No video

ಟೈಮ್‌ ಮ್ಯಾನೇಜ್‌ಮೆಂಟ್‌ ಹೇಗೆ ಮಾಡೋದು?! | What Is Time Management | Benefits, Goal Setting | Masth Magaa

  Рет қаралды 62,137

Masth Magaa

Masth Magaa

Жыл бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
#WhatIsTimeManagement #24hours #BenefitsofGoodTimeManagement #Prioritization #Scheduling #GoalSetting #DailyRoutine #Concentration #Focus #TimeManagementChart #MasthMagaa #AmarPrasad

Пікірлер: 140
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Greenberry846
@Greenberry846 Жыл бұрын
ನಾನು ರೈತ ನಾನು ಕೆಲಸ ಇದ್ರು ಇಲ್ಲದ್ದಿರು 8ಗಂಟೆ ಕೆಲಸಕ್ಕೆ ಟೈಮ್ ಕೊಡುತೆನೆ 3 ಹೊತ್ತು ಊಟಕೆ 2.30 ಗಂಟೆ ಟೈಮ್ ಹೋಗುತ್ತೆ 3 ಗಂಟೆ ಇಂಟರ್ನೆಟ್ ಉಪಯೋಗಿಸುತೇನೆ 9 ಗಂಟೆ ನಿದ್ದೆಗೆ ಟೈಮ್ ಕೊಡುತೆನೆ 1ವರ್ಷದಲ್ಲಿ ಈ ಮಳೆಗಾಲದಲ್ಲಿ 2ತಿಂಗಳು ರಜೆ ಇರುತ್ತೆ ಈ ಟೈಮ್ ಅಲ್ಲಿ ಏನ್ ಕೆಲಸ ಮಾಡುದಿಲ್ಲ ಫುಲ್ ಫೋನಿನಲ್ಲಿ ಟೈಮ್ ಕಳೆಯುತ್ತೆನೆ ಇದು ನನ್ನ ದಿನಚರಿ 😂😂
@travithamidhalapati1753
@travithamidhalapati1753 Жыл бұрын
😂😂😂
@agd924
@agd924 Жыл бұрын
​@@veereshhulli4650ಬೇಡ ಗುರು ನೀನ್ ಇನ್ನು ಭಾರತದ ಪ್ರಜೆಯಾಗಿ ಮಾಡೋದ್ ತುಂಬಾ ಇದೆ 😂🤣🤣
@user-dp8fu6ww1q
@user-dp8fu6ww1q 3 ай бұрын
5:10 👌👌
@balachandrabalu7037
@balachandrabalu7037 Жыл бұрын
‍writing skill ಬಗ್ಗೆ ಒಂದು ವಿಡಿಯೋ ಮಾಡಿ ಬ್ರೋ ನಮ್ಮಂಥ ಹುಡುಗರಿಗೆ ಸಹಾಯ ಆಗುತ್ತೆ please
@balachandrabalu7037
@balachandrabalu7037 Жыл бұрын
ಓಕೆ
@shivakumararakeri1063
@shivakumararakeri1063 Жыл бұрын
Nan daily routine morning wake up at 4.00 clk night malgodu 9:30pm i am following this from a 3 months i am healthy nan time na pakka follow madthini antha helala but 80 to 90 % utilize madkolthini ha discipline na follow madthini so guys be discipline na follow madi it pushes our life to next level all the best to everyone 🎉
@manjunaathpatil1650
@manjunaathpatil1650 Жыл бұрын
Web series ಬಗ್ಗೆ ಮಾತ್ರ ಪಕ್ಕ ನಂಗೆ ಹೇಳಿದಾಗೆ ಇದೆ sir! Thank u so much
@afiappi4977
@afiappi4977 Жыл бұрын
ಪೆರಿಯಾರ್ ಬಗ್ಗೆ ವಿಡಿಯೋ ಮಾಡಿ sir
@yamanooryamanoor8963
@yamanooryamanoor8963 Жыл бұрын
ಅಲಾರಾಂ ನನ್ನ ಹತ್ರ ಇದ್ರೇನೆ ಹೇಚರಿಕೆ ಆಗಲ್ಲ ಇನ್ನೂ ದೂರ ಇದ್ರೆ ಎಚ್ರ ಆಗತ್ತಾ😂 ಬ್ರದರ್
@ranganathguttedar3183
@ranganathguttedar3183 Жыл бұрын
ಅತ್ಯುತ್ತಮ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್
@ravip1059
@ravip1059 Жыл бұрын
ತುಂಬು ಹೃದಯದ ಧನ್ಯವಾದಗಳು ಸರ್ ❤❤
@user-jk8wb6ux8j
@user-jk8wb6ux8j Жыл бұрын
Amar sir yake anta gottilla but nim mele sikkapatte crush agide❤
@pradeepm7122
@pradeepm7122 Жыл бұрын
Hi Sir, If possible please make video on best books to read for the students.
@nageshlamani2298
@nageshlamani2298 Жыл бұрын
Sir students ge or compitative exam madavrige ond video maadi plzzz.e video already ond idea bantu namge tq u 🙏🏻
@sridharsanjeev3050
@sridharsanjeev3050 Жыл бұрын
"ಭಾನುವಾರ ಅಮರ್ ಸರ್ ಬರಲ್ಲ" ಅಂತದೂರೋರಿಗೆ😂..ಒಳ್ಳೇ "ಟೈಂ" ನಲ್ಲೇ ಉತ್ತರ ಕೊಟ್ಟಿರುವ ಅಮರ್ ಸರ್👌😀❤️
@ganeshprasadbk1692
@ganeshprasadbk1692 Жыл бұрын
Ee video nenne upload maadiddu ansatte...yaarige gottu!!😂
@Greenberry846
@Greenberry846 Жыл бұрын
ಯಾಕೆ ಸರ್ ಭಾನುವಾರ ರಜೆ ಮಾಡಿಲ್ಲವಾ ನೀವು ರಜೆ ಮಾಡಿ ರಾಜನಂಗೆ ಇರಿ 😂😂
@darshanaski9649
@darshanaski9649 Жыл бұрын
Video ನಿನ್ನೆ ಮಾಡ್ಯಾರೊ ದೆೊಸ್ತ್ Upload ಇವತ್ತ ಮಾಡ್ಯಾರ
@Greenberry846
@Greenberry846 Жыл бұрын
​@@darshanaski9649ಅವರಿಗೆ ಟೈಮ್ ಸಿಗ್ಬೇಕು ಅಲ್ಲ ದೋಸ್ತ್ ದಿನಕ್ಕೆ 5 ವಿಡಿಯೋ ಮಾಡುತ್ತಾರೆ ಅದನ್ನ ನೆನಪು ಇಟ್ಟಿಕೊಂಡ ಹೇಳುಬೇಕು ಅಲ್ಲ 😂😂
@unknown-bu9zg
@unknown-bu9zg Жыл бұрын
No work is worship
@yamanooryamanoor8963
@yamanooryamanoor8963 Жыл бұрын
​@@darshanaski9649ಬಾಳ ಸ್ಯಾಣ್ಯಾ ಅದಿಪಾ ನೀ
@user00839
@user00839 Жыл бұрын
Video schedule ಮಾಡಿ ಇಟ್ಟಿರುತ್ತಾರೆ
@Mahendra-k8l
@Mahendra-k8l Жыл бұрын
Banking job bagge video madi sir
@bheemappachoutagi7250
@bheemappachoutagi7250 Жыл бұрын
ಚಂದ ನಿಮ್ inspire
@manjua.p5293
@manjua.p5293 Жыл бұрын
TQ BRO
@rdshabg8306
@rdshabg8306 Жыл бұрын
Provide daily all current affairs simply in an one video
@IronBrothers-44778
@IronBrothers-44778 Жыл бұрын
ಸರ್ ತುಂಬಾ ಚೆನ್ನಾಗಿದೆ ಹೇಳಿದಿರಿ but small business ಮಾಡುವವರಿಗೆ ಟೈಮ್ ಸೆಟ್ ಮಾಡೋಕೆ ಆಗೋಲ್ಲ ಸರ್ ಏನಾದ್ರೂ idea 💡 ಇದ್ರೆ ಹೇಳಿ please
@deepaa3214
@deepaa3214 Жыл бұрын
It's too helpful sir. Thanku ❤❤
@pramodreddii
@pramodreddii Жыл бұрын
Wc👍
@shilpameti2835
@shilpameti2835 2 ай бұрын
Usefull sir 😍😍
@arunkumar-kc4hk
@arunkumar-kc4hk Жыл бұрын
Thank you sir
@feelthewheel28
@feelthewheel28 Жыл бұрын
Very informative
@HemaHebasur
@HemaHebasur 11 ай бұрын
Hi,sir my name is Hema,it's video is very useful to me because I am very lazy and also I don't manage my time thanks for this information sir.🎉🎉🎉🎉🎉🎉
@Ganesh_Gani.
@Ganesh_Gani. Жыл бұрын
Sir do one video for college students. Because so many students are fail to manage time. 🙂
@TrendyTrends1996
@TrendyTrends1996 Жыл бұрын
Very useful video and I am already managing well and it will be more helpful too
@ArunKumar-kt2zt
@ArunKumar-kt2zt Жыл бұрын
See I am following you seriously good options sir timing life every important
@venkateshar9283
@venkateshar9283 Жыл бұрын
Thank you
@mahammadrafikallimani9282
@mahammadrafikallimani9282 Жыл бұрын
Sir matte degree+computative manage madkondu hogodu hege
@vikrampraveen7781
@vikrampraveen7781 Жыл бұрын
2-3 Hrs ಫೋನ್ ನೋಡೋದು ಕಮ್ಮಿ ಮಾಡಿದ್ರೆ ಸರಿಹೋಗುತ್ತೆ 😅
@k.asureshbabu6597
@k.asureshbabu6597 Жыл бұрын
Very very useful subject for all. Really helpful to all if taken positively. It's helpful if adopted on a pilot basis. Can continue if it's practically OK. It's like parents advice and advice given in hostels run by his holiness DHARMASTHALA DHARMADHIKARI SHREE VEERENDRA HEGDE JI. Thanks Amar Prasad sir.
@ullasmgowda795
@ullasmgowda795 Жыл бұрын
yes 3A's Adujst Adopt Accomodate
@sachinreddy2153
@sachinreddy2153 Жыл бұрын
Very very good information sir🙏🏻
@abhikalladka4778
@abhikalladka4778 Жыл бұрын
Enta vishaya andre ishtu vishaya yellarigu gottuntu adru sa yaaru follow madudilla nannannu seri😂😂😅
@ravishankarmaari9107
@ravishankarmaari9107 Жыл бұрын
Sadya Beda 😂
@prashanthr8288
@prashanthr8288 Жыл бұрын
Wow best guide for best life.use it with best.
@readyfornew7139
@readyfornew7139 Жыл бұрын
Sir hair transplant madsidre side effects yenu idalva and hair transplant related ond video madi sir plzz
@nagarajnssandur4662
@nagarajnssandur4662 Жыл бұрын
Last line super 😂
@venkatesh6401
@venkatesh6401 Жыл бұрын
Sir Please Night shift maadorige tips video maadi sir.. Naaan kelthane idini neev helthaaane illa... Night shift evening 6pm to morning 3am... Healthy tips heli
@sujatanaganagoudar8158
@sujatanaganagoudar8158 Жыл бұрын
Sir need to videos for working women
@abandonworld7420
@abandonworld7420 Жыл бұрын
Idella Metro Cities nalli madodu kashta.. yavag yelli -Traffic Jam agatto gottilla - Govt. related kelsakke hodre adu beku, ivra approval tagond banni, avra hatra matadi antare - Bank ge hodre daily ond ond rules - Makla School , Daily homework and projects - Relatives function ge hodre mugyovaregu alle kuthkobeku - Officenalli Adhoc work baratte madalla andre mange hogu antare .. kuthkond mugse hogbeku
@KARTHIIE09
@KARTHIIE09 Жыл бұрын
Makl home work nive madoda😂😂 ee English medium makl parents du ide golu... Kannada school ge sersri nim maklanna , govt kannada school nal kaltonu ellidru badktane
@santoshhittinalli576
@santoshhittinalli576 Жыл бұрын
100% use agute sir....
@santoshshetti7710
@santoshshetti7710 Жыл бұрын
Nice. .but already watched this program in Druva raathe ..
@shridharhm993
@shridharhm993 Жыл бұрын
Thanks sir useful information
@umesh.kumesh.k1958
@umesh.kumesh.k1958 Жыл бұрын
Thank you for information Sir
@esripathi1692
@esripathi1692 Жыл бұрын
Useful vedio
@maheshmaheshkumari9561
@maheshmaheshkumari9561 Жыл бұрын
Thank you sir good information
@MaDeviMaDevi-xf2jm
@MaDeviMaDevi-xf2jm Жыл бұрын
Soper
@smithachitharachannel
@smithachitharachannel Жыл бұрын
Very usefull information for all. thank you 😊
@naveenv7318
@naveenv7318 Жыл бұрын
You are awesome 👍🏻
@kingmakervideos7356
@kingmakervideos7356 Жыл бұрын
Study place or vathavaranada bagge video madi please 🙏🙏🙏 lam 10th std I like your video lam kannada Medeam ❤ Chitradurga
@Veenaputtaswamy
@Veenaputtaswamy Жыл бұрын
Very very useful ☺️👍🏻
@ShivaKumar-ky1rn
@ShivaKumar-ky1rn Жыл бұрын
Super bro
@vishnugupta3645
@vishnugupta3645 Жыл бұрын
Very useful vedio sir..
@sridharsanjeev3050
@sridharsanjeev3050 Жыл бұрын
ಉಪಯುಕ್ತ ವೀಡಿಯೋ👌ಧನ್ಯವಾದ ಅಮರ್ ಸರ್💐
@nageshds3879
@nageshds3879 Жыл бұрын
Super ❤
@htl_gowda
@htl_gowda Жыл бұрын
Bro daily ನಿಮ್ಮ ಎಲ್ಲಾ ವೀಡಿಯೋಸ್ ನೋಡ್ಲಿಲ್ಲ andre ಸಮಾಧಾನ ಇರಲ್ಲ 😅
@mrmotivate1426
@mrmotivate1426 Жыл бұрын
For students
@drsarswathgr895
@drsarswathgr895 Жыл бұрын
Super sir🎉🎉🎉❤❤❤❤
@SURESHIBADGIRASURESHIBAD-bl5dj
@SURESHIBADGIRASURESHIBAD-bl5dj Жыл бұрын
ನಾನು ಹೇಳುದು 5 ಗಂಟೆಗೆ 12 ತಾಸು ಕೇಲಸ ಮಾಡ್ತೀನಿ
@HemanthKumar-uc2tz
@HemanthKumar-uc2tz Жыл бұрын
🙏🙏🙏
@Richkid396
@Richkid396 Жыл бұрын
ಸರ್.. ನನ್ನಂತ ಪೊಲೀಸ್ ಸಿಬ್ಬಂದಿಗಳಿಗೆ ಈ ಟೈಂ ಮ್ಯಾನೇಜ್ಮೆಂಟ್ ಮಾಡೊದು ಹೇಗೆ.
@puneethraj2409
@puneethraj2409 Жыл бұрын
ದಯವಿಟ್ಟು ತಿಳಿಸಿ ಅಮರ್ ಸರ್ ..
@lokeshk4342
@lokeshk4342 Жыл бұрын
Well explained
@amarvini2054
@amarvini2054 Жыл бұрын
Mathe hege masth maga noodadu 😮
@pradeephdpradeephd9114
@pradeephdpradeephd9114 Жыл бұрын
Useful content ❤
@venkateshprasad220
@venkateshprasad220 Жыл бұрын
Beautiful voice 🥰 Love you sir
@hanamantkumar5581
@hanamantkumar5581 Жыл бұрын
👌👌👌
@user-dw2is3mf8r
@user-dw2is3mf8r Жыл бұрын
Very informative video sir👍...
@dilipsasihithlu7205
@dilipsasihithlu7205 Жыл бұрын
Good
@padmab8844
@padmab8844 Жыл бұрын
ಬುಡಕ್ಕೆ ಬಿಸಿ ನೀರು ಬಂದಾಗ 😅
@shivakumar.vbadiger1330
@shivakumar.vbadiger1330 Жыл бұрын
ಸರ್ ವಿದ್ಯಾರ್ಥಿಗಳಿಗೆ ಈ ರೀತಿ ವಿಡಿಯೋ ಮಾಡಿ ಸರ್
@gowthamkr8740
@gowthamkr8740 Жыл бұрын
🥇
@sharathshari7955
@sharathshari7955 Жыл бұрын
Super Sir👌✨️
@pradeepk1110
@pradeepk1110 Жыл бұрын
Sir, Maturabation na heg avoid madodu? idra bagge ondu video madi
@RajMullahally
@RajMullahally Жыл бұрын
Guruve edanna kelo chanal alla edu adakke adarade Ada chanal galu edave nodu 😂😂😂😂
@Shridharshashi
@Shridharshashi Жыл бұрын
Web series ಡೈಲಾಗು ಮಸ್ತ್ ❤❤❤😂😂😂😂😂
@shashankshashank6215
@shashankshashank6215 Жыл бұрын
Sir nanu housewife namgu thilse
@kavithac5836
@kavithac5836 Жыл бұрын
Nice video brother
@readyfornew7139
@readyfornew7139 Жыл бұрын
Super
@onpassiveofficialindia6085
@onpassiveofficialindia6085 Жыл бұрын
Supar sir 🙏😍
@rakeshjayakar1649
@rakeshjayakar1649 Жыл бұрын
❤❤
@manjunathahegde5085
@manjunathahegde5085 Жыл бұрын
Eat the frog Andre Kappe kaind jaro samaya hecchu .Andre kelsavu Hage asakti illadiddare nantra madona anta bidtare.
