Ajit Hanamakkanavar Speech at Vishwa Havyaka Sammelana | ಅಜಿತ್ ಹನುಮಕ್ಕನವರ್ ಅದ್ಭುತ ಭಾಷಣ

  Рет қаралды 73,514

Suddiranga ಸುದ್ದಿರಂಗ

Suddiranga ಸುದ್ದಿರಂಗ

Күн бұрын

Пікірлер: 179
@kashinathdixit7153
@kashinathdixit7153 18 күн бұрын
ಸರ್ವಶ್ರೇಷ್ಠ ಪತ್ರಕರ್ತ ಅಜಿತ್ ಹನುಮಕ್ಕನವರ ನಿಮಗೆ ನನ್ನ ಪ್ರಣಾಮ
@Abhi_12347
@Abhi_12347 18 күн бұрын
Kudak nan maga😂
@kashinathdixit7153
@kashinathdixit7153 18 күн бұрын
ಅವರ ದೇಶಾಭಿಮಾನ ಮೆಚ್ಚುವಂಥದ್ದು, ಕುಡಿಯುವುದು, ಬಿಡುವುದು ಅವರ ವೈಯಕ್ತಿಕ ವಿಷಯ ​@@Abhi_12347
@smbengu6175
@smbengu6175 18 күн бұрын
Kudididu yavaga nodidiyappa ella fake
@vkk421
@vkk421 18 күн бұрын
Jalagarana fan yeno neenu ...😂😂​@@Abhi_12347
@rahulram8990
@rahulram8990 18 күн бұрын
Yava direction alli
@VishalGowda-qs7ro
@VishalGowda-qs7ro 18 күн бұрын
ವಿಡಿಯೋ ಆರಂಭದಲ್ಲೇ ನನಗೆ ಅನ್ನಿಸಿದ್ದು ಯೋಧರನ್ನು ಹಿಂದೆ ಯಾಕೆ ಕೂರಿಸಿದ್ದಾರೆ ಅಂತ ಮತ್ತು ದೇಶಪ್ರೇಮ ವಿಚಾರದಲ್ಲಿ ಅಜಿತ್ ನಿಲುವು ಅದ್ಬುತ
@shrikrishnabhat9492
@shrikrishnabhat9492 18 күн бұрын
ನಿಮ್ಮ ಅತ್ಯುತ್ತಮ ಅಭಿಪ್ರಾಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಸಹಕಾರ ಸದಾ ಇದ್ದೇ ಇದೆ ಅಜಿತ್ ಸರ್
@subhashyaraganavi8910
@subhashyaraganavi8910 18 күн бұрын
ಅದ್ಭುತ ಭಾಷಣ ಜೈ ಜವಾನ ಸರ್ ಹೊರಗಿನ ವೈರಿಗಳಿಗಿಂತ ಒಳಗಿನ ವೈರಿಗಳು ಹೆಚ್ಚು ಅಪಾಯ ಕೆಲವರು ಇದ್ದಾರೆ ಅದಕ್ಕೇನು ಮಾಡಬೇಕು ಸರ್
@bharamurayar3025
@bharamurayar3025 17 күн бұрын
Journalism must be pure.😢😢😢
@NKPatilSavanur
@NKPatilSavanur 18 күн бұрын
ಸರ್ ನಿಮ್ಮ ಅದ್ಬುತ ಜ್ಞಾನಕ್ಕೆ 🙏🙏🙏🙏👌👌👌👌
@MadeshettiN
@MadeshettiN 18 күн бұрын
ದೇಶ ಅಂತ ಬಂದಾಗ ಅಜಿತ್ ಹನುಮಕ್ಕನವರ್ ಅವರ ಪ್ರೀತಿ ಮತ್ತು ದೇಶ ವಿರೋಧ ಮಾಡೋರಿಗೆ ಕೆರಳಿ ಕೆಂಡ ಆಗುತ್ತಾರೆ We love you sir
@western716
@western716 18 күн бұрын
Desha bhakti, desha veiroda yaaru certicate kodoudu?
