ನಿಮ್ಮಂತಹ ಸಂಸ್ಕಾರವಂತ ಯುವಕರು ನಮ್ಮ ದೇಶಕ್ಕೆ ಅತ್ಯಗತ್ಯವಾಗಿ ಬೇಕು ಸದಾ ಸೂರ್ಯನಂತೆ ಪ್ರಕಾಶಿಸು ತೇಜಸ್ವಿಯಾಗಿ ರಾರಾಜಿಸು❤❤❤
@shanthalanagaraj78929 ай бұрын
ಇಂತಹ ಸಂಸ್ಕಾರ ಕೊಟ್ಟ ನಿಮ್ಮ ತಾಯಿ ತಂದೆಗೆ ನನ್ನ ನಮಸ್ಕಾರ ಗಳು
@malathir1855 Жыл бұрын
Very good singing sir ನಿಮ್ಮ ಮಾತು, ನಿಮ್ಮ ನಡವಳಿಕೆ ತುಂಬಾ ಇಷ್ಟ ಆಗತ್ತೆ we respect you sir
@rsprasad1767 Жыл бұрын
I think u do not know his past history
@sanskar26569 ай бұрын
Super singer Thejaswi sooryaBharatheeya sanskrithiya harikara Jai Bharathamathe
@vivekdb12319 ай бұрын
0:42
@harishankarmt60419 ай бұрын
ಇವನೂ pendrive ಗಿರಾಕಿ ಸಾರ್.. ಇವನದು ಯಾವಾಗ ಹೊರಗಡೆ ಬರುತ್ತೋ ಗೊತ್ತಿಲ್ಲ
@AnupKumar-ym8ks9 ай бұрын
I know his future history 😉 😂 @@rsprasad1767
@shashidharys8209 ай бұрын
ಒಳ್ಳೆಯ ಸಂಸ್ಕಾರದಿಂದ ಕೂಡಿದ ವ್ಯಕ್ತಿತ್ವ. ತಾಯಿಯಂತೆ ಮಗ. Proud of you 👍👏💐
@blendingsolutions9 ай бұрын
ಇದು ಹೇಗೆ ಸಾಧ್ಯ...ಎಲ್ಲಾ ಗುಣಗಳು ಒಂದು ಮನುಷ್ಯನಲ್ಲಿ ಇರುವುದು...ಅತಿ ಹೆಚ್ಚು ಪುಣ್ಯಗಳನ್ನ ಪೂರ್ವ ಜನ್ಮದಲ್ಲಿ ಮಾಡಿರುವ ಕಾರಣ ಈ ರೀತಿ ಸಕಲಕಲಾವಲ್ಲಭ ಆಗಿರುವರು❤ ಜೈ ಸೂರ್ಯ
@bhoomadevi82109 ай бұрын
We r gifted to habe this boy as our future leader CM of Karnataka. 🙏 Namaskaram to his parents to give us a Gem of a boy
@mohanmuruli21929 ай бұрын
ಪ್ರಬುದ್ಧ ಯುವ ರಾಜಕೀಯ ನೇತಾರನೊಬ್ಬರಲ್ಲಿ ಒಬ್ಬ ಅದ್ಭುತ ಸಂಗೀತಗಾರನೂ ಇರುವುದು ಹೆಮ್ಮೆಯ ಸಂಗತಿ ಜೈ ತೇಜಸ್ವಿ ಸೂರ್ಯ 🎉🎉🎉
@Patilnsp9 ай бұрын
ನಿಜವಾದ ಮಾತು 👍
@parvathamma85758 ай бұрын
ಬಹಳ ಚನ್ನಾಗಿ ಹಾಡಿರುವಿರಿ.
@ravivenkatraman670626 күн бұрын
Correct. Aprabudha😊
@mohanmuruli219226 күн бұрын
@@ravivenkatraman6706are u saying looking at mirror 😂
@ravivenkatraman670626 күн бұрын
@@mohanmuruli2192 world knows the knowledge of Tejaswi...Everytime deletes fake news and videos...
@shivannapjanapadasongs38289 ай бұрын
ಒಳ್ಳೆ ಹಾಡುಗಾರಿಕೆ, ಉಷಾರಾಗಿರುವುದು ಒಳ್ಳೇದು.ಯಾವ ಕಾಕ ದೃಷ್ಠಿ ನಿಮ್ಮ ಮೇಲೆ ಬೀಳದಿರಲಿ.ಜೈಹಿಂದ್.
