Ep-15|ಭಯವನ್ನು ಗೆಲ್ಲೋದು ಹೇಗೆ? ಯೋಗ ನಿದ್ರೆಯ ರಹಸ್ಯ!|How to overcome Phobia?|SadhguruShri Rama| GaS

  Рет қаралды 235,369

Gaurish Akki Studio

Gaurish Akki Studio

Күн бұрын

Пікірлер: 238
@GaurishAkkiStudio
@GaurishAkkiStudio 5 ай бұрын
ಸಮ್ಮೋಹನ ತಂತ್ರ Learn Self-Hypnosis ವ್ಯಕ್ತಿಯು ತನಗೆ ತಾನೇ ಸಮ್ಮೋಹನ ಸ್ಥಿತಿಗೆ ಹೋಗಿ ಅದರ ಪ್ರಯೋಜನಗಳನ್ನು ತನಗೆ ತಾನೇ ಪಡೆದುಕೊಂಡು ಜೀವನವನ್ನು ಆನಂದಿಸುವ ಸಾಮರ್ಥ್ಯವನ್ನು ಸಮ್ಮೋಹನ ತಂತ್ರ ಕೊಡುತ್ತದೆ . ✅ಆತ್ಮ ವಿಶ್ವಾಸ , ದೈಹಿಕ ಮತ್ತು ಮಾನಸಿಕಶಕ್ತಿ , ಇಚ್ಛಾಶಕ್ತಿ , ಸಂವಹನ ಸಾಮರ್ಥ್ಯ, ವಿಶ್ರಾಂತಿ - ಇವುಗಳನ್ನು ಹೊಂದಲು ಪರಿಣಾಮಕಾರಿಯಾಗಿದೆ. ✅ಧೂಮಪಾನ , ಮದ್ಯಪಾನ , ಮಾದಕದ್ರವ್ಯ , ಅತಿಯಾದ ನಾಚಿಕೆ , ಗೊರಕೆ , ಅತಿಯಾಗಿ ತಿನ್ನುವುದು - ಇವುಗಳಿಂದ ಹೊರಬರಲು ಸಹಕಾರಿಯಾಗಿದೆ. ✅ಕೀಳರಿಮೆ , ಸಭಾಕಂಪನ , ಪರೀಕ್ಷಾ ಭಯ , ತೊದಲುವಿಕೆ ಮತ್ತು ಉಗ್ಗುವಿಕೆ - ಇವುಗಳನ್ನು ಮೀರಲು ಪರಿಣಾಮಕಾರಿಯಾಗಿದೆ. ✅ನಿದ್ರಾಹೀನತೆ , ರಕ್ತದ ಒತ್ತಡ , ಶೀತ ಮತ್ತು ಅಲರ್ಜಿ , ಒತ್ತಡ ಭಾವನೆಗಳು , ಖಿನ್ನತೆ , ಆತಂಕ, ನಾಚಿಕೆ , ಭಯ, ಮನೋದೈಹಿಕ ಸಮಸ್ಯೆಗಳು - ಇವುಗಳನ್ನು ನಿವಾರಿಸಲು ಪರಿಣಾಮಕಾರಿ . ✅ನೆನಪಿನ ಶಕ್ತಿ , ಏಕಾಗ್ರತೆ , ಶೈಕ್ಷಣಿಕ ಸಾಮರ್ಥ್ಯ , ವ್ಯಾವಹಾರಿಕ ಸಂಬಂಧಗಳು , ವೃತ್ತಿ ಬೆಳವಣಿಗೆ - ಇವುಗಳನ್ನು ವೃದ್ಧಿಸಲು. ✅ವ್ಯಕ್ತಿತ್ವ , ಚಾರಿತ್ರ್ಯ , ಆಕಾಂಕ್ಷೆಗಳು , ಚಾತುರ್ಯ, ಕ್ರಿಯಾಶೀಲತೆ , ಸಮಚಿತ್ತತೆ ಮತ್ತು ಧೈರ್ಯ , ಪ್ರೀತಿ , ನಾಯಕತ್ವ ಗುಣಗಳು - ಇವುಗಳನ್ನುರೂಪಿಸಲು. ಆಗಸ್ಟ್ 24 ಶನಿವಾರ ಬೆಳಿಗ್ಗೆ 9:00 ರಿಂದ 25 ಭಾನುವಾರ ಸಂಜೆ 5:00 ರವರೆಗೆ ( Residential ಆಗಸ್ಟ್ 24 ಮತ್ತು 25 2024 ) *ಲಿಂಕ್ ಮೇಲೆ ಕ್ಲಿಕ್ ಮಾಡಿ* ✅ಈಗಲೇ ನೋಂದಾಯಿಸಿ✅ rzp.io/l/Learn-YOGANIDRA ☎️ 9482346950, 9482330850
