ಸೈನ್ಸ್‌ ಏನು ಹೇಳುತ್ತೆ? | What is Manifestation? Is Manifestation Real | Law of Attraction Masth Magaa

  Рет қаралды 84,173

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Manifest #Manifestation #Manifesting #WhatisManifestation #IsManifestationReal #IsManifestationWorkInreal #ScienceBehindManifestation #ScienceofManifestation #LawofAttraction #HowDoesManifestationWork #MasthMagaa #AmarPrasad

Пікірлер: 203
@Travellover96
@Travellover96 Жыл бұрын
Manifestation Nija annoru idiraa....
@rameshb.c9214
@rameshb.c9214 Жыл бұрын
Definitely it works, it's proven in my life
@swati8234
@swati8234 5 ай бұрын
Manifest is really work ❤ I got government job without study ty univers ❤😍
@pramodparam1629
@pramodparam1629 3 ай бұрын
It's real
@swati8234
@swati8234 3 ай бұрын
@@pramodparam1629 💯 true
@vishnuyc6845
@vishnuyc6845 2 ай бұрын
Manifestation is real ❤
@raghavendrab1925
@raghavendrab1925 Жыл бұрын
ಅದ್ರಷ್ಟ ತುಂಬಾ ಮುಖ್ಯ . ವಿದ್ಯೆ , ಜ್ಞಾನ , ಶಿಕ್ಷಣ , ಅಹ್ರತೆ , ಯೋಗ್ಯತೆ ಎಲ್ಲವನ್ನೂ ಮೀರಿ ಕೆಲಸ ಮಾಡುವ ಅಗೋಚರ ಶಕ್ತಿ ಅದ್ರಷ್ಟ.
@anuradhamj1442
@anuradhamj1442 Жыл бұрын
Very perfect
@duckaudio
@duckaudio 6 ай бұрын
ಏನು ಇಲ್ಲ ಆಗುತ್ತೆ.....
@Ruchithacreations369-cj7tu
@Ruchithacreations369-cj7tu 4 ай бұрын
ಅರುಷ್ಟ ಅನ್ನೋದಕ್ಕಿಂತ ಋಣ ಇದ್ದಲ್ಲಿ ಸಿಕ್ಕೆಸಿಗುತೆ ನಮ್ಮ ಕರ್ಮಕ್ಕೆ ತಕ್ಕಂತೆ
@vedavatikatti7799
@vedavatikatti7799 2 ай бұрын
True 😢
@premapprema9124
@premapprema9124 Жыл бұрын
ಸಾಮಾನ್ಯರಂತೆ ಕಾಣುವ ಅಸಾಮಾನ್ಯ ಪ್ರತಿಭೆ ಅಮರ್ ಪ್ರಸಾದ್ ಸರ್😊
@Shivaroopam387
@Shivaroopam387 Жыл бұрын
ಈ ವಿಷಯವಾಗಿ ಮತ್ತಷ್ಟು ವಿಡಿಯೋಗಳನ್ನು ಮಾಡಿ
@shridharsunagad1330
@shridharsunagad1330 Жыл бұрын
yes we need
@rashmitharg2615
@rashmitharg2615 Жыл бұрын
Mind body spirit channel nodi
@Shivaroopam387
@Shivaroopam387 Жыл бұрын
ಧನ್ಯವಾದ ನಾನು ಈ ಚಾನೆಲ್ ನ ಈಗಾಗಲೇ ವೀಕ್ಷಣೆ ಮಾಡಿದ್ದೇನೆ, ನಮ್ಮ ಕನ್ನಡ ಭಾಷೆಯಲ್ಲಿ ಅದರಲ್ಲೂ ಅಮರ ಪ್ರಸಾದ್ ಅವರ ಎಕ್ಸ್ಪ್ಲನೇಶನ್ನಲ್ಲಿ ಕೇಳದ ಚೆಂದ
@prashantsahu7659
@prashantsahu7659 Жыл бұрын
Yes ❤❤❤❤
@preran1432
@preran1432 Жыл бұрын
starry man anta ede nodi kannada channel
@surendrakanugodu1626
@surendrakanugodu1626 Жыл бұрын
ಕಂಡಿತವಾಗಿ work ಆಗುತ್ತದೆ ಆದರೆ ಅದಕ್ಕೆ ಸಮಯ ಮತ್ತು ತಾಳ್ಮೆ ಬೇಕೆ ಬೇಕು, ಅದುಕೊಂಡಿದ್ದು ನಾಳೆಯೇ ಆಗಬೇಕು ಅಂದರೆ ಆಗಲು ಸಾದ್ಯವಿಲ್ಲ,
@preethir2706
@preethir2706 2 ай бұрын
Please namgu helkodi
@INDIAN_KA07
@INDIAN_KA07 Жыл бұрын
ನಿಮ್ಮ ವಿವರಣೆಯ ನಂತರ : Manifestation ಅಂದ್ರೆ seruously working towards our goals