@dileep978
@dileep978 18 күн бұрын
Certificate en beda... Just avr mukha, avr activities, avru yavdukke Jai antare annodar mele gottagbidutte yaaru desha bhaktaru yaaru desha drohigalu anta .. ashte
@MadeshettiN
@MadeshettiN 18 күн бұрын
@@western716 ದೇಶ ಪ್ರೇಮಿಗಳಿಗೆ ಯಾವ ಸರ್ಟಿಫಿಕೇಟ್ ಬೇಕಾಗಿಲ್ಲ ನಕಲಿ ದೇಶ ಪ್ರೇಮಿಗಳಿಗೆ ಸರ್ಟಿಫಿಕೇಟ್ ಬೇಕಾಗಬಹುದು
@ravikiran2532
@ravikiran2532 18 күн бұрын
ಅಣ್ಣ ನಿಮ್ಮ ವಾಕ್ಜರಿ ಜ್ಙಾನಭಂಡಾರಕ್ಕೆ ಕೋಟಿ ನಮನಗಳು🙏🚩🇮🇳
@tsnbhat48
@tsnbhat48 18 күн бұрын
ಎಷ್ಟು ಆದ್ಭುತ ಹಾಗೂ ಹೃದಯಸ್ಥರ್ಶಿ ಮಾತುಗಳು.!.ನಿರಂತರ ನೆನಪಿಡಲೇಬೇಕಾದ ಯುವಜನಾಂಗ ತಿಳಕೊಳ್ಳಲೇಬೇಕಾದ ಭಾಷೆಶು
@kvenkateshavenkatesha3491
@kvenkateshavenkatesha3491 15 күн бұрын
ಸರ್, ನಿಮ್ಮ ಅದ್ಭುತವಾದ ಜ್ಞಾನಕ್ಕೆ ಅಭಿನಂದನೆಗಳು ಅಜಿತ್ ಸಾರ್ 🙏🙏🙏
@Banjrakrc
@Banjrakrc 18 күн бұрын
ಪೊಲೀಸ್ ಮತ್ತು ಸೈನಿಕರಿಗೆ ಎಲ್ಲಾ ರೀತಿಯ ಸೌಲಭ್ಯಳನ್ನು ಫ್ರೀಯಾಗಿ ಆಸ್ಪತ್ರೆ,ಬಸ್, ಇನ್ನೂ ಹಲವು ಅವಕಾಶ ಕಲ್ಪಿಸಿ ದೇಶ ಸುಭದ್ರ ವಾಗಿದ್ದು ದೇಶ ಇರುತ್ತದೆ . ಜೈ ಭಾರತ್ ಮಾತಾಕಿ ಜೈ ❤🎉
@maiyasubramanyaus7376
@maiyasubramanyaus7376 18 күн бұрын
ಅತ್ಯುತ್ತಮ ಭಾಷಣ
@hebbataprakashreddy9265
@hebbataprakashreddy9265 18 күн бұрын
ರಾಷ್ಟ್ರವಾದಿ ಪತ್ರಕರ್ತ ಅಜಿತ್ ಹನುಮಕ್ಕನವರ್ ನಿಮಗೆ ನನ್ನ ನಮಸ್ಕಾರಗಳು.
@vijayashanbhag4381
@vijayashanbhag4381 18 күн бұрын
ಅತ್ಯುತ್ತಮ, ಅತ್ಯುಪಯುಕ್ತ ವಿಚಾರಗಳನ್ನು ಮುಂದಿಟ್ಟ ಪತ್ರಕರ್ತರಿಗೆ ಜೈ ಹೋ...
@indiras7504
@indiras7504 18 күн бұрын
ಅದ್ಭುತ ಭಾಷಣ ಅಜೀತ್ ಹನುಮಕ್ಕನವರೆ. ನೀವು ಜ್ನಾನಭಂಡಾರ. ಮೊದಲ ಸಾಲು ಸೈನಿಕರಿಗೆ ಮೀಸಲಿಡಬೇಕು. ಯಾಕೆ ಹಿಂದೆ ಕೂರಿಸಿದರು. ಕಾರ್ಯಕ್ರಮದ ಆಯೋಜಕರೇ ಉತ್ತರಿಸಬೇಕು.
