ಒಳ್ಳೆಯ ನಿರ್ಧಾರ ನನ್ನ ಜೀವನದಲ್ಲಿ ಒಂದು ಅನುಭವ ಇದೆ ನಾವು ಹುಟ್ಟಿ15 ದಿನ ಆದ ಮಗುವಿನ ನೊಂದಿಗೆ ಮಂಗಳೂರು ಹಾಸ್ಪಿಟಲ್ ನಿಂದ ಪುತ್ತೂರು ಕಡೆ ಬರುವಾಗ melkar ಸಮೀಪ ಸಾರ್ವಜನಿಕ ಗಣೇಶ ಉತ್ಸವ ಮೆರವಣಿಗೆ ನಡೆಯುತ್ತ ಇತ್ತು ಅದರಲ್ಲಿ ಹೈ holt DJ ಹಾಕಿದ್ದರು ಅದರ ಶಬ್ದ ಎಷ್ಟು ಇತ್ತು ಎಂದರೆ ನಮ್ಮೆಲ್ಲರ ಎದೆ ಬಡಿತ ಜೋರಾಗಿ ಹೊಡೆಯಲು ಶುರು ಆಯಿತು ನನ್ನ ಮಗು ಈ ಶಬ್ದಕ್ಕೆ ಒಮ್ಮೆಲೇ ಎಚ್ಚೆತ್ತು ಜೋರಾಗಿ ಅಳಲು ಶುರು ಮಾಡಿತು ಒಂದು ಕ್ಷಣ ನಾನು ಕರೆಯ ದ ದೇವರಿಲ್ಲ ನಾನು ಪೊಲೀಸ್ ಹತ್ರ ಹೇಳಿದೆ ನಮಗೇ ದಾರಿ ಸಿಗಬಹುದು ಅಂತ ಕೇಳಿದೆ ಅವರು ಇಲ್ಲ ಅಣ್ಣ ಇದು ತುಂಬಾ ದೂರದ ವರೆಗೂ ಇದೆ ನಿಮಗೆ ಹೋಗಲು ಸಾಧ್ಯವಿಲ್ಲ ಅಂದರು ನನ್ನ ಮಗು ಇನ್ನು ಜೋರಾಗಿ ಅಳುತ್ತಿತ್ತು ತಕ್ಷಣ ಮಗುವಿನ ಕಿವಿ ಗೆ ಕೈಯನ್ನು ಇಡಲು ಹೇಳಿದೆ ಆದರು ಪ್ರಯೋಜನ ಆಗಿಲ್ಲ ನಂತರ ನಾನು ತಿರುಗಿ ಬಂದ ದಾರಿಗೆ ಹೋಗಿ panolibail ವಿಟ್ಲ ರಸ್ತೆ ಮೂಲಕ ಮನೆ ತಲುಪಿದೆ ಸತತ 2-3 ಗಂಟೆಗಳ ಕಾಲ ನಾನು ನನ್ನ ಕುಟುಂಬ ಹಾಗೂ ನನ್ನ ಮಗು ಪಟ್ಟ ಕಷ್ಟ ಮರೆಯಲು ಸಾಧ್ಯವಿಲ್ಲ 😢
@mYtUbe-Latheef Жыл бұрын
ಯಾವುದೇ ಧರ್ಮ ದ ಹಬ್ಬಗಳು ಇರಲಿ ಈ ತರಹದ DJ ಮೆರವಣಿಗೆ ಮಾಡಬಾರದು
@mohammadfaizal49825 күн бұрын
Haudu sir
@Dpdp-up7hb4 күн бұрын
ಸಾಬಿ ಯಾಕೋ ಸುಳ್ಳು ಹೇಳ್ತಿದ್ಯ?😂
@meenakshiramachandra2714 Жыл бұрын
👌👌👌👏👏👏🙏🏻
@hemalathashetty4814 Жыл бұрын
ಅಣ್ಣ ನಿಮ್ಮ ಪೋನು ನಂಬರ್ ಕೂಡಿ ಅಣ್ಣ ಪೀಲ್ಷ್
@knkolambe3311 Жыл бұрын
Pradeep ಈಶ್ವರ್ ಅವರನ್ನ ನೆನೆಸಿಕೊಂಡು ನಮೋ ನಮಃ ಸಿದ್ದು sir
Congrs ಅಂದರೆ ಮುಸ್ಲಿಂ ಅಲ್ಲ ಅದು ಜಾತ್ಯತೀತ ಪಕ್ಷ...ಕಣ್ಣು ತೆರೆಯಿರಿ ವಿಚಾರ ಮಾಡಿ....ಹಾಗೆ ಹೇಗೆ ಆಗ್ತದೆ ಮರೆ ಮುಸ್ಲಿಮರಿಗೆ ಮಾತ್ರ ಹಿಂದೂಗಳಿಗೆ ಇಲ್ಲ ಅಂತ...5 guranty ನಿನಗೂ ಸಿಗ್ತದೆ
@Doreamon310 Жыл бұрын
Burnol boda😂
@gheethaadapa4451 Жыл бұрын
Rai where are u before. U are in Bjp na. If u stand ne, t time uwillnot win against bjp
@binduprasadprasad9957 Жыл бұрын
Muguinda
@hariprasadhhisullia Жыл бұрын
Sir nimma modalada jayada ryali kabaka dinda mittur varege blk agittu naan manglorige hospitege hoguvava blood kododittu nimma a ryali enda samasye agide