@SavitriVadeyar
@SavitriVadeyar 5 ай бұрын
👌👌
@avinashpoojary7897
@avinashpoojary7897 5 ай бұрын
Super sir, Guru looks like Islam mukri 💯
@universeinme205
@universeinme205 5 ай бұрын
Online ilva sir
@LaxmiSomaraddy-tu7no
@LaxmiSomaraddy-tu7no 12 күн бұрын
Namaste gurugale estedyanamadidru ketta ketta yochnebartaidegurugale
@shilpashilpa1933
@shilpashilpa1933 5 ай бұрын
ಇವತ್ತಲ್ಲ ನಾಳೆ ಸಾಯಲೇಬೇಕು ಅಂದಮೇಲೆ ಬಯ ಏಕೆ ಎಂತಹ ಅದ್ಭುತವಾಗಿ ತಿಳಿಸಿದ್ದೀರಿ ಗುರೂಜಿ
@arjunmanan4527
@arjunmanan4527 5 күн бұрын
Bhagath Geet odi adarali yalla ide
@maryjagadish294
@maryjagadish294 2 ай бұрын
ನನಗೆ ಉಯ್ಯಾಲೆ ಆಡುವುದು ಭಯ ಹಾಗೆನೆ ಅನೇಕರಿಗೆ ಸಾಲದ ಹೊರೆ ಜಾಸ್ತಿ ಆದಾಗ ಅದನ್ನು ತೀರಿಸಲು ದಾರಿ ಕಾಣದೆ ಇದ್ದಾಗ ಭಯ ಆಗುವ ಸಾಧ್ಯತೆ ಜಾಸ್ತಿ 😊
@vishwanath4845
@vishwanath4845 5 ай бұрын
ಮನು ಕುಲಕೆ ಒಳ್ಳೆ ಅದ್ಬುತ ಮಾರ್ಗದರ್ಶನ ಜೈ ಗುರುದೇವ ಗುರುಗಳಿಗೆ ಭಕ್ತಿಪೂರ್ವಕ ನಮನಗಳು. 🙏🙏🙏🙏 ನಮೋನಮಃ 🌺🌷🌸🌹
@shilpasheelavantar1686
@shilpasheelavantar1686 5 ай бұрын
ತುಂಬಾ ಚೆನ್ನಾಗಿದೆ ಸರ್ ಇನ್ನು ಹೆಚ್ಚು ಎಪಿಸೋಡ್ ಮಾಡಿ ಇದರ ಬಗ್ಗೆ ಧನ್ಯವಾದಗಳು ಸರ್ ಗುರುಗಳಿಗೆ ನಮಸ್ಕಾರ🙏🙏
@thegemstone991
@thegemstone991 4 ай бұрын
Tank you sir very much
@nagendraprasad7394
@nagendraprasad7394 5 ай бұрын
ಭಯದ ಬಗ್ಗೆ ಪೋಷಕರು ಮತ್ತು ವಿಧ್ಯಾರ್ಥಿಗಳಿಗೆ ಸುಸ್ಪಷ್ಟವಾಗಿ ತಿಳಿಸಿದ್ದಕ್ಕೆ ಗುರೂಜಿ ಅವರಿಗೆ ಮತ್ತು ತಮಗೂ ಧನ್ಯವಾದಗಳು.