@bobbupatgar670628 күн бұрын
ಶಿವಶ್ರೀ ದೃಷ್ಠಿ ಬಿದ್ದಿದೆ.
@prabhakaras81629 ай бұрын
ಹುಷಾರಾಗಿರಿ!!! ಚಿಕ್ಕ ವಯಸ್ಸು, ಎಲ್ಲದರಲ್ಲೂ ಪರಿಣತಿ!! ಯಾವುದೇ ಕೆಟ್ಟ ದ್ರು ಸ್ಟಿ ಬೀಳದೇ ಇರಲಿ. ಇದೇ ವಿನಯ, ಇದೇ ಸಂಸ್ಕೃತಿ ಕಳೆದುಕೊಳ್ಳಬೇಡಿ!! ಉತ್ತಮ ಭವಿಷ್ಯ ನಿಮಗೆ ಇದೆ. ದೇವರು ಒಳ್ಳೆಯದು ಮಾಡಲಿ.
@rekhabalaraj83389 ай бұрын
Very very nice singing..keep singing.
@padmavathiv49829 ай бұрын
ಚೆನ್ನಾಗಿ ಹಾಡಿದ್ದೀರ ಒಳ್ಳೆಕೆಲಸಗಳನ್ನುಮಾಡಿಒಳ್ಳೆಹೆಸರನ್ನಗಳಿಸಿ
@@Akshatha_Ravikumar In Bangalore, which zone you belongs to ?
@manjunathaprasanna64999 ай бұрын
ಅವರು ಹಾಡು ಚೆನ್ನಾಗಿ ಹಾಡಿದರೆ ನಿಮ್ಮ ಹೊಟ್ಟೆ ತುಂಬುವುದಿಲ್ಲ
@manujrao62099 ай бұрын
👌👌 ತುಂಬಾ ಸೊಗಸಾಗಿದೆ, ನಿಮ್ಮ ಹಾಡುಗಾರಿಕೆ. 💐💐 ದೇವರು ನಿಮಗೆ ಆಯುರ್- ಆರೋಗ್ಯ ಐಶ್ವರ್ಯ, ಯಶಸ್ಸು-ಕೀರ್ತಿ ಎಲ್ಲವನ್ನು ಕರುಣಿಸಲಿ.💐💐💐💐
@sailajavelakur1443 Жыл бұрын
Proud to see such an young politician singing this song with so much urge!! May Swami Vivekananda bless him!!
@anilkaralamangala14319 ай бұрын
ಓರ್ವ ಸುಸಂಸ್ಕೃತ ರಾಜಕಾರಣಿ, ಯುವ ನೇತಾರರಲ್ಲಿ ಖಂಡಿತ ಒಂದು ಆಶಾಕಿರಣ 👏👏💐💐 ಇಂಥಹವರ ಸಂಖ್ಯೆ ವೃದ್ಧಿಸಲಿ, ಇವರನ್ನು ಒಮ್ಮೆ ಉನ್ನತ ಹುದ್ದೆಯಲ್ಲಿ ನೋಡುವುದು ಈ ನಾಡು ಈ ದೇಶ👏👏💐💐 ಸೂರ್ಯ ಉದಯಸಿದ್ದಾನೆ, ನಿರಂತರವಾಗಿ ಬೆಳಗುತಿರುತ್ತಾನೆ 💐💐👍👍
@hbksteelsagency4307 Жыл бұрын
Very good singing multi talented gentleman
@mysteriousHands_MPS9 ай бұрын
ಅದ್ಭುತ ಕಂಠ, ಸೂಪರ್ ಶೃತಿ. ಒಳ್ಳೇ ಸಂಸ್ಕಾರ.. ಜೈ ಬಿಜೆಪಿ
@shylajaks17919 ай бұрын
ಬ್ಯೂಟಿಫುಲ್ ಸಿಂಗಿಂಗ್ 🙏 very proud sir👍
@nijagunashivayogihugar68759 ай бұрын
ವಿಭಿನ್ನ ಒಳ್ಳೆಯ ಗುಣಗಳು ಹಾಗೂ ಜ್ಞಾನ ಒಬ್ಬ ವ್ಯಕಿಯಲ್ಲಿಯೇ ಮೇಳಯಿಸುವುದು ಅಪರೂಪ ಈ ವಿಭಿನ್ನತೆಯನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡಿರಿ ಸರ್ ಇನ್ನೊಂದು ವಿಷಯ ಈಗಿನ ದಿನಗಳಲ್ಲಿ ನಿಮ್ಮತನವನ್ನು ಕಾಯ್ದೆಕೊಂಡಿರಿ ಸೂರ್ಯನಿಗೆ ಗ್ರಹಣ ಹಿಡಿಯಬಾರದು ಯಾವತ್ತೂ ಹೊಳೆಯುತ್ತಿರಬೇಕು 👌🇮🇳😊
@jayalakshmi-ib9pz6 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ. ಇಂಪಾದ ಧ್ವನಿ. ಎಲ್ಲ ರಂಗದಲ್ಲೂ ಆಸಕ್ತಿ. ತುಂಬಾ ಖುಷಿಯಾಗತ್ತೆ. ನಿಮ್ಮಂಥ ಪ್ರಾಮಾಣಿಕ ಸಂಸದರು ನಮಗೆ ಬೇಕು. ದೇವರು ನಿಮ್ಮನ್ನು ಚೆನ್ನಾಗಿ ಇಡಲಿ.
