ಅಧಿಕ ಮಾಸದ ಶುಕ್ಲಪಕ್ಷದ ದಾನಗಳ ಹಾಡು# sung by Rashmi Adish lyrics in discription box n comment box

  Рет қаралды 24,780

Rashmi Adish

Rashmi Adish

3 жыл бұрын

song : adhiksya adika phalam
raaga anadabhairavi
lyrics n.v rajeshwari
ಅಧಿಕ ಮಾಸದ ಶುಕ್ಲ ಪಕ್ಷದ ದಾನಗಳ ಹಾಡು
ಪಲ್ಲವಿ#
ಅಧಿಕ ಫಲಂ 2
ಅಧಿಕ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ದಾನವ ಮಾಡಿ ತಾವೆಲ್ಲರೂ
ಅಧಿಕ ಫಲಗಳ ಪಡೆಯಿರಿ ತಾವೆಲ್ಲರೂ.
1 #ಪಾಡ್ಯದ ದಿನದೀ ಅರಿಶಿಣ ಕುಂಕುಮ ಎಲೆ ಅಡಿಕೆ ದಕ್ಷಿಣೆ ಸಹಿತ
ಬಿದಿಗೆಯ ದಿನದಿ ಕುಂಕುಮ ಅರಷಿಣ ಎಲೆ ಅಡಿಕೆ ಸಹಿತ
ತದಿಗೆಯಾ ದಿನದಿ ಕೊಬ್ಬರಿ ಸಕ್ಕರೆ ಎಲೆ ಅಡಿಕೆ ದಕ್ಷಿಣೆ ಸಹಿತ
ಚೌತಿಯ ದಿ ನ ದೀ ನಿಂಬೆ ಪಾನಕವು ಎಲೆ ಅಡಿಕೆ ದಕ್ಷಿಣೆ ಸಹಿತ. #ಅಧಿಕ#
2#ಪಂಚಮಿಯ ದಿನದೀ ಅಕ್ಕಿಯನ್ನು ತಾಂಬೂಲ ದಕ್ಷಿಣೆ ಸಹಿತ
ಷಶ್ ಟಿಯ ದಿನದೀ ಹಸುವಿನ ಮೊಸರು ತಾಂಬೂಲ ದಕ್ಷಿಣೆ ಸಹಿತ
ಸಪ್ತಮೀ ದಿನದೀ ವಿಧ ವಿಧದ ಫಲಗಳ ತಾಂಬೂಲ ದಕ್ಷಿಣೆ ಸಹಿತ
ಅಷ್ಟಮಿ ದಿನದೀ ತೊಗರಿ ಬೇಳೆಯನ್ನು ತಾಂಬೂಲ ದಕ್ಷಿಣೆ ಸಹಿತ. #ಅಧಿಕ#
3#ನವಮಿಯಾ ದಿನ ದೀ ಅವರೆಕಾಯಿ ಎಲೆ ಅಡಿಕೆ ದಕ್ಷಿಣೆ ಸಹಿತ
ದಶಮಿಯ ದಿನದೀ ಏರಡು ಬೆಲ್ಲದ ಅಚ್ಚು ಎಲೆ ಅಡಿಕೆ ದಕ್ಷಿಣೆ ಸಹಿತ
ದ್ವಾದಶಿ ದಿನ ದೀ ಹಾಲು ತುಪ್ಪ ವನು ಎಲೆ ಅಡಿಕೆ ದಕ್ಷಿಣೆ ಕೊಟ್ಟು
ತ್ರಯೋದಶಿ ದಿನ ಗೋಧಿ ಹಿಟ್ಟನ್ನು ಎಲೆ ಅಡಿಕೆ ದಕ್ಷಿಣೆ ಸಹಿತ.
ಚತುರ್ದಶಿ ದಿನ ದೀ ಮಲ್ಲಿಗೆ ಹೂ ಗಳನು ತಾಂಬೂಲ ದಕ್ಷಿಣೆ ಸಹಿತ
ಹುಣ್ಣಿಮೆ ದಿನದೇ ಸೌತೆಕಾಯಿ ತಾಂಬೂಲ ದಕ್ಷಿಣೆ ಸಹಿತ
ಶುದ್ಧ ಪಾಡ್ಯದ ದಿನದಿ
ಕುಪ್ಪಸ ಕಣವನ್ನು
ತಾಂಬೂಲ ದಕ್ಷಿಣೆ ಸಹಿತ
ಅಧಿಕ ಮಾಸದಲ್ಲಿ ದಾನಗಳ ಮಾಡಿರಿ ತಾವೆಲ್ಲರೂ ಮುದದಿ
********************
ಗಾಯನ: ರಶ್ಮಿ ಆದೀಶ್
ಸಾಹಿತ್ಯ: N.V. ರಾಜೇಶ್ವರಿ