@shridharaks8409
@shridharaks8409 5 ай бұрын
ಆಧ್ಯಾತ್ಮ ಪಾಪಪುಣ್ಯ ಹೀಗೆ ಯೋಚಿಸುವುದೇ ಭಯತರುತ್ತದೆ. ಇದನ್ನೇ ಹೇಳುಕೊಟ್ಟು ಹಿರಿಯರು ಭಯ ತಂದು ಹಾಕಿರುತ್ತಾರೆ. ನನ್ನ ಅನಿಸಿಕೆ.
@RIP_Hareesh
@RIP_Hareesh 5 ай бұрын
ಸಾಯುವ ಭಯ ಅಲ್ಲ ಸರ್. ಈಗಿನ ಕಾಲದಲ್ಲಿ ಹೇಗೆ ಬದುಕುವುದು ಅನ್ನೋದೇ ಭಯ. ಸಾಯುವುದು ಸುಲಭ. ಬದುಕುವುದು ಕಷ್ಟ.
@annapurnasankeshwari3239
@annapurnasankeshwari3239 5 ай бұрын
Yes,, correct,,💯
@annapurnasankeshwari3239
@annapurnasankeshwari3239 5 ай бұрын
ಹೌದು,,,ಈ,ಜೀವನ,ದಲ್ಲಿ,ಹೇಗೆ,ಈಸಬೇಕು, ಮತ್ತೆ,,ಈಜಿ,ಹೇಗೆ,ದಡಸೇರಬೇಕು?,ಹೇಗೆ,ಥಣ್ಣಗೆ,,ಇರಬೇಕು?,,ಎಂಬುದೇ, ಸಮಸ್ಯೆ,,ಸಾಯುವ,ಭಯ, ಯಾರಿಗೂ,ಇರೋದಿಲ್ಲಾ,,,ಯಾವಾಗ,ಸಾಯಿತೀವಿ,. ಹೆಂಗೆ,ಸಾಯಿತೀವಿ,ಅಂತಾ,ಎನು,,ಗೊತ್ತಿರುತ್ತದೆಯೇ???,, ನಾವು,ಸಾಯಿತೀವಿ,,,ಯಾವಾಗ, ಸಾವು,ಬರತದೆ,,ಬರಲಿ,ಬಿಡಿ, ಅಂತಾ,,ಅನ್ನತಿರತಿವಿ,,😂😂😂
@lathagouda6529
@lathagouda6529 5 ай бұрын
Yes true
@soulinspired213
@soulinspired213 5 ай бұрын
Correct
@praveenmavoor3197
@praveenmavoor3197 5 ай бұрын
Nija sir nivu helidu
@sannaiahhulalli3744
@sannaiahhulalli3744 5 ай бұрын
ಅದ್ಬುತ...ಶ್ರೀರಾಮ ರವರ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಪ್ರಸಾರಮಾಡಿ.🌹🌹🌹
@shreelathaprasanna9682
@shreelathaprasanna9682 5 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮ ಸರ್ ನಿಮಗೆ ಧನ್ಯವಾದಗಳು ಸರ್ ❤❤❤❤❤
@bhavyashreep-sz7ht
@bhavyashreep-sz7ht 5 ай бұрын
ನನ್ನ ಗುರುಗಳ ವಿಚಾರ ವಿನಿಮಯ ಅಮೋಘ ಅದ್ಭುತ 🎉🙏🙏
@krishnegowda3911
@krishnegowda3911 5 ай бұрын
ನನ್ನ ಅನಂತ ಅನಂತ ನಮಸ್ಕರಗಳು ಗುರೂಜಿ 🙏🙏🙏🙏🙏
@ManjunathManju-ez4wn
@ManjunathManju-ez4wn 5 ай бұрын
ಈ ವಿಡಿಯೋ ನೋಡಿ ಅಧ್ಬುತ ವಿಷಯಗಳ ಅರಿವಾಯಿತು ತುಂಬಾ ಧನ್ಯವಾದಗಳು 😍😍💓💓💞💕💕💕💝💝💝💗💗
@shylajalokesh8749
@shylajalokesh8749 2 ай бұрын
ಅಧ್ಭುತವಾದ ಸಂದರ್ಶನ sir. ತುಂಬಾ ಉಪಯುಕ್ತ ಮಾಹಿತಿಯನ್ನು ತಿಳಿಸಿದ್ದೀರಿ. ಧನ್ಯವಾದಗಳು 🙏🙏🙏👌👌👍👍
@goodday9493
@goodday9493 5 ай бұрын
ಜೈ ಸನಾತನ ಧರ್ಮ 🙏🙏