@prashanthpateel12929 ай бұрын
ಅದ್ಭುತ ಖಂಟ ಕಾನದಡ ರಾಗ 👌🏻 ಸಂಗೀತ ಅಭ್ಯಾಸ ಮಾಡಿದ್ರೆ ಒಳ್ಳೆ ಕಲಾವಿದ ಆಗುತೀರಿ. ಸ್ವರದಲ್ಲಿ ಮಾದುರ್ಯ ಇದೆ 👌🏻ಸರಸ್ವತಿ ಒಲಿಯಲಿ ಜೈ ತೇಜು 🙏🏻
ತುಂಬಾ ಸುಶ್ರಾವ್ಯ ವಾಗಿ ಹಾಡಿದ್ದೀರಿ....ನಿಮಗೆ ಮಂಗಳ ವಾಗಲಿ
@venkateshcs11319 ай бұрын
ಒಳ್ಳೆ ಸಿರಿಯು ಕಂಠ. ತುಂಬಾ ಚೆನ್ನಾಗಿದೆ.
@user-oz7li8ch3g9 ай бұрын
ನೀವು ನಮ್ಮ ಭಾರತದ ಆಸ್ತಿ. ಸೂಪರ್
@ravikumarbagvali94129 ай бұрын
ಅಯ್ಯಯ್ಯೋ..ಭಾರತದ ಆಸ್ತೀನೆ..ಆ ಸಿದ್ದರಾಮಯ್ಯ ಖಾನ್ಗೆ ಗೊತ್ತಾದರೆ ಆ ತುರುಕರಿಗೂ ಇವರನ್ನ ಹಂಚಿ ಬಿಡ್ತಾನೆ😂😅..... sir..voice soooper sir
@AchalBN Жыл бұрын
Superb singing and such a pleasing voice👌👌👏
@lakshmihegde6909 ай бұрын
ನಿಮ್ಮ ಮಾತು ನಡವಳಿಕೆ ಜ್ಞಾನ ಕಾರ್ಯವೈಖರಿ ಹಾಡುಗಾರಿಕೆ ಎಲ್ಲವೂ 👌💐💐💐💐💐 ನೀವು ಮುಂದೆ ನಮ್ಮ ದೇಶವನ್ನು ಆಳುವ ಪ್ರಧಾನಿ ಆಗಬೇಕೆಂದು ಆಶಿಸುತ್ತೇನೆ.
@mohanmuruli21929 ай бұрын
ಹೌದು ಆದರೆ ಇಂದಿನ ಭ್ರಷ್ಟ ಜಾತಿ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ ಸರ್
@vedavathibirao42019 ай бұрын
ತುಂಬಾ ಅದ್ಬುತ ಗಾಯನ ಕೇಳ್ತಾ ಇದ್ದರೆ ಮನಸೆಲ್ಲ ಹಾಡಿನಲ್ಲಿಯೇ ಲೀನಾ ಆಗುತ್ತೆ ನಿಮ್ಮ ಮಾತು ಧೈರ್ಯ ಎಲ್ಲವೂ ನಮಗೆ ತುಂಬಾ ಇಷ್ಟ ಆಗುತ್ತೆ ತೇಜಸ್ವಿ ಅವರೇ ಒಳ್ಳೆಯ ಭವಿಷ್ಯ ಇದೆ ನಿಮಗೆ ನಿಮ್ಮ ಒಳ್ಳೆಯದಾಗಲಿ ನಿಮಗೆ ಮೋದಿಜಿ ಜೊತೇಲಿ ನೀವೆಲ್ಲರೂ ಯಾವತ್ತು ಇರಬೇಕು 🌹👍🙏🙏
@ushakeshav91169 ай бұрын
Very nice Suryaರವರೆ. God bless u.
