Рет қаралды 6,395
ಕುಂದಾಪುರದ ಸಂಸ್ಕೃತಿಯ ಸೊಬಗಿನಲಿ ಅಪ್ಪಟ ಕುಂದಾಪ್ರ ಕನ್ನಡದಲ್ಲಿ ಬಾಲ್ಯದ ಸವಿನೆನಪುಗಳ ರಂಗವಲ್ಲಿಯನ್ನು ಹೊತ್ತು ಸದ್ಯದಲ್ಲೆ ತೆರೆ ಮೇಲೆ ಮೂಡಿ ಬರಲಿದೆ ಅಕ್ರೂಟ್ ಕಿರುಚಿತ್ರ...
ಬ್ರಾಹ್ಮಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಯಲ್ಲಿ ರೂಪಿತಗೊಂಡ ಮಕ್ಕಳ ಬಾಲ್ಯದ ಮಹತ್ವ ವನ್ನು ಸಾರುವ ಕುಂದಾಪ್ರ ಕನ್ನಡದ ಕಿರುಚಿತ್ರ ಅಕ್ರೂಟ್ ಇದರ ಟ್ರೈಲರ್ ಇದೋ ನಿಮ್ಮ ಮುಂದೆ... ನೋಡಿ ಪ್ರೋತ್ಸಾಹಿಸಿ.
ಟೀಮ್ ಅಕ್ರೂಟ್