@sangameshbk3854
@sangameshbk3854 3 ай бұрын
Gaurish sir ur great human being ❤ 🙏 Guruji Namaste 🙏 we need ur blessings 🙌🙏
@apreikicenter.5667
@apreikicenter.5667 5 ай бұрын
ಅದ್ಭುತ ಮಾಹಿತಿ 🙏🏻
@pushpat2323
@pushpat2323 5 ай бұрын
ತುಂಬ ದನ್ಯವಾದಗಳು ನರ್
@vilasinipoojary4091
@vilasinipoojary4091 5 ай бұрын
Hari om shivaya 🎉🎉
@Ramu-fv9nv
@Ramu-fv9nv 5 ай бұрын
ಮನೋಲಯ❤ ಸೂಪರ್❤ ಗುರುಗಳೇ..
@veeruveeru9088
@veeruveeru9088 5 ай бұрын
Tumba adbutavagi sarala basheyalli tilisikottidira gurugale dhanyavadagalu, yoga nidreyinda halavaru samassegalige parihara kandukollabahudu gurugale 🙏🙏
@shobhadv9473
@shobhadv9473 5 ай бұрын
Happy morning 🌄🌄🌄🌄 guruji grace of God bless parmatma thanks 🙏🙏🙏🙏🙏🙏 all one's Grace of God bless
@shyladhananjaya4599
@shyladhananjaya4599 5 ай бұрын
ತುಂಬಾ ಧನ್ಯವಾದಗಳು ಸರ್
@SankethhsHS
@SankethhsHS 5 ай бұрын
Get Busy Living or U Get Busy Dying; God's Honest Truth -Ellis Boyd'RED' Redding, Shawshank Redemption ❤
@sumanthshetty8140
@sumanthshetty8140 5 ай бұрын
Guruji is back again..Thanks a lot Gaurish sir❤
@shobhadv9473
@shobhadv9473 5 ай бұрын
Thank you guruji grace of God bless parmatma thanks 🙏🙏🙏🙏🙏🙏
@rajalakshmimanjunath6356
@rajalakshmimanjunath6356 5 ай бұрын
Actually bhaya is about facing problems which are beyond our limits, and when we have some or the other issues every now and then
@bheemarayabheem732
@bheemarayabheem732 5 ай бұрын
Dhanyavadagalu gurugale
@Sairam-de1yb
@Sairam-de1yb 5 ай бұрын
Sir video channagide good speech,good information
@ನುಡಿಮುತ್ತುಗಳು-ಧ5ಪ
@ನುಡಿಮುತ್ತುಗಳು-ಧ5ಪ 5 ай бұрын
ಬದುಕಿನ ಮೌಲ್ಯಗಳ ಬಗ್ಗೆ ಅರಿವನ್ನು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ ಗುರುಜಿಯವರು.ಧನ್ಯವಾದಗಳು.
