ಕಾಶಿ ನಗರಕ್ಕೆ ಏಕೆ ಇಷ್ಟೊಂದು ಮಹತ್ವ? | Kashi - The Eternal City | Sadhguru Kannada

  Рет қаралды 138,720

Sadhguru Kannada

Sadhguru Kannada

Күн бұрын

ಕಾಶಿ - ಬೆಳಕಿನ ನಗರಿಯು 15,000 ವರ್ಷಗಳಿಗಿಂತ ಹಿಂದಿನದ್ದು ಎನ್ನಲಾಗುತ್ತದೆ. ಜಗತ್ತಿನ ಅತ್ಯಂತ ಪುರಾತನ ನಗರ. 33ಕೋಟಿ ದೇವ ದೇವತೆಗಳ ನೆಲೆಯಾಗಿರುವ ಈ ಅದ್ಭುತ ನಗರವು ಮದುವೆಯ ನಂತರ ಆದಿಯೋಗಿ ಶಿವ ಮತ್ತು ಅವನ ಪತ್ನಿ ಪಾರ್ವತಿಯ ಆವಾಸಸ್ಥಾನವಾಗಿತ್ತು. ಸ್ವತಃ ಆದಿಯೋಗಿಯು ವಿಶಿಷ್ಟ ಮಹಿಮೆಯ 108 ಗುಡಿಗಳನ್ನು ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಪ್ರಾಣಪ್ರತಿಷ್ಟಾಪಿಸಿ ನಗರದ ಮಂಡಲವನ್ನು ಸ್ಥಾಪಿಸಿದ್ದು ಇಂದಿಗೂ ಅದನ್ನು ಕಾಶಿಯಲ್ಲಿ ಕಾಣಬಹುದಾಗಿದೆ.
#kashi #temple #india
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
00:00 ಕಾಶಿ - ಒಂದು ಪುಣ್ಯ ನಗರಿ
6:08 ಬೆಳಕಿನ ನಗರಿ - ಪುರಾಣದ ಪ್ರಕಾರ
8:46 ಬೆಳಕಿನ ನಗರಿ - ವಿಜ್ಞಾನದ ಪ್ರಕಾರ
23:40 33 ಕೋಟಿ ದೇವಾವುದೇವತೆಗಳ ನಗರಿ - ಇದರ ಹಿಂದಿನ ವಿಜ್ಞಾನ
30:39 ಜೀವನ ಮತ್ತು ಮರಣದ ಸಾಂಗತ್ಯ
36:29 ಕಾಶಿ ಖಂಡ ಪುರಾಣದ ಪ್ರಕಾರ ಕಾಲಭೈರವರ ಕಥೆ
43:34 ಕಾಶಿಯಲ್ಲಿ ನಡೆಯುವ ಪುನಸ್ಕಾರಗಳು (ವಿಧಿ ವಿಧಾನಗಳು)
46:47 ಭವಿಷ್ಯ

Пікірлер: 124
@manoharaisha
@manoharaisha Жыл бұрын
ನಾನಿನ್ನೂ ಕಾಶಿಯನ್ನು ಭೇಟಿ ಮಾಡಿಲ್ಲ, ಆದರೆ ವಿಡಿಯೋ ನೋಡಿ ಹೋಗಿ ಬಂದಷ್ಟೇ ಅನುಭವ ಆಯಿತು..😌😌 ಸದ್ಗುರುಗಳಿಗೆ ಧನ್ಯವಾದಗಳು...🙏🙏
@malleshappagaragad4077
@malleshappagaragad4077 6 ай бұрын
ಕಾಶಿ ಬಗ್ಗೆ ಅರ್ಥಪೂರ್ಣವಾದ ಮಾಹಿತಿ ನೀಡಿದಿರಾ ನಿಮಗೆ ಧನ್ಯವಾದಗಳು ಗುರೂಜಿ. 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@parvathicv7326
@parvathicv7326 Ай бұрын
Na ma's the he vishvanatha
@shanthachitlur9914
@shanthachitlur9914 11 ай бұрын
🙏🙏🙏🙏🙏👌🌹🌺 ಪರಮಪೂಜ್ಯ ಶ್ರೀ ಸದುಗುರುವಿನಲ್ಲಿಶರಣಾಗಿಪರಮಾತ್ಮತತ್ನವನ್ನು ಚೆನ್ನಾಗಿ ವಿವರಿಸಿದ್ಧಿರಿ ನಿಮ್ಮ ಪಾದಾರವಿಂದಗಳನ್ನುಆಶ್ರಯಿಸಿರುವೆನು ಶರಣು ಸತ್ಯಂ ಜ್ಞಾನಂ ಅನಂತಂ ಬ್ರಹ್ಮ 🙏 ಓಂ ನಮಃ ಶಿವಾಯ ನಮೋನಮಃ 🙏 ಸರ್ವವ್ಯಾಪಿ ಪರಮಾತ್ಮನಮೋ ನಮ 🙏
@Harish-tt1th
@Harish-tt1th 4 күн бұрын
Nimma paadakke koti koti namaskaragalu
@sharadharao5912
@sharadharao5912 6 ай бұрын
Aum namah shivaya 🎉sadguru... really very nice explanation 🎉
@srinivasmk3616
@srinivasmk3616 7 ай бұрын
Sri Sadguru Paadagalige Anantaanantha Vandanegalu Jai SadGuru.
