ಕೇವಲ 40 ರೂಪಾಯಿಗೆ ವಿಧವಿಧಾವಾದ wardrobe ಗಳು..

  Рет қаралды 11,775

Ramya Jagath Mysuru - ರಮ್ಯ ಜಗತ್ ಮೈಸೂರು

Ramya Jagath Mysuru - ರಮ್ಯ ಜಗತ್ ಮೈಸೂರು

Күн бұрын

ಕೇವಲ 40 ರೂಪಾಯಿಗೆ ವಿಧವಿಧಾವಾದ wardrobe ಗಳು‌..
#wardrobe #cardboard #cardboardwardrobe #cupboarddesign #cupboards #ramyajagathmysuru #ramyajagath #usefulinformationinkannada

Пікірлер: 206
@sumaprasad2875
@sumaprasad2875 4 сағат бұрын
ಹಾಯ್ ರಮ್ಯಾ ನಿಮ್ಮ ಹೃದಯ ಶ್ರೀಮಂತಿಕೆಗೆ ಸಾಷ್ಟಾಂಗ ನಮಸ್ಕಾರ....ನಿಮ್ಮ ಈ ಗುಣ ನಿಮ್ಮನ್ನ ತುಂಬಾ ಎತ್ತರಕ್ಕೆ ಕರೆದೊಯ್ಯುತ್ತೆ.... ಹೀಗೆ ಸಾಗಲಿ ನಿಮ್ಮ ಪರೋಪಕಾರದ ಕಾರ್ಯಗಳು....ದೇವರ ಆಶೀರ್ವಾದ ಸದಾ ನಿನಗೆ ಇರಲಿ ❤
@abdulbasheer1521
@abdulbasheer1521 5 сағат бұрын
ಕಷ್ಟದಲ್ಲಿರುವವರಿಗೆ ಮಿಡಿಯುವ ಆ ನಿಮ್ಮ ಹೃದಯಕ್ಕೆ ಎದೆ ತುಂಬಿದ ಧನ್ಯವಾದಗಳು🎉🎉🎉
@Geethayathiram
@Geethayathiram 4 сағат бұрын
ಮೊನ್ನೆ ವೀಡಿಯೋದಲ್ಲಿ ನಿಮ್ಮ ಸರಳತೆ ತುಂಬಾ ಇಷ್ಟ ಆಯ್ತು ಸಿಸ್ಟರ್ 🙏ತುಂಬಿದ ಕೊಡ ತುಳುಕೋದಿಲ್ಲ ಅಂತ ಸುಮ್ಮನೆ ಹೇಳಲ್ಲ ❤💐
@AshwiniBalanaik
@AshwiniBalanaik 4 сағат бұрын
Hi ರಮ್ಯಾ mam ನಿಮ್ಮ ಈ ಸರಳತೆ ಹೃದಯವಂತಿಕೆ ಗೆ ಹೃದಯಪೂರ್ವಕ ಧನ್ಯವಾದಗಳು 👏👏
@CreativeShailaja
@CreativeShailaja 3 сағат бұрын
ತುಂಬಾ ಒಳ್ಳೆ ಐಡಿಯಾ ಹಾಗೂ ಖರ್ಚಿಲ್ಲದೆಯೂಸ್ಫುಲ್ ಆಗಿರುವಂತಹವಾರ್ಡ್ರೋಬ್ ನ ತೋರಿಸಿದ್ದೀರಾತುಂಬಾ ಚೆನ್ನಾಗಿದೆ🎉
@BarikaraRavi
@BarikaraRavi 5 сағат бұрын
ಕನ್ನಡದ ಶ್ರೇಷ್ಠ ಯುಟ್ಯೂಬ್ ರ್🎉
@Humans--Natures.Blessings
@Humans--Natures.Blessings 5 сағат бұрын
Very true
@vedavathin.s8765
@vedavathin.s8765 4 сағат бұрын
Ella ok , but cockroach barattalla, adu business ge problem aagalva
@renukarevankar-rc1sw
@renukarevankar-rc1sw 4 сағат бұрын
ಲಕ್ಷ್ಮಣ್ ರೇಖಾ ಗಿಚ್ಚಿ 😂😂
@ಎಮ್.ಎಸ್ಮೀಡಿಯಾರಂತಡ್ಕಬೋಳಿಯಾರ್
@ಎಮ್.ಎಸ್ಮೀಡಿಯಾರಂತಡ್ಕಬೋಳಿಯಾರ್ 4 сағат бұрын
😂😂
@surekhas5058
@surekhas5058 2 сағат бұрын
True ❤
@meenaraju6574
@meenaraju6574 4 сағат бұрын
ನಿಮ್ಮ ಪ್ರಯತ್ನಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಮೇಡಂ
@maheshnaik949
@maheshnaik949 4 сағат бұрын
ತುಂಬು ಹೃದಯದ ಅಭಿನಂದನೆಗಳು ಮೇಡಂ , ನೀವು ಮಾಡೋ ವಿಡಿಯೋ ಎಷ್ಟೋ ಜನರಿಗೆ ಸಹಾಯ ಆಗುತ್ತೆ ಮತ್ತೊಮ್ಮೆ ಧನ್ಯವಾದಗಳು
@raghavendradasara286
@raghavendradasara286 3 сағат бұрын
ಇನ್ನಷ್ಟು ಈ ರೀತಿಯ ಕ್ರಿಯೇಟಿವ್ ಐಡಿಯಾ ಕೊಡಿ ಮ್ಯಾಡಮ್ ತುಂಬಾ ಉಪಯುಕ್ತ ಆಗುತ್ತೆ ❤ಹಾಗೆ ಇನ್ನೊಂದು ಮಾತು ಬರೇ ರೀಲ್ಸ್ ಅಲ್ಲೇ ಮುಳಿಗಿರೋ ಜನರ ಮದ್ಯೆ ನೀವು ವಿಶೇಷ ಮತ್ತೆ ನಿಮ್ಮ ಪ್ರಯತ್ನ ತುಂಬಾ ಅನುಕರಣಿಯ ❤❤🙏💐
@indumathisastry7529
@indumathisastry7529 5 сағат бұрын
❤❤❤❤❤❤❤❤❤❤❤❤❤❤❤🙏🌳🌳🙏 ತುಂಬಾ ಉಪಯುಕ್ತವಾದ ವಿಡಿಯೋ ಇದು ಸುಲಭವಾಗಿ ಹಾಗೂ ಸ್ಟೆಪ್ ಬೈ ಸ್ಟೆಪ್ ಅರ್ಥವಾಗುವ ತರಹ ಹೇಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಧನ್ಯವಾದಗಳು ❤❤❤❤❤❤🙏🌳🌳🙏🌹🌹🌹🌹🌹🌹🌹🌹🌹🌹
@shashankshashank3263
@shashankshashank3263 3 сағат бұрын
ಒಂದು ಒಳ್ಳೆಯ ಉಪಾಯ. ನಿಮಗೆ ತುಂಬಾ ಧನ್ಯವಾದಗಳು, ರಮ್ಯಾ, ಅವರೇ.
@Manjulamp2006
@Manjulamp2006 5 сағат бұрын
Mam ನಿಮ್ಮನ್ನ ಚನ್ನಾಗಿ ಇಟ್ಟಿರಲಿ. ನಾನು ಬಟ್ಟೆ ಇಡೋಕ್ಕೆ ತುಂಬಾ ಕಷ್ಟ ಪಡುತಿದ್ದೆ. ತುಂಬಾ ಒಳ್ಳೆ ಐಡಿಯಾ ಕೊಟ್ರಿ. ನಾನು ಮಾಡ್ತಿನಿ.
@basavakirana5296
@basavakirana5296 5 сағат бұрын
ನಿಮ್ಮ ಸರಳತೆಯು ನನಗೆ ಸದಾ ಅಚ್ಚುಮೆಚ್ಚು. 🙏🙏🙏🙏🙏
@kusumadevibh6889
@kusumadevibh6889 3 сағат бұрын
Hi madam ನೀವು ತುಂಬಾ ಕ್ರಿಯೇಟಿವಿಟಿ ಮೇಡಂ ನನಗೂ ಡೇಲಿ ಬಟ್ಟೆ ಜೋಡಿಸಿ ಕೊಳ್ಳೋಕೆ ಉಪಯೋಗವಾಗುತ್ತೆ . ಥ್ಯಾಂಕ್ ಯು ವೆರಿ ಮಚ್ 👌👍👏
@rockycreations9833
@rockycreations9833 3 сағат бұрын
Excellent, nimma samajika kalajige hatsoff. Tq it's worth. Blessings blessings blessings.
@manjulamanjula-c7m
@manjulamanjula-c7m 4 сағат бұрын
ನೀವು ತೋರಿಸಿ ರುವ ಡಬ್ಬ ಗಳ ಉಪಯೋಗ ನನಗೆ ಬಹಳ ಇಷ್ಟವಾಯಿತು
@Bollywood90smusicworld
@Bollywood90smusicworld 5 сағат бұрын
Ur mind is always working new things and new job mam 👍🏻 very nice madam
@AlexaBS-rt3jg
@AlexaBS-rt3jg 5 сағат бұрын
Wah Ramya sis, what a super idea. I was planning to buy one from market, but after watching this , thought preparing myself. Thanks a lot.
@ushabprakash5715
@ushabprakash5715 3 сағат бұрын
ಇದು ಅಪಾರ್ಟ್ ಮೆಂಟ್ ನಲ್ಲಿರುವವರಿಗೆ ಬಹಳಾ ಉಪಯೋಗ. ಶೂ, ಚಪ್ಪಲಿ ಸ್ಟಾಂಡ್ ಮಾಡಬಹುದು ನೀರು ಬೀಳದ ಕಡೆ‌ ಇಡಬೇಕು. ಒಳ್ಳೆ ಐಡಿಯಾ‌ ರಮ್ಯರವರೇ.
@venkangowda8040
@venkangowda8040 2 сағат бұрын
ಬಡವರಿಗೆ ಸಹಾಯ ವಾಗುತ್ತೆ .ಹೀಗೆ ನೀಮ್ಮ ಕಾರ್ಯಗಳನ್ನ ಮುಂದುವರಿಸಿ ದಾನ್ಯವಾದಗಳು ಮೇಡಂ ❤
@tasneem3432
@tasneem3432 4 сағат бұрын
Respected RAMYA MAM,,you are really great 👍, God bless 🙏 you Always,,,, love you lots ❤️,,,,TQ
@JayalaxmiShetty-u3n
@JayalaxmiShetty-u3n 3 сағат бұрын
ಸೂಪರ್ ತುಂಬಾ ಸಂತೋಷ ಆಯ್ತು
@sushilanaik9422
@sushilanaik9422 4 сағат бұрын
ತುಂಬಾ ಚೆನ್ನಾಗಿದೆ ಇದು..😊
@RukminiMelagiri
@RukminiMelagiri 5 сағат бұрын
Like super super super super very useful wark mam❤🎉🙏🙏ninina vedio ನೋಡಿದ್ 👍👌🙏🙏
@rooparoopa3919
@rooparoopa3919 4 сағат бұрын
Tq mam nanu nan papu battena thumba vodrakthini ega niminda thumba help aythu i will try
@shivakumards6565
@shivakumards6565 3 сағат бұрын
ಇಂತಾ ವಸ್ತುಗಳು ನಮಗೆ ಈ ತರದ ಸ್ಟ್ಯಾಂಡ್ ಬೇಕಾಗಿದೆ
@Lollol-wf9iz
@Lollol-wf9iz 2 сағат бұрын
ಬಹಳ ಒಳ್ಳೆ ಐಡಿಯಾ 👏. ಧನ್ಯವಾದಗಳು ಮೇಡಂ
@ashokkumar-bl2pp
@ashokkumar-bl2pp 5 сағат бұрын
madam idea chanagidey nanu try madtine
@ashwinidinesh1257
@ashwinidinesh1257 3 сағат бұрын
V. Simple lady with beautiful brain
@latapatil2903
@latapatil2903 5 сағат бұрын
🎩🎩🎩🎩🎩 S OFF YOU MA'AM FOR YOUR IDEAS GOD BLESS YOU .....❤
@haripriya8379
@haripriya8379 4 сағат бұрын
Mam became a great fan of you. You are Wonderful person❤❤❤❤😊
@mgcreationskannada372
@mgcreationskannada372 4 сағат бұрын
Cut mado badalu alle fold madidre innu strong barutthe alwa
@nandach2853
@nandach2853 5 сағат бұрын
You are an amazing woman!🎉
@Shruthi_lifestyle27
@Shruthi_lifestyle27 4 сағат бұрын
She is best…much love your videos
@poornimakambali908
@poornimakambali908 4 сағат бұрын
Super mam 👏👏👏 badavarige tumbane help agutte
@jyostv3370
@jyostv3370 2 сағат бұрын
Nimma simplycity super monne. Nimmanna meet maadi maathadi thumbha kushi aaythu
@VasanthaVasu-ye8ls
@VasanthaVasu-ye8ls 4 сағат бұрын
🥰🥰ನಿಮಗೊಂದು ಸಲಾಂ 🙏🙏
@LaxmiY-h4l
@LaxmiY-h4l 4 сағат бұрын
You are great.God bless you child
@SunandaPatil-sp7xv
@SunandaPatil-sp7xv 2 сағат бұрын
ತುಂಬಾ ಚನ್ನಾಗಿದೆ ಮೇಡಂ, ಏನ್ ತಲೆ ಮೇಡಂ ನಿಮ್ಮದು ಸೂಪರ್
@anupamabhaskar5098
@anupamabhaskar5098 2 сағат бұрын
ಒಳ್ಳೆ ಉಪಯೋಗ ನಾನು ಟ್ರೈ ಮಾಡ್ತೀನಿ
@ayeshaubedullamusnad9678
@ayeshaubedullamusnad9678 3 сағат бұрын
Good information medam self employement
@bhavyac3323
@bhavyac3323 5 сағат бұрын
Thank you very much mam . verry use full video.❤❤
@rajshetty46
@rajshetty46 3 сағат бұрын
ತುಂಬಾ ಚೆನ್ನಾಗಿದೆ 💐
@rahulr8552
@rahulr8552 3 сағат бұрын
Creativity, nice Idea
@RajgopalhmRajgopalhm
@RajgopalhmRajgopalhm 4 сағат бұрын
Nice I'm ready to use
@Aditya-ml1ik
@Aditya-ml1ik 3 сағат бұрын
Super nice video it can be used for multi purpose 😊
@SushanthS-g9r
@SushanthS-g9r 4 сағат бұрын
❤super.olle.ideya.thank.you.madem.
@sharathl8918
@sharathl8918 3 сағат бұрын
Ur doing best job god bless u😊
@lavanyabs6640
@lavanyabs6640 5 сағат бұрын
Hats off to ur intelligence.👌👌👌👌👌
@VasanthaKumari-w5o
@VasanthaKumari-w5o 4 сағат бұрын
ಎಸ್‌ಎಸ್‌ಎಲ್‌ಸಿ ಕೊನೆಯ ಸೆಮಿಫೈನಲ್ ಪೇಪರ್ ಗೆ ತಯಾರಾಗಲು ಯಾವ ಪುಸ್ತಕವನ್ನು ಓದಬೇಕು
@ashwinimahesh3729
@ashwinimahesh3729 5 сағат бұрын
ಸೂಪರ್ ಸಿಸ್ಟರ್ 💕
@ushaushagovind71
@ushaushagovind71 2 сағат бұрын
Great sister nivu super tq very much 👍
@Bangalore730
@Bangalore730 5 сағат бұрын
ಐಡಿಯಾ ಚೆನ್ನಾಗಿದೆ 👍👌🙏
@MPMFamily1999
@MPMFamily1999 3 сағат бұрын
Wow very inspiring
@pavithraG-rx6mx
@pavithraG-rx6mx 5 сағат бұрын
Nice idea madam nimma channel nodi nanu ondu channel start madidini madam thank u so much madam
@nalinin6172
@nalinin6172 3 сағат бұрын
Super idea, very useful .
@TalkwithPushpagowda22
@TalkwithPushpagowda22 3 сағат бұрын
Hi akka, super idea
@bhuwanaindiresh9091
@bhuwanaindiresh9091 4 сағат бұрын
Hats off,Ramya.
@bhimappahosamani3223
@bhimappahosamani3223 2 сағат бұрын
Supper amma chennagide.
@kalpanak.b4290
@kalpanak.b4290 4 сағат бұрын
ತೋರಿಸಿದಕ್ಕೆ ತುಂಬಾಥ್ಯಾಂಕ್ಸ್
@srinathnarayan7925
@srinathnarayan7925 5 сағат бұрын
Pls indu video Maadi Navaratri festival gombe and park maaduva bagge
@mamathamamatha9586
@mamathamamatha9586 5 сағат бұрын
Super inspiration akka nivu
@ಗೀತಾಹಳ್ಳಿಯಸೊಗಡು
@ಗೀತಾಹಳ್ಳಿಯಸೊಗಡು 5 сағат бұрын
ಸೂಪರ್ ಅಕ್ಕ❤❤
@Kiran-ky1kd
@Kiran-ky1kd 4 сағат бұрын
Nice
@nalinin6172
@nalinin6172 3 сағат бұрын
Hats off you.
@bharathishetty3535
@bharathishetty3535 2 сағат бұрын
Nice.. Very useful
@SavitreSutar-md2wx
@SavitreSutar-md2wx 3 сағат бұрын
Super super ramya.
@lathajagannathreddy1447
@lathajagannathreddy1447 4 сағат бұрын
You are very creative 👌 👏
@UmaDevi-sp3kx
@UmaDevi-sp3kx 4 сағат бұрын
Tumba ಚೆನ್ನಾಗಿ ಮಾಡಿದಿರಾ mam
@RenujayarajDoddamani
@RenujayarajDoddamani 2 сағат бұрын
Super sister hats of u god bless you 🙏💐❤️
@sudhaandanur8330
@sudhaandanur8330 3 сағат бұрын
Super, idea is very useful🎉❤ I didn't get any information about meet up program, y dear😢
@skventerprises6327
@skventerprises6327 4 сағат бұрын
Super madam iwill do this
@sumanashomecooking9637
@sumanashomecooking9637 5 сағат бұрын
Tumba upayuktha video❤❤🎉🎉
@murthynandhu1684
@murthynandhu1684 4 сағат бұрын
Nivu beleyuvudara jote etararannu belesuva Nimma yochanege sharanu mam
@sarojabr5409
@sarojabr5409 5 сағат бұрын
GodBlessyouThankYouSoMuchmam
@mallikarjunkgogi6812
@mallikarjunkgogi6812 3 сағат бұрын
Good innovative ideas sister 😊
@rekhabhandya4143
@rekhabhandya4143 5 сағат бұрын
Super idea...💐
@MahalakshmiBasavanna
@MahalakshmiBasavanna 2 сағат бұрын
super sister👌👌
@vinithk2673
@vinithk2673 4 сағат бұрын
Nice 👍
@reenaa.s2061
@reenaa.s2061 3 сағат бұрын
Super mam
@tejuabhi2009
@tejuabhi2009 5 сағат бұрын
ಐಡಿಯಾ ಸೂಪರ್ 🙏
@swarnakannan4024
@swarnakannan4024 5 сағат бұрын
Hat's off ರಮ್ಯಾ 🎉
@nagamanimahesh8961
@nagamanimahesh8961 3 сағат бұрын
Very nice, good job mam🙏🌺
@JyothiBhagirathy-m6s
@JyothiBhagirathy-m6s 5 сағат бұрын
Suuuuupr 😍 thanku ☺️
@sudhamanjunath7181
@sudhamanjunath7181 5 сағат бұрын
1st view.. You r great Ramyaji... ❤
@ramyajagathmysuru
@ramyajagathmysuru 5 сағат бұрын
🙏🙏🙂
@RadhaRadha-xu6js
@RadhaRadha-xu6js 5 сағат бұрын
ವಾವ್ ಸೂಪರ್ mam👍
@jyostv3370
@jyostv3370 2 сағат бұрын
Gud idea super mam👌
@TejashwiniTejashwini-dh6mc
@TejashwiniTejashwini-dh6mc 2 сағат бұрын
Hello madam good night good creativity thejasvini
@poornimasuresh1144
@poornimasuresh1144 2 сағат бұрын
Nanu edanna madiddene madam
@umamahadev5518
@umamahadev5518 4 сағат бұрын
ಸೂಪರ್ ❤❤❤
@ManjuKitty
@ManjuKitty 5 сағат бұрын
mam dayavittu namge help madi madi nav thumba kastadalli edivi
@namrathavimarshcomdey
@namrathavimarshcomdey 5 сағат бұрын
Nima video ನೋಡಿದ್ದೆ ಮೈಸೂರಲ್ಲಿ akka😊
@ChaitraKori
@ChaitraKori 5 сағат бұрын
Super Madom
@tulasik1562
@tulasik1562 2 сағат бұрын
❤❤🙏🙏👌🏼🌹 Padagale baruttilla sister
@Creativeshiralakoppa99
@Creativeshiralakoppa99 3 сағат бұрын
ಸುಪರ್
@maruthimgn9264
@maruthimgn9264 4 сағат бұрын
ಧನ್ಯವಾದಗಳು 🙏
@Lokeshpspk9894
@Lokeshpspk9894 4 сағат бұрын
Super akka
@mangalamangala7436
@mangalamangala7436 5 сағат бұрын
Superb sister
@prasannasarode4759
@prasannasarode4759 4 сағат бұрын
Hats up you madam
@Kushal.7398
@Kushal.7398 2 сағат бұрын
Super👏🏻👏🏻👏🏻
ಏನದು Bad News ? ಯಾರಿಗೆ ಏನು ಆಗಿದೆ 😭 ? LIFE UPDATE
14:20
Do you choose Inside Out 2 or The Amazing World of Gumball? 🤔
00:19
Bike Vs Tricycle Fast Challenge
00:43
Russo
Рет қаралды 87 МЛН