ಡಿ ವಿ ಜೀ ಹೇಳಿದ ಅಹಲ್ಯೆ ಗೌತಮ ಇಂದ್ರಾ ಇವರ ಮನೋವಿಶ್ಲೇಶಣೆ ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಕೇಳುವಂತಿದೆ. ತಿಳಿಸಿದ ನಿಮಗೆ ಹೃತ್ಪೂರ್ವಕ ವಂದನೆಗಳು.
@jaggiyj20275 жыл бұрын
ನೀವು ನಮ್ಮ ಹಿಂದೂ ಧರ್ಮದ ಹರಿಕಾರರು ನೀವು ನಮ್ಮ ಹುಡುಗರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು ನೀವೇ ನಮಗೆ ಆದರ್ಶ ವ್ಯಕ್ತಿಗಳು ಸರ್
@manojveerendrakumar98422 жыл бұрын
ನಿಮ್ಮ ಮಾತು ಕೇಳಿ ನನ್ನ ದಿನ ಪ್ರಾರಂಭ ಮಾಡುತ್ತೇನೆ ಸಾರ್, ನಿಮ್ಮ ಮಾತುಗಳು ಬಹಳ ಅರ್ಥಪೂರ್ಣವಾಗಿದೆ👌🏽👌🏽👌🏽👌🏽
@manjunathswamimahapurush26305 жыл бұрын
ತುಂಬಾ ಸುಂದರವಾಗಿ ವರ್ಣಿಸಿದ್ದಾರೆ ಅಹಲ್ಯಯನ್ನು......
@srinivasagiri67244 жыл бұрын
ಧನ್ಯವಾದಗಳು
@blueteam66265 жыл бұрын
ಗುರುಗಳಿಗೆ ಧನ್ಯವಾದಗಳು
@laxmikr99725 жыл бұрын
Jai Sri siyaram
@imbossentertainer62192 жыл бұрын
Sri rama
@kalyanroyals39284 жыл бұрын
Hi sir thank you so much
@veeraratna83642 жыл бұрын
🙏🙏🌹❤
@manjus592 жыл бұрын
👌👌
@devaraj62545 жыл бұрын
ತುಂಬಾ ಧನ್ಯವಾದಗಳು ಸರ್ ಇದೇ ರೀತಿ ಭಗವತ್ ಗೀತೆ ಎಂದಿರುವುದನ್ನು ವಿಡಿಯೋ ಮಾಡಿ ಸರ್.
@rishikarajtasyasha96195 жыл бұрын
After gurraj Naidu bitre nimde voice great
@devaraj62545 жыл бұрын
🙏🙏🙏👌ನಿಮ್ಮಿಂದ ತುಂಬಾ ವಿಷಯಗಳು ತಿಳಿದುಕೊಂಡೆ ಧನ್ಯವಾದಗಳು ಸರ್.
@laxmikr99725 жыл бұрын
Harihi om
@shwethashenoy83555 жыл бұрын
Jai Sri Ram
@guitarmalluu57075 жыл бұрын
ಧನ್ಯ ಧನ್ಯ ಧನ್ಯ ನಾವೇ ಧನ್ಯರು ಇಂಥಹ ಗುರುಗಳ ಪಡೆದ ನಾವೇ ಧನ್ಯ...
@kavyasreedharar98905 жыл бұрын
Thank you, so much Sir very expanding view and meaningful.we need this kind of teaching to youths like us
@rishikarajtasyasha96195 жыл бұрын
Enu nim voice of attraction explaining creativity super
@mantayyaswami61825 жыл бұрын
ಅದ್ಬುತ ಸಾರ್
@bhishmacharikammar86945 жыл бұрын
Thankful to you sir..
@nageshbm84305 жыл бұрын
ದಾನ್ಯವದಗಳೂ ಕರ್ಜಗಿ ಸರ್
@keshavak994812 күн бұрын
ಧನ್ಯವಾದಗಳು " ಕನ್ನಡ ಸುಪುತ್ರರಿಗೆ " 🙏🏼🙏🏼🙏🏼
@ishwarreddisubandi18995 жыл бұрын
🙏🙏🙏🙏
@prakashaacharyak72025 жыл бұрын
🙏🙏🙏🙏🙏🙏🙏🙏
@srilathakulkarni55705 жыл бұрын
The later part of discourse blew my mind away. All the three involved realising their part of fault. These are the stories that need to be more propagated. Thank you is small word, yet....🙏
@saishishirashravya98745 жыл бұрын
Tq
@madhujoshi67295 жыл бұрын
ಸರ್ ನಿಮಗೆ ನಮಸ್ಕಾರಗಳು, ನಿಮ್ಮ ಬಾಯಲ್ಲಿ ರಾಮಾಯಣ ಕೇಳುವವರೆಲ್ಲ ಧನ್ಯರು ಸರ್ ನಮ್ಮ ದಿನದ ಆರಂಭ ನಿಮ್ಮ ವಿಡಿಯೋ ಮೂಲಕ ಯಾವದು ಕೇಳೋಣ, ಯಾವದು ಕೇಳೋಣ ಅನ್ನುವ ಕುತೂಹಲ ನಿಮ್ಮಿಂದ ಯುವಕರನ್ನು ಬದಲಾಯಿಸುವ ಮಾತುಗಳು ತುಂಬಾ ಚೆನ್ನಾಗಿರುತ್ತವೆ
@sandeshnaik84245 жыл бұрын
Thank you Sir🙏
@siddaraju60725 жыл бұрын
Sir, curious to listen next part... When it will be uploaded... Thanks