@veerabasappab1922
@veerabasappab1922 Жыл бұрын
Good impormation about kashi 🙏🙏🙏🙏🙏🙏 sadhguru
@archanachougale6467
@archanachougale6467 Жыл бұрын
Ati adbut gurudev 🙏🙏super super super gurudev 🙏🙏jai kaashi Vishwanatha🙏🙏Sadguruvige sada jai ho jai sadgurudev 🙏🙏🙏🙏
@sunilsjanawade1750
@sunilsjanawade1750 6 ай бұрын
Super
@srinivasaiahtv4926
@srinivasaiahtv4926 11 ай бұрын
Very nice sadguru danvad
@ganeshbhat9417
@ganeshbhat9417 Жыл бұрын
ಧನ್ಯವಾದಗಳು 🙏🙏 🙏🙏
@krishnegowda3911
@krishnegowda3911 11 ай бұрын
ನನ್ನ ಅನಂತ ಅನಂತ ನಮಸ್ಕಾರ Sadguru 🙏💐
@kannadashamanth2610
@kannadashamanth2610 Жыл бұрын
Jai shambho ಜೈ ಶಂಭೋ
@nagavenikattishetti1425
@nagavenikattishetti1425 Жыл бұрын
Kashinagarada mahimeyannu janan maranada arthavsnnu manava tannalliruva agaad shaktiyannu ariyalarada ajnyanavannu tumba saralavagi tilisidri sadhaguru nimage anat anat dhanyavadagalu🙏🙏🙏🙏🙏
@shantlahirimath7742
@shantlahirimath7742 11 ай бұрын
ಕಾಶಿ ವಿಷೇಶ ವಿವರಣೆ ಧನ್ಯತ್ತೆ ಮಾಡಿತು ಧನ್ಯವಾದಗಳು
@mruthyunjayasiddalingaiah7489
@mruthyunjayasiddalingaiah7489 11 ай бұрын
ಓಂ ಶ್ರೀ ಗುರುಭ್ಯೋನಮಃ 💐🙏
@laxmipadaki8506
@laxmipadaki8506 10 ай бұрын
Sdgurugalige namo namha.👌🙏🙏
@jayanthijayanthii4968
@jayanthijayanthii4968 11 ай бұрын
Om Namo Shivaya 🙏🙏🙏
@tejaswiniteju8731
@tejaswiniteju8731 8 ай бұрын
Jai shree gurudev
@Mrudula819
@Mrudula819 Жыл бұрын
ಓಂ ನಮಃ ಶಿವಾಯ ಓಂ ಓಂ ಓಂ🙂👏🙏🙏🙏💐
@prabhavati3065
@prabhavati3065 6 ай бұрын
Very nice temple 🙏🙏
@shreevirama
@shreevirama Жыл бұрын
ಕಾಶಿಯ ಕುರಿತು ಇಷ್ಟು ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು🙏🙏
@ganavichandrashekar5330