@parasuramchalawadi2014
@parasuramchalawadi2014 Ай бұрын
Guruji vandanegalu
@keshavamurthykl4273
@keshavamurthykl4273 18 күн бұрын
X? ಅನಂತ ಧನ್ಯವಾದ ಗಳು 🙏🏻
@chaturbhujanarayanaadhyatma
@chaturbhujanarayanaadhyatma 26 күн бұрын
ನಾರಾಯಣ ಪಾಂಡುರಂಗ ❤❤❤
@dananjayr8754
@dananjayr8754 5 ай бұрын
ಅಭಿಮನ್ಯು ಮತ್ತು ಪ್ರಹ್ಲಾದನ ಅಂಶವೇ
@shreelathaprasanna9682
@shreelathaprasanna9682 5 ай бұрын
ಸೋಲಿನ ಭಯ ಜಾಸ್ತಿ ಸಿರ್❤❤❤❤
@praveenmavoor3197
@praveenmavoor3197 5 ай бұрын
Nija
@nanjegowda5974
@nanjegowda5974 5 ай бұрын
Hi Gaurish ur doing wonderful job for betterment of the society keep it up sir
@GaurishAkkiStudio
@GaurishAkkiStudio 5 ай бұрын
Thanks a lot
@mahabaleshwarvishwakarma945
@mahabaleshwarvishwakarma945 5 ай бұрын
ಕಾಯ್ಕಿಣಿಯವರೇ ಕೊಪ್ಪಳದ ಯಾವ ಯಾವ ಗ್ರಾಮದವರು ತಿಳಿಸಿ ಸಾರ್ ಅಧ್ಬುತ ಕಾಯ೯ಕ್ರಮ ಧನ್ಯವಾದ
@GaurishAkkiStudio
@GaurishAkkiStudio 5 ай бұрын
ಧನ್ಯವಾದ. ‌ನಾನು ಗೌರೀಶ್ ಅಕ್ಕಿ ಕಾಯ್ಕಿಣಿ ಅಲ್ಲ. ನಮ್ಮದು ಮುಧೋಳ ಗ್ರಾಮ. ಯಲಬುರ್ಗಾ ತಾಲೂಕು
@savithaacsavitha168
@savithaacsavitha168 5 ай бұрын
ಧನ್ಯವಾದಗಳು 💐💐🙏🙏🙏
@shivannashivanna4811
@shivannashivanna4811 Ай бұрын
ಅದ್ಬುತ
@Msdh369Hussain-g1h
@Msdh369Hussain-g1h 3 ай бұрын
Guruve nive nanna guruve
@sowmyag5600
@sowmyag5600 5 ай бұрын
Thank you so much sir🙏 please give the information about our birth destiny...how we know about this..waiting for next part.
@sunilkumar583
@sunilkumar583 5 ай бұрын
Igina kaaladalli prathi dhina jivana maaduvade kasta.innu guri, santosha paduvudu hege.
@ramavenkatesh6587
@ramavenkatesh6587 5 ай бұрын
🙏🙏🙏 tumba danyavadagalu sir thanks for shering sir
@rvdeepak10005
@rvdeepak10005 5 ай бұрын
Mind blowing explanation of mind power conversation by Guruji extraordinary please give more episode like this in coming days Gaurish sir
@shivunidagundi7967
@shivunidagundi7967 5 ай бұрын
Tq very much for this topic
@kasturiachar4319
@kasturiachar4319 4 ай бұрын
Very nice episode..we got know many thing s ..Thank you
@akshayacreations8416
@akshayacreations8416 5 ай бұрын
ಒಳ್ಳೆಯ ಮಾಹಿತಿ ಧನ್ಯವಾದಗಳು 🙏
@HassainarPA-ek4wf
@HassainarPA-ek4wf Ай бұрын
❤❤❤❤❤ super ❤❤ super ❤❤❤
@sagayiraj1271
@sagayiraj1271 5 ай бұрын
I am from sringeri, hats up sir....
