BADALAVANE | KANNADA SHORT FILM 4k | Akshay M S | Bhagavathi productions | Princejoseph |

  Рет қаралды 169,418

Bhagavathi Productions

Bhagavathi Productions

10 ай бұрын

BADALAVANE ' Be the change you want to see in the World '
Crew List
Direction: Akshay M S
Music - Mix Master: Prince Joseph
SFX: Dhayalan
DOP: Suthan Dileep
Editing: Suthan Dileep
Dubbing Studio : Ugama Media
Cast: Yathindra Prasad N - Pramod Sharma - Raju S - Manjunath Shetty
Dubbing Artists- Madvesh - Rani S
Poster Designed by: Santhu D S

Пікірлер: 384
@chandans1602
@chandans1602 6 ай бұрын
ಇಂತಹ ಚಿತ್ರಗಳು ನಮ್ಮ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೆ
@nagendra.r8022
@nagendra.r8022 8 ай бұрын
ಯಾರೋ ಯಾರೋ ಮಾಡೋ ಕೆಟ್ ಕೆಲ್ಸಕ್ಕೆ ನಮ್ ಅಂತ ಲೈಬ್ರೆರಿಯಲ್ಲಿ ಕೂತು ಓದು ನಮ್ ಅಂತ ಬಡಮಕ್ಕಳಗೆಲ್ಲ ತೊಂದ್ರೆ ಅಗ್ತಿದ್ದೆ 😢
@KeshavMissR7274
@KeshavMissR7274 6 ай бұрын
ಇದು ನಿಜವಾಗ್ಲೂ ಅತ್ತ್ಯುತ್ತಮ ಕಿರುಚಿತ್ರ.. ಧಾರವಾಡದ ಅದೆಷ್ಟೋ ವಿದ್ಯಾರ್ಥಿಗಳಿಗೆ ಇದು ಮನ ಮುಟ್ಟುವಂತದ್ದು...
@meghanamegha5297
@meghanamegha5297 8 ай бұрын
😞😞real fact....... ಓದಿ ಓದಿ ಸಾಕಾಗಿರೋರ..., ಮನಸು ನೊಂದಿರೋ ಅವರಿಗೆ ಗೊತ್ತು 😰
@khanappa
@khanappa 8 ай бұрын
ಕತೆ ತುಂಬಾ 😢 ಚೆನ್ನಾಗಿದೆ ಸ್ಪರ್ಧಾ ಮಿತ್ರರಿಗೆ ಒಳ್ಳೆ ಸಂದೇಶ... ಹೀಗೆ ಹೊಸತು ಸಂದೇಶಗಳು ನೀಡಿ ನಿಮ್ಮ ಬೆಳವಣಿಗೆ ಹೀಗೆ ಇರಲಿ..
@someshmn3351
@someshmn3351 10 ай бұрын
ಉತ್ತಮ ಕಥಾವಸ್ತು ಮತ್ತು ಪ್ರಸ್ತುತಕ್ಕೆ ಅಗತ್ಯವಾದ ಅರಿವುಳ್ಳ ಕಿರುಚಿತ್ರ. ಎಲ್ಲಾ ಹಂತದಲ್ಲೂ ಚೆನ್ನಾಗಿ ಮೂಡಿಬಂದಿದೆ. ಹೀಗೇ ಏಳಿಗೆಯಾಗ್ಲಿ ಒಳ್ಳೇದಾಗ್ಲಿ👏👏👏
@dinudinusi6407
@dinudinusi6407 8 ай бұрын
ನಟನೆ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಸರ್, ಹೀಗೆ ಇನ್ನೂ ಅನೇಕ ರೀತಿಯ ಸಂದೇಶ ಮತ್ತು ಸಮಾಜಕ್ಕೆ ಉಪಯೋಗ ಆಗುವ ನಿಮ್ಮ ಕಿರು ಚಿತ್ರ ಮುಂದುವರೆಯಲಿ ಹೃದಯ ಪೂರ್ವಕವಾದ ಧನ್ಯವಾದಗಳು ಎಲ್ಲರಿಗೂ ಶಿರಸಿ ಮಾರಿಕಾಂಬಾ ದೇವಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 💐😊🙏💚
@sahebagoudabiradar217
@sahebagoudabiradar217 8 ай бұрын
