ಮೇಡಂ ಒಂದೊಂದು ದಿನ ಮೂವತ್ತು ಮೂರು ಜನಕ್ಕೆ ಕೊಡಕ್ಕೆ ಆಗುತ್ತೆ ಇದ್ದರೆ ಒಂದೊಂದು ದಿನ ಒಬ್ಬರಿಗೆ ಕೊಡಬಹುದಾದ ಹಾಗೇನೇ ಒಂದು ದಿನ ಒಬ್ಬರಿಗೆ 33 ಅಡಿಕೆ ಎರಡು ಎಲೆ ಎರಡು ಬಾಳೆಹಣ್ಣು ಹೀಗೆ ಒಂದು ದಿನ ಇನ್ನೊಂದು ದಿನ 33 ಎಲೆ ಎರಡು ಹಾಡಿಕೆ ಎರಡು ಬಾಳೆಹಣ್ಣು ಮತ್ತೆ ಇನ್ನೂ ದಿನ 33 ಬಾಳೆಹಣ್ಣು ಎರಡು ಅಡಿಕೆ ಎರಡು ವಿಲೇದೆಲೆ ಮತ್ತೊಂದು ದಿನ 33 ಅರಿಶಿಣದ ಕುಂಕುಮ ಪಟ್ಟಣ 2 ಅಡಿಕೆ ಎರಡು ಬಾಳೆಹಣ್ಣು ಎರಡು ವಿಳೆದೆಲೆ ಹೀಗೆ ಕೊಡಬಹುದಾ ಮೇಡಂ ಪ್ಲೀಸ್ ತಿಳಿಸಿ ಮೇಡಂ ನಾವು ಯಾವಾಗಲೂ ಇದನ್ನು ಮಾಡಿಲ್ಲ ಈ ವರ್ಷ ಮಾಡಬೇಕು ಅಂತ ಅಂದುಕೊಂಡಿದ್ದೇನೆ ನನಗೆ ಸರಿಯಾದ ಮಾಹಿತಿ ಗೊತ್ತಿಲ್ಲ ಅದಕ್ಕೆ ನಿಮ್ಮಲ್ಲಿ ನನ್ನ ಗೊಂದಲವನ್ನು ಹೇಳಿಕೊಳ್ಳುತ್ತಿದ್ದೇನೆ ಪ್ಲೀಸ್ ತಿಳಿಸಿ
@supermomaruna Жыл бұрын
ಹಲೋ ಮೇಡಂ ನಿಮ್ ಮೆಸೇಜ್ ನೋಡಿ ತುಂಬಾ ಖುಷಿಯಾಯಿತು ಇನ್ಫಾರ್ಮಶನ್ ತೊಗೊಂಡು ದಾನ ಕೊಡುವುದು ತುಂಬಾ ಒಳ್ಳೆಯದು ಒಂದು ದಿನ 33 ಜನರಿಗಾದರೂ ಕೊಡಬಹುದು ಗುಡಿ ಹತ್ತಿರ ಅಥವಾ ಮನೆಗೆ ಕರೆದು ಆದರೂ ಕೊಡಬಹುದು ಇಲ್ಲ ಎಂದರೆ ದಿನಾ ಒಬ್ಬರಿಗೆ ಆದರೂ ಕೊಡಬಹುದು ಇದು ದಾನ ನಮ್ಮ ಅನುಕೂಲ ಆದಾಗ ಕೊಡುವುದು ಪೂಜೆ ಆದರೆ ಅಥವಾ ವ್ರತ ಆದ್ರೆ ಕಂಪಲ್ಸರಿ 33 ಆಗಬೇಕು
@supermomaruna Жыл бұрын
ನೀವು ಸರಿಯಾಗಿ ಕೇಳಿದ್ದೀರಿ ತಾಂಬೂಲ ಕೊಡುವಾಗ ಎರಡು ಎಲೆ ಎರಡು ಅಡಿಕೆ ಕೊಡಬೇಕು ಯಾವುದೇ ಹಣ್ಣುಗಳು ಕೊಡುವಾಗ ಅದರ ಜೊತೆ ತಾಂಬೂಲ ಕೊಡಿ 33 ಎಲೆಗಳನ್ನು ಸಹಿತ ದಾನ ಕೊಡಬಹುದು
@radhachinnababu1018 Жыл бұрын
Adika masa da bagee thumba chanagee yelederi tq
@supermomaruna Жыл бұрын
Welcome mam 🙏😊 keep supporting us
@vamshivikask.6488 Жыл бұрын
👌👌👌👌👌🙏🙏🙏🙏🙏
@supermomaruna Жыл бұрын
Thank you 😊
@vanikarthik2229 Жыл бұрын
Tqq for information ❤
@pramodagc851 Жыл бұрын
ಒಳ್ಳೆಯ ಮಾಹಿತಿ ಧನ್ಯವಾದಗಳು.🤝👍🙏
@supermomaruna Жыл бұрын
🙏🙏 Thank you so much keep supporting us 🙏🙏
@RamyaSwamy-f5v Жыл бұрын
Madam, pooje admele bala krishna na sametha dana madbeka braminarige.. Maklu hagde iroru.