Пікірлер: 38
@gayathrimakam6836
@gayathrimakam6836 Жыл бұрын
Very nice song
@sarojagv7527
@sarojagv7527 Жыл бұрын
ತುಂಬಾ ಚೆನ್ನಾಗಿದೆ
@nageshka4562
@nageshka4562 Жыл бұрын
Superb 👌
@sumakolla1323
@sumakolla1323 11 ай бұрын
Very nice
@sujathamanjunath1626
@sujathamanjunath1626 Жыл бұрын
So nice👏👏👌
@ushanarendra4269
@ushanarendra4269 Жыл бұрын
Very nice 🙏🏻
@janakiiyengar6432
@janakiiyengar6432 11 ай бұрын
Very nice rashmi
@natarajaer2174
@natarajaer2174 11 ай бұрын
Eakasdhi..divsa.yeenu..danakodabeku.dayavti.thilasi..👍👍
@malaprakash8503
@malaprakash8503 Жыл бұрын
Reyali Very nice singing Rashmi 👌 🎶
@rajendrarajendra7904
@rajendrarajendra7904 3 жыл бұрын
👌 ಆದರೆ ಈ ಹಾಡಿನಲ್ಲಿ ಏಕಾದಶಿ ದಿನ ಎನು ದಾನ ಕೊಡಬೇಕೆಂದು ಹೇಳಿಲ್ಲ ಮೇಡಂ
@rashu4raaga
@rashu4raaga 3 жыл бұрын
We should not give any danam on ekadashi day
@suprajavishwanath1260
@suprajavishwanath1260 3 жыл бұрын
Super akka
@meenakshivijay3422
@meenakshivijay3422 3 жыл бұрын
Very useful song at a right time, explanation was super
@padminipadmini9295
@padminipadmini9295 3 жыл бұрын
ತುಂಬಾ ಚೆನ್ನಾಗಿದೆ 👏👏👏
@nagarathnamylarshetty7943
@nagarathnamylarshetty7943 3 жыл бұрын
Very nice song 💚👌🌻🙏🙏🙏🙏🙏🙏🙏🙏🙏
@shashikalabelgod6936
@shashikalabelgod6936 3 жыл бұрын
Very nice song,good information about dhanas
@sumamurthy2150
@sumamurthy2150 3 жыл бұрын
Super song
@janakim2879
@janakim2879 3 жыл бұрын
Superb 👍👍👍👍
@mangala.nguptha5645
@mangala.nguptha5645 3 жыл бұрын
Awesome song & tune.
@shamalasrinivasamr172
@shamalasrinivasamr172 3 жыл бұрын
So nicely explained, thanks to both of you.
@gopalakrishnasetty9629
@gopalakrishnasetty9629 3 жыл бұрын
Super seasonal songs mam..🙏🙏
@sumanagendra3633
@sumanagendra3633 Жыл бұрын
Very nice lyrics & super singing Rashmi. Hattsof to you both. Really thankful to both ,,🙏🙏👌👌👌
@vatsalabasavraj3687
@vatsalabasavraj3687 3 жыл бұрын
So nice
@satishbelawadi3475
@satishbelawadi3475 3 жыл бұрын
Very nice Rashmi 👌👌
@shashikala9489
@shashikala9489 3 жыл бұрын
Superrrrr ❤❤
@amulyaramesh6818
@amulyaramesh6818 3 жыл бұрын
Super
@vasudhavinod9353
@vasudhavinod9353 3 жыл бұрын
Well explained Adika Maasada Danagalu with impressive words... Super singing Rashmi ....we r really blessed Rashmi 🙏 Nice raga Rashmi 👌👌👌 Rajeshwari Akka nice lyrics too....🙏👌
@akhilaananthram1809
@akhilaananthram1809 3 жыл бұрын
Nice
@rashu4raaga
@rashu4raaga 3 жыл бұрын