@Namo_fan
@Namo_fan Жыл бұрын
ಮೋದಿ ಮಾಡೋದು ಮ್ಯಾನಿಫೆಸ್ಟಿಂಗ್.. ಪಪ್ಪು ಮಾಡೋದು ವಿಷಿಂಗ್....!😂
@sunilkumar-wr8ur
@sunilkumar-wr8ur Жыл бұрын
Work aguthe Nan ಲೈಫ್ nalli work agide
@preethir2706
@preethir2706 2 ай бұрын
Sir yav tara work agide
@vedavatikatti7799
@vedavatikatti7799 2 ай бұрын
How to do it
@lakshmims5037
@lakshmims5037 Жыл бұрын
Subconcious ಮೈಂಡ್ ಬಗ್ಗೆ ವೀಡಿಯೊ ಮಾಡಿ ಸರ್
@ask5573
@ask5573 Жыл бұрын
ಯತ್ ಭಾವೆ ತಥ್ ಭವಂತು.
@devaraj2072
@devaraj2072 Жыл бұрын
ನಮ್ಮ ಕನಸು ಮತ್ತು ಗುರಿ ಬಗ್ಗೆ high manifestation ಇದ್ರೆ definitely (💯%) ಎಲ್ಲಿ ನಮ್ಮ ಕನಸು ಕೈತಪ್ಪಿ ಬಿಡುತ್ತೋ ಎಂಬ ಭಯ, ಆತಂಕ ಸೃಷ್ಟಿಸಿ ನಮ್ಮನ್ನು ಇನ್ನಷ್ಟು ಹೆಚ್ಚು ಪ್ರಜ್ಞೆಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ
@likhithaks4732
@likhithaks4732 Жыл бұрын
As you have narrated, we should make reasonable efforts to materialize our goals. However, in many cases strong desire to get something or reach a goal creates powerful mind waves and they in turn give that person quick results. Persons who have learnt self hypnosis and Silva Methods have sometimes achieved unbelievable results, which would not be possible under normal circumstances. But experts say that such goals have to be realistic and within the probability range. If someone uses mind power to trouble others, either it will not work or works against the same person, who wishes to harm others, without valid reasons (like jeolosy, greed, etc.) Further, what we can achieve is also subject to our stars, planetary position, fate and destiny, etc.(these are also powerful factors, which can neutralise our hard work and talents). At the end of the day, we can say that persons with strong willpower or those knowing hypnosis, etc. have a clear winning edge over others.
@ranjinitholar638
@ranjinitholar638 Жыл бұрын
Wrk agide ....nanu 21 days gratitude walk madi ond wish kelidde adu full fill agide...
@Geethavnaik
@Geethavnaik Ай бұрын
Hege plz heli akka
@bhiru136
@bhiru136 Жыл бұрын
Now days big achievements only one government job
@ksapeksh2158
@ksapeksh2158 Жыл бұрын
I think Amarprasad inspired so much from Elon musk😂
@chandanrchandur2456
@chandanrchandur2456 Жыл бұрын
ಕರ್ನಾಟಕದಲ್ಲಿ 'ಎನ್ ಇ ಪಿ' ರದ್ದತಿ ಬಗ್ಗೆ ವೀಡಿಯೊ ಮಾಡಿ ಸರ್ ದಯವಿಟ್ಟು
@srraghu877
@srraghu877 Жыл бұрын
ನಾನು ಇದನ್ನು ಶೇ. 100ರಷ್ಟು ಸಾಧಿಸಿದ್ದೇನೆ ...