@GirishR-qf8dv
@GirishR-qf8dv 5 ай бұрын
ಸರ್ ಗುರುಜೀ ಅಂತಾ ಹೇಳ್ಕೂರ್ಳಗೆ...ತಾವು ತೂಡಿಸೂ ವಸ್ರದ ಬಗ್ಗೆ.. ಪೂಬಿಯೂ ಇರುತ್ತೆ...ಭಯ ಅನ್ನೂದು ..ಸಾಮನ್ಯ. ವ್ಯತ್ತೆ ..ಸರ್ ಆದರೆ ನಾನು ಈ ಗರುಗಳ ಬಗ್ಗೆ ಹೇಳಲಿಲ್ಲ.... ಆದರೆ ನನಗೂ ತುಂಬಾ ಭಯ ಪಡುವಂತಾ ಮಾನಸಿಕ ಕನಸುಗಳು ಬೀಳುತ್ತಾವೆ ...ಇದಕ್ಕೆ ಪರಿಹಾರ ತಿಳಿಸಿ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ❤
@Rajitha-e5r
@Rajitha-e5r 5 ай бұрын
🙆‍♀️😂ಏನ್ ಬರೀತೀರೋ 🏃‍♀️
@Naveen0369C
@Naveen0369C 5 ай бұрын
Thank you so much sir and gurugale❤
@arunaru5916
@arunaru5916 5 ай бұрын
Thank you gowrish sir🎉🎉🎉🎉 nice video
@shobhadv9473
@shobhadv9473 5 ай бұрын
Yes guruji thanks 🙏🙏🙏🙏🙏🙏 grace of God bless
@PadmaS-q8p
@PadmaS-q8p 5 ай бұрын
Namaste Guruji
@savi-b-v6e
@savi-b-v6e Ай бұрын
Hello Gowrish Sir, nice videos related to spiritual life.. Sir please try to make video on Devine park Saligrama...
@poornimapoornima2820
@poornimapoornima2820 5 ай бұрын
Thank you Guruji And Sir
@rameshlakshminarasimhaiah8406
@rameshlakshminarasimhaiah8406 5 ай бұрын
Excellent interview ❤
@NandeeshShetty-o5u
@NandeeshShetty-o5u 5 ай бұрын
Thumba chennagi heliddira guruji danyavada
@myuniquecrafts7353
@myuniquecrafts7353 5 ай бұрын
Good program Sir
@suchi.muddappasuchi9706
@suchi.muddappasuchi9706 5 ай бұрын
Thanks for this wonderful video.Sir one humble request as am your ardent follower please arrange for an interview with Guru Pashupati who runs Chamundi gurukula n founder of Thrilokha Akada yoga academy.🙏
@GaurishAkkiStudio
@GaurishAkkiStudio 5 ай бұрын
We will try
@NirmalaNdNarekal
@NirmalaNdNarekal 5 ай бұрын
ನನಗೆ ಭವಿಷ್ಯದ ಬಗ್ಗೆ ತುಂಬಾ ಭಯ ಆಗತ್ತೆ ನನ್ನ ಗುರಿ ಬಗ್ಗೆ ನನಗೆ ಭಯ ಆಗತ್ತೆ ನಾನು 1000 ಕೋಟಿ ಒಡತಿ ಆಗಬೇಕು ಅನ್ನೋ ಕನಸು ಒಂದು ಮಂತ್ ಇನ್ಕಮ್ ಸ್ವಲ್ಪ ಕಡಿಮೆ ಆಗ್ಬಿಟ್ರೆ ನಾನು ತುಂಬಾ ಭಯ ಆಗತ್ತೆ ಮತ್ತೆ ಟೆನ್ಶನ್ ಆಗ್ಬಿಡ್ತೀನಿ
@GAchikkavenkataswamyJGRakshith
@GAchikkavenkataswamyJGRakshith 5 ай бұрын
Medam please your mob no sed me
@divyadyamannamalkapur8833
@divyadyamannamalkapur8833 26 күн бұрын
😂😂
@hanamantbhovi7508
@hanamantbhovi7508 8 күн бұрын
Abbbo...hmm
@somudildiwan4500
@somudildiwan4500 2 ай бұрын
ಸೂಪರ್
@muralikrishna4848
@muralikrishna4848 5 ай бұрын
Thank you so much guruji 🎉🎉🎉🎉🎉❤❤ thank you so much sir 🎉🎉🎉🎉🎉🎉
@narayangoudru7937
@narayangoudru7937 Ай бұрын
🙏🙏🙏🙏🙏🙏💐
@lingarajramaiah
@lingarajramaiah 5 ай бұрын
In my experience the first instance of unknown free is because of body chemistry. Vitals like b12 and d3 is less causes this. Off course yoga mudra will have a positive effect. But before anything you need to check your body parameters.