@unknownkumar5223
@unknownkumar5223 18 күн бұрын
ರಾಷ್ಟ್ರವಾದಿ ಪತ್ರಕರ್ತ..we all love you
@gangadharhegde3208
@gangadharhegde3208 18 күн бұрын
Thank you sir, namma samajada karyakramakke bandu adbuthavada mathugalannu heliddiri, proud our soldiers 🎉
@prashantkulkarni5831
@prashantkulkarni5831 18 күн бұрын
ಹೊಸ ವಿಚಾರ ತಿಳಸಿದಕ್ಕೆ ಧಾನ್ಯವಾದಗಳು.
@vinutachikkamath3190
@vinutachikkamath3190 17 күн бұрын
ಅತ್ಯದ್ಭುತವಾದ ಮಾತು ಸರ್
@RohiniBalachandra-x2e
@RohiniBalachandra-x2e 6 күн бұрын
ಹೃದಯ ಸ್ಪರ್ಶಿ ಮಾತುಗಳು❤
@swastikn4852
@swastikn4852 18 күн бұрын
ಅದ್ಭುತ ಮಾತುಗಾರಿಕೆ 🎉
@kumarpd1231
@kumarpd1231 18 күн бұрын
ಅತ್ಯಂತ ವಿಚಾರವಂತವಾಗ್ಮಿ ಅಜಿತ್ ರವರಿಗೆ ನನ್ನ ನಮಸ್ಕಾರಗಳು
@sanjukanti.comkanti1983
@sanjukanti.comkanti1983 17 күн бұрын
ಸೈನಿಕರ ಬಗೆಗಿನ ನಿಮ್ಮ ಅಭಿಮಾನಕ್ಕೆ ನಮನಗಳು ಸರ್.ಉಳಿದವರಿಗೂ ಚೆನ್ನಾಗಿ ತಿಳಿಸಿದ್ದೀರಿ.
@ganeshdevadiga6307
@ganeshdevadiga6307 18 күн бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ 🙏🙏🙏🙏🙏🙏
@ashokmajagi1734
@ashokmajagi1734 16 күн бұрын
ಸರ್, ದೇಶದ ಯೋಧರ ಬಗ್ಗೆ ಎಷ್ಟು ಗೌರವಾರ್ಥ, ಅದ್ಬುತ ಭಾಷಣ, ಸರ್, ತುಂಬಾ ಧನ್ಯವಾದಗಳು ಸರ್. 6:28
@vinodkoteshwara5057
@vinodkoteshwara5057 13 күн бұрын
ಉತ್ತಮವಾದ ಮಾತುಗಳು ಸರ್🙏🙏🌷🌹🥀
@RameshKalal-o6r
@RameshKalal-o6r 18 күн бұрын
Salute sir, thank you Hanamakkanavar sir.
@hanmantraopotadar3928
@hanmantraopotadar3928 16 күн бұрын
ಸೂಪರ್ ಸ್ಪೀಚ್ ಸರ್
@tukaramhipparagi8343
@tukaramhipparagi8343 18 күн бұрын
Hat's up sir wonderful speech🎉🎉🎉
@ChandrashekarKattepur
@ChandrashekarKattepur 17 күн бұрын
Thank you very. Much sir mana muttuvanthe mathadiddera
@shekharappashivalli9499
@shekharappashivalli9499 17 күн бұрын
ಅಜಿತ್ ಹನುಮಕ್ಕ ನವರೇ, ಎಂಥ ಅದ್ಭುತವಾದ ಮಾತು ಹೇಳಿದಿರಿ ನೀವು ನಿಮ್ಮ ಮಾತು ಕೇಳ್ತಾ ಇದ್ರೆ ಮೈಯಲ್ಲಿ ರೋಮಾಂಚನ ಆಗ್ತಾ ಇದೆ 🌹🌹🙏🙏
@NarasimhaMurthy-x8w
@NarasimhaMurthy-x8w 16 күн бұрын
ಅದ್ಭುತ ಸಂದೇಶ ಗುರುಗಳೇ 🙏🙏🙏
@harish.yadhav
@harish.yadhav 18 күн бұрын
ಜೈ ಹಿಂದ್ ಜೈ ಕರ್ನಾಟಕ ಜೈ ಭಾರತ ಜೈ ಅಜಿತ್ sir 🇮🇳🕉🤝🙏💯
@ranjithjain8557
@ranjithjain8557 17 күн бұрын
Super sir , will hear again and again
@Lachamanna.1975
@Lachamanna.1975 18 күн бұрын
ಜೈ ಅಜಿತ್ ಅಣ್ಣ ❤
@drac.pradeepdrac.pradeep6047
@drac.pradeepdrac.pradeep6047 18 күн бұрын
Super judgement knowledge talk sir🙏
@user-mq5bb9gr3t
