ಗುರುರಾಜ್ ಸರ್ ನೀವು ಅನೇಕ ಮಹನೀಯರ ಜೊತೆ ಕಾಲ ಕಳೆದಿದ್ರಿ ನೀವೇ ಧನ್ಯರು, ನಿಮ್ಮ ಮಾತುಗಳು ಅದ್ಬುತ...
@nagappaayattinagappaayatti729911 ай бұрын
ಬೇಂದ್ರೆ ಯವರ ಮೂಲ ತಿಳಿಸಿದ ಗುರುರಾಜ್ ಕರ್ಜಗಿ ಸರ್ ಧನ್ಯವಾದಗಳು 🌹🌹🌹🌹🌹
@vaishnavidindigatti6129Ай бұрын
Sir🙏🙏ನಿಮ್ಮಂತವರ ಕಾಲದಲ್ಲಿ ನಾವು ಬದುಕಿದ್ದೇವೆ ಎಂಬುವದೇ ನಮ್ಮ ಪುಣ್ಯ ಸರ್.. ನಿಮ್ಮ ಮಾತುಗಳೇ ಎಲ್ಲರ ಬದುಕಿಗೆ ಸ್ಫೂರ್ತಿ
@swaroopnayak4369 Жыл бұрын
ಬೇಂದ್ರೆ ಅಜ್ಜ ನಮ್ಮ ಹೆಮ್ಮೆ, ಗುರುರಾಜ್ ಸರ್ ನೀವು ಅನೇಕ ಮಹನೀಯರ ಜೊತೆ ಕಾಲ ಕಳೆದಿದ್ರಿ ನೀವೇ ಧನ್ಯರು, ನಿಮ್ಮ ಮಾತುಗಳು ಅದ್ಬುತ ❤🙏
@shwethahs389811 ай бұрын
ಬೇಂದ್ರೆಯವರ ಜೀವನ ನಿಜವಾಗಲೂ ಪ್ರೇರೇಪಣೆ ಕೊಡುವಂತಹದು. ಅವರ ಅಜ್ಜಿಯ ಜೀವನ ಮನಮುಟ್ಟುವಂತಿದೆ. ನಿಮ್ಮ ಜೀವನದ ಮದರ್ ತರೆಸಾ ಜೊತೆ ನಿಜವಾಗಲೂ ನಮಗೆ ಒಂದು ಪಾಠ. ನೀವು ಅದ್ಬುತ ವಾಗ್ಮಿಗಳು. ಪ್ರತಿದಿನ ಬೆಳಗ್ಗೆ ನಿಮ್ಮ ಕಥೆ ಕೇಳುವ ಮೂಲಕ ನಮ್ಮ ದಿನ ಪ್ರಾರಂಭವಾಗುತ್ತದೆ ಗುರುಗಳೇ.
@chidambardeshpande17169 ай бұрын
Great experience for Dharwad people, wonderful explanation, really olden days, golden memories. I am also from Kamankatti near their old house, heard his childhood stories.
@esirikannada4 жыл бұрын
ಇದು ಅಪರೂಪದ ಆಡಿಯೋ... ನಮ್ಮ ಶಿಕ್ಷಕರಿಗೆ, ಸಾಹಿತ್ಯ ಆಸಕ್ತರಿಗೆ ಸಂಗ್ರಹ ಯೋಗ್ಯವಾದದ್ದು.
@harshateju30394 жыл бұрын
ಮುಂದಿನ ಭಾಗಗಳು??
@bhagyanadig514 жыл бұрын
ಮುಂದಿನ ಮಾಲಿಕೆ ಹಾಕಿ
@Ranjitha-o3d4 жыл бұрын
ಡಾ|| ದಾ ರಾ ಬೇಂದ್ರೆ ಅವರ ಅದ್ಬುತವಾದ ಜೀವನ ಚರಿತ್ರೆಯನ್ನು ಸುಂದರವಾಗಿ,ವಿಸ್ತಾರವಾಗಿ ತಿಳಿಸಿದ್ದಿರಿ ಸರ್, ಹಾಗೂ ನೀವು ತುಂಬಾ ಅರ್ಥಪೂರ್ಣವಾಗಿ ತಿಳಿಸುತ್ತೀರಾ ಸರ್ ನಿಮಗೆ ಧನ್ಯವಾದಗಳು ಸರ್ 🙏🙏
@mvvanpal.mangsuli56263 жыл бұрын
Worth Preserving & Ever Enjoying Biography .of Great ?Kannada Gnan Peeth Awardee D.R.Bendre. is Always quite interesting .It Invokes one's Spirituality makes him EVER remembering his own life. Can't Express more.20.1 2022.Shirhatti.Dt.Gadag.
@gururajbagali2690 Жыл бұрын
ಅದ್ಭುತ ವಿವರಣೆ. ಯಾವುದೋ ಲೋಕದೊಳಗೆ ಹೋದಂತೆ ಅನಿಸಿತು.
@sciencebrowsers7144 жыл бұрын
ಸರ್ ಬೇಂದ್ರೆಯವರನ್ನ ನಮ್ಮ ಕಣ್ಣ ಮುಂದೆ ಮತ್ತೆ ಬದುಕಿಸಿದಿರಿ ಧನ್ಯವಾದಗಳು ಸರ್