@supermomaruna Жыл бұрын
Yes mam
@manjusangu2366 Жыл бұрын
Naanu vedave namage thumba thondare ide naanu daana kodabhuda😢
@supermomaruna Жыл бұрын
ಹುಣ್ಣಿಮೆಯ ನಂತರ ಮಾಡಬಹುದು mam
@shruthipatil1748 Жыл бұрын
Superb aunty
@supermomaruna Жыл бұрын
Thank you 😊
@rajeswarinv1683 Жыл бұрын
ಉಡಿತುಂಬೋದು ಮಾಡಬಹುದಾ
@sowmyamumm Жыл бұрын
Madlakki hakabahuda madam e adhikamasadalli hennumagalige
@supermomaruna Жыл бұрын
Yes madabavudu
@supermomaruna Жыл бұрын
Yes madabavudu
@supermomaruna Жыл бұрын
Yes mam
@itstanu3353 Жыл бұрын
madhuve agore madbeka athava avara amma madboda
@supermomaruna Жыл бұрын
Namaste madam madhve salvage adhare madhure madikolubove madabeku awarige anukula illa vadare Awara Amma mada bahodu
@poojagaded2250 Жыл бұрын
Madam nammaneli nam. Bhavan hendti edare avru Nan jote ge Nan 33 vastu Dana tandirodralli kodtini antidare Ada nadiyutta ellandra enmadbekugottaktila
@supermomaruna Жыл бұрын
ನಮಸ್ತೆ ಮೇಡಂ ನೀವು ತಂದಿರುವ ವಸ್ತುಗಳನ್ನು ನೀವೇ ದಾನ ಕೊಡಬೇಕು ನಿಮ್ಮ ಭಾವನ ಹೆಂಡತಿ ದಾನ ಕೊಡಬೇಕು ಅಂದುಕೊಂಡರೆ ಅದೇ ವಸ್ತು ಆದರೂ ಪರವಾಗಿಲ್ಲ ಬೇರೆಯದು ಆದರೂ ಪರವಾಗಿಲ್ಲ ಅವರು 33 ದಾನ ಬೇರೆ ಕೊಡಬೇಕು
@poojagaded2250 Жыл бұрын
K mam tq
@divyaraniimadapur5824 Жыл бұрын
Medam nan innu start madil ivg madbahud andre nale
@supermomaruna Жыл бұрын
Yes madam kanditha madi 😊
@ishuvenkat7647 Жыл бұрын
U told about udi thumbothu alla ? How to do that can u explain in detail .. is baagina dana different from udi thombothu ?
@supermomaruna Жыл бұрын
ನಮಸ್ತೆ ಮೇಡಂ ಬಾಗಿನ ಮತ್ತು ಉಡಿ ತುಂಬುವುದು ಎರಡು ಬೇರೆ ಬೇರೆ ಉಡಿ ತುಂಬುವುದು ಎಂದರೆ ಅವರವರ ಶಕ್ತಿ ಅನುಸಾರ ಸೀರೆ ಅಥವಾ ಬ್ಲೌಸ್ ಪೀಸ್ ನಲ್ಲಿ ಅಕ್ಕಿ ಕೊಬ್ಬರಿ ಹರಿಶಿಣ ಕುಂಕುಮ ಬಳೆ ಎಲೆ ಅಡಿಕೆ ದಕ್ಷಣೆ ಕೊಡಬೇಕು
@ishuvenkat7647 Жыл бұрын
@@supermomaruna i Don knw to read kannada please explain in English
@supermomaruna Жыл бұрын
@@ishuvenkat7647 Namaste madam bagina and udi filling are two different udi filling means rice coconut harishin green bangles leaf nut should be given in saree or blouse piece according to their strength.