@user-mq5bb9gr3t 18 күн бұрын
ಉತ್ತಮ ವೆಕ್ತಿ ❤️
@sushilahegde3343
@sushilahegde3343 18 күн бұрын
ಸೂಪರ್ ಅಜಿತ್ ಜಿ 👌👌❤❤
@ಜೀವಿಗಂಗೇನೀರು
@ಜೀವಿಗಂಗೇನೀರು 17 күн бұрын
ಅತ್ಯುತ್ತಮ ಭಾಷಣ..!!? ಭಾಷಾ ಪಾಂಡಿತ್ಯ ಸೂಪರ್
@purushothamasetty4756
@purushothamasetty4756 18 күн бұрын
ಉತ್ತಮ ಗುಣಮಟ್ಟದ ಭಾಷಣ ಸರ್ 🙏
@MeashBadiger
@MeashBadiger 15 күн бұрын
Ajit sir tamma bhashan Keli nanage tumba santosh aayitu ex army Mahesh badiger belagavi
@SidduHiremath-v4u
@SidduHiremath-v4u 17 күн бұрын
Super sir❤❤❤❤
@nandeeshtogarsi878
@nandeeshtogarsi878 18 күн бұрын
ತುಂಬಾ ಒಳ್ಳೆ ಮಾತುಗಳು ಅಜಿತ್ ಸಾರ್.
@VijayKumarPansale
@VijayKumarPansale 18 күн бұрын
ಅಜಿತ್ ಸರ್ ನೀವೊಂದು ದಿನ ರಾಜ್ಯದ ಮುಖ್ಯ ಮಂತ್ರಿ ಆಗ್ಬೇಕು ಸರ್
@manjulatc7732
@manjulatc7732 18 күн бұрын
Very nice speech Ajith
@rameshhs40
@rameshhs40 17 күн бұрын
Superb speech sir..... wonderful 👍
@shankarbn1082
@shankarbn1082 18 күн бұрын
ದೇಶದ ಜನರಿಗೆ ಇಂತಹ ಸಂದೇಶ ದ ಅಗತ್ಯ ಇದೆ ಧನ್ಯವಾದಗಳು ಅಜಿತ್ ಜೀ
@shivaiahbmshivaiahbm4275
@shivaiahbmshivaiahbm4275 18 күн бұрын
👌👌🙏ಸೂಪರ್ ಸರ್
@DineshNaik-v8c
@DineshNaik-v8c 18 күн бұрын
Super speech sir.
@jagadishsaligram9551
@jagadishsaligram9551 17 күн бұрын
Our heartfelt respects to all the soldiers of our Armed Forces, From the Havyaka Samaja and from all the sections our society. We cannot ever compensate or pay back heir noble and supreme sacrifices in the service of our Mother land. They and their family members deserve all the respect and support that the common people, who are able lead their lives safely and securely under the watchful guard of the Armed Forces. Our Pranams to the Armed Forcesand their family members🙏
@padmaganesh1477
@padmaganesh1477 17 күн бұрын
E Tharadhavaru Namma deshakke beke beku Namaskara
@nagarajasagar5978
@nagarajasagar5978 17 күн бұрын
Sir, the suggestions you have proposed in your talks are worth practicing in ones day to day life, I had an opportunity to woke in Grasim Harihar, I used to meet ex-servicemen daily because they were serving as security persons, no doubt I used to treat them well as long I was in service and even after I retired, thanks for remembering my moments I spent with those sacred persons.
