ವಾವ್......!! ಅದ್ಬುತ.........!!! ಹವ್ಯಕ ರಷ್ಟೇ ವಿಶಿಷ್ಟ ನವ ನವೀನ ಖಾಧ್ಯಗಳು . ಜೈ ಶ್ರೀ ರಾಮ್.
@ramachandrabhat651411 сағат бұрын
👍👍Great..Proud to be A Hayyakka.
@raj.s72407 сағат бұрын
ದಯಮಾಡಿ ಸ್ವಾರ್ತಿಗಳಾಗಬೇಡಿ ನಮಗೂ ನಿಮ್ಮ ರುಚಿಕರವಾದ, ಶ್ರೇಷ್ಟ ವಾದ ಅಡುಗೆ (ಆಹಾರ)ವನ್ನು ಸವಿಯಲು ಅವಕಾಶ ಮಾಡಿಕೊಡಿ ಮುಂದೆ ಕೆಲದಿನಗಳ ಮುಂಚಿತವಾಗಿ ಈ ಸಮ್ಮೇಳನದ ದಿನಾಂಕದ ಬಗ್ಗೆ ತಿಳಿಸಿ ಸಹಕಾರ ನೀಡಿ
@ganapathijoshi3145Күн бұрын
ನಾವು ಕಬ್ಬಿನ ಹಾಲಿನ ದೋಸೆ ಹಲಸಿನ ಹಣ್ಣಿನ ದೋಸೆ ಎಲ್ಲವನ್ನು ಸವಿದೆವು.ತುಂಬಾ ರುಚಿಯಾಗಿತ್ತು .ಹಲಸಿನ ಎಲೆಯ ಕೊಟ್ಟೆ ಕಡು ಅಕ್ಕಿರೊಟ್ಟಿ ಪಾರ್ಸಲ್ ತಂದು ತಿಂದೆವು .ಮಂಗಲಾ ಜೋಶಿ .❤
@balakrishnakakunje73047 сағат бұрын
Madam ,Liked your narration,coverage & interviews.Good video
@ktramachandra5180Күн бұрын
ಉತ್ತಮವಾದ ವಿಡಿಯೋಗಳನ್ನು ಜೋಡಿಸಿದ ರೀತಿ ಇಷ್ಟವಾಯಿತು ಧನ್ಯವಾದಗಳು
@arpanakekkaru24115 сағат бұрын
ತುಂಬಾ ಚೆನ್ನಾಗಿದೆ. ಬೆಂದ ಗೆಣ್ಸಲೆ ತೋರಿಸ್ಲೇ ಇಲ್ಲ 😊 ಮನೋಹರ ಹೇಳುವಾಗ ಅದನ್ನೇ ತೋರಿಸಬೇಕಿತ್ತು
@nagarajmn844215 сағат бұрын
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಸಂತೋಷ ಹಾಗೂ ಹೆಮ್ಮೆ ಮೂಡಿತು.❤❤
@umapai17629 сағат бұрын
Very happy here this type of exhibition
@vijaykumarnanjappa905521 сағат бұрын
Havyakas were chef to GOD, I guess. Their food is not just food but medicine to all of us. BTW, I am not Havyaka
@manjulat638612 сағат бұрын
So all different communities may do this type of variety food as in India sooo many 😅 are there😊😊
@meeramurthy241512 сағат бұрын
ಮೊದಲೇ ಗೊತ್ತಿದ್ರೆ ಹೋಗಬಹುದಿತ್ತು... ಮುಂದಿನ ಸಾರಿ ಮುಂಚೇನೆ ಪ್ರಚಾರ ಮಾಡಿ ದಯವಿಟ್ಟು. ನಮಗೆ ಹವ್ಯಕ ಅಡುಗೆ ಬಹಳ ಬಹಳ ಇಷ್ಟ❤ ಆದರೆ ಮಿಸ್ ಆಯ್ತು😢
ಹೇಳಿ ಉಪಯೋಗ ಇಲ್ಲೇ. ನಮ್ಮವೋಕೆ ನಮ್ಮ ಅಡುಗೆ ಮಾಡಲೇ ನಮ್ ಜನ ಬೇಕು. ಆದ್ರೆ ಅದೇ ಅಡುಗೆ ಮಾಡ ಭಟ್ರಿಗೆ ಮದುವೆಗೆ ಹೆಣ್ಣು ಕೊಡ್ತ್ವಿಲ್ಲೇ. ಇನ್ನು ಸ್ವಲ್ಪ ವರ್ಷ ಅಷ್ಟೆಯ. ಖಾಲಿ. ಸ್ಟೈಲಿಗೆ ಮದುವೆ ಬೇಕು. ಮಕ್ಕಳು ಇಲ್ಲೇ. ಟೈಮ್ ಪಾಸ್
@SumaVasanth-f7j9 сағат бұрын
Idu havyaka prabalya kaala alla adakke
@ananthashanbhag284412 сағат бұрын
ನಾನು GSB. ನನಗೆ ಹವ್ಯಕರ ಕೆಲವು ಫುಡ್ ಐಟಂ ಇಸ್ಟ..!
@manjunathaks6074 сағат бұрын
ಆರೋಗ್ಯ ಆಹಾರ ಸೇವಿಸೋ ಜನ ಅಂತೀರ.. ನೋಡುದ್ರೆ ಬಹುತೇಕ 75%ರೋಗಿಗಳ ರೀತಿಯೇ ಇದ್ದಾರೆ.. ಬಣ್ಣ ಮಾತ್ರ ಆರೋಗ್ಯ ಕಾಣುತ್ತೆ...
