ನನ್ನ ಉಪಾಧ್ಯಾಯ ವೃತ್ತಿಗೆ ಸ್ಫೂರ್ತಿ ಸರ್ ವಿಶ್ವೇಶ್ವರಯ್ಯನವರು .
@drmanjulahullahalli4 жыл бұрын
ಕರ್ಜಗಿ ಗುರುಗಳೇ... ನಿಮ್ಮ ಧ್ವನಿ ಕೇಳುವುದೇ ಮಹಾ ಸೌಭಾಗ್ಯ.
@shvuravi95284 жыл бұрын
😍😍🙏🙏🙏🙏
@PrabhaNataraj-u6z6 ай бұрын
ವಿಶ್ವೇಶ್ವರಯ್ಯನವರ ನಮ್ಮ ನಾಡಿನಲ್ಲಿ ಜನಿಸಿದ್ದೆ ನಮಗೊಂದು ಸೌಭಾಗ್ಯ
@RajRaj-jo8gc3 жыл бұрын
ನಮ್ಮ ನಾಡು ನಮ್ಮ ದೇಶ ಇಂಥ ಮಹಾನ್ ವ್ಯಕ್ತಿ ಶ್ರೀ ವಿಶ್ವೇಶ್ವರಯ್ಯ ನವ್ರು ಮಾಡಿದ ಸಾಧನೆ ಇನ್ನ್ಯಾರು ಮಾಡ್ಲೆ ಇಲ್ಲಾ .. ವಂದನೆಗಳು 🙏
@narayanaraorupanagudi26569 ай бұрын
😮😢😮
@rathnakarshetty63117 ай бұрын
😊😊😊😊😊😊
@raikar11986 ай бұрын
ಬಟ್ ಇಂತ ನಾಡಲ್ಲಿ ಈಗಿನ ಪರಿಸ್ಥಿತಿ 😢😢😢
@sreedharv57505 жыл бұрын
ತಮ್ಮ ಜ್ಞಾನ ಉಣಬಡಿಸುವ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು... ನಮ್ಮ ಜೀವನದಲ್ಲಿ ಸ್ವಲ್ಪ ಬದಲಾವಣೆ ಆದರೆ ಅದು ನಿಮ್ಮಂತ ವ್ಯಕ್ತಿಗಳ ಪ್ರಯತ್ನದಿಂದ... ಓದುವ ಹವ್ಯಾಸ ಇಲ್ಲದ ನಮಗೆ ನಿಮ್ಮಿಂದ ತುಂಬಾ ಸಹಾಯ ಆಗ್ತಾ ಇದೆ...
@latadixit15372 жыл бұрын
Apratim sir🙏🙏🙏🙏🙏👌
@vishakhakdhavali41503 жыл бұрын
ಕರಜಗಿರವರ ಒಂದೊಂದು ಮಾತು ಮುತ್ತು ಉದುರಿದಂತೆ👏👏👏 ಮನಸ್ಸಿಗೆ ಮುಟ್ಟೂತರ ಇರುತ್ತೆ.🙏🙏🙏 Sir you are genius .
@mangalakumar68043 жыл бұрын
A
@suyogtintin26303 жыл бұрын
oo
@vishakhakdhavali41503 жыл бұрын
@@suyogtintin2630 hmmm
@jalajabhat54742 жыл бұрын
Very very nice useful speech . Thank you so much respected sir .
@takanagoudapatil65513 жыл бұрын
ಅದ್ಭುತ ಸರ್, ಅದ್ಭುತ ವಿಷಯ ತಿಳಿದಿರಲಿ ಧನ್ಯವಾದಗಳು
@girishkumarbs996 Жыл бұрын
ಶತ ಶತಮಾನಗಳ ಕಾಲ ನಡೆದ ವಿಷಯ ನಿಮಗೇ ಗೊತ್ತಾಗುತ್ತದೆ ಧರ್ಮ ನ್ಯಾಯ ಸತ್ಯದ ದಾರಿಯಲ್ಲಿ ನಡೆದು ಕೊಂಡು ತಮ್ಮ ಜೀವವನ್ನು ಕೈಯಲ್ಲಿ ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಜಯ ಜಯ ಜಯ ಬನ್ನಿ ಬನ್ನಿ ಬನ್ನಿ ಮರಕ್ಕೆ ಪೂಜೆ ಮಾಡಿ ಜೀವನ ಪೂರ್ತಿ ಸುಖ ಶಾಂತಿ ನೆಮ್ಮದಿ ಸಂತೋಷ ತಾಳ್ಮೆ ಸಹನೆ ಅಕ್ಕರೆ ಮಾತು ಕೇಳಿ ಭೂಮಿಗೆ ನೀರು ಮತ್ತು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಕೆಲವು ಮನುಷ್ಯರೂ ನೀರು ಮತ್ತು ಫ್ಯಾಕ್ಟರಿ ಶುರು ಮಾಡಿದ ರೀತಿ ನೀತಿ ಕಥೆಗಳು ನಿಮಗಾಗಿ ನಿಮ್ಮ ಜೀವನದಲ್ಲಿ ಒಳ್ಳೆಯ ದಾರಿಯನ್ನು ಕೊಟ್ಟಿದೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಜಯ ಜಯ ಜಯ ಕರ್ನಾಟಕ ಮೈಸೂರು ಬೆಂಗಳೂರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿದೆ ಎಂದು ಹೇಳಿದರು
@suhaskaundinya52225 жыл бұрын
ಇಂತಹ ಆದರ್ಶಗಳು, ಮೌಲ್ಯಗಳು ಮುಂದಿನ ದಿನಗಳಲ್ಲಿ ಕಾಲ್ಪನಿಕ ಅನ್ನುವಷ್ಟರ ಮಟ್ಟಿಗೆ ಇದೆ. ಅದೇ ಅವರಿಗೂ ನನ್ನಂಥ ಪಾಮರರಿಗೂ ಇರುವಂತಹ ವ್ಯತ್ಯಾಸ...ಪ್ರಾತಃ ಸ್ಮರಣೀಯರು...