@gurus3222
@gurus3222 18 күн бұрын
We always love u sir
@mahabaleshpoojary3583
@mahabaleshpoojary3583 18 күн бұрын
ಸರ್ ನಿಮ್ಮ ‌ಬಾಷಣದಲ್ಲಿ ತುಂಬಾ ಅದ್ಭುತ
@yamanurappaabbigeri1212
@yamanurappaabbigeri1212 18 күн бұрын
Jai hind sir
@manjugowda857
@manjugowda857 18 күн бұрын
❤❤❤ ಸರ್,ಜೈ ಹಿಂದ್ ಜೈ ಭಾರತ 🙏💪👏👍👌🙏💐
@srkramchaituyoulbechan9431
@srkramchaituyoulbechan9431 18 күн бұрын
Jai hind
@sanjeevravi6987
@sanjeevravi6987 17 күн бұрын
Sir: Very well said 🎉 Being Ex-serviceman appended.
@Yakshamrtha
@Yakshamrtha 18 күн бұрын
ಅತ್ಯುತ್ತಮ ಭಾಷಣ🙏
@smtksk17
@smtksk17 18 күн бұрын
Supar speech
@raghavendrahp3796
@raghavendrahp3796 18 күн бұрын
Super Anna❤
@MahanteshaK-zs5tl
@MahanteshaK-zs5tl 18 күн бұрын
Supar sir
@gangadharhegde3208
@gangadharhegde3208 18 күн бұрын
Excellent speech
@kumara.m.nkumara
@kumara.m.nkumara 18 күн бұрын
Hats of to you soldiers
@venkateshkumargk7032
@venkateshkumargk7032 18 күн бұрын
Great sir
@LalithaGm-q6j
@LalithaGm-q6j 18 күн бұрын
What you told about soldiers I love it really we were struggling to reach the station from interior village and I like your suggestion thank you 😊
@RameshKolkar-th9rf
@RameshKolkar-th9rf 18 күн бұрын
ಸೂಪರ್ ಜೀ... 🔥👌🔥
@Basappa-u8v
@Basappa-u8v 17 күн бұрын
ಬ್ರದರ್ ನೀವು ಮಾತಾಡ್ತಾ ಇದ್ರೆ ನನ್ನ ಕಣ್ಣಲ್ಲಿ ನೀರು ಜನಗುತ್ತವೆ
@BhimarajWadeyar
@BhimarajWadeyar 18 күн бұрын
Super bro 🎉🎉❤❤
@kallappa5672
@kallappa5672 18 күн бұрын
Good, sir
@KameshwarGouda-os7dl
@KameshwarGouda-os7dl 17 күн бұрын
Super
@ashoksannagoudra496
@ashoksannagoudra496 18 күн бұрын
ನೀವೂ ಯೋಧರೆ sir🙏
@prashanthhegdeenglish5177
@prashanthhegdeenglish5177 18 күн бұрын
Nice speech❤
@varadegowda5786
@varadegowda5786 18 күн бұрын
I fascinated by his words ❤
@k.mahalingeshwarabhat7498
@k.mahalingeshwarabhat7498 18 күн бұрын
ಅಜಿತ್ ವೇದಿಕೆ ಯಲ್ಲಿ ಇದ್ದಾಗ ವಿಶೇಷ ಕಳೆ ಮೂಡಿ ಬಂತು
@ChowdappaylYlc-sn9xh
@ChowdappaylYlc-sn9xh 18 күн бұрын
Jai hind ❤ jai Ajit Hanumakkanavar❤❤🎉🎉
@nagananda_s6582
@nagananda_s6582 18 күн бұрын
Great journalist, knowledgeable, humorist, courageous person. We are all respect him more because his total quality.
@s.venkateshnayak4969
@s.venkateshnayak4969 18 күн бұрын
Hats off Sir.Bharath needs nationalist journalists.May your tribe swelling.