@anvith.9631
@anvith.9631 Жыл бұрын
Grear
@ηηη-υ3λ
@ηηη-υ3λ Жыл бұрын
Nange ಖರ್ಗೆ ಲೂಟಿ madiro benami asti ಬೇಕು😢
@bigbirdup
@bigbirdup Жыл бұрын
😂
@ashokk2573
@ashokk2573 Жыл бұрын
Subconscious mind (ಸುಪ್ತ ಮನಸ್ಸು) bagge heli.
@madhuyadav8791
@madhuyadav8791 Жыл бұрын
❤ it's my own experience manifestation definitely worked in my own lifestyle
@sanjeev9398
@sanjeev9398 8 ай бұрын
Bro nan manifestation madthini nange audi,bmw car beku antha but nan salary bari 20,000 enge work aguthe ivella
@mayuritradingcompany1569
@mayuritradingcompany1569 Жыл бұрын
ಸರ್ ನೀವು ಸರಿಯಾದ ವೇಳೆಗೆ ನನಗೆ ಎಚ್ಚರ ವಹಿಸಲು ಸೂಚನೆ ನೀಡಿದಿರಿ thank you so much ❤
@kannadabeat.ms1
@kannadabeat.ms1 Жыл бұрын
Right time right video nanage bekada samayadalli.nivu video maadidri thank you❤ so much sir your speak and your team information is save time
@Sadanand24
@Sadanand24 Жыл бұрын
Will power ಇದ್ರೆ ಎನ್ ಬೇಕಾದರೂ ಸಾಧಿಸಬಹುದು
@sunilspower..8290
@sunilspower..8290 Жыл бұрын
Hege adu
@Sadanand24
@Sadanand24 Жыл бұрын
@@sunilspower..8290 ಮನಸ್ಸು ಸ್ಥಿರ ಇದ್ದರೆ will power ಇರುತ್ತೆ. ಯಾರು ಜಾಸ್ತಿ ವಿಚಾರ, ಚಿಂತೆ ಮಾಡುತ್ತಾರೋ ಅವರಿಗೆ will power ಇರಲ್ಲ. ಅದಕ್ಕೆ ಪ್ರತಿ ದಿನ ಪ್ರಾಣಾ ಯಾಮ,ಧ್ಯಾನ ಮಾಡೋದರಿಂದ ಮನಸ್ಸು strong ಆಗುತ್ತೆ. ಮನಸ್ಸು strong ಆದರೆ will power ಬರುತ್ತೆ. ದೇವರಿಗೆ will power ಇರೋದರಿಂದನೆ ದೇವರು ಈ ಜಗತ್ತನ್ನು ಸೃಷ್ಟಿ ಮಾಡಿದನು.
@mahendrasathvik9512
@mahendrasathvik9512 Жыл бұрын
ಮೊದಲೆಲ್ಲಾ ವರ್ಕ್ ಆಗ್ತಿತ್ತು ಸರ್, ಯಾಕೋ ಇತ್ತೀಚೆಗೆ ಲೈಫಲ್ಲಿ ದರಿದ್ರ ವಕ್ಕರಿಸ್ಕೊಂಡ್ಮೇಲೆ ಅಂದ್ಕೊಂಡಿದ್ದು ಪ್ರಯತ್ನ ಪಟ್ಟಿದ್ದು ಯಾವ್ದೂ ಈಡೇರ್ತಿಲ್ಲಾ... 😅😅😅
@vinayakavinibc905
@vinayakavinibc905 Жыл бұрын
ದಾರುಲ್ ಅಮನ್ ದಾರುಲ್ ಅರಬ್ ದಾರುಲ್ ಇಸ್ಲಾಂ ಬಗ್ಗೆ video madi ಪೂರ್ತಿ ಮಾಹಿತಿ ತಿಳಿಸಿಕೊಡಿ 🙏 🙏
@kuberavarma9985
@kuberavarma9985 Жыл бұрын
Manifestation ಯಾರ ಜೀವನದಲ್ಲೂ work madalla unless ನಾವು work ಮಾಡುವವರೆಗೂ.
