ಟೈಲರಿಂಗ್ ಕೆಲಸನೇ ಬೇಡ ಅನ್ಸ್ಬಿಟ್ಟಿದೆ ಎಷ್ಟು ಚೆನ್ನಾಗಿ ಬಟ್ಟೆ ಹೊಲ್ಕೊಟ್ರು ಸರಿಯಾಗಿ ದುಡ್ಡು ಕೊಡಲ್ಲ

  Рет қаралды 5,910

R G Tayloring class

R G Tayloring class

Күн бұрын

Пікірлер: 80
@sharanammasmath9548
@sharanammasmath9548 Ай бұрын
ಇಲ್ಲ ಅಕ್ಕ ನಿಮ್ಮ ಮಾತು ನಿಜ ನಾನು ಟೈಲರ್ ಮನೇಲೆ ಮಾಡ್ತೀನಿ ನಮಗೂ ಹೀಗೆ ಅನುಭವ ಆಗಿದೆ ಬೇಜಾರ್ ಮಾಡ್ಕೋಬೇಡಿ ಅಕ್ಕ ಎಲ್ಲಾ ಒಳ್ಳೇದಾಗುತ್ತೆ
@123voksg6hn
@123voksg6hn Ай бұрын
ಅಂತವರಿಗೆ ಹೊಲಿದು ಕೊಡ್ಲೇಬಾರ್ದು ನನಗೂ ಇಂತಹ ದೇ ಅನುಭವ ಆಗಿದೆ. ಹೊಲಿಗೆ ಕೆಲಸ ದ ಮೇಲೆ ಬೇಸರ ಬಂದಿದೆ. ನಮ್ಮ ಕೆಲಸ ದ ಬದ್ಧತೆಗೆ ಬೆಲೆ ಇಲ್ಲಾ.
@revathigrevathig3421
@revathigrevathig3421 Ай бұрын
Hwdlva
@roopamathad1568
@roopamathad1568 Ай бұрын
Blouse stiching ge est amount tagotira sis
@NirmalaNarayanAloni
@NirmalaNarayanAloni Ай бұрын
ಹೌದು ನಿಜಾ
@vidyashreenaik537
@vidyashreenaik537 10 күн бұрын
Nija nanagu ide riti madtare akka nanu manele batte holitini
@MallikarjunaMallikarjunan
@MallikarjunaMallikarjunan 13 күн бұрын
Nijaa akka hige madathare
@RekhaRv-sx2wx
@RekhaRv-sx2wx Ай бұрын
Saree fallge stichge nighty fitting estu amount thagobeku akka reply
@ChaitraJanvitha
@ChaitraJanvitha Ай бұрын
Sarry fallge50 Nightygu50
@Ratnam_channel.
@Ratnam_channel. Ай бұрын
ನಿಮ್ಮ ಮಾತು 100%ಸತ್ಯ
@revathigrevathig3421
@revathigrevathig3421 Ай бұрын
Hwdu
@prathimashivakumar5051
@prathimashivakumar5051 Ай бұрын
Nija sister
@revathigrevathig3421
@revathigrevathig3421 29 күн бұрын
👍🏻👌🏻
@RaniSathish-bx5cc
@RaniSathish-bx5cc Ай бұрын
Yes ma'am seme problem 3 months adru amount kodala
@revathigrevathig3421
@revathigrevathig3421 29 күн бұрын
Keli esokolli bedabedi
@ShobhaHaller-f1z
@ShobhaHaller-f1z Ай бұрын
Nandurbar same problem sis
@netraravi9944
@netraravi9944 Ай бұрын
S same problem sis amount sari kodalla 😢
@ShobhaHaller-f1z
@ShobhaHaller-f1z Ай бұрын
Nangu heege madtare sis
@SugunaGowda09
@SugunaGowda09 24 күн бұрын
Nangu same problem sis
@revathigrevathig3421
@revathigrevathig3421 24 күн бұрын
Hwda
@Pushpasiddu-84
@Pushpasiddu-84 27 күн бұрын
💯
@revathigrevathig3421
@revathigrevathig3421 26 күн бұрын
👍🏻🥰
@chaitranellikoppa1720
@chaitranellikoppa1720 Ай бұрын
Sis ನಂದು same problem 😢😢😢
@omshaktipg
@omshaktipg Ай бұрын
