ಪೂಜ್ಯ ಸ್ವಾಮೀಜಿಯವರಿಗೆ ಸಾಷ್ಟಾಂಗ ನಮನಗಳು 🙏 ಇಂದಿನ ಜನಾಂಗಕ್ಕೆ ಉಪಯುಕ್ತವಾದ ವಿಚಾರವನ್ನು ಇತಿಹಾಸದಿಂದ ಆಯ್ಕೆ ಮಾಡಿ ವಿವರಿಸಿದ ರೀತಿಯು ಅತ್ಯಂತ ಶ್ರೇಷ್ಠ ವಾಗಿತ್ತು. ಧನ್ಯವಾದಗಳು ಪೂಜ್ಯರಿಗೆ 💐🙏
ಅಣ್ಣಾ ಅವರ ಪ್ರವಚನ ಪ್ರಾರಂಭದಲ್ಲಿ ಹಣೆಯ ತುಂಬಾ ವಿಭೂತಿ ಇರುತ್ತದೆ..ಆಮೇಲೆ ಬೆವರು ಬಂದು ಹೋಗಿದೆ.ನಮ್ಮೂರಲ್ಲಿ ಪ್ರವಚನಕ್ಕೆ ಕರೆಸಿದಾಗ ಪ್ರತಿ ವ್ಯಕ್ತಿಗೆ ವಿಭೂತಿ ಮತ್ತು ಲಿಂಗದೀಕ್ಷೆ ನೀಡಿದ ಪ್ರಭುವಿಗೆ ಹಗುರವಾಗಿ ಮಾತನಾಡುವುದು ಬೇಡ...
@pramilananjappa59772 жыл бұрын
ಅನುಭವ ಮಂಟಪ ದಿಲ್ಲಿ ಅಕ್ಕಮಹಾದೇವಿ ಯು ವಿಚಾರ ತಿಳಿಸಿದಿರಿ ಧನ್ಯವಾದಗಳು ಗುರುಗಳೆ