@Sangamesh266
@Sangamesh266 Жыл бұрын
👉"ಮ್ಯಾನಿಫೆಸ್ಟೇಶನ"ಎಂಬುವುದನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಕೊಟ್ಟಿದ್ದೀರಾ ಅಮರ ಸರ್... 👌✍️❤💐ನಿಮ್ಮ ಮಾಹಿತಿ ಯಾವಾಗಲೂ ಸೂಪರ್✍️
@HSRanganatha-ge3et
@HSRanganatha-ge3et 5 күн бұрын
28th days practices in magic book written by rhonda byrne will give the real meaning and experience of manifestation💫
@shashicn8186
@shashicn8186 Жыл бұрын
❤hi sir twinflame. Soul mate. Karmic connection bage Video madi sir.
@pdlakshmidevi2425
@pdlakshmidevi2425 Жыл бұрын
sir i had participanted in a pick and speech competation hobli level i got topic moodha nambikegalu i have seen your video death of baby due to cold sleeping outside the village and i got 1st prize🎉🎉 in that and selected to taluk level pratiba karanji i really thank to you sir
@samsusam4106
@samsusam4106 Жыл бұрын
MANIFESTATION is 💯 working Boss no doubt....
@SandeepKumar-ow3ed
@SandeepKumar-ow3ed Жыл бұрын
Nimage work ayita
@sanjeev9398
@sanjeev9398 8 ай бұрын
Bro nan manifestation madthini nange audi,bmw car beku antha but nan salary bari 20,000 enge work aguthe ivella
@sunilkumar-wr8ur
@sunilkumar-wr8ur Жыл бұрын
Work aguthe adre idu kelvaragi artha agalla
@manjudindoor7087
@manjudindoor7087 Жыл бұрын
Hi
@pratap2002
@pratap2002 Жыл бұрын
You always won the people heart ❤️ with good information 🎉❤❤❤❤
@GChetanReddy
@GChetanReddy Жыл бұрын
Sir Illuminati agenda 2030 Idara bage video madi sir.
@cashgrepayment7371
@cashgrepayment7371 Жыл бұрын
Without hard work it does not work
@gajendrakn5589
@gajendrakn5589 Жыл бұрын
Sir, Congress 2005 ralli tandidda "communal violence bill" bagge explain madi please
@ajaykumartalavarajaykumart5922
@ajaykumartalavarajaykumart5922 Жыл бұрын
ನಾನು ತುಂಬ ತೆಳ್ಳಗಿದ್ದೇನೆ ಅನ್ನೋದೇ ಬೇಜಾರು ಸರ್ 😌😌😌
@srinivasr1948
@srinivasr1948 Жыл бұрын
Read "The power of your sub conscious mind"
@sanketjainapur6742
@sanketjainapur6742 Жыл бұрын
manifesting is a real work alot but everything that depends on our visualization should be very realistic..
@sanjeev9398
@sanjeev9398 8 ай бұрын
ok nan manifestation madthini nange audi,bmw car beku antha but nan salary bari 20,000 henge work aguthe ivella
@ashokk2573
@ashokk2573 Жыл бұрын
Law of attraction bagge heli.
@AppuPu-j5f
@AppuPu-j5f 11 ай бұрын
3 6 9 really worked for me with in 7 days❤😊 thank you so much universe❤
@kusumajanu236
@kusumajanu236 10 ай бұрын
Yavathra 369 work aythu
@AppuPu-j5f
@AppuPu-j5f 10 ай бұрын
@@kusumajanu236 personal prblm ge
@yashraj-sx1dk
@yashraj-sx1dk 10 ай бұрын
How to do pls help me out
@shivanjuprasadsp1074
@shivanjuprasadsp1074 Жыл бұрын
Law of of attraction bagge heli sir
@polymech86
@polymech86 Жыл бұрын
Subject is good. What I didn't like is you showed background pictures.Please show Indian background.