@ganavichandrashekar5330 6 ай бұрын
ಇಂತಹ ವಿಚಾರಗಳನ್ನು ಸದ್ಗುರು ಗಳು ಮಾತ್ರ ಹೇಳಬಹುದು 😊
@user-is4ij7rt5d
@user-is4ij7rt5d 5 ай бұрын
🕉️ ಹರ ಹರ ಮಹದೇವ್ 🙏 ಸದ್ಗುರುಗಳಿಗೆ ವಂದನೆಗಳು 🚩🙏
@virupakshappakoppal2056
@virupakshappakoppal2056 6 ай бұрын
ಸದ್ಗುರು ಜೀವರಿಗೆ ಧನ್ಯವಾದಗಳು🙏🙏🙏
@vijayaac238
@vijayaac238 6 ай бұрын
ಈ ಕಾಶಿ ಯಾತ್ರೆ ಅತ್ಯದ್ಭುತ ನಮಸ್ಕಾರ 🙏🏻🙏🏻🙏🏻
@anandchaitanyabommanhalli9273
@anandchaitanyabommanhalli9273 Жыл бұрын
ಕಾಶಿಯ ಬಗ್ಗೆ ಇಷ್ಟು ಸಂಕ್ಷಿಪ್ತವಾಗಿ ವಿವರಿಸಿದ್ದು ಎಲ್ಲೂ ನೋಡಿಲ್ಲ. ಸದ್ಗುರುಗಳು ಮಾತ್ರ ಇಷ್ಟೊಂದು ಆಳವಾಗಿ ಒಂದು ಸ್ಥಳದ ಬಗ್ಗೆ ಮಾತನಾಡಬಹುದು. ಧನ್ಯವಾದ ಗುರುಗಳೇ ❤
@leadernaveen2473
@leadernaveen2473 Жыл бұрын
Anantha koti Dhanyavadhaglu sadhguru 🙏🙏🙏
@coachsagar4743
@coachsagar4743 Жыл бұрын
Thank you so much for this video❤❤🙏🏻🙏🏻🙏🏻
@mruthyunjayasiddalingaiah7489
@mruthyunjayasiddalingaiah7489 11 ай бұрын
🕉️ Har Har Mahadev 🔱💐🙏
@InnerEngineeringCP
@InnerEngineeringCP Жыл бұрын
Kashi 🙏🙇♥️
@vijayaac238
@vijayaac238 8 ай бұрын
ಕಾಶಿಯಾತ್ರೆಗೆ ಮನೋಭೂಮಿಕೆ ಅಣಿಗೊಳಿಸುವ ಸುಂದರವಾದ ನಿರೂಪಣೆಗೆ 🙏🏻🙏🏻🙏🏻
@Chethan1990
@Chethan1990 Жыл бұрын
ಕಾಶಿ ವಿಶ್ವನಾಥನ 🤍🤍🤍🙏
@subbihegde5999
@subbihegde5999 9 ай бұрын
ಹರೇರಾಮ ಶ್ರೀರಾಮ ಜಯ ರಾಮ ಜಯ ಜಯ ರಾಮ ಸದ್ಗುರುಗಳ ಕಾಶಿ ಯ ಎಲ್ಲಾ ದೇವರ ವರ್ಣ ನೇ ದರ್ಶನ ಗುರುಗಳು ಹೇಳಿ ದ ಪರಿಶುದ್ಧ ಸತ್ಯ ಸತ್ಸಂಗ ದಂತೆ ಇದು ಕುಳಿತು ಸ್ವಗೃಹದಿಂದ ನೋಡಲು ಪುಣ್ಯ ಬೇಕು ಸದ್ಗುರುಗಳಿಗೆ ಶರಣಾಗಿ ನಮಸ್ಕಾರಗಳು ಇದನ್ನು ವಿಡಿಯೋ ಮಾಡಿ ಮನೆಯಲ್ಲಿದ್ದೆ ಹೋಗಲು ಆಗದವರಿಗೇ ನೋಡುವ ಕೇಳುವ ನೋಡು ವ ಭಾಗ್ಯ ಕೋಟಿರುವದಕೆ ಎಷ್ಟೊಂದು ನಮಸ್ಕಾರಗಳು ಕೃತಜ್ಞತೆಗಳು ಹೇಳಿ ದರೂ ಸಾಲದು ಜೈಶ್ರೀರಾಮ ಜೈಗುರು ಜೈಕಾಶೀವಿಶವ್ನಾಥ ನಮೋನಮ ಹ 🙏🙏🙏🙏🙏
@ShivamurthyHV
@ShivamurthyHV 11 ай бұрын
ಕಾಶಿಗೆ ಓಗಿ ಬಂದಕಿಂತ ಉನ್ನತ ವಾಗಿ ತಿಳಿಯಿತು
@venkatesha.v6322
@venkatesha.v6322 8 ай бұрын