@sumakkumar84789 ай бұрын
Same wish here 😊
@sangeetakatti-surbahar Жыл бұрын
Simply awesome!! What a pleasant surprise to his fans!! Amazing Tejaswi Soorya avare👌
@kalavathijn64838 ай бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ ದೇವರು ನಿಮ್ಮನ್ನು ಆಶೀರ್ವದಿಸಲಿ
@raghavendrahegde8836 Жыл бұрын
Such a soothing melodious symphony from a politician.. indeed a rare breed
@savithacg651623 күн бұрын
ಒಳ್ಳೆಯ ಸಂಗೀತ ಗಾರ್ಥಿ ಸಂಗಾತಿಯು ಸಿಕ್ಕಿದಳು, ಶುಭವಾಗಲಿ
@umadevaraj75429 ай бұрын
Excellent Surya avare. Keep doing good things our hero. Stay blessed maga
@JayshreeNandgond8 ай бұрын
ಅದ್ಭುತವಾದ ಹಾಡು ನೀವು ಕೂಡಾ ಅದ್ಭುತವಾಗಿ ಹಾಡಿದಿರಾ 🌻🙏🌻🙏🌻
@TharamaniKumbana9 ай бұрын
'ತುಂಬಾ ಚನ್ನಾಗಿ ಹಾಡಿದೆ ಮಗನೆ ದೇವರು ನಿನಗೆ ಒಲಿ ದೇ oliuthare God bless you
@vimalasusheela56898 ай бұрын
Very melodies singing Patriotic. May God bless you
@vivekanandarao75879 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ, ಈ ದೇಶದ ಸೇವೆ ದೇವರು ನಿಮ್ಮನ್ನು ಹಾಗೂ ಮೋದಿಜಿ ಯವರನ್ನು ಚೆನ್ನಾಗಿಟ್ಟಿರಲಿ. ಈ ದೇಶಕ್ಕೆ ಹಾಗೂ ಸನಾತನ ಧರ್ಮಕ್ಕೆ ಜಯವಾಗಲಿ.
@jyothiprabhu91298 ай бұрын
Tumba ಸೊಗಸಾಗಿ ಇಂಪಾಗಿ ಹಾಡಿದ್ದೀರಾ.ಸರ್,ನಿಮ್ಮ ಬಾಳು ಬಂಗಾರವಾಗಲಿ. ರಾಜಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ರಾಜಕಾರಣಿಯಾಗಿ ಬಾಳಿ..
@hnnmurthy Жыл бұрын
👌👌🙏🙏.. you are a Role Model for the youth sir.
@NagarajNaik1275-xg5kz9 ай бұрын
ಸೂಪರ್ ಆಗಿದೆ ಸಾರ್ ತುಂಬಾ ಚೆನ್ನಾಗಿ ಹಾಡುತ್ತೀರಿ ಜೈ ತೇಜಸ್ವಿ ಸೂರ್ಯ ಜೈ ಹಿಂದ್ ಜೈ ಶ್ರೀರಾಮ್ 👍🌹🌺🌻🌼🚩
@geethabhat3859 ай бұрын
All rounder. ಸಕಲವಿದ್ಯಾ ಪಾರಂಗತ ತೇಜಸ್ವಿಯವರಿಗೆ ನಮಸ್ಕಾರ. ದೇವರ ಆಶೀರ್ವಾದ ಇರಲಿ.