@krishnabhat1606
@krishnabhat1606 17 күн бұрын
👌👏👍🙏🙏
@garadimallesh4312
@garadimallesh4312 17 күн бұрын
Political interaperiance ಇರಬಾರದು ಆವಾಗ ಎಲ್ಲಾ ಸರಿ ಹೋಗುತ್ತೆ
@mahadevpujer699
@mahadevpujer699 18 күн бұрын
Hatily respect to you and your news app
@halappad8763
@halappad8763 18 күн бұрын
Boss super speech
@RedroseChendru
@RedroseChendru 18 күн бұрын
L u ajith sir.... ❤
@veereshpalled2216
@veereshpalled2216 17 күн бұрын
🙏🙏🙏🙏🙏
@deepakoneonly
@deepakoneonly 17 күн бұрын
ಅಯೋಗ್ಯ ಮೋದಿಗೆ ಅರ್ಥ ಆಗೊತರ ಇನ್ನ ಚನ್ನಾಗಿ ಹೇಳ್ಲಿ.
@yuvarajmachak4724
@yuvarajmachak4724 18 күн бұрын
Jai hind ❤
@ManjubhatBhat
@ManjubhatBhat 18 күн бұрын
Nice
@RameshN-z1t
@RameshN-z1t 18 күн бұрын
ಸರ್ ತುಂಬಾ ವರ್ಷಗಳ ಹಿಂದಿನ ದಿನದಿಂದ ನಾನು ನಿಮ್ಮ ಅಭಿಮಾನಿ
@NarendraReddy-yz8bw
@NarendraReddy-yz8bw 18 күн бұрын
Wonder coment
@gangadharhegde4110
@gangadharhegde4110 18 күн бұрын
ಸೂಪರ್ 🌹💐🌹
@hanumeshsoudegar7530
@hanumeshsoudegar7530 17 күн бұрын
Ajitajiyavaru yodhara bagge kasta nastagala vicharagalnnu hrudayasparshvagi matanadiddare yavarajakarani sachivaragali yodhara bagge iduvaregu anukampakku kuda yaru matanadilla modiji yavarannu bittu nanna chiranjeevi AIR Force nalli sainikanagi dt-27-12-2024 kke 19 varsha mugidavu.yodhara bagge matanadiddakke dhanyavadagalu.
@ciftechsoftware980
@ciftechsoftware980 18 күн бұрын
ಜಾತಿ ಮತ್ತು ಸಮುದಾಯ ಗಳನ್ನು ಒಡೆದು ಆಳುವ ಇಂದಿನ ರಾಜಕೀಯ ವ್ಯವಸ್ಥೆಗೆ ನಿಮ್ಮ ಕೊಡುಗೆಯೂ ಅಪಾರ.
@namadevmadik7108
@namadevmadik7108 17 күн бұрын
Uttara karnatada hemmeya putra ajita annaji
@kumarfire5210
@kumarfire5210 17 күн бұрын
Sir nim na one time meet agbeku...
@ramachandraramachandra8004
@ramachandraramachandra8004 17 күн бұрын
Soldiers shvaryda bagge mathada baradu,neevou Rajakaranigalu, public lli poju koduva herogalu, galiju,gabbu jyanakke vethyasavideye
@mouneshmounu842
@mouneshmounu842 18 күн бұрын
👏👏👏🎊💐
@Yashodhara125Tk
@Yashodhara125Tk 18 күн бұрын
Super ajith anumakkanavar anna
@MehboobSaheb4522
@MehboobSaheb4522 18 күн бұрын
👌🏿👍🏿💯💯😊😊
@harishmoger1725
@harishmoger1725 18 күн бұрын
Hai sir😊
@desunaik.33358com
@desunaik.33358com 12 күн бұрын
🎉
@basuhooli7900
@basuhooli7900 18 күн бұрын
ಜೈ ಹಣಮಕ್ಕನವರ
@venkateshmurthy8501
@venkateshmurthy8501 18 күн бұрын
🙏🙏
Delivering a talk at the 3rd Vishwa Havyaka Sammelana | Tejasvi Surya
32:20
요즘유행 찍는법
0:34
오마이비키 OMV
Рет қаралды 12 МЛН
She wanted to set me up #shorts by Tsuriki Show
0:56
Tsuriki Show
Рет қаралды 8 МЛН