@savithakn3044
@savithakn3044 Жыл бұрын
I think if we work hard definitely we get whatever we want. ❤
@shivanjuprasadsp1074
@shivanjuprasadsp1074 Жыл бұрын
Law of attraction scam aa adru bhagge heli
@shridharsunagad1330
@shridharsunagad1330 Жыл бұрын
ಈ ವಿಷಯವಾಗಿ ಮತ್ತಷ್ಟು ವಿಡಿಯೋಗಳನ್ನು ಮಾಡಿ 8:16 some scientists proved it by telepathic method. manifestation works 💯% when it combines with feelings, belief,and process to achieve manifestation 🙏
@kavyackhatavakar6173
@kavyackhatavakar6173 Жыл бұрын
Law of attraction
@nitheshpoojari163
@nitheshpoojari163 Жыл бұрын
Sir invest maadodu Andre hege Elli yav app best anta ond vedio Maadi sir
@manjudindoor7087
@manjudindoor7087 Жыл бұрын
Hi
@Ashu-l4r
@Ashu-l4r 3 ай бұрын
Action +manifest =success
@life.is.challenge2529
@life.is.challenge2529 Жыл бұрын
Nim chanal ondu idre saaku yalla Angel nallu nammanu vichara vantarannagi madtira sir Subconscious mind bagge heli sir innu
@thanujkumara9055
@thanujkumara9055 Жыл бұрын
Manifest is good I'm xpiryans
@Hemalatha-uz7le
@Hemalatha-uz7le 3 күн бұрын
Brother nim voice is just🥰🥰🥰⚡⚡💫💫
@priyamani4
@priyamani4 Жыл бұрын
Yes its 100 % work....
@HemaHemavati-r2t
@HemaHemavati-r2t 11 ай бұрын
I think same sir 😂😂😂 thank you
@Pushpa-i4m
@Pushpa-i4m 10 ай бұрын
Only wishing and keeping goal is, not enough. Hardworking is most important
@kirangowda9422
@kirangowda9422 Жыл бұрын
All are focusing about making money in KZbin in your channel helping people for growing thak you amar sir and team ❤
@shashicn8186
@shashicn8186 Жыл бұрын
Law of attraction bage inastu Video madi sir
@chandugaming3876
@chandugaming3876 Жыл бұрын
ತುಂಬಾ ಖುಷಿಯಾಗುತ್ತೆ ನಿಮ್ ವಿಡಿಯೋ ನೋಡೋದಕ್ಕೆ
@shobarani8588
@shobarani8588 Жыл бұрын
Wish...first step W Wish ...dream to achieve something Imagine and ideas Steps to take Help from others Plan and manifest....
@Chinthan_Gowda_
@Chinthan_Gowda_ Жыл бұрын
Please next video topic civil engineering...😭♥️😭♥️😭♥️.. Please anna.. ♥️
@manjudindoor7087
@manjudindoor7087 Жыл бұрын
Howda
@satishhongekar4656
@satishhongekar4656 5 ай бұрын
Tq univarse ❤ work agutty
@srinivasal7839
@srinivasal7839 Жыл бұрын
Your a wonderful and best anchor..i m a big fan of u mr amar
@talagavadiprachandruteam
@talagavadiprachandruteam Жыл бұрын
Super 😂😂😂😂😂😂😅😅😅😊
@sunilamaranth5606
@sunilamaranth5606 Жыл бұрын
very good topic chosen by masth maga team, there have been many self-help books on manifestation, affirmation etc which emphasizes more on thoughts than actual work that has to be done in order to reach our goal. People want shortcuts or less effort demanding route to reach goals, but till date there has been none. So simple formula is to recognize a strong thought and WORK towards that
@shreesail3046
@shreesail3046 2 ай бұрын
ಜ್ಞಾನದಿಂದ ವಿಜ್ಞಾನ,
@manjunathakj2404
@manjunathakj2404 11 ай бұрын
English medicin good aha ? Ayurveda good aha ? Yavdu healthy anta ondu episode kodi sir
@dharamendrak1519
@dharamendrak1519 Жыл бұрын
ತುಂಬಾ ಸತ್ಯವಾದ ವಿಚಾರ
@krishnan5807
@krishnan5807 Жыл бұрын
2:42 ನಮ್ದು ಉರುಳು ಸೇವೆ 😊
@shobhayg6059
@shobhayg6059 7 ай бұрын
Sir nan mane katbekku antta ankoktidde but nan atra 10lk ettu but 3 floor katbekku ankond edde aitu nange nan karto samyakke nan tahi kotru
@veereshk5231
@veereshk5231 Жыл бұрын
Bro. Naanu manifestation madta edde hege gotta casino ge hogi sikkapatte duddu gella beku anta but iro duddu yella sotu bande😂
@mahanteshbingi8722
@mahanteshbingi8722 Жыл бұрын
ಇದರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಮತ್ತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೀಡಿಯೋ ಮಾಡಿ ಶೀರ್.