@sureshshetty9914
@sureshshetty9914 Жыл бұрын
After 60 time pass bagge heli
@anilsv2054
@anilsv2054 Жыл бұрын
Jana time pass heng madodu anta think madtore.. Time ulsi yen madbeku avru🙄😂😂
@nanduaqua7432
@nanduaqua7432 Жыл бұрын
I body need 10hrs sleep per day, if I get that I'll do all my work happily but am not getting that so am falling sick. My time is getting wasted because of this banglore traffic so I wish to be a homemaker but I don't have that option I have to work 😞
@nageshram
@nageshram Жыл бұрын
Nivu ondu course madi bro
@lokeshlokesh699
@lokeshlokesh699 Жыл бұрын
ಕರೆಕ್ಟಾಗಿ ಹೇಳಿದ್ರಿ sir web siries ನೋಡಿ ನೋಡಿ ಬಹಳ ಜನ ಕೆಟ್ಟಿದ್ದಾರೆ
@breathto90s26
@breathto90s26 Жыл бұрын
ಅಡುಗೆ ಮಾಡೋಕೆ ಟೈಂ ಬೇಕು sir,. ಜೊತೆಗೆ ಟ್ರಾಫಿಕ್ time
@kannadiga-KA09
@kannadiga-KA09 Жыл бұрын
Hirod hidange heltiya bro 😏😏 Ninu 🔥🔥🔥🔥🔥 bro
@KARTHIIE09
@KARTHIIE09 Жыл бұрын
ಹ ಕಾರ ದ ಬದಲು ಅ ಕಾರ ಬಳಸಿ 😅
@kannadiga-KA09
@kannadiga-KA09 Жыл бұрын
@@KARTHIIE09 arta haglilla bro
@mahabalterdal7506
@mahabalterdal7506 Жыл бұрын
Adarg novan GF eddra bagi harit time salala
@Lyricalsongkannada
@Lyricalsongkannada Жыл бұрын
🙏🙏🙏🙏
@soumyasankanagoudra710
@soumyasankanagoudra710 Жыл бұрын
Sir i am engineering student, i am not fail till today but i am always imagine, if am i fail ,i am always think like it and affaraid sir
@kingmakervideos7356
@kingmakervideos7356 Жыл бұрын
All the best
@krishnaganapumane2619
@krishnaganapumane2619 Жыл бұрын
ರಾತ್ರಿ ಮಲಗು ಕಾಲಕ್ಕೆ ಮಲಗಬೇಕು ಹೇಳುವ ಕಾಲಕ್ಕೆ ಹೇಳಬೇಕು ನಾಳೆ ಇಂದ ದೇಶದ 200 ಕೋಟಿ ಜನರು ಹೀಗೆ ಮಾಡಿ ,
@siddudairymilk4981
@siddudairymilk4981 Жыл бұрын
Sir, time management bagge bahala chennag helidreee but nanganthu hagalla sir😂😂
@abhishekan3141
@abhishekan3141 Жыл бұрын
👍👍👍👍💖💖
@shivakumaryg6854
@shivakumaryg6854 Жыл бұрын
This is Indian democracy 😢
@skeditz2917
@skeditz2917 Жыл бұрын
6:00 ಕಪ್ಪೆ ತಿಂದು ಅಜೀರ್ಣ ಆದ್ರೆ 😂
@shilpameti2835
@shilpameti2835 Жыл бұрын
🙏🏻🙏🏻🙏🏻🙏🏻
@vinusworld543
@vinusworld543 Жыл бұрын
Soldier ge no time management....
@MrSsaaggaarr
@MrSsaaggaarr Жыл бұрын
Oota madbekadre video nod dhe...kappe tinnu andaga ootane bitbitte😂
@goutamcreation1783
@goutamcreation1783 Жыл бұрын
9:04 😂
@nandeshpujar7036
@nandeshpujar7036 Жыл бұрын
ನಂಗೆ ಕಪ್ಪೆ ಇಷ್ಟ ಅಮರ್ ಸರ್ 😂😂😂😅😂😂😂😂😂😂😂😂😂😅😂😂😂😂😂
天使救了路飞!#天使#小丑#路飞#家庭
00:35
家庭搞笑日记
Рет қаралды 75 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 2,3 МЛН
Кадр сыртындағы қызықтар | Келінжан
00:16
Time Management Tips in Kannada - Why Time is Important in Our Life? | CS Sudheer
30:19
ffreedom app - Money (Kannada)
Рет қаралды 73 М.
天使救了路飞!#天使#小丑#路飞#家庭
00:35
家庭搞笑日记
Рет қаралды 75 МЛН