*ಅಧಿಕ ಮಾಸದ ಶುಕ್ಲ ಪಕ್ಷದ ದಾನಗಳ ಹಾಡು* ಪಲ್ಲವಿ# ಅಧಿಕ ಫಲಂ 2 ಅಧಿಕ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ದಾನವ ಮಾಡಿ ತಾವೆಲ್ಲರೂ ಅಧಿಕ ಫಲಗಳ ಪಡೆಯಿರಿ ತಾವೆಲ್ಲರೂ. 1 #ಪಾಡ್ಯದ ದಿನದೀ ಅರಿಶಿಣ ಕುಂಕುಮ ಎಲೆ ಅಡಿಕೆ ದಕ್ಷಿಣೆ ಸಹಿತ ಬಿದಿಗೆಯ ದಿನದಿ ಕುಂಕುಮ ಅರಷಿಣ ಎಲೆ ಅಡಿಕೆ ಸಹಿತ ತದಿಗೆಯಾ ದಿನದಿ ಕೊಬ್ಬರಿ ಸಕ್ಕರೆ ಎಲೆ ಅಡಿಕೆ ದಕ್ಷಿಣೆ ಸಹಿತ ಚೌತಿಯ ದಿ ನ ದೀ ನಿಂಬೆ ಪಾನಕವು ಎಲೆ ಅಡಿಕೆ ದಕ್ಷಿಣೆ ಸಹಿತ. #ಅಧಿಕ# 2#ಪಂಚಮಿಯ ದಿನದೀ ಅಕ್ಕಿಯನ್ನು ತಾಂಬೂಲ ದಕ್ಷಿಣೆ ಸಹಿತ ಷಶ್ ಟಿಯ ದಿನದೀ ಹಸುವಿನ ಮೊಸರು ತಾಂಬೂಲ ದಕ್ಷಿಣೆ ಸಹಿತ ಸಪ್ತಮೀ ದಿನದೀ ವಿಧ ವಿಧದ ಫಲಗಳ ತಾಂಬೂಲ ದಕ್ಷಿಣೆ ಸಹಿತ ಅಷ್ಟಮಿ ದಿನದೀ ತೊಗರಿ ಬೇಳೆಯನ್ನು ತಾಂಬೂಲ ದಕ್ಷಿಣೆ ಸಹಿತ. #ಅಧಿಕ# 3#ನವಮಿಯಾ ದಿನ ದೀ ಅವರೆಕಾಯಿ ಎಲೆ ಅಡಿಕೆ ದಕ್ಷಿಣೆ ಸಹಿತ ದಶಮಿಯ ದಿನದೀ ಏರಡು ಬೆಲ್ಲದ ಅಚ್ಚು ಎಲೆ ಅಡಿಕೆ ದಕ್ಷಿಣೆ ಸಹಿತ ದ್ವಾದಶಿ ದಿನ ದೀ ಹಾಲು ತುಪ್ಪ ವನು ಎಲೆ ಅಡಿಕೆ ದಕ್ಷಿಣೆ ಕೊಟ್ಟು ತ್ರಯೋದಶಿ ದಿನ ಗೋಧಿ ಹಿಟ್ಟನ್ನು ಎಲೆ ಅಡಿಕೆ ದಕ್ಷಿಣೆ ಸಹಿತ. ಚತುರ್ದಶಿ ದಿನ ದೀ ಮಲ್ಲಿಗೆ ಹೂ ಗಳನು ತಾಂಬೂಲ ದಕ್ಷಿಣೆ ಸಹಿತ ಹುಣ್ಣಿಮೆ ದಿನದೇ ಸೌತೆಕಾಯಿ ತಾಂಬೂಲ ದಕ್ಷಿಣೆ ಸಹಿತ ಶುದ್ಧ ಪಾಡ್ಯದ ದಿನದಿ ಕುಪ್ಪಸ ಕಣವನ್ನು ತಾಂಬೂಲ ದಕ್ಷಿಣೆ ಸಹಿತ ಅಧಿಕ ಮಾಸದಲ್ಲಿ ದಾನಗಳ ಮಾಡಿರಿ ತಾವೆಲ್ಲರೂ ಮುದದಿ ******************** ಗಾಯನ: ರಶ್ಮಿ ಆದೀಶ್ ಸಾಹಿತ್ಯ: N.V. ರಾಜೇಶ್ವರಿ
@vasudhavinod9353
@vasudhavinod9353 3 жыл бұрын
Well explained Adika Maasada Danagalu with impressive words... Super singing Rashmi ....we r really blessed Rashmi 🙏 Nice raga Rashmi 👌👌👌 Rajeshwari Akka nice lyrics too....🙏👌
@champarao977
@champarao977 3 жыл бұрын
Thank you for sharing the information. Please give me the meaning of ಕುಪ್ಪಸ ಕಣವನ್ನು for padyada dhana. Thank you
@padmprakash1140
@padmprakash1140 3 жыл бұрын
Super
@savithahv6006
@savithahv6006 3 жыл бұрын
So nice your voice....
@shailaskumar7489
@shailaskumar7489 Жыл бұрын
Super🥳🥳🥳
@bhagyakharande9014
@bhagyakharande9014 3 жыл бұрын
Please share the lyrics
@shobharanikatta275
@shobharanikatta275 3 жыл бұрын
Very nice song
@kaustubhps2462
@kaustubhps2462 3 жыл бұрын
So nice
Nutella bro sis family Challenge 😋
00:31
Mr. Clabik
Рет қаралды 12 МЛН
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 21 МЛН
HOW DID HE WIN? 😱
00:33
Topper Guild
Рет қаралды 40 МЛН
Toogire Rayara Toogire Gurugala | Raichur Sheshagiridas | Jagannatha Dasaru |
4:37
Gaanasampada Devotional
Рет қаралды 1,5 МЛН
Ganapthi song of seven chakra #by RASHMI ADISH
4:23
Rashmi Adish
Рет қаралды 16 М.
Әбдіжаппар Әлқожа - Ұмыт деме
3:58
Әбдіжаппар Әлқожа
Рет қаралды 61 М.
Alisher Konysbaev - Suie ala ma? | Official Music Video
2:24
Alisher Konysbaev
Рет қаралды 229 М.
Kendrick Lamar - Not Like Us
5:55
KendrickLamarVEVO
Рет қаралды 48 МЛН
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 1,6 МЛН
Serik Ibragimov - Сен келдің (mood video) 2024
3:19
Serik Ibragimov
Рет қаралды 1,5 МЛН
Zattybek & ESKARA ЖАҢА ХИТ 2024
2:03
Ескара Бейбітов
Рет қаралды 247 М.