@SharadaSrinivasamurthy-j2b9 ай бұрын
All rounder Tejasvi.🎉god bless you 🎉
@sharadaprashanthhegde16939 ай бұрын
ತುಂಬಾ ಚೆನ್ನಾಗಿ ಹಾಡಿದೀರ, ಒಳ್ಳೆಯ ದಾಗಲಿ, ನಿಮ್ಮ ಈ ಕಲೆ ಹಾಗೆಯೇ ಮುಂದುವರೆಯಲಿ 👏👏
@siddharthgramajoshi20159 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ. ದೇವರು ನಿಮ್ಮನ್ನ ಕಾಪಾಡಲಿ 🙏
@NADAGIR9 ай бұрын
ಅದ್ಭುತವಾಗಿ ಹಾಡು ಹಾಡುತ್ತಾರೆ,, 🎉🎉🎉🎉 ತುಂಬಾ ಸಂತೋಷ, ಮತ್ತು ಹೆಮ್ಮೆ ಆಯ್ತು,,
@NandikuralishobhaMHorattiangan9 ай бұрын
ತುಂಬಾ ಚನ್ನಾಗಿ ಹಾಡಿದ್ದಿರ ತೇಜಸ್ವಿ ಸೂರ್ಯ ಸರ್. ನಿಮ್ಮಂತ ಯುವ ಸಂಸದರು ನಮ್ಮ ದೇಶಕ್ಕೆ ಬೇಕು.
@subramanyaswamy93419 ай бұрын
ಅದ್ಭುತ ಸರ್, ಸ್ಪಷ್ಟ ಶುದ್ಧ ಕನ್ನಡ , ನಿಮ್ಮ ಹಾಡಿನ ಲಯಕ್ಕೆ ಮರುಳಾಗಿದ್ದೇವೆ. ಧನ್ಯವಾದ
@hp.ramesh Жыл бұрын
Young people with such deep culture, talent, and dedication are needed to take our Bharat forward. May he inspire hundred more Tejaswis! Very nicely sung indeed.
@manjugowda3812 Жыл бұрын
Superb sir … your showing him next profession post to next Mp election results Please encourage him by donation as well… at least he will get some funds as he 100% failed to bring Mp funds to Basavangudi 😂
@srividyalakshmir Жыл бұрын
Well said Sir
@manjugowda3812 Жыл бұрын
@@srividyalakshmir top among the unfit MP won by Modi name
@vedaramu93479 ай бұрын
ಹೌದು ತುಂಬಾ ಚೆನ್ನಾಗಿ ಹಾಡಿದ್ಧಿರಿ ❤
@deepar_91899 ай бұрын
@@manjugowda3812You become MP and develop Bangalore. Useless fellow.
@geethabairamaraodesai42659 ай бұрын
ನಿಮ್ಮ ಹಾಡು ಅದ್ಭುತ ನಾನು ಇದೇ ಮೊದಲ ಬಾರಿಗೆ ನಿಮ್ಮ ಹಾಡನ್ನು ಆಲಿಸಿದೆ ಸಂತೋಷ ತಂದಿದೆ
@ashavenkatesh46089 ай бұрын
ತುಂಬಾ ಚೆನ್ನಾಗಿ ಹಾಡ್ತೀರ....keep singing....ಆಡಳಿತ ಕೂಡ ಚೆನ್ನಾಗಿ ಮಾಡ್ತಿದೀರ....ಹೀಗೆ ಜನತೆಗೆ ಒಳ್ಳೆಯದನು ಮಾಡುವಿರೆಂದು ಆಶಿಸುತ್ತೇವೆ
@VittalSTalwar9 ай бұрын
ತೇಜಸ್ವಿನಿ ಸೂರ್ಯ ಸಾಹೇಬ್ರಿಗೆ ತುಂಬಾ ಇಷ್ಟ ಆಗಿದೆ ಹಾಡ
@suryanarayanarudrapatna20409 ай бұрын
ತುಂಬಾ ಮನೋಗ್ಯವಾಗಿ ಹಾಡಿದಿರಿ. 👌👌👌👌👌
@HemalataJoshi-p9o7 ай бұрын
🎉🎉Very Nice Song hai... Achcha gaya aapne... Aap bhavishya ke "PM" ho hamare... 🕉🙏🏻🙏🏻🙏🏻🙏🏻
@seetaramnagendra65189 ай бұрын