@manjunathhrgde4568
@manjunathhrgde4568 5 ай бұрын
Dhanya vadagalu gurugale
@ShivukumarShivu-sx9uw
@ShivukumarShivu-sx9uw 2 ай бұрын
Super sir
@prabharavi3124
@prabharavi3124 5 ай бұрын
Gourish akki studiodavara olle prayathna idaagittu anta anniside, innu swalpa aalavaada ahyayana da bagge prayatnisi
@deepahm3813
@deepahm3813 5 ай бұрын
Gaurish akki sir. I'm ur big fan. Nimma Ella program na naanu nodtini. Nivu. Maado ella program tumba esta means niv yarnadru interview madidiri andre. Adralli tumba tumba imp visya edde erutte. So I'm big fan. NIV big boss bandaga tumba happy aytu. But. Hogiddu aste bejar aytu
@chandramoulimm2703
@chandramoulimm2703 5 ай бұрын
🤦
@mayumaheshaa1711
@mayumaheshaa1711 3 ай бұрын
Yes 👍🙏
@Jayalakshmi01de
@Jayalakshmi01de 5 ай бұрын
Dhanyawada galu guruji
@nagajyotibhat3445
@nagajyotibhat3445 5 ай бұрын
Muttina dinagalalli Yoga nidde madabahuda daya vittu tilisi 💐🙏
@ShivanandapatilShivanand-mg5hc
@ShivanandapatilShivanand-mg5hc 5 ай бұрын
👌👌👌
@jashugaming5677
@jashugaming5677 5 ай бұрын
Thank u bro❤
@mahadevnaik1301
@mahadevnaik1301 4 ай бұрын
Jai.gurúdev
@vinayakvinuvinu
@vinayakvinuvinu 4 ай бұрын
ಅಲ್ಸರ್ ಗೆ ಯಾವ ಮುದ್ರೆ ಒಳ್ಳೆಯ ದು ಬೇಗ ತಿಳಿಸಿ ಮೇಡಂ ಧನ್ಯವಾದಗಳು
@jaisrigurudattaatreya.1880
@jaisrigurudattaatreya.1880 5 ай бұрын
Dhanyavaadagau❤❤❤❤❤❤🙏🏻🙏🏻🙏🏻🙏🏻🙏🏻🙏🏻
@rasmiblogs7482
@rasmiblogs7482 5 ай бұрын
good information,
@thegemstone991
@thegemstone991 4 ай бұрын
Tank you sir
@bhaskartp4676
@bhaskartp4676 5 ай бұрын
Good job sir Thank u.
@kummarachandrashekhar1429
@kummarachandrashekhar1429 5 ай бұрын
Om 🙏
@vishwakannada2022
@vishwakannada2022 5 ай бұрын
ಸೂಕ್ಷ್ಮ ಶರೀರ ಯಾನ ಅಂದರೆ ಏನು? ಸೂಕ್ಷ್ಮ ಶರೀರ ಯಾನ ಮಾಡುವುದು ಹೇಗೆ? ಸಾಧಿಸುವ ಬಗೆಯನ್ನು ತಿಳಿಸಿ ಗುರುಗಳೆ 🙏
@anasuyashivashankar7156
@anasuyashivashankar7156 5 ай бұрын
V Interesting episode Thq.😀
@manjulan7242
@manjulan7242 5 ай бұрын
Super vedio guruji
@hemavathirangegowda4658
@hemavathirangegowda4658 5 ай бұрын
🙏guruji
@PallavikmPallavikm-ci5uq
@PallavikmPallavikm-ci5uq 5 ай бұрын
ಸೂಕ್ಷ್ಮ ಶರೀರದ ಅಥವಾ ಈ ಜನನದ ಉದ್ದೇಶ ತಿಳ್ಕೊಳೋದು ಹೇಗೆ...