ಅಣ್ಣಾ ಈ ದರಿದ್ರ ವ್ಯವಸ್ಥೆಯ ಬಗ್ಗೆ ಅದ್ಭುತ ಪ್ರದರ್ಶನ ನೀಡಿದ್ದೀರಿ
@santoshmanoranjan8367
@santoshmanoranjan8367 8 ай бұрын
ಕಾಲಿಗ ಮುಳ್ಳ ಚುಚ್ಚಿದ್ರೇ ಹೃದಯಕ್ಕೆ ಆಪರೇಷನ್ ಇದೆ ನಮ್ಮ ಜನರೇಷನ್
@siddeshhosalli
@siddeshhosalli 8 ай бұрын
ಸಮಸ್ಯೆ ನಮ್ಮಲ್ಲೇ ಇದೆ ಮೊದಲು ಅದು ಬದಲಾಗಬೇಕು ಆಗ ಈ ವ್ಯವಸ್ಥೆ ತನ್ನಿಂದ ತಾನೇ ಸರಿ ಹೋಗುತ್ತೆ ಆದ್ರೆ ಇದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ ಎಲ್ಲರೂ ತಮ್ಮಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಸಾಧ್ಯ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತದೆ.❤
@anjumabhanuanjumabhanu4683
@anjumabhanuanjumabhanu4683 7 ай бұрын
ಸ್ಪರ್ಧಾತ್ಮಕ ಜಗತ್ತಿನ ಕರಾಳ ಕಥೆ 💔
@HemanthKumar-ul5ok
@HemanthKumar-ul5ok 8 ай бұрын
ಎಂಥಾ ಅದ್ಭುತ ಕಿರು ಚಿತ್ರ... ಎಲ್ಲರಿಗೂ ಅಭಿಂದನೆಗಳು 🙏
@vijaykumarh175
@vijaykumarh175 8 ай бұрын
ಪ್ರಸ್ತುತ ಕೆಲವೊಂದು ಇಲಾಖೆಯ ಎಕ್ಸಾಮ್ ಗಳು ಲಂಚ ಎಂಬ ಮಹಾ ಮಾರಿಯನ್ನು ಬೆನ್ನು ಹತ್ತಿ ಹೊರಟಿವೆ , ಅದರ ಹಿಂದೆ ನಾವುಗಳು ಹೋಗದಂತೆ ಎಚ್ಚರ ವಹಿಸ ಬೇಕಾಗಿದೆ this movie really very good message for give to new junarration.. thanks all team members gud luck 🙏💐💐💐
@kiranmadar4693
@kiranmadar4693 8 ай бұрын
ಅಣ್ಣ ಕಥೆ ಹಾಗೂ ನಿಮ್ಮ ಕಿರುಚಿತ್ರ ನೋಡಿ ನಾನು ಕೂಡ ಅತ್ತಿದಿನಿ 😢😢😢 ಉತ್ತಮವಾದ ಸಂದೇಶ ಅಣ್ಣ
@RekhaRekha-pu6ky
@RekhaRekha-pu6ky 8 ай бұрын
ಹೌದು ನನಗೂ ಕೂಡ ಅಳು ಬ೦ತು😢😢😢😢😢
@shivanandhalagi87
@shivanandhalagi87 7 ай бұрын
Heart touching video ಅಣ್ಣಾ.. ಪ್ರಾಮಾಣಿಕವಾಗಿ ಓದುವಂತಹ ಅಭ್ಯರ್ಥಿಗಳಿಗೆ ಯಾವತ್ತೂ ಅನ್ಯಾಯ ಆಗಬಾರದು..
@RakshithaRakshitha-hq7xh
@RakshithaRakshitha-hq7xh 28 күн бұрын
Good ಮೆಸೇಜ್ for social❤❤😢
@gurudeviwalikar8408
@gurudeviwalikar8408 8 ай бұрын
Exordinary acting Brother ❤️💖 ನಿಜಕ್ಕೂ ಹೆಮ್ಮೆಯ ಕಿರುಚಿತ್ರ 👍❤️🔥🔥
@chikkanab8662
@chikkanab8662 8 ай бұрын
ತುಂಬಾ ಅರ್ಥಗರ್ಭಿತವಾಗಿದೆ...thank you so much
@Sameer_M_B
@Sameer_M_B 8 ай бұрын
ಅದ್ಭುತವಾದ ಕಥೆಯನ್ನ ಅತ್ಯುತ್ತಮವಾಗಿ ಪ್ರಸ್ತುತ ಪಡಿಸಿದ್ದೀರಾ.... 🙏 ನಿಮ್ಮ ಈ ಸಂದೇಶ ನಮ್ಮ ಸರ್ಕಾರಕ್ಕೆ ಅರಿವು ಮೂಡಿಸಲಿ....