ಅದ್ಭುತ!!! ಸುಶ್ರಾವ್ಯವಾಗಿ ಹಾಡಿದ್ದಾರೆ. ಭಗವಂತನ ಕೃಪೆ ಸದಾ ನಿಮ್ಮ ಜೊತೆ ಸಕಾರಾತ್ಮಕವಾಗಿರಲಿ
@sumasadanand98409 ай бұрын
ನಿಮ್ಮ ಸುಶ್ರಾವ್ಯಾ ಹಾದು ಮತ್ತು ನಿಮ್ಮ ಮಾತು ಕೇಳ್ತಾ ಇದ್ದರೆ ಕೇಳ್ತಾನೇ ಇರಬೇಕು ಅನ್ಸುತ್ತೆ ಸುಪಾರ್ ಸರ್👏👏👏
@manjulakumari64088 ай бұрын
ಎಂಥಾ ಅದ್ಭುತ ವಾಗಿ ಹಾಡಿದ್ದೀರಾ ಸರ್ ನಿಮ್ಮನ್ನು ಎಷ್ಟು ಸುಸಂಸ್ಕ್ಬೃತ ರನ್ನಾಗಿ ಬೆಳೆ ಸಿದ ಆ ತಾಯಿಗೆ ಒಂದು 🙏 Really you are great sir 🙏
@vasubhattjoshi27377 ай бұрын
ಒಳ್ಳೆಯ ಸಂಗೀತ ನಿಮಗೂ ದೇವರು ಒಳ್ಳೆಯದು ಮಾಡಲಿ
@savithricd15079 ай бұрын
ಅತ್ಯಂತ ಮಧುರ ಸ್ವರ😊 ಚೆನ್ನಾಗಿ ಹಾಡಿದ್ದೀರಿ
@DHRUVAcricket59 ай бұрын
ತುಂಬಾ ಚೆನ್ನಾಗಿ ಹಾಡಿದಿರ ಸರ್ 👌ಇಷ್ಟಾ ಆಯಿತು 🙏
@SmilingEspresso-pn9ph9 ай бұрын
ಲೂ ಬಕೆಟ್ 😂
@sumangalabhat94179 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್.ಒಳ್ಳೆಯದಾಗಲಿ.
@ashahirematt18668 ай бұрын
ನಿಮ್ಮ ಧ್ವನಿ ಸುಮಧುರವಾಗಿದೆ ❤️ ನೀವು ಹಾಡುವುದನ್ನು ಮಂದುವರೆಸಿ ತೇಜಸ್ವಿ ಸೂರ್ಯ 🙏 Gnt 🌹
@vidhyadharpatel77068 ай бұрын
ಅದ್ಭುತ ಸ್ವರ ಸರ್ 👌🙏👍
@purnimabheemappa719228 күн бұрын
👌 ಸದಾ ದೇವರ ಆಶೀರ್ವಾದ ವಿರಲಿ
@kmalathi4943 Жыл бұрын
Nice 👌👍voice of tejeswi surya,very nice song in kannada.💐💐💐💐B'lore.karnataka
@anandaprasads15179 ай бұрын
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ನಮ್ಮ ಸಂಸ್ಕಾರ ನಮ್ಮ ಹೆಮ್ಮೆ. ಯುವ ನಾಯಕ ನಮ್ಮ ಧರ್ಮ ಕಾಯುವ, ಬೆಳೆಸುವ. ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ.
@venkobannag54839 ай бұрын
ನಿಮ್ಮ ಸುಂದರ ಹಾಡಿಗೆ ತುಂಬು ಹೃದಯದ ಧನ್ಯವಾದಗಳು ಸರ್💐🌹
@sureshthanu90619 ай бұрын
ಒಳ್ಳೇಯ ಸಂಸ್ಕೃತಿ ಸರಸ್ವತಿ ನಿಮ್ಮ ನು ಹರಸಲಿ
@shanthashantha16338 ай бұрын
Very good sahithya meaningful super👍 singing🎤 God bless you🙏
@geethalaxmish96429 ай бұрын
ನೀವೊಂದು ಅದ್ಭುತ... ದೇವರು ಸದಾ ತಮ್ಮನ್ನು ರಕ್ಷಿಸಲಿ🙏🙏❤️
@nagamani89698 ай бұрын
ತುಂಬಾ ಚೆನ್ನಾಗಿದೆ ನೀವು ಹಾಡಿದ್ದು ತೇಜಸ್ವಿ ಸೂರ್ಯ ರವರೆ ಕಂಠಸಿರಿ ಮಾಧುರ್ಯ ಸೂಪರ್ ಮುಗ್ಧ ಮನಸ್ಸಿನ ವರಿಗೆ ಕಂಠ ಚೆನ್ನಾಗಿರೋದು
@prakashpandelu83139 ай бұрын
ಸೂಪರ್ ಹಾಡ 👍ಸೂಪರ್ ವಾಯ್ಸ್ 🙏
@LakshmiDevi-ly2li9 ай бұрын
ಶುಭೋದಯ ತುಂಬಾ ಚೆನ್ನಾಗಿದೆ ನಿಮ್ಮ ಕಂಠ
@mahadevaiahm75989 ай бұрын
ನಿಮ್ಮ ಮಾತು ವಾಕ್ ಝರಿ ಹಾಡು ನಿಮ್ಮ ಆತ್ಮೀಯತೆ ಬಹಳ ಮನ ಮುಟ್ಟುವಂತಿದೆ.