@GururajuGururaju-c2z Жыл бұрын
ದೇವತಾ ಮನುಷ್ಯ
@ಬಸವಸುನಿಲ್ಅಕ್ಕಿಲಿಂಗಾಯತ5 жыл бұрын
ವಿಶ್ವೇಶ್ವರಯ್ಯನವರು ಜಗತ್ತಿನ ಅಧ್ಬುತಗಳಲ್ಲಿ ಒಬ್ಬರು
@takanagoudapatil65513 жыл бұрын
ಗ್ರೇಟ್ ಸರ್,
@lalithalakshmikantha50715 жыл бұрын
ಇಂಥವರು ಹುಟ್ಟಿದ ದೇಶದಲ್ಲಿ ನಾವು ಹುಟ್ಟಿದ್ದೇವಲ್ಲ ಯೆಂಬುದೇ ನಮ್ಮ ಪುಣ್ಯ,ಸರ್ ವಿವರಣೆ ಅಂಥೂ ಮನ ಮುಟ್ಟುವಂತದ್ದು🙏🙏
@veenajh1154 жыл бұрын
Yes
@ashuashu52184 жыл бұрын
@@maheshpurohit4226 l.lpmp..mpll.llp.to lpmlp.mp.lpllpllp.amount.p.pp.p nooooooo p.ppp..p.pppppl.plan..lpp..pl.p.kopa. oooooooo.lpll.pmlpl.ppm.plpplp.lp..lp.lpmpl.p.lpplm ಆದ pppllpp.pp.pl.p..p.lp.p.plan.p.lp.p.lplp.plppp..lp.ll.ppp.p.p..ll..kopa.plm loooo pmlp.pl.p.plp.lppllppm.mp.ppmppllpml..l.ll..ppl.p.lpplp.ppp.lpppl.plpplpmppmp.p.plppplmppp.plp.plm.pmpl.pl.p.lpmpmppmpl.pmlpl.l.p.pmpppllp..pplmppppmpl.plllplpl.lmpmp..pl.pmp.ll..lllppl.pp...mpllllmp.l.lm.mll.pll.mlp..l.l.pp.pl.llom.ppll.ll.p.pm.lmlpplmplp.p..lp.lpl..l..p.pmpp.lpll.plpl.p.pp.pp.ppmmp.l.pp.plllpp.l.pp.pl.mllpl.pl.l..pplmplopmp
@ashuashu52184 жыл бұрын
O
@Radhekrishna839082 жыл бұрын
Yes 💯✔️
@Radhekrishna839082 жыл бұрын
Proud to be an Indian
@savithas59104 жыл бұрын
ಜ್ಞಾನ ಭಂಡಾರ ಸಾಧಕರು ತುಂಬಾ ಅಪರೂಪದ ವ್ಯಕ್ತಿ ಕಲಿಯುವುದು ಅನನ್ಯ
@reallywicked14 жыл бұрын
He to certain extent represents Plato's concept of philosopher king . As Plato says when philosophers become kings and kings become philosophers ,there will be peace on earth .
@jayadevappaks55733 жыл бұрын
Z,
@UshaRani-rg4oi5 жыл бұрын
ಸರ್ ಎಂಮ್. ವಿಶ್ವೇಶ್ವರಯ್ಯ ನವರದು ಮೇರು ವ್ಯಕ್ತಿತ್ವ. ಅವರ ಮೌಲ್ಯಗಳು, ಆದರ್ಶಗಳು ಅನುಕರಣೀಯ ..,🙏
ಅವರು ದೇಶಕ್ಕೆ ಕೊಟ್ಟ ಕೊಡುಗೆ ತುಂಬಾ ತುಂಬಾ ಜಾತಿ ಅವರ ಸ್ವಂತಕ್ಕೆ ಏನನ್ನು ಬಳಸಿಕೊಳ್ಳಲಿಲ್ಲ ಇಂಥವರನ್ನು ನೋಡಿ ತುಂಬಾ ಜನ ಕಲಿಯಬೇಕು ಇಂಥವರು ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚಾಗಿ ಬರಬೇಕು ಇಂಥವರಿಗೆ ಹೆಚ್ಚು ಅವಕಾಶಗಳನ್ನು ಕೊಡಬೇಕು ದೇಶವನ್ನು ಉಳಿಸಿ ಬೆಳೆಸಿಕೊಳ್ಳಲು