ಇದು ಮಾತು ನಿಜನೇ ನಿಮ್ದು ಈ ಅನುಭವ ನಮಗೂ ಆಗಿದೆ ನಾ ಮಾಡ್ತಾ ಇರೋದು 20 ವರ್ಷದಿಂದ ಆದರೆ ಈ ಬಿಸಿನೆಸ್ ಅಷ್ಟೇ ಅಲ್ಲ ಬೇರೆ ಯಾವ ಬಿಜಿನೆಸ್ ಮಾಡಿದ್ರು ಕಸ್ಟಮರ್ ಅದೇ ತರಹ ಇರ್ತಾರೆ ನಾವು ಮಾತಿನಲ್ಲಿ ಚೇಂಜ್ ಆಗಬೇಕು ಆದರೆ ಅಂಥವರ ಸಲುವಾಗಿ ನಾವು ಬಿಜಿನೆಸ್ ಬಿಡಬಾರದು.
@revathigrevathig3421
@revathigrevathig3421 Ай бұрын
👍🏻🥰
@premar8263
@premar8263 Ай бұрын
Howdu akka e tara nangu agide,kelsane stop madidini😔
@GanguGangu-x3s
@GanguGangu-x3s Ай бұрын
Sleeve designs madodu kalisikodi akka
@revathigrevathig3421
@revathigrevathig3421 Ай бұрын
K
@ManjulaManjula-p9l
@ManjulaManjula-p9l Ай бұрын
Same problem mam
@SelpaSelpa-ip2ko
@SelpaSelpa-ip2ko 27 күн бұрын
Hwdu neja
@revathigrevathig3421
@revathigrevathig3421 26 күн бұрын
Yas
@RekhaSagara-z9h
@RekhaSagara-z9h Ай бұрын
Nimdu yava uru akka
@revathigrevathig3421
@revathigrevathig3421 Ай бұрын
Sagar hathar anadpurm
@nagammash2271
@nagammash2271 Ай бұрын
ನಿಮ್ಮ ಊರು ಯಾವುದು
@manjulavenkatashamappa3374
@manjulavenkatashamappa3374 28 күн бұрын
ನಿಜ ನಾನು ಟೈಲರ್ ಮೇಡಂ ಈ. ಅನುಭವ ನನಗೂ ಇದೆ ಆಗಿದೆ ಆದರೆ ನಾನು ಯಾರಿಗೂ ಸಾಲ ಕೊಡಲಾ
@revathigrevathig3421
@revathigrevathig3421 28 күн бұрын
Hwdu kodbrdu👍🏻
@VeenaVeena-je2tb
@VeenaVeena-je2tb 29 күн бұрын
Same problem for me,
@revathigrevathig3421
@revathigrevathig3421 29 күн бұрын
Hwda
@savithamoolimani4410
@savithamoolimani4410 Ай бұрын
Nija
@revathigrevathig3421
@revathigrevathig3421 Ай бұрын
👍🏻
@lathalatha5247
@lathalatha5247 13 күн бұрын
Nanage anubava agide
@revathigrevathig3421
@revathigrevathig3421 12 күн бұрын
Hwda
@LaxmikantPatgal
@LaxmikantPatgal Ай бұрын
S nange 1 year aytu innu kottila nange amount. 1 2 sarti kelide adre avru barode bandmaddru.
@revathigrevathig3421
@revathigrevathig3421 Ай бұрын
Nama kast avregenu gothu
@wilmaanitha3763
@wilmaanitha3763 Ай бұрын
ಅಂಗಡಿ ಇದ್ರು ಇದೆ ಪ್ರಾಬ್ಲಂ ಮನೇಲೆ ಇರೋ ಟೈಲರ್ ge matra alla e problems
@Parimalachannel345
@Parimalachannel345 28 күн бұрын
ಸೇಮ್ ನಮಗೂ ಹಾಗೆ
@Vijayalakshmi1569-o1y
@Vijayalakshmi1569-o1y Ай бұрын
Idella comon
@revathigrevathig3421
@revathigrevathig3421 Ай бұрын
👍🏻
@darshan8114
@darshan8114 Ай бұрын
Nangu thumba Jana idethara maadidare niv helohaage bejaragute
@revathigrevathig3421
@revathigrevathig3421 Ай бұрын
🥰
@pushpap9872
@pushpap9872 14 күн бұрын