@ishuvenkat7647 Жыл бұрын
@@supermomaruna what about Baagina dana
@supermomaruna Жыл бұрын
ನಮಸ್ತೆ ಮೇಡಂ ಉಡಿ ತುಂಬೋ ಅದೇ ವಸ್ತುಗಳನ್ನ ಎರಡು ಮರ ತಗೊಂಡು ಒಂದು ಮರದಲ್ಲಿ ಅರಿಶಿನ ಕುಂಕುಮ ಹಚ್ಚಿ ಈ ಹುಡಿಹಕ್ಕಿ ಸಾಮಾನುಗಳನ್ನೆಲ್ಲ ಅದರಲ್ಲಿ ಇಡಬೇಕು ಇನ್ನೊಂದು ಮರಕ್ಕೆ ಅರಿಶಿನ ಹಚ್ಚಿ ಅದನ್ನ ಮುಚ್ಚಿ ಕೊಡುವುದೇ ಮರದ ಬಾಗಿನ ಮರದ ಜೊತೆಗೆ ಕೊಡುವುದೇ ಮರದ ಬಾಗಿನ
ಮೇಡಂ ನನ್ನ ಆರೋಗ್ಯ ಸಮಸ್ಯೆ ಯಿಂದ ಅಧಿಕ ಮಾಸದ ಆಚರಣೆ ಮಾಡಲಿಲ್ಲ, ಆದರೆ ಶೋಳಾಸೋಮವಾರ ಮಾಡಿದೆ, ಆದರೆ ರಂಗೋಲಿ ಹಾಗೂ ಧಾನ ಯಾವ ರೀತಿ ಮಾಡಬೇಕು ಒಂದೇ ದಿನದಲ್ಲಿ ಮಾಡಬಹುದಾ?
@supermomaruna Жыл бұрын
ನಮಸ್ತೆ ಮೇಡಂ. ಒಂದೇ ದಿನದಲ್ಲಿ ಮಾಡಬಹುದು ಒಂದು ದಿನದ ರಂಗೋಲಿ ವ್ರತ ಅದರ ಬಗ್ಗೆನೇ ನೆಕ್ಸ್ಟ್ ವಿಡಿಯೋ ಹಾಕ್ತಾ ಇದೀನಿ ನನ್ ಚಾನಲ್ ನೋಡ್ತಾ ಇರಿ ನಿಮಗೆ ದಾನ ಮಾಡಲು ಯಾವುದು ಅನುಕೂಲ ಇದೆಯೇನೋ ಅದನ್ನು 33 ಸಂಖ್ಯೆಯಲ್ಲಿ ಕೊಡಿ
@anaghaprasanna9066 Жыл бұрын
ಒಂದೇ ದಿನ ೩೩ ಜನರಿಗೆ ಕೊಡಬೇಕಾ ಅಥವಾ ೮ ಜನರು ತರಹ ೩ ಸಲ ಇನ್ನೊಂದು ದಿನ ೯ ಜನರಿಗೆ ಕೊಡಬಹುದಾ?
@supermomaruna Жыл бұрын
Yaredu ritinu madbahudu
@sugurayyasugurayya8169 Жыл бұрын
Super madam
@familytimeV Жыл бұрын
Madam navu onde vratha madbeka? En 2-3 vratha madbhoda? . Example - dana madi, gejjevastra, huvu erasod etc.
@supermomaruna Жыл бұрын
ನಮಸ್ತೆ ಮೇಡಂ ಒಂದೇ ದಾನ ಮಾಡಬೇಕು ಅಂತ ಏನು ಇಲ್ಲ ನಿಮಗೆ ಎಷ್ಟು ಮಾಡೋದಕ್ಕೆ ಆಗುತ್ತೋ ಅಷ್ಟೋನು ಮಾಡಬಹುದು ಉದಾಹರಣೆ ಗೆಜ್ಜೆ ವಸ್ತ್ರ ಅರಿಶಿನ ಕುಂಕುಮ ಹೂ ಏರಿಸುವುದು ಅಕ್ಷತೆ ಹಾಕುವುದು ನಮಸ್ಕಾರ ಮಾಡುವುದು 33 ಬಾರಿ ನಿಮಗೆ ಎಷ್ಟೊಂದು ಯಾವುದು ಅನುಕೂಲ ಇದೆನೋ ಅದೆಲ್ಲ ಪೂಜೆ ವ್ರತ ಮಾಡಬಹುದು ದಾನ ಮಾಡೋದು ಸಹ ನಿಮಗೆ ಯಾವುದು ಕೊಡುವುದಕ್ಕೆ ಸಾಧ್ಯಾನೋ ಅದೆಲ್ಲನು ಕೊಡಬಹುದು ಒಂದೇ ಮಾಡಬೇಕೆಂದೇನೂ ಇಲ್ಲ
@familytimeV Жыл бұрын
ಧನ್ಯವಾಗಳು
@supermomaruna Жыл бұрын
ನೀವು ಸರಿಯಾಗಿ ಕೇಳಿದ್ದೀರಿ ತಾಂಬೂಲ ಕೊಡುವಾಗ ಎರಡು ಎಲೆ ಎರಡು ಅಡಿಕೆ ಕೊಡಬೇಕು ಯಾವುದೇ ಹಣ್ಣುಗಳು ಕೊಡುವಾಗ ಅದರ ಜೊತೆ ತಾಂಬೂಲ ಕೊಡಿ 33 ಎಲೆಗಳನ್ನು ಸಹಿತ ದಾನ ಕೊಡಬಹುದು