@RajuSrinivas
@RajuSrinivas 10 ай бұрын
Thanks for the Opportunity Yathi.😊
@arunkumarmk5160
@arunkumarmk5160 10 ай бұрын
ಸೂಪರ್ ಹೀಗೆ ಒಳ್ಳೊಳ್ಳೆ ಪಿಚ್ಚರನ್ನು ಮಾಡಿ ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ
@dyamannahombaldeh2457
@dyamannahombaldeh2457 8 ай бұрын
ಪ್ರಸ್ತುತ ಪರಿಸ್ಥಿತಿನ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ ಬ್ರದರ್ 🙏🙏🙏💐💐 ಒಳ್ಳೆಯ ಬದಲಾವಣೆ ಬೇಕು.... ದುಡ್ಡಿಲ್ಲದೆ ಚುನಾವಣೆ ನಡೀಬೇಕು.... ಉತ್ತಮರ ಆಯ್ಕೆ ಆಗಬೇಕು 💐💐
@kedarnathk
@kedarnathk 7 ай бұрын
What a beautiful video, its shoot video make big difference that its 😊.
@jayashrigoudar-1332
@jayashrigoudar-1332 8 ай бұрын
It's a short movie but it gives big message to society...thank you.....🙏
@RajeevkatenahalliRaju
@RajeevkatenahalliRaju Ай бұрын
Best Short movie 🥰💫✌
@sadashivnoolimath9140
@sadashivnoolimath9140 7 ай бұрын
True brother....ivgaa situation hingee agidde yelaaa assparent du😢
@mr6feet962
@mr6feet962 8 ай бұрын
Mai jumm antu Film nodi good message
@HemanthKumar-ul5ok
@HemanthKumar-ul5ok 8 ай бұрын
ಎಂಥಾ ಅದ್ಭುತ ಕಿರು ಚಿತ್ರ.... ನಿಮ್ಮೆಲ್ಲರ ಪ್ರಯತ್ನಕ್ಕೆ ಅಭಿನಂದನೆಗಳು 👋
@manuhegre5226
@manuhegre5226 8 ай бұрын
ಒಳ್ಳೆಯ ಪ್ರಯತ್ನ.... ಅಭಿನಂದನಾರ್ಹ ಕಾರ್ಯ.....ಎಲ್ಲವೂ ಸರಿ ಇದೆ... ಆದರೆ ಇವು ಯಾವವೂ " ಬದಲಾವಣೆ " ಮಾಡುವುದಿಲ್ಲ ಎಂಬುದೂ ಒಪ್ಪಬೇಕಾದ ಸತ್ಯವೇ.
@vis846
@vis846 10 ай бұрын
Just Amazing.. Message Delivered Successfully ✅
@yallappahk7291
@yallappahk7291 5 ай бұрын
ತುಂಬಾ ಒಳ್ಳೆಯ ಸಂದೇಶ ಸಾರುವ ವಿಡಿಯೋ 🙏👍
@guruprasad6435
@guruprasad6435 10 ай бұрын
Thumba chennagide
@mithuntikare
@mithuntikare 8 ай бұрын
It is bitter but that is the truth and real fact... Concept, cinematography, BGM all are super 👌💕
@akvlogs4888
@akvlogs4888 5 ай бұрын
Best short movie I have seen❤❤❤❤❤❤❤❤❤❤
@sunilkoli1923
@sunilkoli1923 7 ай бұрын
ಸೂಪರ್ಬ್ ಅಣ್ಣ,ಎಲ್ಲ ಬಡವರ ಆಸೇನೆ ಇದು❤️👏.
@srcmusicalworld
@srcmusicalworld 6 ай бұрын
Its a very emotional and moral story 😔
@renukatukkoji5272
@renukatukkoji5272 8 ай бұрын
ತುಂಬಾ ಚೆನ್ನಾಗಿದೆ ಕಿರು ಚಿತ್ರ ತುಂಬಾ ಖುಷಿಯಾಯ್ತು.ಹಾಗೆ ಲಂಚ ಕೊಟ್ಟು ನೌಕರಿ ಮಾಡುವ ಜನರು ಈ ಸಂದೇಶವನ್ನು ನೋಡಿ ಬುದ್ಧಿ ಕಲೀಬೇಕು. ನಿಯತ್ತಾಗಿರೋ ಒಳ್ಳೆಯ ಜನಕ್ಕೆ ಕಷ್ಟ ಆಗುತ್ತೆ ಅಂತ.