Antavara batte stiching madbedi hatranu seriskobedri ,nanagu ede anubhava agide
@vibhanirmalanayak.vibha.8435
@vibhanirmalanayak.vibha.8435 Ай бұрын
ನಾನು ಶಾಪ್ ಹಾಕಿ ಹೊಳಿತಾ ಇದೆ ನನ್ನಲ್ಲೂ ತುಂಬಾನೇ ಬಾಕಿ ಇದೆ ಅಂದ್ರೆ ಒಂದ್ 10, 20,000 ದು ಹೊಲಿಗೆ ಬಟ್ಟೆನೆ ನನ್ನಲ್ಲೇ ಬಾಕಿ ಇದೆ. ಬಟ್ ನಾನು ಯಾವಾಗ ಸ್ಟ್ರಾಂಗ್ ಆದೆ ಆನಂತರ ಅವರು ಕ್ಯಾಶ್ ನ ಕೊಡ್ತಾರೆ ನಾನು ಸ್ವಲ್ಪ ಸ್ವಲ್ಪ ಹೇಳುವಾಗ ನನಗೆ ಕ್ಯಾಶ್ ಕೊಡುತ್ತಿರಲಿಲ್ಲ ನಾನು ಇಷ್ಟ ಆಗುತ್ತೆ ಇಷ್ಟೇ ತಗೋಳೋದು ಅಲ್ ಕಮ್ಮಿ ಇದೆ ಅಂದ್ರೆ ಅಲ್ಲಿ ಕಮ್ಮಿಗೆ ಹೋಗಿ ನಾನು ಬೇಡ ಅಂದಿಲ್ಲ ನಂಜೊತೆ ಇಷ್ಟು ಅಂತ ಹೇಳುತ್ತೇನೆ ಆಮೇಲೆ ನಾನೇನಾದ್ರೂ ಸರಿಯಾಗಿಲ್ಲ ಅಂದ್ರೆ ಸರಿ ಮಾಡಿಕೊಡುತ್ತೇನೆ ಅಂತ ಹೇಳುತ್ತೇನೆ ಆದ ಕಾರಣ ಇವಾಗ ನನಗೆ ಕರೆಕ್ಟಾಗಿ ಹಣ ಸಿಕ್ತಿದೆ ನಾವು ದುಡಿದಿರುವ ಹಣಕ್ಕೆ ನಾವು ಮುಜುಗರ ಮಾಡ್ಕೋಬಾರದು ಆಮೇಲೆ ನಮ್ಮ ಹಣನ ಕೇಳೋಕೆ ನಮಗೆ ಮರ್ಯಾದೆ ಮಾಡ್ಕೊಬಾರದು.
@ShwethaHR-m6k
@ShwethaHR-m6k Ай бұрын
Nija howdu
@revathigrevathig3421
@revathigrevathig3421 Ай бұрын
Hmm
@sujathabp4409
@sujathabp4409 28 күн бұрын
S
@Shainajdesign
@Shainajdesign Ай бұрын
Namagu ide thara madiddare
@revathigrevathig3421
@revathigrevathig3421 Ай бұрын
Hwdlv
@pavitranaik227
@pavitranaik227 Ай бұрын
S nange Kuda ade anubava yava tara janagala buddi 😢
@Sindhugowda5186
@Sindhugowda5186 Ай бұрын
Neev heliddu nija akka maneli holiyodrinda avrige free aage holkodbeku aathra aadthare dhud kodoke
@revathigrevathig3421
@revathigrevathig3421 Ай бұрын
Hwdalv
@Sindhugowda5186
@Sindhugowda5186 Ай бұрын
@@revathigrevathig3421 howdu
@ArunKumar-mm5ul
@ArunKumar-mm5ul Ай бұрын
Yes mam namagu heege maadthare kelavaru 😂
@revathigrevathig3421
@revathigrevathig3421 Ай бұрын
Hwdalv
@Pushpa-tm1ln
@Pushpa-tm1ln Ай бұрын
Nangu hage madthare customers
@revathigrevathig3421
@revathigrevathig3421 Ай бұрын
Hwda
@ShobhaHaller-f1z
@ShobhaHaller-f1z Ай бұрын
Nangu heege madtare sis
Cool Parenting Gadget Against Mosquitos! 🦟👶 #gen
00:21
TheSoul Music Family
Рет қаралды 32 МЛН
А что бы ты сделал? @LimbLossBoss
00:17
История одного вокалиста
Рет қаралды 10 МЛН
ತೋಳ್ ಕಟ್ ಮಾಡುವುದು ಇಷ್ಟೊಂದು ಸುಲಭನಾ ನೋಡಿ? ll Look how easy is blouse sleeve cutting
11:17
Chethana Swa Udyoga Samsthe - ಚೇತನ ಸ್ವ ಉದ್ಯೋಗ ಸಂಸ್ಥೆ
Рет қаралды 10 М.
ಕೇವಲ 40 ರೂಪಾಯಿಗೆ ವಿಧವಿಧಾವಾದ wardrobe ಗಳು..
19:30
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 311 М.