@gcraghunatharaghu9168Сағат бұрын
ನಿಮಗೆ ನೋಡಿದರೆ ರೋಗ ಗೊತ್ತಾಗುವಂತೆ ಇದ್ದರೆ ಜನರಿಗೆ ಸಹಾಯ ಮಾಡಿ ಸ್ವಾಮಿ
@manjunathaks60719 минут бұрын
@gcraghunatharaghu916 ನಿಮಗೆ ಅಂಗೈ ಹುಣ್ಣು ನೋಡಿಕೊಳ್ಳಲೂ ಕನ್ನಡಿ ಬೇಕಾಗುತ್ತೆ ಎಂದು ಅನಿಸುತ್ತಾ ಅಣ್ಣಾವ್ರೇ..
@vijaylakshmishallikeri334112 сағат бұрын
It would be even better if the dish was shown properly.
@RajeshwariRaji-y1u17 сағат бұрын
ಹಾಸರಿಕೆ ಅಲ್ಲ. ಆಸ್ರಿಗೆ ಹೇಳ್ತ.
@vishalakshisharma969116 сағат бұрын
ತಂಬ್ಳಿ ಹೆಸರೆಲ್ಲಾ ಇಂಗ್ಲೀಷ್ ಮಯ😀. ಲೆಮನ್ ಗ್ರಾಸ್, ಮ್ಯಾಂಗೊ, ಟೆಂಡರ್ ಮ್ಯಾಂಗೊ.....
@ravip184916 сағат бұрын
Lord Mekale ಸರಿಯಾಗಿ ಹೇಳಿದ್ದ .
@venkataramanaupadhya527711 сағат бұрын
ಹಾಗ್ಲಕಾಯಿ ದೋಸೆ ಉಂಟಾ?
@Kps123-j6t17 сағат бұрын
ಹವ್ಯಕ ಯುವಕರೇ 3 ಮಕ್ಕಳು ಮಾಡಿಕೊಳ್ಳಿ 😢🙏🏽😢🙏🏽😢🙏🏽🙏🏽🙏🏽🙏🏽🙏🏽🙏🏽. ಇಲ್ಲವಾದರೆ ನಿಮ್ಮ ಸಮಾಜ ಇರುವುದಿಲ್ಲ 😢
@ravip184916 сағат бұрын
ಹವ್ಯಕರು ಮಾತ್ರ ಅಲ್ಲ , ಬ್ರಾಹ್ಮಣರ ಎಲ್ಲಾ ವಿಭಾಗ ಗಳಿಗೂ ಇದು ಅನ್ವಯಿಸುತ್ತದೆ . 3 ಮಕ್ಕಳು ಅಲ್ಲದಿದ್ದರೆ ಕನಿಷ್ಠ ಎರಡು ಆದರೂ ಮಾಡಿಕೊಳ್ಳಬೇಕು . ಈಗಿನ ರೀತಿಯಲ್ಲಿ ಮುಂದುವರೆದರೆ ಮುಂದಿನ 50 ವರ್ಷಗಳ ಒಳಗೆ ಒಬ್ಬ ಬ್ರಾಹ್ಮಣನೂ ಕಾಣಲು ಸಿಗಲ್ಲ . ಆದರೆ , ಬುದ್ಧಿವಂತ ???? ಬ್ರಾಹ್ಮಣರಿಗೆ ಬುದ್ಧಿ ಹೇಳುವವರು ಯಾರು ?
@sumukhb799916 сағат бұрын
Obru irode jasti iddu innu 3 ellinda 😂
@ವಿರೂ-ಯ4ಜ15 сағат бұрын
ಈರುಳ್ಳಿ ಬಳ್ಳೊಳ್ಳಿ ತಿಂದರೆ ತಾನೇ ಗನ್ ಏಳೊದು.
@vijay-fz5ln11 сағат бұрын
ಮೂಡ.... ಹಿಂದೆ ಜನರು ಈರುಳ್ಳಿ... ಬೆಳ್ಳುಳಿ ತಿನ್ನದೆ... 10-15 ಮಕ್ಕಳು ಇರೋರು... ಈವಾಗ ಎಲ್ಲಾ ತಿಂದು 1 ಮಕ್ಕಳಿಗೂ ಕಷ್ಟ ವಾಗಿದೆ.. ಸಾತ್ವಿಕ ಊಟ ಚನ್ನಾ.. @@ವಿರೂ-ಯ4ಜ
@vijay-fz5ln11 сағат бұрын
@@sumukhb7999 if you are financially sound.. Please go for 3-4 kids... Please.. ನಮ್ಮ ಸಮಾಜ ಉಳಿಬೇಕು... ಬೆಳಿಯಬೇಕು.. ಹಾಗೂ ಯಲರು ಬೆಳಸಬೇಕು.
@anitharavi191712 сағат бұрын
Dakshina Kannadadallu jalaai a hannina dose,genasale,manohara iddu
@anitharavi191712 сағат бұрын
Halasina hannina
@sandhyasri647417 сағат бұрын
ಹವ್ಯಕ 💪💪🫶🫶
@PowerPoint-u7h15 сағат бұрын
ಹವ್ಯಕರು ಎಂದರೆ ಯಾರು ?
@SumaVasanth-f7j9 сағат бұрын
nave melu ulidavarella keelu annoru
@ManjulaS-bv2tg8 сағат бұрын
@@SumaVasanth-f7jEnu nonsense naanu havyakaravaralla. Naanu nodida haage avru aa tara illa. Avra paadige avru irtare. Nim hotte uri buddina bidi.