@RIP_Hareesh
@RIP_Hareesh 5 ай бұрын
₹ 14000 pay madi. Heltare😅 Sumsune helalla😅
@mallayyasmath4998
@mallayyasmath4998 5 ай бұрын
😂
@hitharajesh9429
@hitharajesh9429 5 ай бұрын
Nevu ondu sati shibirake bandu nodi , then you will Understand
@PallavikmPallavikm-ci5uq
@PallavikmPallavikm-ci5uq 5 ай бұрын
@@hitharajesh9429 nivu join agidira
@Vibhinnaraaga
@Vibhinnaraaga 5 ай бұрын
ಭಗವತ್ ಗೀತೆ ಓದಿರಿ
@KavithaK-zf3dq
@KavithaK-zf3dq 3 ай бұрын
Sir nannage tuba Baya sanna sanna vishaya ku Baya agutha de parihara guruji
@nandinip8471
@nandinip8471 5 ай бұрын
Ennu thumba episode madi gourish akki sir.
@GeethaRNaik-m6z
@GeethaRNaik-m6z 5 ай бұрын
🙏🙏
@anjanshetty3263
@anjanshetty3263 4 ай бұрын
Edella matadak aste. Pranigaligu baya eruthee. Parthi jivagaligu baya annodu devaru kotirthane. Dhairya barbekandre devara anugraha erbeku aste. Eduk example hulikal Natraj.
@hemam7462
@hemam7462 5 ай бұрын
Namste.sir
@DepikaS-v2s
@DepikaS-v2s 5 ай бұрын
Gurugale.nimma.asrama.yelli.erudu.gurujji
@ganeshachari8068
@ganeshachari8068 5 ай бұрын
Episode chennagide.advertaisment jasti aytu.
@RashmiRama1975
@RashmiRama1975 5 ай бұрын
Sir starting the fees structure r very less now a days more charges and less days sessions normal people can't offered for such kind of session, , we can do everything by doing self realisation by doing dhyan. Maybe we can get little late results, there is only one ultimate 🙏Tq Gourish ji and Guruji 🙏 am talking about the link for the session on August 24 & 25
@hitharajesh9429
@hitharajesh9429 5 ай бұрын
The amount of price you pay is not enough for the knowledge that you receive.The facilities in the shibira are very good.And the information that guruji gives is very good. I am telling this from my personal experience You can also attend if you'd like to🙏
@RashmiRama1975
@RashmiRama1975 5 ай бұрын
@@hitharajesh9429 yes ofcourse we would like to do, but Gyan is *priceless*, it's ok tq for your reply and information.🙏 Every soul will be searching for One Guru and Gyan ( priceless)......
@kumars6807
@kumars6807 4 ай бұрын
👌👌👌👌🙏🙏🙏🙏👍👍❤️
@RajuRaju-ci4te
@RajuRaju-ci4te 5 ай бұрын
🙏🏾🙏🏾🙏🏾🙏🏾🙏🏾
@RanjithaSR-bo1fu
@RanjithaSR-bo1fu 4 ай бұрын
Sir facing weird type of disease can you please help me to over come
@prakashnesvi
@prakashnesvi 5 ай бұрын
Are you teaching yoganidra Guruji. Is so please give details
@devikaranipatil6016
@devikaranipatil6016 5 ай бұрын
💐🙏
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН
Какой я клей? | CLEX #shorts
0:59
CLEX
Рет қаралды 1,9 МЛН
Wednesday VS Enid: Who is The Best Mommy? #shorts
0:14
Troom Oki Toki
Рет қаралды 50 МЛН
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН