ಅಗ್ರಿಕಲ್ಚರ ಆಫೀಸರ್ Full HD Movie | Agriculture Officer | Engineer | Javari Junction | Tamada Media

  Рет қаралды 792,709

Javari Junction

Javari Junction

6 ай бұрын

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Director: Santu Sokanadagi
Story : Mallya Bagalkot
Screenplay, dialogues : Mallya Bagalkot
Head of KZbin Content Partnerships : Phalgun Kesharaju
Music Director & Singer
Manjunath Hosaval (Sangeetha mane )
Song: Marali Manasagide
Lyrics: Manjunath Hosaval
Artist
Mallya Bagalkot
Amruta Khale
Sunil Maradi
Kiran Bagalkot
Nagaraj Nilugal
Prakash
Bharat
Dinesh Bagalkot
Renuka (RanghBhomi Kalavidharu)
Production Head
Chandu Bagalkot
Camera Work
Sunil Maradi
Editor
Dinesh Hiremath
MUSIC DIRECTOR
Raviteja (RT Dhun) Bagalkot
#agricultureofficer #uttarkarnatakamovie #fullmovie
Instagram id: / mallya_bagalkot. .
Javari Junction Is an entertainment channel in KZbin aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#kannadanewmovies #fullmovie #familymovienight #romanticmovie
#kannadacomedy #kannadaminiwebseries #uttarakarnatakacomedy #javarijunctioncomedy #tamadamedia #comedyvideos #mallyabagalkot #kannadafunnycomedy

Пікірлер: 1 200
@manjunathasillekyat4939
@manjunathasillekyat4939 6 ай бұрын
ತುಂಬಾ ಅದ್ಭುತವಾಗಿ ಸಿನಿ ತೆರೆಯಲ್ಲಿ ಮೂಡಿಬಂದಿದೆ...🎉❤ ಹೀಗೆ ಮುಂದೆ ಮೋವಿಗಳು ಅದ್ಬುತವಾಗಿ ರಾಜ್ಯದಾದ್ಯಂತ ತೆರೆಕಾಣಲಿ ಎಂದು ಆಶಿಸುವೆ
@m.vinodkumarm.vinodkumar4826
@m.vinodkumarm.vinodkumar4826 6 ай бұрын
ಸಿನಿಮಾಗಳಿಗಿಂತ ಇಂತಾ ಶಾರ್ಟ್ ಫಿಲಂ ಗಳೇ ಎಷ್ಟೋ ಚನ್ನಾಗಿವೆ. ಇನ್ನಷ್ಟು ಮತ್ತಷ್ಟು ಮಗದಷ್ಟು ವಿಡಿಯೋಗಳನ್ನು ಮಾಡಬೇಕಾಗಿ ಎಲ್ಲಾ ಅಭಿಮಾನಿಗಳ ಆಸೆ 🙏🙏
@sharanappnayaka7179
@sharanappnayaka7179 6 ай бұрын
True
@hanamantappabaji4051
@hanamantappabaji4051 6 ай бұрын
6 ಸಲಾ ನೊಡೆನಿ ಬೇಜಾರ ಆಗುಲ All Time Favourite ❤❤
@sanjumindolli539
@sanjumindolli539 6 ай бұрын
ನಮಗೆ ತಿಳಿದಿರುವ ಹಾಗೆ ನಮ್ಮ ಕನ್ನಡ ಪಿಲಮ್ ಇಂಡಸ್ರೀ ಯಲ್ಲೆ ಇಂತ ಲವ ಸ್ಟೋರಿ ಇನ್ನುವರೆಗೆ ಬಂದಿಲ್ಲಾ ಅಂತಾ ಸ್ಟೋರಿ ಇದು..ಸೂಪರ್ ಸರ್ ಸೂಪರ ಮೆಡಮ್ ನಿಮ್ಮ ಎಕ್ಟೀಂಗ್
@ashokraddymeti9619
@ashokraddymeti9619 Ай бұрын
True
@muttuhaibatti8796
@muttuhaibatti8796 6 ай бұрын
ಒಳ್ಳೆಯ ಮನರಂಜನೆ. ಎಲ್ಲಾ ಅಭಿನಯಗಳು ತುಂಬಾ ಚೆನ್ನಗಿವೆ ಅದರಲ್ಲಿ ನನಗೆ ಬಿಡಿ ನಾಗ್ಯಾ ಅಭಿನಯ ಇಷ್ಟ ಆಗಿದೆ
@sharanayyaswamyrevoor1413
@sharanayyaswamyrevoor1413 6 ай бұрын
ಮೊದಲೇ ನೋಡಿದ್ದೇನೆ ತುಂಬಾ ಚೆನ್ನಾಗಿದೆ ಈಗ ಮತ್ತೊಂದು ಸಲ ನೋಡ್ತೀನಿ❤❤❤❤❤
@kirannaik2393
@kirannaik2393 6 ай бұрын
Tumba chenagide ♥️
@mailarappalingadahalli1859
@mailarappalingadahalli1859 6 ай бұрын
ಮುಂದಿನ ಭಾಗ ಆದಷ್ಟು ಬೇಗನೆ ಕಳ್ಸಿ ಮಲ್ಲು ಸರ್ ಸೂಪರ್ ನಾಗಪ್ಪನಾಯಕ್ಟಿಂಗ್ ಎಬಿಡಿ ಮುಂದಿನ ದಿನ ದೊಡ್ಡ ಕಲಾವಿದರಾಗಿ ಬೆಳೆಯಿರಿ ಧನ್ಯವಾದಗಳು🙏👍👍👍👍👍🙏🙏🙏🙏🙏👍
@powerofsonalika2472
@powerofsonalika2472 6 ай бұрын
ಈ ಫಿಲ್ಮ ಸ್ಯಾಂಡಲ್ ವೂಡ್ ಗಿಂತಾ ಏದರಲ್ಲು ಕಡಿಮೇ ಇಲ್ಲಾ ಅದಕ್ಕಿಂತ ಓಂದ್ ಕ್ಯೇ ಜಾಸ್ತಿನೇ ಇದೇ hats off all actors 💐
@venkateshuppar6192
@venkateshuppar6192 4 ай бұрын
ಪ್ರಕಾಶ್ ಸಾರ್ ಅಭಿನಯ ಯಾವ ಹೀರೊಗು ಕಡಿಮೆ ಇಲ್ಲ 👌👌👌... ಇನ್ನಷ್ಟು ಮೂವಿ ಬರಲಿ. ಭಜರಂಗಬಲಿ ಆಶೀರ್ವಾದ ನಿಮ್ಮ ಮೆಲೇರಲಿ. ಜೈ ಭಜರಂಗಿ.
@user-mb8su4bb8e
@user-mb8su4bb8e 6 ай бұрын
ಯಾವ ಸಿನಿಮಾಗೂ ಕಮ್ಮಿ ಇಲ್ಲ all the very best ನಿಮಗೆ ನೀಮ್ಮ ತಂಡಕ್ಕೆ ❤️❤️
@shivakumbar1288
@shivakumbar1288 3 ай бұрын
ತುಂಬಾ ಇಷ್ಟ ಆಯ್ತು movie.. 👍 ಎಲ್ಲಾ ಕಲಾವಿದರ ಅಭಿನಯ 👍👌👌 Abd & ಬೀಡಿ ನಾಗ್ಯಾ 👌👌👌
@chandragoudapatil3403
@chandragoudapatil3403 5 ай бұрын
100% ಪರ್ಸೆಂಟ್ ಸೂಪರ್ ಮೂವಿ ಇದು ಫಿಲ್ಮ್ ಟಾಕೀಸ್ ನಲ್ಲಿ ಬಿಡುಗಡೆ ಆಗಬೇಕಿತ್ತು Soooooooooooper movies ದಯವಿಟ್ಟು ಇಂತಹ ಮೂವಿ ಬರಲಿ ಉತ್ತರ ಕರ್ನಾಟಕ ಬೆಳೀಲಿ 👌👌👌🙏🙏👍👍😃❤️👏👏
@basavarajkurumanal928
@basavarajkurumanal928 6 ай бұрын
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ ಮತ್ತು ಎಲ್ಲರಿಗೂ ಸಹೋದರ ರ ಹಬ್ಬದ ಹಾರ್ದಿಕ ಶುಭಾಶಯಗಳು ಸರ
@user-ne7qk9by5g
@user-ne7qk9by5g 6 ай бұрын
ದೀಪಾವಳಿ ಹಬ್ಬದ ಶುಭಾಶಯಗಳು ಮಲ್ಲಪ್ಪ ಸಾಹುಕಾರ್ ❤❤
@manjunathkabbur5712
@manjunathkabbur5712 6 ай бұрын
😂😂😂ಪ್ರೀತಿ ಎಲ್ಲಿಯಾದ್ರೂ ಯಾವ್ ಜಾಗದಾಗ ಆದ್ರೂ ಹುಟ್ಟಬಹುದು,, ಹೊಸ ಜಾಗ ಹುಡಿಕಿದ್ ಅಣ್ಣಾ ಸೂಪರ್
@mareppas1450
@mareppas1450 5 ай бұрын
ಸೂಪರ್ ಮೂವಿ ಸರ್, ಈ ಮೂವಿ ಫಸ್ಟ್ ಸೂ ಥೇಟರ್ ದಾಗ ಹಾಕಿದರೆ 100 day ಪಕ್ಕ ಹೊಡುತಿತು ರೀ ನೀವು ನಿಮ್ಮ ಟೀಮ್ ದವರು ಸೂಪರ್ ❤️❤️👍
@Ravikumar-oy9vn
@Ravikumar-oy9vn 6 ай бұрын
ದೀಪಾವಳಿ ಉಡುಗೊರೆ ಇವತ್ತು ಕೊಟ್ಟಿದಿರ ಮಲ್ಯ ಸಾರ್ ನಿಮ್ಮ ಆ bgm ಏನೋ ಒಂತರ ಮನಸಿಗೆ ಮುದ ನೀಡುವಂತಹದ್ದು ಒಟ್ಟಾರೆಯಾಗಿ ಒಳ್ಳೆ ಅಭಿನಯ ಒಳ್ಳೆದಾಗಲಿ ಎಲ್ಲರಿಗೂ🎉🎉🎉🎉...
@sharanayyaswamyrevoor1413
@sharanayyaswamyrevoor1413 6 ай бұрын
ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮೆಲ್ಲರ ಅಭಿನಯ ತುಂಬಾ ಚೆನ್ನಾಗಿದೆ❤❤❤❤
@lazarabraham6973
@lazarabraham6973 4 ай бұрын
ರುಕ್ಕು ರುಕ್ಕು ಮತ್ತು ಪ್ರಕಾಶ್ ರವರ ಅದ್ಭುತ ನಟನೆ ಮುಗ್ಧ ಪ್ರೀತಿ ನಾನು ನೋಡಿದ ಅದ್ಭುತ ಚಿತ್ರಗಳಲ್ಲಿ ಇದು ಕೂಡ ಒಂದು 👌
@shivalingsindhe8029
@shivalingsindhe8029 5 ай бұрын
ನಿಜಕ್ಕೂ ಹೆಮ್ಮೆ ಅನಿಸುತ್ತದೆ..ಗ್ರಾಮೀಣ ಆಡು ಭಾಷೆಯಲ್ಲಿ ಚಿತ್ರ ಮಾಡಿರುವುದು...pakku Rukku.. abd bd adyaksha😂😂❤❤ ...ಯಾವ ಸಿನಿಮಾಕ್ಕೆ kadime illa....ತುಂಬಾ enjoy madiddene ..thanu to all ur team.
@sharanayyaswamyrevoor1413
@sharanayyaswamyrevoor1413 6 ай бұрын
ನಿಮ್ಮ ತಂಡಕ್ಕೆ ಶುಭವಾಗಲಿ ಜೈ ಮಲ್ಲು ಸಾಹುಕಾರ
@girijavaijumahamani7013
@girijavaijumahamani7013 6 ай бұрын
ಭಾಳ.ಚಂದ ಹೆಣದಿರಿ ಕತಿ. ಮತ್ತೆ ಮತ್ತೆ ಬರಲಿ ❤❤❤❤❤❤
@siddub941
@siddub941 6 ай бұрын
ಬಿಡಿ ನ್ಯಾಗೆ na acting ❤❤super❤
@prashantkamble7964
@prashantkamble7964 5 ай бұрын
ತುಂಬಾ ಇಷ್ಟಪಟ್ಟು ನೋಡಿದ ಸೀರೀಸ್ ❤️❤️❤️ ಥ್ಯಾಂಕ್ಸ್ ಜವಾರಿ ಜoಕ್ಷನ್ ನಮ್ಮನ್ನ ತುಂಬಾ ಆಳವಾಗಿ ಮುಟ್ಟಿದ್ದಕ್ಕೆ ❤️❤️
@anjaneyanayakanji1117
@anjaneyanayakanji1117 6 ай бұрын
ತುಂಬಾ ಅತ್ಯದ್ಭುತವಾಗಿ ನಡೆದು ಬಂದ ಚಿತ್ರೀಕರಣ ಸೂಪರ್ ಅಣ್ಣ
@PradeepAchar-yr4hs
@PradeepAchar-yr4hs 6 ай бұрын
ಚೆನಾಗಿದೆ ಹ್ಯಾಪಿ ಎಂಡಿಂಗ್ ಋಣಾನು ಬಂದ ರೂಪೇಣ ಪಶು, ಪತ್ನಿ ಸುತಾಲಯ
@lazarabraham6973
@lazarabraham6973 4 ай бұрын
ಅತ್ಯದ್ಭುತವಾದ ಚಲನಚಿತ್ರವನ್ನು ನೀಡಿದ ತಂಡದ ಎಲ್ಲಾ ಕಲಾವಿದರಿಗೂ ತಂತ್ರಜ್ಞರಿಗೂ ಅನಂತ ಅನಂತ ಧನ್ಯವಾದಗಳು 🙏
@manuvishnu6741
@manuvishnu6741 5 ай бұрын
ಅದ್ಬುತ ವಾದ ಮೂವಿ🌹🌷💐 ನಿಮ್ಮ ಮಾತುಗಳು ಕನ್ನಡ ಪದಗಳು ಮನಸ್ಸಿಗೆ ತುಂಬಾ ಹಿತ ತಂತು ಪ್ರಕಾಶ್ ಸರ್ ರವರೆ ಆ ರುಕ್ಕು ಮೇಡಂ ಅಂತು ತುಂಬಾ ಅದ್ಬುತ ವಾಗಿ ಚನ್ನಾಗಿ ಮಾಡಿದ್ದಾರೆ...ಅವರು ಕೂಡ...👌 ಬಿಡಿ ನಾಗಪ್ಪ. ಎ ಬಿ ಡಿ.ಯವರು ಕಲಾ ನಟರಿಂದ ಒಂದು ಒಳ್ಳೆಯ ಚಿತ್ರಣ ವಾಗಿ ಮೂಡಿ ಬಂದಿದೆ...👌👌👌 ನಿಮ್ಮ ಈ ಸಂದೇಶ ಹಾಗೂ ಚಿತ್ರಣ ಸಮಾಜದಲ್ಲಿ ನೆಡಿಯೋ ನೈಜ ಆಧಾರಿತ ಚಿತ್ರಗಳಾಗಿ ಹೊರಹೋಮ್ಮಲಿ... 💐💐💐
@user-ok4ug5sy5q
@user-ok4ug5sy5q 6 ай бұрын
ತುಂಬಾ ಚೆನಾಗಿದೆ ನಮ್ಮ ಉತ್ತರ ಕರ್ನಾಟಕ ಶೈಲಿಯ ವಿಡಿಯೋ. ಹಾಗೆ ಇದೆ ತರ ಹೊಸ ಹೊಸ content ಕೊಡ್ತಾ ಇರಿ 😍
@NagarajKatagi-sw7vi
@NagarajKatagi-sw7vi 6 ай бұрын
ಇದು ನಮ್ಮ ಉತ್ತರ ಕರ್ನಾಟಕದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಸೂಪರ್ ಸ್ಟಾರ್ ಸರ್ 🌟
@dharmrajkalkundri1495
@dharmrajkalkundri1495 6 ай бұрын
ಸೂಪರಾಗಿದೆ ನಿಮ್ಮ ಈ ನಿಮ್ಮ ಕಿರು ಚಿತ್ರ ಎಷ್ಟು ಸಲ ನೋಡಿದರೂ ಬೇಸರ ಅನಿಸುವುದಿಲ್ಲ
@shreedharkannur9921
@shreedharkannur9921 3 ай бұрын
Innocent Olle agriculture officer ❤❤❤ 😍😍😍😍
@mbadiger3076
@mbadiger3076 6 ай бұрын
ಸರ್ ತುಂಬಾ ಚನ್ನಾಗಿ ಮಾಡಿದಿರಾ ಭಾಗಾ 2 ಮಾಡಿ ಸರ್ ಹೀರೋ ಇನಿ 👌 ಮಸ್ತ್ ಅದರಾ ರೀ ಮೂವಿ ತುಂಬಾ ಚನಾಗಿ ಮಾಡಿದಿರಾ ಲವ್ ಯು ಆಲ್ ಟೀಮ್ ABD
@user-jm3xu4vi9h
@user-jm3xu4vi9h 6 ай бұрын
ಅಂತೂ ನಮ್ ಆಫೀಸರ್ ಮತ್ತ ಬಂದ್ರು ಹಳೆ ಲವ್ ಸ್ಟೋರಿ ಜೊತೆ ❤❤❤
@jyothirlingappakaradi3071
@jyothirlingappakaradi3071 6 ай бұрын
ತುಂಬಾ ಸಂತೋಷವಾಯಿತು ಚಿತ್ರವನ್ನು ನೋಡಿ. ಮನ ಮುಟ್ಟುವ ಅಭಿನಯ. ಎಲ್ಲಾ ಪಾತ್ರಧಾರಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ❤❤❤😊😊😊
@bhaskard9972
@bhaskard9972 6 ай бұрын
ತುಂಬಾ ಚೆನ್ನಾಗಿದೆ ಮಲ್ಲು ಅವರೆ ನಿಮ್ಮ ತಂಡಕ್ಕೆ ಶುಭವಾಗಲಿ 🎉
@gundukhajuri4198
@gundukhajuri4198 6 ай бұрын
Love you ಮಲ್ಯ ಸಾಹುಕಾರ ❤❤❤ ಅಬ್ಭಾ ಎಂತಹಾ ನಟನೆ ಮರುಳಾದೆ ನಿಮ್ಮ ನಟನೆಗೆ ❤❤❤❤❤
@deepakmadalbhavi2181
@deepakmadalbhavi2181 6 ай бұрын
ಇನ್ನು ಮುಂದೆ ಎಷ್ಟು ಬೇಕಾದರೂ ಸೀರೀಸ್ ಬರಲಿ ಆದರೇ "ರೋಗ ನಿರೋಧಕ ಆಫೀಸರ್" ಸೀರೀಸ್ ಇಷ್ಟ ಆದಷ್ಟು ಬೇರೆ ಯಾವ ಸೀರೀಸ್ ಇಷ್ಟ ಆಗುವುದಿಲ್ಲ ಎಷ್ಟೇ ಧನ್ಯವಾದ ಹೇಳಿದರೂ ಕಡಿಮೆ ಅನಿಸುತ್ತೆ "ಜವಾರಿ ಜಂಕ್ಷನ್" ತಂಡದ ಎಲ್ಲ ಸದಸ್ಯರಿಗೆ.
@GURURAJ998
@GURURAJ998 6 ай бұрын
ಸೂಪರ್‌... ಎಲ್ಲ ಪಾತ್ರಧಾರಿಗಳು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.‌ ಬೀಡಿ ನಾಗ್ಯಾ ನ ಲುಕ್ ,ಹೊಗೆ ಬಿಡೋ ಸ್ಟೈಲ್ ನೋಡಿದ್ತೆ ಇಂವ ಪ್ರಳಯಾಂತಕ ಅನಿಸ್ತಾನೆ... ಇಡೀ ಚಿತ್ರದಲ್ಲಿ ರೌಡಿ ಬೇಬಿಯಾಗಿದ್ದ ರುಕ್ಕು ತನ್ನ ಪ್ರೀತಿಯನ್ನ ಪಕ್ಕು ಸರ್ ಒಪ್ಕೊಳಿಲ್ಲ ಅಂದಾಗ ಅವರ ನಟನೆ ಅಮೋಘ.. ಕೊನೆ ಘಳಿಗೆಯಲ್ಲಿ ಬಿಕ್ಕಳಿಸುತ್ತ ಬಂದರೂ ನೆನಪಲ್ಲೆ ಉಳಿದು ನಗಿಸ್ತಾನೆ.. ಮಲ್ಲು ನಿಮ್ಮ ಕಾನ್ಸೆಪ್ಟ್ ಸೂಪರ್ ಇರ್ತಾವೆ... ಎಲ್ಲ ಪ್ರೇಕ್ಷಕರದ್ದು ಒಂದೊಂದು ಅಭಿರುಚಿ ಇರುತ್ತವೆ ಹಾಗಾಗಿ ನಿಮ್ಮದೆ ಕಥೆ ಮಾಡ್ರಿ
@anandkammar648
@anandkammar648 6 ай бұрын
❤❤❤❤❤❤❤❤
@nagarajguddodagi
@nagarajguddodagi 6 ай бұрын
@nagarajguddodagi
@nagarajguddodagi 6 ай бұрын
​@@user-gg2pw5br2h
@doreswamyvalmiki
@doreswamyvalmiki 6 ай бұрын
ತುಂಬಾ ಚನ್ನಾಗಿದೆ ಸರ್ ನಿಮ್ಮ background ಮ್ಯೂಸಿಕ್ ಈ ಚಿತ್ರಕತೆ ನಿರ್ದೇಶನಕ್ಕೆ ನನ್ನದೊಂದು ಸಲಾಂ ಆದಷ್ಟುಬೇಗ ಪಾರ್ಟ್ - 2 ಬಿಡುಗಡೆ ಮಾಡಿ ನಿಮ್ಮ ಮ್ಯಾರೇಜ್ ಸ್ಟೋರಿ ನ👌❤❤❤💐🙏
@ramalingabc8543
@ramalingabc8543 3 ай бұрын
ನಿಮ್ಮ ಜೋಡಿ ಹಾಗೂ ಸ್ಟೋರಿ ನೀವು ಆಯ್ಕೆ ಮಾಡಿಕೊಂಡ ಅಂತಹ ಲೊಕೇಶನ್ ಅದರಲ್ಲಿ ಬರುತ್ತ ಕಂತ ಪಾತ್ರಧಾರಿಗಳು ಎಲ್ಲವೂ ನನಗೆ ತುಂಬಾ ಇಷ್ಟ ಆಗಿದೆ ಬೆಸ್ಟ್ ಆಫ್ ಲಕ್
@pradeepkumar-zq6er
@pradeepkumar-zq6er 6 ай бұрын
ಅದ್ಭುತ ಚಲನಚಿತ್ರ ಮಲ್ಯ ನಿರ್ದೇಶನ, ಮಂಜುನಾಥ್ ಸಂಗೀತಾ ಸಂಯೋಜನೆ ಎಲ್ಲಾ ಕಲಾವಿದರ ನೈಜ ಅಭಿನಯ ಅದ್ಭುತ, ಹಾಗೆ ಅಮೃತ್❤ ಅವರ ಅಭಿನಯಕ್ಕೆ ಅಭಿಮಾನಿ ಆಗಿದೀನಿ
@AdrushHalki2952
@AdrushHalki2952 6 ай бұрын
All time favourite...❤ ರೋಗ ನಿರೋಧಕ ಅಫಿಸರ್...
@mrmrsmadival8136
@mrmrsmadival8136 6 ай бұрын
I love the movie...👌 ಹೀರೋಯಿನ್ ಅಂತೂ ultimate.❤
@rangerover1019
@rangerover1019 6 ай бұрын
All actors acting excellent good. And so nice. Wonder ಫುಲ್. i think ಇನ್ನೂ ಸ್ವಲ್ಪ ಇರಬೇಕಿತ್ತು. All the best
@kadeshmadiwal7712
@kadeshmadiwal7712 3 ай бұрын
ಸರ್ ಅದ್ಬುತ ಕಲಾವಿದ ಮಲ್ಲು ಅವ್ರೆ ಹಾಗೂ ರುಕ್ಕು ಅವ್ರೆ ತುಂಬಾ ಕಲಾವಿದರು ರುಕ್ಕು ಒಳ್ಳೆ ಆಕ್ಟಿಂಗ್ ಸೂಪರ್ ಹಾಗೂ ಬಿಡಿ ನಾಗಪ್ಪ ಒಳ್ಳೆ ಅವರಿಗೆ ಶುಭಾಶಯಗಳು
@kareppatalwar-9690
@kareppatalwar-9690 6 ай бұрын
ನಾನು ಯಾರಿಗೂ ಲೈಕ್ ಮಾಡಿಲ್ಲ ಆದ್ರೂ ನಿಮ್ಮ ವಿಡಿಯೋಕ 👍ಮಾಡತೇನಿ
@user-qe2pv6zt6i
@user-qe2pv6zt6i 6 ай бұрын
Wow ಏನು ಇದು ಸೂಪರ್ ಮನಸ್ಸಿಗೆ ತುಂಬಾ ಇಷ್ಟ ಆಯ್ತು ❤❤❤❤❤
@pavankumarmalladad7851
@pavankumarmalladad7851 6 ай бұрын
ನನಗೆ ನಿಮ್ಮ ಹಬ್ಬಕೊಂದು ಕೊಬ್ಬಿದ ಕುರಿ ಬಾಳ ಇಷ್ಟ ಆತು ನೋಡಣ್ಣ
@Rameshskurihuli
@Rameshskurihuli 5 ай бұрын
ನಿಮ್ಮ ಈ ಮೂವೀ ತುಂಬಾ ಚೆನ್ನಾಗಿದೆ ಅದ್ಭುತ ಮತ್ತು ಪನ್ನಿಯಾಗಿದೆ❤
@user-rb5ed9ns2n
@user-rb5ed9ns2n 6 ай бұрын
ಹುಡುಗಿ ಅಂದ್ರ ಹೀರೋಯಿನಿ ಫ್ರೆಂಟ್ ಓಕೆ ಬ್ಯಾಕ್ ನಾಟ್ ಸೂಪರ್
@maheshmjanapadsinger4713
@maheshmjanapadsinger4713 6 ай бұрын
ದೋಸ್ತ ವಿಡಿಯೋ ಅಟ್ಟ ನೋಡ ಪ್ರಂಟ ಬ್ಯಾಕ ಅಲೆ ನಿಮ್ಮ ಮನಿ ಹೆಣ್ಮಕ್ಳದ ನೋಡ
@channappalamani1156
@channappalamani1156 6 ай бұрын
I had seen all episodes before and it was excellent and very meaningful massage for present generation, I am very happy for watching your episode, I am waiting for few more episodes like this, I hope you will do soon, Thank you for making me happy.🎉❤
@sudarshank171
@sudarshank171 6 ай бұрын
ಎಲ್ಲ ಕಲಾವಿದರ ಅಭಿನಯ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ,ಚಿತ್ರೀಕರಣ,ತಾಂತ್ರಿಕ ವರ್ಗದವರ ಪರಿಶ್ರಮ ಕೂಡ ಚನ್ನಾಗಿದೆ,ಹೀಗೆ ನಿಮ್ಮ ನಿಮ್ಮ ತಂಡದವರ ಸಿನಿ ಪ್ರಯಾಣ ಉತ್ತರ ಕರ್ನಾಟಕದ ಸೊಬಗನ್ನು ಪರಿಚಯಿಸುತ್ತಾ ಇನ್ನೂ ದೊಡ್ಡ ಮಟ್ಟದಲ್ಲಿ ಮೂಡಿಬರಲಿ❤❤🎉🎉
@ArunKalaskar-fg6np
@ArunKalaskar-fg6np 5 ай бұрын
Awesome movie, ಉತ್ತರ ಕರ್ನಾಟಕದ ಭಾಷೆ super . ಕಥೆ, ನಿರ್ದೇಶನ, ನಾಯಕ, ನಾಯಕಿ ಹಾಗೂ ಎಲ್ಲಾ ಪಾತ್ರಗಳ ನಟನೆ ತುಂಬಾ ತುಂಬಾ natural.
@prakdooravani825
@prakdooravani825 6 ай бұрын
One of the best kannada films Thank you Pakku sir for this wonderful experience. ABD and Nagya ge hats off🎉❤
@yamanappatumbarmatti4053
@yamanappatumbarmatti4053 6 ай бұрын
Abd actinga super ❤
@prakashdodamani132
@prakashdodamani132 3 ай бұрын
ನಾ ನೋಡಿದ ಅತೀ ಅದ್ಭುತ ಕಾಮಿಡಿ ಮತ್ತು ಲವ್ ಸ್ಟೋರಿ 😊😊😊ಎಲ್ಲರ ಅಭಿನಯ 👌👌👌👌👌👌👌👌..All the Best 👍
@vinayakmarakumbi5838
@vinayakmarakumbi5838 4 ай бұрын
ಹಬ್ಬಕ್ಕೊಂದ ಕೊಬ್ಬಿದ ಕುರಿ ಮುಂದುವರಿದ ಭಾಗ ಬರಲಿ 🎉
@Agriroots_Karunadu
@Agriroots_Karunadu 6 ай бұрын
Best movie ever. Content, acting, music and direction. Everything is super. Pakku Sir, Rukku, ABD and Beedi Nagya excellent characters.
@user-mp5fy7ft3i
@user-mp5fy7ft3i 6 ай бұрын
ಜೈ ಮಲ್ಲು ಅಣ್ಣ
@dhananjaya5628
@dhananjaya5628 5 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ .....ರುಕ್ಕು ಆಕ್ಟಿಂಗ್ ಸೂಪರ್....ಒಟ್ಟಾರೆಯಾಗಿ ಸೂಪರ್.....
@Rocky.Ms.Akash.
@Rocky.Ms.Akash. 5 ай бұрын
ನಿಜವಾಗಲೂ ಅಣ್ಣ ತುಂಬಾ ಖುಷಿಯಾಯಿತು... ಈ ಚಿತ್ರ ನೋಡಿ... ಫಿಲಂ ಇತರ ನಕ್ಕಿಲ್ಲ.. ನೀವು ಮಾಡಿರುವ ಚಿತ್ರ ನೋಡಿ ತುಂಬಾ ಅರ್ಥ ಆಯಿತು... ಧನ್ಯವಾದ❤
@user-ex8mv4im9u
@user-ex8mv4im9u 6 ай бұрын
Best
@JayadevaMadappa-bh1eg
@JayadevaMadappa-bh1eg 6 ай бұрын
Ruku should be a part of the upcoming story
@dasharathbangari2549
@dasharathbangari2549 27 күн бұрын
ಎಲ್ಲಾ ಕಲಾವಿದರಿಗೂ ಅಭಿನಂದನೆಗಳು ಸರ ಸುಫರ ಆಕ್ಟಿಂಗ್ ಮಲ್ಲು ಸರ
@prashanthpujar-df2to
@prashanthpujar-df2to 6 ай бұрын
Great story ...great movie,ABD ANd BD NAGANNA ARE VERY GOOD....Pakku sir ...we all love u...u r super hero
@prakashhadapad5733
@prakashhadapad5733 6 ай бұрын
ಇದೇ ಕಲಾವಿದರಿಂದ ಇನೋಂದು ಗ್ರಾಮಿಣ ವಿಡಿಯೊ ಮಾಡಿ ಸರ್
@prabhakarshivashimpi3110
@prabhakarshivashimpi3110 6 ай бұрын
ನಮಸ್ಕಾರ ಮಲ್ಲು ನಾನು ಪ್ರಭು ಶಿವಶಿಂಪಿ ರಬಕವಿಯಿಂದ ನಿಮ್ಮ ಈ ಕಥೆ ಬಹಳಂದ್ರ ಬಹಳ ಇಷ್ಟಾ ಆತು 👌👍🙏
@thulasidascv5914
@thulasidascv5914 2 ай бұрын
ಈ ಶಾರ್ಟ್ ಮೂವಿ ತುಂಬಾ ಚನ್ನಾಗಿದೆ ಮನಸ್ಸಿಗೆ ಮುದಾ ನೀಡುವಂತಿದೆ ಈ ಚಿತ್ರದ ಕಲಾವಿದರು ಚನ್ನಾಗಿ ನಟಿಸಿದ್ದಾರೆ ಕಥೆ ಚನ್ನಾಗಿದೆ ಅಭಿನಂದನೆಗಳು
@devrajhn625
@devrajhn625 Ай бұрын
ಯಾವ ದೊಡ್ಡ ಸಿನಿಮಾಕ್ಕೂ ಕಡಿಮೆ ಇಲ್ಲ ನಿಮ್ಮ ಮತ್ತು ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಎಬಿಡಿ ಸಪೋರ್ಟಿಂಗ್ ಕ್ಯಾರೆಕ್ಟರ್ ಚೆನ್ನಾಗಿದೆ ಕಣ್ಣಲ್ಲಿ ನೀರು ತಡೆಯಲು ಆಗಲಿಲ್ಲ
@praveenkodandi3283
@praveenkodandi3283 6 ай бұрын
ಎಲ್ಲಾ ವಿಡಿಯೋ ನು ಇಂಗ್ ಮಾಡಿ. ನಮಗೂ ನೋಡಾಕ ಖುಷಿ ಆಗತೈತಿ
@vitalaigara7465
@vitalaigara7465 6 ай бұрын
❤️❤️
@HanamanthaHanu-xy7st
@HanamanthaHanu-xy7st 5 ай бұрын
ತುಂಬಾ ಚೆನ್ನಾಗಿ ಮಾಡಿದಿರಾ ಇದರಲ್ಲಿ ನನಗೆ ಜಾಸ್ತಿ ಇಸ್ಟ ಹಾಗಿದ್ದೂ ರುಕ್ಮಿಣಿ ಅವರು ರೌಡಿ ಸ್ಟಲ್ ಅಲ್ಲಿ ಬಂದಿದ್ದ ಸೀನ್ ತುಂಬಾ ಇಸ್ಟ ಆಯಿತು all the best god bless you ❤
@aryaworld.
@aryaworld. 4 ай бұрын
ಕಥೆ ಮತ್ತು ಎಲ್ಲಾ ಪಾತ್ರಗಳು, ಅಭಿನಯ ಹಾಗು ಛಾಯಾಗ್ರಹಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಪ್ರಯತ್ನ...
@ravihullur8445
@ravihullur8445 2 ай бұрын
ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ನಿಮ್ಮ . ಎಬಿಡಿ ಹಾಗೂ ಅಮೃತಾ ಅವರ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ...ವಂದನೆಗಳು
@Mahantesh-pz9vw
@Mahantesh-pz9vw 15 күн бұрын
It's a soothing love story liked so much especially Rukku great acting skill, lovely NK kannada
@maheshcm7925
@maheshcm7925 3 ай бұрын
ತುಂಬಾ ಚೆನ್ನಾಗಿದೆ ಈ ಚಿತ್ರ ಹಾಗೂ ಎಲ್ಲಾರು ಕೂಡಾ ಚೆನ್ನಾಗಿ ನಟನೆ ಮಾಡಿದ್ದಾರೆ ಇನ್ನೂ ಒಳ್ಳೆ ಒಳ್ಳೆಯ ಚಿತ್ರ ಮಾಡಿ ನಿಮಗೆ ಶುಭ ವಾಗಲಿ ❤❤❤
@anilpasargi155
@anilpasargi155 5 ай бұрын
ಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ ನೂರಾರು ಕೋಟಿ ಖರ್ಚು ಮಾಡಿ ತೆಗೆದ ಚಿತ್ರಗಳಿಗಿಂತ ಕಮ್ಮಿಯಿಲ್ಲ ಮುಂದೆಸಹ ಇನ್ನೂ ಉತ್ತಮವಾದ ಸಿನಿಮಾಗಳನ್ನ ಮಾಡಿ ಇತ್ತೀಚಿನ ಒತ್ತಡದ ಜೀವನದಲ್ಲಿ ನಗುವಿನ ಅವಶ್ಯಕತೆ ಇದೆ ಮಧ್ಯದಲ್ಲಿ ಇನ್ನೂ ಸ್ವಲ್ಪ ಹಾಸ್ಯಕ್ಕೆ ವತ್ತು ಕೊಡಿ ಯಶಸ್ಸು ತಮ್ಮದಾಗಲಿ ತಮ್ಮ ತಂಡಕ್ಕೆ ಶುಭವಾಗಲಿ
@balagoudask5914
@balagoudask5914 2 ай бұрын
ನಿಮ್ಮ ಶಾರ್ಟ್ ಫಿಲಂಗಳು ತುಂಬಾ ಚನ್ನಾಗಿ ಬರ್ತಾ ಇದೆ ಅಮೃತಾ ಅವರ ನಟನೆ ತುಂಬಾ ಅದ್ಬುತ ಮುಂದೆ ನಮ್ಮ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಕೊಡುಗೆ ಸಿಗಲಿ ಸರ್
@user-fw3mm6mx9p
@user-fw3mm6mx9p 2 ай бұрын
ತುಂಬಾ ಚೆನ್ನಾಗಿದೆ. 1st time ನೋಡ್ತಾ ಇದ್ದೀನಿ ಮುಂದೆ ನೂ ನೋಡ್ತೀನಿ❤U All.❤
@nitinkamble9128
@nitinkamble9128 6 ай бұрын
Supar agittu full Camidi yitri supper all the best anna
@basavarajnaravagol475
@basavarajnaravagol475 5 ай бұрын
"ಜವಾರಿ ಜಂಕ್ಷನ್" ತಂಡಕ್ಕೆ ತುಂಬಾ ಧನ್ಯವಾದಗಳು. Acting of Bidi Nagya,Pakku,Rukku and ABD won my heart. Always respect RELATIONSHIP, Marriage among blood relation may keep families happy. But some are forceful marriages,in that case you can reject that in order live a happy life. Sometimes LOVE will be SACRIFIABLE but not always
@basavarajgorvar9641
@basavarajgorvar9641 5 ай бұрын
super comedy videoMallu Anna
@shashikumarc5259
@shashikumarc5259 2 ай бұрын
Double thumbs up for this movie Story, actors, acting videography, music, directing,NATURE, excellent experience.keep it up god bless
@irshadalipathan4107
@irshadalipathan4107 4 ай бұрын
Sumaru varsha ayitu nanu nagalarade nimma e video nodi tumba nakku nakku hotte higgi hogide specially rukku & bidi nagya carecter so beautiful nanu dina ratri nodtini hat's off to all team keep it up
@rohinipatil665
@rohinipatil665 5 ай бұрын
Am also Horticulture graduate from same UHS Bagalkot.. Learnt in Haveli. Very much touched with this video sir
@manjunathmandroli8232
@manjunathmandroli8232 6 ай бұрын
ಮಲ್ಲು ಅವರ ನಿಮ್ಮ ಅಭಿನಯ ಮತ್ತ ಕಥೆ ಎರಡು ಚಲೋ ಐತ್ರಿ.ಅದ್ರ ಸೀಕ್ವೆನ್ಸ್ ಎಡಿಟಿಂಗ್ ಇನ್ನಷ್ಟ್ ಗಮನ ಕೊಡ್ರಿ. ಕೆಲವೊಮ್ಮೆ ಕಥೆ ಸ್ಪೀಡ್ ಆಗುತ್ತರಿ ಕೆಲವೊಮ್ಮೆ ಸ್ಲೋ ಅಗುತ್ತರಿ. ಆರ್ಗ್ಯಾನಿಕ್ ಅಗ್ರಿಲ್ಚರಲ್ ಬಗ್ಗೆ ಚಲೋ ಇನ್ಫರ್ಮೇಷನ್ ಕೊಟ್ಟರಿ. ಕೆಲವೊಮ್ಮೆ ಸೀನ್ ಗೋಳು ಬಡಾ ಬಡಾ ಮುಗಿದಂಗ್ ಆಗತೈತ್ರಿ . ನಾ ಹೇಳಿದ್ರೊಳಗ್ ಎನಾರೆ ತಪ್ಪ ಇತ್ತಂದ್ರ ಕ್ಷಮಿಸರಿ.
@narayano3519
@narayano3519 5 ай бұрын
ಎವರ್ಗ್ರೀನ್ ಮಲ್ಲಪ್ಪ ಸಾಹುಕಾರ ಎಂಡ್ ಟೀಮ್ 👌🔥 ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್👌👍🔥
@royalravi7406
@royalravi7406 5 ай бұрын
Amrutha kale acting,DOP work and BGM too good❤
@user-lp1pd8kd7v
@user-lp1pd8kd7v 4 ай бұрын
Excellent acting by that girl Rukku...Superb👍👍👍👍👍👏👏👏👏👏👆👆👆🌹🌹🌹🌹🌹🌹🌹🌹🌹
@kumford
@kumford 4 ай бұрын
ಸರಳ ಕಥೆಯಾದರೂ ನಿಮ್ಮದೇ ಸ್ವಂತ... ಅದ್ಭುತ
@manjappamala5720
@manjappamala5720 2 ай бұрын
ಕಥೆ ತುಂಬಾ ಚೆನ್ನಾಗಿದೆ ಹಳ್ಳಿ ಸೊಗಡಿನ ಕಥೆ ಎಲ್ಲಾ ಪಾತ್ರಗಳು ಚೆನ್ನಾಗಿ ಮಾಡಿದ್ದೀರಿ ಕಥೆ ಬಹಳ ಇಷ್ಟವಾಯಿತು
@shivananjaiahc2659
@shivananjaiahc2659 Ай бұрын
Agriculture Officer is a worth seeing HD Video and hats off to the roles played by Prakash and Amrutha Kale.
@suprabhu
@suprabhu 3 ай бұрын
That music..that dailogue, acting.. timing... awesome.....
@manud7374
@manud7374 5 ай бұрын
ತುಂಬಾ ಇಷ್ಟ ಆಯ್ತು ಇದೇ ತರ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ ನಿಮ್ಮ ತಂಡದವರಿಗೂ ಧನ್ಯವಾದಗಳು ❤
@venkateshmurthyg9315
@venkateshmurthyg9315 6 ай бұрын
ತುಂಬಾ ಕಾಮಿಡಿ ಮತ್ತು ಸ್ವಲ್ಪ ಮಟ್ಟಿಗೆ ಕೃಷಿ ಬಗ್ಗೆಯೂ ಮಾಹಿತಿಯು ಇದೆ, ಜವಾರಿ ಜಂಕ್ಷನ್ ತಂಡಕ್ಕೆ ಧನ್ಯವಾದಗಳು ಹೀಗೆ ಮುಂದುವರಿಯಲಿ...
@nammabharathahinduthvabhar2310
@nammabharathahinduthvabhar2310 2 ай бұрын
ತುಂಬಾ ಸಂತೋಷ ಆಯ್ತು ಪಕ್ಕು ಅವ್ರೆ ಯಾಕೆಂದ್ರೆ ಇದು ನನ್ನ ನಿಜವಾದ ಸ್ಟೋರಿ ನಿಮಗ್ ಯಾಕ್ ಗೊತ್ತಾತಲೆ ಒಮ್ಮೆ ನಿಮ್ಮನ್ನು ಭೇಟಿಯಾಗಬೇಕು ಅಂತ ಬಹಳ ಸಂತೋಷ ಆಯ್ತು 🙏 🙏 ತುಂಬಾ ಚೆಂದಾಗಿದೆ ಕಥೆ 🙏🙏
@gangadharant6073
@gangadharant6073 5 ай бұрын
ಅತ್ಯಬುತ ಪ್ರೇಮ ಕಥೆ. ತುಂಬೆ ಎಫರ್ಟ್ ಮತ್ತು ಸುಂದರವಾದ ಸಿನೆಮಾ ಮಾಡಿದಿರಿ.. ಶುಭವಾಗ್ಲಿ
@arunkumbar4982
@arunkumbar4982 3 ай бұрын
ಓಂದು ಒಳ್ಳೆಯ ಸಿನೆಮಾ ನೋಡಿದ ಅನುಭವ ವಾಯಿತು. ಪಾತ್ರದಾರಿಗಳ ಲವಲವಿಕೆ ಅಭಿನಯ ಅಮೃತಾ ಅವರ ಬಾವಬಭಿನಯ. ಮತ್ತು ಬಿಗಿಯಾದ ನಿರೊಪಣೆ. ಮನಸ್ಸೆಳೆಯುವ ಹಿನ್ನೆಲೆಸಂಗೀತ ನನಗೆ ಇಷ್ಟ ಆಯಿತು ನಿಮ್ಮಿಂದ ಇನ್ನಷ್ಟು ಸಾಧನೆ ಬರಲಿ.. ಧನ್ಯವಾದಗಳು
@vishaljanu-co4ok
@vishaljanu-co4ok 4 ай бұрын
All character fabulous no word to say thank u mallu sir a wonderful massage of social awareness
@madhumsmalve3662
@madhumsmalve3662 6 ай бұрын
What a mind blowing bgm....I love it❤❤❤❤
@harishk3085
@harishk3085 4 ай бұрын
ಸೂಪರ್ ಸ್ಟೋರಿ. ಸೂಪರ್ ಆಕ್ಟಿಂಗ್ ❤❤.. ಬ್ಯಾಕ್ ಗ್ರೌಂಡ್ ಮ್ಯೂಜಿಕ್ ಅಂತೂ ಸೂಪರ್
@natarajreuters1
@natarajreuters1 6 ай бұрын
Good creativity...great job..this is world no 1 or this is first time I saw that love would happen in anywhere or any place ....all the best and also background music super ...full episode would be in natural life explored north karnataka rural life style.
Miracle Doctor Saves Blind Girl ❤️
00:59
Alan Chikin Chow
Рет қаралды 54 МЛН
How I prepare to meet the brothers Mbappé.. 🙈 @KylianMbappe
00:17
Celine Dept
Рет қаралды 57 МЛН
Why You Should Always Help Others ❤️
00:40
Alan Chikin Chow
Рет қаралды 8 МЛН
ನಾಟಕಾ | Full Video | Mallu Jamkhandi | Uttarkarnatakaandi
1:46:11
Mallu Jamkhandi Team
Рет қаралды 214 М.
The cat made a surprise 🥳😥🥰
0:40
Ben Meryem
Рет қаралды 15 МЛН
ХОРОШО ЧТО ПЕРЕПРОВЕРИЛ😂😂😂 #юмор #пранк
0:44
СЕМЬЯ СТАРОВОЙТОВЫХ 💖 Starovoitov.family
Рет қаралды 2,6 МЛН
The Worlds Most Powerfull Batteries !
0:48
Woody & Kleiny
Рет қаралды 23 МЛН
#чайбудешь
0:14
ЧУМАЧЕЧИЕ ПАРОДИИ
Рет қаралды 2,3 МЛН
ПАРАЗИТОВ МНОГО, НО ОН ОДИН!❤❤❤
1:00
Chapitosiki
Рет қаралды 2,5 МЛН
I Know How To Get My Favorite Ice Cream From My Mom🤭😎
0:17
Giggle Jiggle
Рет қаралды 15 МЛН
A comical and humorous family
0:43
昕昕一家人
Рет қаралды 14 МЛН