@Divyasuhruth9 ай бұрын
🎉May Krishna bless you immensely 🎊 🎊 🎊
@laxmipriyasharalaya.54919 ай бұрын
ನಿಜವಾಗಿಯೂ ತಾವೊಬ್ಬ ಅದ್ಭುತ ಬಹುಮುಖ ಪ್ರತಿಭೆಯೇ ಸರಿ.ಜೈ ತೇಜಸ್ವೀ ಸೂರ್ಯ..ಬ್ರೋ..!!
@vasundharamanavi60718 ай бұрын
ಸರ್ ಶ್ರುತಿ ರಾಗ ತಾಲಬದ್ದವಾಗಿ ಹಾಡಿರುವ ಹಾಡುತು0ಬಾ ಚೆನ್ನಾಗಿದೆ.
@Gudda-d8s7 ай бұрын
ಚೆನ್ನಾಗಿ ಹಾಡಿದ್ದೀರಾ ಸರ್ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಮುಂದೆ ನಿಮಗೆ ಒಳ್ಳೆ ಭವಿಷ್ಯ ಇದೆ
@darshankumarhm34909 ай бұрын
ನಿಮ್ಮ ಸಕಲ ಗುಣಗಳು ಹವ್ಯಾಸ ಗಳು ನಿಮ್ಮ ಮುಖದಲ್ಲೂ ಸೌಂದರ್ಯ ತುಂಬಿಸಿವೆ🙏🙏🙏
@umaramesh47569 ай бұрын
ಮತ್ತೆ ಮತ್ತೆ ಕೇಳಬೇಕಿನಿಸಿದೆ ತುಂಬಾ ಚೆನ್ನಾಗಿ ಹಾಡಿದಿರ
@indiras75049 ай бұрын
ಹಾಡು ಸುಂದರ ಹಾಡಿದ್ದೂ ಸುಂದರ. ಧನ್ಯವಾದಗಳು. ಚೆನ್ನಾಗಿ ಮಾತಾಡ್ತೀರಿ ಅಂತ ಗೊತ್ತಿತ್ತು. ಚೆನ್ನಾಗಿ ಹಾಡ್ತೀರ ಎಂದು ಇವತ್ತು ಗೊತ್ತಾಯ್ತು.
@girijaprasadgirijaprasad38199 ай бұрын
ದೇವರು ನಿನ್ನನ್ನು ಚೆನ್ನಾಗಿ ಆರೋಗ್ಯ ಕೊಟ್ಟು ಕಾಪಾಡಲಿ
@jawaharlalkhode83029 ай бұрын
ಸಂಸ್ಕಾರ ವಂತರು, ಅಭಿನಂದನೆಗಳು ಸರ್
@singersujathakarnam77379 ай бұрын
ಜೈ ಮಾತಾ ಸರಸ್ವತಿ 👌🙏🏻,ದೇವರು ನಿಮಗೆ ಆಯುರ್ ಆರೋಗ್ಯ ಐಶ್ವರ್ಯ ಕೊಟ್ಟು ಸಲಹಲಿ ಸರ್ 🙏🏻.
@prasanna19909 ай бұрын
ತುಂಬಾ ಚೆನ್ನಾಗಿದೆ
@SaptadipaGhosh-g5e6 ай бұрын
Love...Love...Love... What more I can say...he slays in each and every field ❤❤❤
@vijayalakshmips68879 ай бұрын
ಆಯುರಾರೋಗ್ಯ ಐಶ್ವರ್ಯಾಭಿವೃಧ್ಧಿರಸ್ತು. ನೀವು ನಮ್ಮ ನಾಡಿನ ಹೆಮ್ಮೆ. ❤❤
@umasdevi62279 ай бұрын
ಸೂಪರ್ ಸರ್... ಸ್ವಾಮಿ ವಿವೇಕಾನಂದರ ಕುರಿತ ಗೀತೆ ಸೂಪರ್...ಹಾಗೇ ಸೂಪರ್ ಆಗಿ ಹಾಡಿದ್ದೀರಿ.
