ಅಧ್ಯಾತ್ಮದಲ್ಲಿ ಯಾವುದು ಮುಖ್ಯ? - ಅನುಗ್ರಹ ಅಥವಾ ಸಾಧನೆ? | What Matters in Spirituality | Sadhguru Kannada

  Рет қаралды 14,750

Sadhguru Kannada

Sadhguru Kannada

21 күн бұрын

ಆಧ್ಯಾತ್ಮಿಕ ಸಾಧನವನ್ನು ಮಾಡುವುದರ ಮತ್ತು ಅನುಗ್ರಹದ ಬೇರೊಂದು ಆಯಾಮವು ಕೆಲಸ ಮಾಡಲು ಅನುವು ಮಾಡಿಕೊಡುವುದರ ನಡುವಿನ ವ್ಯತ್ಯಾಸವನ್ನು ಸದ್ಗುರುಗಳು ತಿಳಿಸುತ್ತಾರೆ. ‘ಮಾಡುವ’ ಕಾರ್ಯವು ಸಮಾಜದಲ್ಲಿ ಗುರುತಿಸಲ್ಪಡುವುದೇನೋ ನಿಜ, ಆದರೆ ಅದೊಂದು ಸೀಮಿತ ಪ್ರಕ್ರಿಯೆ. ಬ್ರೆಡ್ ಮಾಡುವಂತಹ ಸರಳ ಕೆಲಸದಲ್ಲೂ ‘ಮಾಡುವುದು’ ಮತ್ತು ಅದಾಗಲು ‘ಅನುವು ಮಾಡಿಕೊಡುವುದು’ ಎರಡೂ ಸಮಪ್ರಮಾಣದಲ್ಲಿ ಬೇಕಾಗುವುದು ಎಂದು ವಿವರಿಸುತ್ತಾರೆ.
#spirituality #enlightenment #sadhgurukannada
English video: • What matters in Spirit...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 8
@basavabagalakote9229
@basavabagalakote9229 20 күн бұрын
🌷🌷🌷🙏🙏🙏
@user-yp4br5jx1k
@user-yp4br5jx1k 20 күн бұрын
❤❤❤
@user-rd5hb5db5y
@user-rd5hb5db5y 20 күн бұрын
ಶ್ರಮ ಅನುಗ್ರಹ ಎರಡೂ ಮುಖ್ಯ
@lakshminc5723
@lakshminc5723 20 күн бұрын
🙏🙏🙏🙏🙏💐💐💐
@user-us2gt6pj3w
@user-us2gt6pj3w 19 күн бұрын
@parvathykp6722
@parvathykp6722 8 күн бұрын
🙏🙏🙏🙏🙏
@Akshara_acchu_25
@Akshara_acchu_25 20 күн бұрын
I need rudrakshi to ware bt i can't get real one please help us sir
@nageshalvekodi6538
@nageshalvekodi6538 20 күн бұрын
❤❤❤
Cat story: from hate to love! 😻 #cat #cute #kitten
00:40
Stocat
Рет қаралды 15 МЛН
it takes two to tango 💃🏻🕺🏻
00:18
Zach King
Рет қаралды 31 МЛН
Как быстро замутить ЭлектроСамокат
00:59
ЖЕЛЕЗНЫЙ КОРОЛЬ
Рет қаралды 11 МЛН
How to Be happy 8 Simple tips to follow #kannada#motivation #mentalhealth
5:16
Смотри до конца 😻💔
0:44
mafo fashion
Рет қаралды 6 МЛН
Охрана года 😎 #кино #фильмы #сериалы
0:55
🍪 Compartilhar é Cuidar:  Biscoito que Ensina a Compartilhar
0:13
Músicas Infantis LooLoo Divertidas
Рет қаралды 123 МЛН
🍪 Compartilhar é Cuidar:  Biscoito que Ensina a Compartilhar
0:13
Músicas Infantis LooLoo Divertidas
Рет қаралды 123 МЛН
Funny kid and Dad #shorts #funny #viral #comedy #youtubeshorts
0:15
mountainlion5
Рет қаралды 56 МЛН