Thankyou so much this kadhi video ❤
@archanachougale6467
@archanachougale6467 Жыл бұрын
Jai Shree sadgurudev 🙏🙏🙏🙏
@user-bb4qt8xo4u
@user-bb4qt8xo4u 5 ай бұрын
" THANKS 🙏🙇 " SADGURU KANNADA " AADHYATMIK CHANNEL . ❤🙏🇮🇳🕉🕉🚩🚩" " SUPER VIDEO, 🙏🙏JAI, KASHI VISHWANATH BHAGWAN KI JAI. 🕉🕉🚩🚩" HAR - HAR MAHADEV. 🕉🕉🚩🚩🙏🙏 " JAI, SATYA SANATANI HINDU DHARMA. - SANSKRITI , & SANSKAAR . " 🙏🙏❤🇮🇳🇮🇳🕉🕉🚩🚩" BHARAT MAATARAM KI JAI. - VANDE MAATARAM. - JAI HINDI. - JAI, KARNATAKA MAATE. 🙏🙏❤🇮🇳🇮🇳🕉🕉🚩🚩
@sujathatambal2511
@sujathatambal2511 Жыл бұрын
namaskarm sadhguru 🙏🙏
@lingangouda9339
@lingangouda9339 11 ай бұрын
Wonderful truth
@shekharayyahiremath565
@shekharayyahiremath565 7 ай бұрын
Kasi darsndinda aathama chintakanagiruve si sa namaskaraglu❤❤❤❤❤
@laxmipai5321
@laxmipai5321 6 ай бұрын
Namaskar guruji 🙏🏻
@hemavathirangegowda4658
@hemavathirangegowda4658 10 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಧನ್ಯವಾದ ಗುರೂಜಿ
@basumulage6511
@basumulage6511 11 ай бұрын
Om nam shivaya
@user-sw4jn5bn2b
@user-sw4jn5bn2b 7 ай бұрын
Thank ❤
@parvathipoojari8140
@parvathipoojari8140 7 ай бұрын
ಕಾಶಿಯ ಬಗ್ಗೆ ಇರುವಂತಹ ಅದ್ಭುತ ಪರಿಕಲ್ಪನೆ ಅದರ ಬಗ್ಗೆ ಇರುವಂತಹ ಪುರಾಣ ಕಥೆ ಇದೆಲ್ಲಾ ಸದ್ಗುರು ಅವರಿಂದ ಕೇಳಿ ಜೀವನ ಸಾರ್ಥಕ ಆಯ್ತು ಅನ್ಸುತ್ತೆ
@kuppaswamys4309
@kuppaswamys4309 6 ай бұрын
Namaste sadhasivayanamahaa
@sirisingaara1506
@sirisingaara1506 Жыл бұрын
ಶಿವನ ಕಂಡಷ್ಟು ಸಂತಸವಾಯಿತು 🙏🙏🙏🙏🙏
@kuppaswamys4309
@kuppaswamys4309 6 ай бұрын
He is learning.
@veenam1480
@veenam1480 6 ай бұрын
🕉🕉🕉🙏🙏🙏🙏🙏🙏🙏🙏✔️
@kuppaswamys4309
@kuppaswamys4309 6 ай бұрын
Where is full Shiva statue. In coimbatore.