@kavayamp49739 ай бұрын
ತುಂಬಾ ಸುಂದರವಾಗಿ ಹಾಡಿದ್ದಿರಾ ಸರ್. ನಿಮ್ಮ ಸಂಗೀತ ನಮ್ಮನ್ನು ಸಾಕ್ಷಾತ್ ವಿವೇಕಾನಂದರೆಡೆಗೆ ಕರೆದೊಯ್ಯುವಂತಿದೇ
@manoharakv5967 ай бұрын
Supper singing god blues you❤❤❤❤❤
@savitrihegde24388 ай бұрын
ಸೂಪರ್ ಸೂಪರ್ 👌🏼👌🏼👌🏼👌🏼👏🏼👏🏼👏🏼👏🏼🌹🌹🌹🌹🌹🙏🏼🙏🏼ತೇಜವುಳ್ಳ ಸೂರ್ಯ ಉತ್ತರೋತ್ತರ ಅಭಿವೃದ್ಧಿ ಹೊಂದು ಮಗನೇ 🎉🎉
@manasaconsultants40497 ай бұрын
Excellent!! Tejaswi surya!!
@revathijayanand67109 ай бұрын
Wonderful singing Sir. Our country need such great young leaders like you
@nagalaxmiks12919 ай бұрын
Adbhutha yuvaka. Proud of you. Nimmanthaha sadguna sampanna ee deshakke beku. Nimmannu nodi kaliyabeku eegina youths. Olleya samskaravantha. God bless u . Khanditha ondu dina deshada uthunga sthanakke erutheeri. Nimmanthavarannu padeda ee nela punyada Nadu. Jai Thejaswi Surya.
@gayathriswamy57639 ай бұрын
ಬಹಳ ಚೆನ್ನಾಗಿ ಹಾಡಿದ್ದೀರ ಮಹನೀಯರೆ.
@prabhavathih.g1787 ай бұрын
Proud of you sir God bless you always with health wealth and happiness name and fame.
@avinashhulyalkar94399 ай бұрын
Adbhutavaadantha Voice you have Ji ❤❤❤❤
@laharivp68097 ай бұрын
ಸೂಪರ್ ಸರ್ 🙏🏻🙏🏻🙏🏻👌🏻👌🏻
@shankarabli479 ай бұрын
ದೇವರ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ 🙏🙏
@meenakshik.r.78717 ай бұрын
ವಿಶ್, ಯು, ಬೆಸ್ಟ್, ಸಿಂಗಿಂಗ್
@exgod15339 ай бұрын
ಸುಸಂಸ್ಕೃತ ಜನರೇ ರಾಜಕೀಯಕ್ಕೆ ಬರಬೇಕು.
@srinivasakariyappa10159 ай бұрын
ತುಂಬಾ ಸೊಗಸಾಗಿ ಹಾಡಿದ್ದಾರೆ ಅವರ ಕಂಠ ಸಿರಿ ಚೆನ್ನಾಗಿದೆ ಭಾರತಾಂಬೆಯ ಸುಪುತ್ರರು ಕರ್ನಾಟಕದ ಕಣ್ಮಣಿ ಅವರ ನಾಯಕತ್ವ ಚೆನ್ನಾಗಿದೆ ಅಭಿವ್ಯಕ್ತತೆ ಅದು ಇನ್ನೂ ಚೆನ್ನಾಗಿದೆ ಇಂಥ ಯುವ ನಾಯಕರು ಬೇಕು ಉಜ್ವಲವಾಗಿ ಬೆಳೆಯಲಿ ಎಂದು ಹಾರೈಸುತ್ತೇವೆ
@BLMCreationsLakshmi9 ай бұрын
Very nive singing dear Surya Tejasvi Sir 🙏🌻
@premaraoa52318 ай бұрын
ಯಾವಾಗಲೂ ತೇಜಸ್ವಿಯಾಗಿಯೇ ಇರಿ.
@savithries5169 ай бұрын
ಸಂಗೀತ ದ ನಡೆಯನ್ನು ಬಲ್ಲ ನೀವು ದೇಶವನ್ನು ಮುನ್ನಡೆಸಲು ಯೋಗ್ಯರು 🎉🎉