ತುಂಬ ಚಂದ ಮೂಡಿ ಬೈಂದು ರಾಧಕ್ಕಾ.. ಅದ್ರಲ್ಲೂ ಸಾಂಭ ಭಟ್ರ ಆಕ್ಟಿಂಗು ಡೈಲಾಗ್ ಡೆಲಿವರಿ ಎಕ್ಟ್ರಾರ್ಡಿನರಿ... 🎉🎉 ಈ ಹವಿಗನ್ನಡ ಜಾಗದಿಂದ ಜಾಗಕ್ಕೆ ಸ್ವಲ್ಪ ಬದಲಾವಣೆ ಇರ್ತು.. ಪುತ್ತೂರಿನ ಹವಿಗನ್ನಡಕ್ಕೂ ಯಲ್ಲಾಪುರದ ಹವಿಗನ್ನಡಕ್ಕೂ ತುಂಬಾ ವ್ಯತ್ಯಾಸಗಳು ಕಂಡು ಬತ್ತು..ಅಷ್ಟೇ ಎಂತಕ್ಕೆ ಯಲ್ಲಾಪುರದ ಹವಿಗನ್ನಡಕ್ಕೂ ಹತ್ತಿರದ ಶಿರಸಿ ಹವಿಗನ್ನಡಕ್ಕೇ ಎಷ್ಟೊಂದು ವ್ಯತ್ಯಾಸ ಇದ್ದು.. ಹಾಗಾಗಿ ಕೆಲವರಿಗೆ ಇದು ಶುದ್ದ ಹವ್ಯಕ ಭಾಷೆಲಿಲ್ಲೆ ಅನ್ಸಿದ್ದು ಸಹಜ.. ಆದ್ರೆ ಇದ್ರಲ್ಲಿ ಮಾತಾಡಿದ್ದು ಎಲ್ಲವೂ ಹವಿಗನ್ನಡವೇಯಾ.. ಒಳ್ಳೆ ಸಂದೇಶಭರಿತ ಕಾರ್ಯಕ್ರಮ ❤ಆದ್ರೆ ಎಷ್ಟು ಜನ ಅನುಸರಿಸ್ತೊ ಅನ್ನೋದು ನೋಡವು!
@radhajoshi184915 күн бұрын
Thank you so much for your Support and motivational feedback.🙏🙏🙏🙏😍
@netravatihegde514617 күн бұрын
ಸೂಪರ್.... ಸುಂದರ ಸಭಾಂಷಣೆ... ಸಂಭಾ ಭಟ್ಟರಂತೂ extrordionary... 👌👌👌👌
@radhajoshi184917 күн бұрын
@@netravatihegde5146 Thank you 😊 🙏
@kvbhatbhatok367116 күн бұрын
Good effort.enjoyed
@ananthbhat425615 күн бұрын
Naanu live nodidde. Tumba chennaagi moodibaindu.🎉🎉
@bapuraobaswaraj706517 күн бұрын
🎉🎉🎉🎉🎉 Really nice to you
@Yashodhaln15 күн бұрын
Nice 🎉😊
@lathabhatta336618 күн бұрын
Super❤
@shambhubhat549918 күн бұрын
ನಮ್ಮ ಹವ್ಯಕ ಕಾರ್ಯಕ್ರಮ ನೋಡಿ ಆನಂದಿಸೋಣ. ತಾಳ್ಮೆ ಸಹಕಾರ ಕೊಡೋಣ. 🌹🙏
@radhajoshi184918 күн бұрын
@@shambhubhat5499 Thank you
@naveenvnaik949119 күн бұрын
Wowwww👌👌🔥🔥🔥
@gurudattahegde-l3j16 күн бұрын
ಭಾಷೆ ಸ್ವಲ್ಪ ಕಮ್ಮಿ ಇದ್ದು
@nagashreebhat908719 күн бұрын
Ondu madave nodid hange atu....🤗tumbane super aydu Allalli naguvina jote ge reality and olle message ittu ..........