@SuperShankarnag
@SuperShankarnag Жыл бұрын
🙏🙏🙏🙏🙏
@venkatesha.v6322
@venkatesha.v6322 8 ай бұрын
Thanks
@krishnapoojary1498
@krishnapoojary1498 6 ай бұрын
Shree ram namaha shivaya
@santhoshkumarsanjeev1131
@santhoshkumarsanjeev1131 Жыл бұрын
Namaste
@Ganesh-ey8zp
@Ganesh-ey8zp Жыл бұрын
ಕಾಶಿ ಬಗ್ಗೆ ಇಷ್ಟು ವಿವರವಾಗಿ, ಆಳವಾಗಿ ಎಂದೂ ಕೇಳಿರಲಿಲ್ಲ.. ಒಂದು ನಗರವನ್ನ ಇಷ್ಟು ವೈಜ್ಞಾನಿಕವಾಗಿ ನಿರ್ಮಿಸಿದಾರೆ ಅಂದ್ರೆ ನಂಬಲಸಾಧ್ಯ.. 🙏🙇🌺
@Ganesh-ey8zp
@Ganesh-ey8zp Жыл бұрын
ಮತ್ತು ಮಾನವ ಕಲ್ಯಾಣಕ್ಕಾಗಿ ಕಾಶಿಯಂತಹ ಶಕ್ತಿಯುತ , ಪ್ರಾಣಪ್ರತಿಷ್ಠಿತ ಸ್ಥಳಗಳನ್ನ ಸ್ಥಾಪಿಸುತ್ತಿರುವ ಸದ್ಗುರುಗಳಿಗೆ ನನ್ನ ಧನ್ಯವಾದಗಳು.. ಧ್ಯಾನಲಿಂಗ, ಲಿಂಗಭೈರವಿ , ಯೋಗೆಶ್ವರ ಲಿಂಗ, ನಾಗ.... 🙏🙏🙏🙏🙏🌺🌺🌺🌺🌺
@bcnarayanappa1497
@bcnarayanappa1497 9 ай бұрын
8zfsihvx
@SGMath-nf9os
@SGMath-nf9os 6 ай бұрын
😅😊😊
@srinivasamurthy2871
@srinivasamurthy2871 6 ай бұрын
​@@SGMath-nf9oslkkkkkkkkki
@srinivasamurthy2871
@srinivasamurthy2871 6 ай бұрын
😅😅😅😅كيييييييييييييييييييييييييييييييييييييييييييييتو iiiiiiiiiiiii to kkkkkkkkkkklkkkkkkkkkkkllkkkkkkkkkkkkkkkkkkkkkkkkkkkkkkkkkkkkkkkkkkkkkkkkk😅kk😅kkkkkkkkkkk😅 ki 😅 ka 😅😅😅😅
@KanakappaMudalapur
@KanakappaMudalapur Жыл бұрын
🕉🇮🇳🚩
@shantlahirimath7742
@shantlahirimath7742 11 ай бұрын
ಕಾಶಿ ವಿಶೇಷ ವಿವರಣೆ ಧನ್ಯತೆ ತಂದಿದೆ ಧನ್ಯವಾದಗಳು
@irannasg4279
@irannasg4279 Жыл бұрын
ನಾನು ಕಾಶಿ ಕಂಡಿಲ್ಲ ಆದರೆ ಕಂಡಂತಾಯಿತು
@manjunathgmanju2441
@manjunathgmanju2441 Жыл бұрын
🙏🏻🙏🏻🙏🏻
@prabhashetty1428
@prabhashetty1428 9 ай бұрын
🙏🙏🙏🙏🙏🌹
@MASTERPRECISION
@MASTERPRECISION 10 ай бұрын
❤🙏🙏🙏
@sharadams4373
@sharadams4373 Ай бұрын
Dhanyavadhagalu sadguruji
@kamalabhatt2665
@kamalabhatt2665 5 ай бұрын
Good information about Kashi Vishwanath sadhhguru namanagalu
@AshokKumar-ju8tr
@AshokKumar-ju8tr Жыл бұрын
Verykmoledgeabale.