@visible5180
@visible5180 Жыл бұрын
Sir ತಹಸೀಲ್ದಾರ್ ಜವಾಬ್ದಾರಿ ಮತ್ತು ಕರ್ತ್ಯಗಳನ್ನು ತಿಳಿಸಿ
@sunilkumar-wr8ur
@sunilkumar-wr8ur Жыл бұрын
Kanditha work aguthe idu swlpa janake astu eziyagi artha agalla nivu idunna swalpa diffrent agi artha hagothra heloke try madi
@shashicn8186
@shashicn8186 Жыл бұрын
Money bage manifestation madthaedhe nanage success agidhe. Tq universe tq anjales.
@ranjanchoonthar7828
@ranjanchoonthar7828 Жыл бұрын
Naanu already practice maadthaa iddene 😊🎉
@vishwasu4810
@vishwasu4810 Жыл бұрын
Vision mission this both words suitable for manifestation
@kavyashree2817
@kavyashree2817 Жыл бұрын
I am on the way of manifestation 😐😍
@Shantesha369
@Shantesha369 Жыл бұрын
"lawrence bishnoi Life story" Video Maadi Brother
@GangaGanga-jh4dw
@GangaGanga-jh4dw 2 ай бұрын
Thank you for clarifying my doubt, sir.
@umeshd5645
@umeshd5645 7 ай бұрын
Good very useful information thank you sir I am follow this manifestation sir I am thank you to this universe
@sharathchandrah7747
@sharathchandrah7747 Жыл бұрын
Osho ಬಗ್ಗೆ ಒಂದು ವಿಡಿಯೋ ಮಾಡಿ ಸರ್
@bhoomikav3738
@bhoomikav3738 Жыл бұрын
Ty for the vedio sir...
@Ruchithacreations369-cj7tu
@Ruchithacreations369-cj7tu 4 ай бұрын
Manifestaion really works, when we think positive and work on that
@NanobbaAnamika
@NanobbaAnamika Жыл бұрын
Trust me guys it will work..
@darshan.m8553
@darshan.m8553 Жыл бұрын
Elaborated Unwanted things but not a concept ( manifesting )
@inlearn6706
@inlearn6706 Жыл бұрын
Amar Sir - please cover about - Jagriti Yatra - it is worlds largest change makers train journey in india - 500 individuals come together in single train - which travels around 8000 km through out india for 15 days
@shree6121
@shree6121 5 ай бұрын
Dudd idre en bekadru tagobhodhu
@umamaheshwari3307
@umamaheshwari3307 Жыл бұрын
Nanu manifestation madikondini adaru agilla
@gayithrih6843
@gayithrih6843 Жыл бұрын
Gm sir
@priyagirish8771
@priyagirish8771 Жыл бұрын
I always give like to ur video before watching it
@shivarajm3748
@shivarajm3748 Жыл бұрын
Nimma ethara innovative and money telated videos thumbane esta aguthe sir❤
@Ramyalekha
@Ramyalekha Жыл бұрын
Please Make vedio on narcissistic abuse and narcissistic personality disorder
@vijayn7303
@vijayn7303 2 ай бұрын
100% work agutte
@karthiknayak7501
@karthiknayak7501 Жыл бұрын
sir sub conscious mind activate mado bagge thilsikodi pls
@venkateshprasad220
@venkateshprasad220 Жыл бұрын
👌👌👌👌👌
@SheelamHonnakamble
@SheelamHonnakamble Ай бұрын
Ssuper sir
@Mahendra-k8l
@Mahendra-k8l Жыл бұрын
ಬ್ರಹ್ಮ ಮುಹೂರ್ತ ಬಗ್ಗೆ ತಿಳಿಸಿ ಅಮರ್ ಸರ್
@VijayKumar-dq9rl
@VijayKumar-dq9rl Жыл бұрын
ಮುಂದೆ ಗಂಡ
@Mahendra-k8l
@Mahendra-k8l Жыл бұрын
@@VijayKumar-dq9rl what
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 23 МЛН
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 9 МЛН
когда не обедаешь в школе // EVA mash
00:57
EVA mash
Рет қаралды 3,6 МЛН
Sadhguru On How to Manifest What You Really Want
17:02
Sadhguru
Рет қаралды 21 МЛН