left hand nalli kanakapushya ring akondidira ,germ stone ladies aagli gents aagli yava ki nalli aakikondrey olleyadu ,dayavittu thilsi
@rakshabidnoor10184 ай бұрын
Gurudevare Hennu makkala menstrual cycle period Alli Chaturmasa Vrata hege madbeku please heli 🙏
@acharyaarunprakash4 ай бұрын
ನಾನು description ಅಲ್ಲಿ ಕೊಟ್ಟಿರುವ ಆಡಿಯೋ ಹಾಕಿಕೊಂಡು ಮಾನಸಿಕವಾಗಿ ಕೇಳಬಹುದು... ದೇಹಕ್ಕೆ ಆಯಾಸ ಆಗುವ ನಮಸ್ಕಾರಗಳನ್ನ & ದೀಪ ಹಚ್ಚುವುದು ಮುಂತಾದವುಗಳನ್ನು ಆ ಸಮಯದಲ್ಲಿ ಮಾಡುವುದು ಬೇಡ.. ಒಳ್ಳೆದಾಗಲಿ..
@rakshabidnoor10184 ай бұрын
Chaturmasa vrata mundu varisabahuda gurudevare??? Nanu ninne ekadashi madi, Beligge Dwadashi pooje mugiside But ivaga nange menstrual cycle Aagide, ivaga nanu Shaka vrata mundu varisabahuda??? Please please heli🙏
@chandum87794 ай бұрын
ಗುರುಗಳೇ ನಾನು ರಾಮಕೋಟಿ ಬರೀತಿನಿ ಅಂತ ಹರಕೆ ಮಾಡಿದ್ದೆ ನಾನು ಬರೆಯೋಕು ಪ್ರಾರಂಭ ಮಾಡಿದೀನಿ ನಾನು ಪ್ರಗ್ನೆಟ್ ಸಮಯದಲ್ಲೂ ಕೂಡ ರಾಮನಮ ಬರೆಯುತಿದ್ದೆ ಈಗ ಬರೆಯೋಕೆ ಆಗ್ತಾಇಲ್ಲ ಸಮಯ ಸಿಗುತ್ತಿಲ್ಲ ಆದರೂ ವಿಶೇಷ ದಿನಗಲ್ಲಿ ಬರೆಯುತ್ತೇನೆ 2 ಲಕ್ಷ ಬರೆದಿದ್ದೇನೆ. ನನಗೆ ಒಂದು ಸಂಶಯ ನಾವು ಸ್ನಾನ ಮಾಡಿ ಮಡಿಯಾಗಿದ್ದಾಗ ಮಾತ್ರ ಬರೆಯುತ್ತೇನೆ. ಅದಕ್ಕೆ ಬೇರೆ ನಿರ್ದಿಷ್ಟ ಸಮಯದಲ್ಲಿ ಮಾತ್ರ ಬರೆಯಬೇಕಾ ತಿಳಿಸಿ ಕೊಡಿ ಗುರುಗಳೇ
@muttapatombre2464 ай бұрын
2:26
@muttapatombre2464 ай бұрын
2:37
@shailashreeshetty49054 ай бұрын
20:53 @@muttapatombre246
@krishnakittu88394 ай бұрын
Yavde time alli bariyabahudu
@putaani9792 ай бұрын
2 laksha vargu hege baredidira hage continue...Rama nama japa virali😊
Gurugale namskaraglu nimage ❤ navu lingata janru navu maneyalli poojeya natara istalinga Pooja madkotivi . Matte kelavondu devastanakella hodaga satonga namaskara maduteve b u henmakkalu madbaradu anteera nanga artha madkondu nanu satong namskara madalla ok but tumba janaru madtare idu tappu andre nam matu voppodilla yenmadbeku dayavittu utra Kodi please gurugale🙏🏻🙏🏻🙏🏻🙏🏻🙏🏻🌷🌷🌷🌷🌷
@JgNt39813 ай бұрын
++
@Panchavati-dq3lz4 ай бұрын
ತಿಂಗಳು ಡೇಟ್ ಆದರೆ ಏನು ಮಾಡೋದು ಗುರುಗಳೇ
@aakankshakeerthan86424 ай бұрын
🙏🏻🙏🏻🙏🏻🙏🏻🙏🏻🙏🏻
@revatikulkarni10224 ай бұрын
Jai sri Ram bareuthedene
@harshithahari94352 ай бұрын
ಮನೆಯಲ್ಲಿ ಬೆಕ್ಕು ಸಾಕ ಬಹುದ
@ShivakumarVs-e9w4 ай бұрын
Karkataka rashi pushya nakshatra
@LalitaKhanapure2 ай бұрын
ಗುರುಗಳೇ ನನ್ನ ಮಗ 13 ವರ್ಷದವನಿದ್ದಾನೆ ಅವನ ಕೈಯಿಂದ ರಾಮಕೋಟಿ ಬರೆಯಲು ಶುರು ಮಾಡಿ ಒಂದು ವರ್ಷ ಆಗ್ತಾ ಬಂದಿದೆ ಗುರುಗಳೇ ನಾನು ಮುಟ್ಟಾದಾಗ 4 ದಿನ ಬರೆಯುವುದಿಲ್ಲ ನಾವು ಜೈನ್ ಸಮಾಜದವರು ಗುರುಗಳೇ ನನಗೆ ಆಂಜನೇಯ ಮತ್ತೆ ರಾಮ ಅಂದರೆ ತುಂಬಾ ಪ್ರೀತಿ ರಾಮಕೋಟಿ ಬರೆಯುವುದು ಸಂಪೂರ್ಣವಾಗಿ ಸರಿಯಾಗಿ ತಿಳಿಸಿ ಕೊಡಿ ಗುರುಗಳೇ 🙏🙏🙏