ಅಧಿಕಾರ ಸಿಕ್ತಿದ್ದಂಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌! | Pooja Khedkar IAS | UPSC | Masth Magaa | Amar Prasad

  Рет қаралды 146,252

Masth Magaa

Masth Magaa

22 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#PoojaKhedkar #IAS #UPSC #MasthMagaa #AmarPrasad #PuneDC #FakeIAS #PMO #DilipKhedkar #IASAcademy #FakeOfficer #IndianGovt #MaharasthraGovt #PoojaTransfer #FakeMedicalCertificate

Пікірлер: 235
@MasthMagaa
@MasthMagaa 14 күн бұрын
ಗಮನಿಸಿ ಸ್ನೇಹಿತರೆ! 🔴
@pavanviji1000
@pavanviji1000 14 күн бұрын
ಐರಾವತ ಸಿನಿಮಾ ನೋಡಿ ಇನ್ಸ್ಪಿರೇಷನ್ ಆಗಿರಬೇಕು ಇವರು ಅನ್ಸುತ್ತೆ 😂😂😂😂
@user-gj3ke7li7y
@user-gj3ke7li7y 14 күн бұрын
ಯಾರೇ ಎಷ್ಟೇ ನಾಟಕವಾಡಿದ್ರು ,, ಎಷ್ಟೇ ಕೆಲಸ ಮಾಡಿದ್ರು ಅವರವರ ನಿಜ ಬಣ್ಣ ಒಂದಲ್ಲ ಒಂದು ದಿನ ಗೊತ್ತಾಗಲೇಬೇಕು ... ಆದಷ್ಟೂ ಎಲ್ಲರೂ ಒಳ್ಳೆಯ ದಾರಿಯಲ್ಲಿ ನಡೆಯೋಣ= Jai Hind 🇮🇳
@Mr.phoneoffriend.
@Mr.phoneoffriend. 14 күн бұрын
ಸಮಾಜ ಸೇವೆ ಮಾಡೋಕೆ ಆದಂಗಿಲ್ಲ, ಸೇವೆಗಳನ್ನ ಅನುಭವಿಸೋಕೆ ಅಧಿಕಾರಿ ಅದಂಗಿದೆ.
@sridharsanjeev3050
@sridharsanjeev3050 14 күн бұрын
"ಸಂದರ್ಶನ ಸಮಿತಿ ತೂಕಡಿಸ್ತಾ ಪಾಸ್ ಮಾಡ್ತಾ.??🙄😂
@chandregowda3697
@chandregowda3697 14 күн бұрын
ಈ ದೇಶದಲ್ಲಿ ಎಲ್ಲಾ ನಡೆಯುತ್ತೆ😂
@rsidduhosmani6080
@rsidduhosmani6080 14 күн бұрын
ಧನ್ಯವಾದ ಮತ್ತೆ ಮತ್ತೆ ಭೇಟಿಯಾಗೋಣ ಅಂತ ಹೇಳಿಲ್ಲ ಅದಕ್ಕೆ ವಿಡಿಯೋ ಅರ್ಧ ಇದೆ ಅನಿಸುತ್ತದೆ🤩🤣
@bboss979
@bboss979 14 күн бұрын
ನಮ್ಮ ದೇಶದ ವ್ಯವಸ್ಥೆ ಎಸ್ಟ್ಟು ಚೆನ್ನಾಗಿದೆ ಅಂತ ನೋಡಿ 😂😂
@navinrotti16
@navinrotti16 14 күн бұрын
ಸಂದರ್ಶನ ದಲ್ಲೇ ಫೇಲ್ ಆಗ್ಬೇಕು ಇಂತವ್ರು ಹೇಗೆ ಆಯ್ಕೆ ಆಗ್ತಾರೆ ಗುರು
@venkatanarayanaraodesai377
@venkatanarayanaraodesai377 14 күн бұрын
ಒದ್ದು ಒಳಗೆ ಹಾಕಬೇಕು
@rsidduhosmani6080
@rsidduhosmani6080 14 күн бұрын
Fake idre ishtu inna real appointment agidre dinalu est aata adabahudu eke🤔
@naveenmattur8157
@naveenmattur8157 14 күн бұрын
She's sister of Drone...😎
@shashikumartotad9261
@shashikumartotad9261 14 күн бұрын
Fake Pooja❌ iravat2.0 ✅
@sridharsanjeev3050
@sridharsanjeev3050 14 күн бұрын
"ಇವಳ ಅಪ್ಪ & ಅಜ್ಜನೂ ಹಿಂಗೇ ಗೋಲ್ ಮಾಲ್ ಮಾಡಿ ನೇಮಕ ಆಗಿರಬಹುದೇ.??🙄ತನಿಖೆಯಾಗಬೇಕು.!😂
@ramaswamya8291
@ramaswamya8291 14 күн бұрын
ಸರ್ಕಾರಿ ಸೇವೆಯಲ್ಲಿ ಇಂತಹ I.A.S.ಅಧಿಕಾರಿಗಳು ಸಾಕಷ್ಟು ಇದ್ದರೆ.
@arunkumarg2830
@arunkumarg2830 14 күн бұрын
ಅಮರ್ ಸರ್,ಸ್ಪೀಕರ್ ಓಂ ಬಿರ್ಲಾ ಮಗಳ ಬಗ್ಗೆ ಒಂದು ವಿಡಿಯೋ ಮಾಡಿ....ಅವರ ಬಗ್ಗೆ ನು ಏನೇನೋ ಮಾತು ಕೇಳಿ ಬರ್ತಿದೆ!!!!!
@lokeshraip2237
@lokeshraip2237 14 күн бұрын
ಡೂಬ್ಲಿಕೆಟ್ ಮಾರ್ಕಲ್ಲಿ ರೇಂಕ್ ಸಿಕ್ಕಿದೆ,ಖಂಡಿತ.
@mpnayak2127
@mpnayak2127 14 күн бұрын
ಅವಳನ್ನ ನೋಡ್ತಾ ಇದ್ರೆ ಭಯ ಆಗುತ್ತೆ 😂
@punachaa
@punachaa 14 күн бұрын
Thank you Amar. True journalism
@statusguru4416
@statusguru4416 14 күн бұрын
Jai Karnataka
IAS Officer Exposed | Puja Khedkar Case
16:21
Mohak Mangal
Рет қаралды 2,2 МЛН
Задержи дыхание дольше всех!
00:42
Аришнев
Рет қаралды 3,6 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
New model rc bird unboxing and testing
00:10
Ruhul Shorts
Рет қаралды 29 МЛН
Middle Class FOOLED Once Again? | Budget 2024 | Dhruv Rathee
20:09
Dhruv Rathee
Рет қаралды 12 МЛН