@shanthisastry
@shanthisastry 3 ай бұрын
🙏👌 very good information guruji 🙏🙏🙏🙏🙏🙏
@veenas_bhat3394
@veenas_bhat3394 11 ай бұрын
🙏🙏🙏
@sharadams4373
@sharadams4373 Ай бұрын
Omnamahshivayanamaha
@hemavatisulibhavimath6312
@hemavatisulibhavimath6312 2 ай бұрын
ಜೈ ಸದ್ಗುರು.ಓಂನಮ ಶಿವಾಯ ನಮಃ
@umashsumashs402
@umashsumashs402 11 ай бұрын
💐🙏💐🙏🙏💐🙏
@kannadashortstories
@kannadashortstories Жыл бұрын
ನನ್ನ ಸಾವು ಆದ್ರೆ ಅಲ್ಲೇ
@rajus2591
@rajus2591 3 ай бұрын
O,m. Namasivaya
@gautama4901
@gautama4901 Жыл бұрын
ಸದ್ಗುರು ತಮ್ಮ ಪಾದಾರವಿಂದಗಳಿಗೆ 🙏🙏🙏
@rajeshwaribhat1383
@rajeshwaribhat1383 4 ай бұрын
🙏🙏
@nageshalvekodi6538
@nageshalvekodi6538 Жыл бұрын
🥰🙏🥰
@yogendraYogi666
@yogendraYogi666 Жыл бұрын
🌱🙏🙏🌱
@user-op8fx4lr5x
@user-op8fx4lr5x 5 ай бұрын
🙏🙏🙏🙏
@luckylakshmi591
@luckylakshmi591 Жыл бұрын
🙏🌹🙏💖💐💐💐🌹
@span2001
@span2001 3 ай бұрын
ಹರ ಹರ ಮಹಾದೇವ 🌷🙏🏻🌷🙏🏻🌷🙏🏻
@bhojakumar8214
@bhojakumar8214 3 ай бұрын
🙏🙏🙏🙏🙏🙏🙏
@kannadashortstories
@kannadashortstories Жыл бұрын
ಇಲ್ಲ ಅಂದ್ರೆ ಸದ್ಗುರು ಸಾನಿಧ್ಯದಲ್ಲಿ
@user-nx1qk5tf5s
@user-nx1qk5tf5s 5 ай бұрын
Kashige hodre enadru bittu barbekanthe ,yake, idra karana thilisi sadguru please
@ashwinisantosh459
@ashwinisantosh459 6 ай бұрын
Sadguruswamygiyavarigeanthavandanegalu
@gurudatt2931
@gurudatt2931 6 ай бұрын
As he is from Mysore and knows Kannada, he himself could have spoken
@suparnahalubai7016
@suparnahalubai7016 6 ай бұрын
Yes 👍
@kamalabhatt2665
@kamalabhatt2665 5 ай бұрын
Nanu murubari Kashi yatre maderuve Jai vishvanath
@manasadevi291
@manasadevi291 6 ай бұрын
$
@Harish-tt1th
@Harish-tt1th 4 күн бұрын
Kaliyugada kalpataru
@kuppaswamys4309
@kuppaswamys4309 6 ай бұрын
Kashi is kailasa. No doubt. But baba is not guru.
@kalpanamysore228
@kalpanamysore228 6 ай бұрын
In front of God they are wearing shoes
@sureshsuri3934
@sureshsuri3934 3 ай бұрын
Le nin yaro?
@kuppaswamys4309
@kuppaswamys4309 6 ай бұрын
Don't do business with Kashi.
@sudhak5731
@sudhak5731 2 ай бұрын
Exposed😂
@kuppaswamys4309
@kuppaswamys4309 6 ай бұрын
Dongi baba .once told who is Rama
@kuppaswamys4309
@kuppaswamys4309 6 ай бұрын
Don't believe him .cult baba
@anmolshetty3gmail.comanmol530
@anmolshetty3gmail.comanmol530 Жыл бұрын
🙏🙏Thank you so much
@jayanthijayanthii4968
@jayanthijayanthii4968 11 ай бұрын
Om Namo Shivaya 🙏🙏🙏
@user-ec3cb6od2c
@user-ec3cb6od2c 11 ай бұрын
🙏🙏🙏🙏🙏
@amithan3689
@amithan3689 Жыл бұрын
🙏🏻🙏🏻🙏🏻
@gururajaacharya8667
@gururajaacharya8667 5 ай бұрын
🙏🙏🙏
@lakshmimorgarskitchen4547
@lakshmimorgarskitchen4547 5 ай бұрын
🙏🙏
@jayanthijayanthii4968
@jayanthijayanthii4968 11 ай бұрын
Om Namo Shivaya 🙏🙏🙏
Шокирующая Речь Выпускника 😳📽️@CarrolltonTexas
00:43
Глеб Рандалайнен
Рет қаралды 10 МЛН
КАК СПРЯТАТЬ КОНФЕТЫ
00:59
123 GO! Shorts Russian
Рет қаралды 3,1 МЛН
FOOTBALL WITH PLAY BUTTONS ▶️ #roadto100m
00:29
Celine Dept
Рет қаралды 76 МЛН
Заметили?
0:11
Double Bubble
Рет қаралды 3 МЛН
Девушка помогла Девушке #shorts #фильмы
0:58
Зу-зу Күлпәш. Санырау (13 бөлім)
40:27
ASTANATV Movie
Рет қаралды 619 М.
Китайка и Пчелка 4 серия😂😆
0:19
KITAYKA
Рет қаралды 1,2 МЛН