@user-df9md4dl6f
@user-df9md4dl6f 8 ай бұрын
ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಮಾಹಿತಿ
@jkv1472
@jkv1472 10 ай бұрын
Thumbha channagi acting madidhira and sakath concept plus Superb direction AMS👏.... Congratulations 🎉 and All the best👍
@manjumudhol4692
@manjumudhol4692 7 ай бұрын
ನಮ್ಮ ಮನೆಯಲ್ಲಿ ಇಗೆ ಆಗಿದೆ ಅಣ್ಣ ನಮ್ಮ ಅಣ್ಣಂದು
@SantoshGuttedar18
@SantoshGuttedar18 7 ай бұрын
Heart touching videos brother 😢❤✊
@francisakhil5289
@francisakhil5289 10 ай бұрын
Good message,, based on current scenario, symply uffff, PJ musical vera level ya.. Best direction,, keep doing,,,,
@2kalmesh
@2kalmesh 14 күн бұрын
Good message in society😢😢
@rojafernandez604
@rojafernandez604 10 ай бұрын
Reality 💯 Super act Yatuu 😍
@mahalingppakunchanur7601
@mahalingppakunchanur7601 6 ай бұрын
👍
@RajeevkatenahalliRaju
@RajeevkatenahalliRaju Ай бұрын
Akka🥰
@abhishekgm1102
@abhishekgm1102 10 ай бұрын
The narration is very good. Simply amazing with social message
@dr.vinodb7466
@dr.vinodb7466 8 ай бұрын
Very nice attempt Yathindra, Pramod, and Raju. All the best for your career.
@Deepaullas
@Deepaullas 8 ай бұрын
Really heart touching film.... reality spoken in the short film... Good effort
@abrajinisworld
@abrajinisworld 10 ай бұрын
Super content. Relevant to the problems prevailing in the society.👍
@sharanujawali7344
@sharanujawali7344 8 ай бұрын
❤❤❤❤❤❤ thank you so much entha short film maadidakke , good MSG to society. Ede tharaa subject Kodi ennu ❤❤
@DeepaDeepu-lc3gj
@DeepaDeepu-lc3gj 8 ай бұрын
Very good very inspirable move I always support you this vedeo
@savitridollin4826
@savitridollin4826 8 ай бұрын
Aspirant adasttu e video nodi 🙏 such a wonderfull concept 🙏
@prathapbarkiprathap2132
@prathapbarkiprathap2132 8 ай бұрын
Wow Superb Story, Good Message, Story line is fantastic , i like so much this movie BGM🥰
@saraswatisaru7163
@saraswatisaru7163 7 ай бұрын
Good massage 🫡
@BasuBasu-rc5sf
@BasuBasu-rc5sf 7 ай бұрын
Good message bro 👍present situation ge correct video
@user-ew3om4qd4o
@user-ew3om4qd4o 7 ай бұрын
Talkative sharma after long time
@prajwalprasad7364
@prajwalprasad7364 10 ай бұрын
Movie with an insightful message! Kudos to entire Team! 🎉
@bhagavathiproductions9069
@bhagavathiproductions9069 10 ай бұрын
Thanks you 😊
@sureshbhovi1237
@sureshbhovi1237 8 ай бұрын
ಸೂಪರ್ ಪಾರ್ಟ್ ಆಫ್ ಮೂವಿ ❤️👍👌🔥🔥🔥⭐️⭐️⭐️⭐️😊😊
@jaggujaggi5759
@jaggujaggi5759 7 ай бұрын
Super brother story screenplay dialogue sakathagide 😊
@sanjayarh6391
@sanjayarh6391 10 ай бұрын
Change yourself !! 16 min movie with good message🎉🎉
@bhagavathiproductions9069
@bhagavathiproductions9069 10 ай бұрын
Thanks you 😊
@aishutgowda624
@aishutgowda624 10 ай бұрын
Meaningful Content. Great job from all..
@shraddha5608
@shraddha5608 6 ай бұрын
ಅದ್ಭುತವಾದ ಸಿನಿಮಾ ಜೀವನದ ಬದಲಾವಣೆ ಕುರಿತು ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
@yashwanthgg6600
@yashwanthgg6600 8 ай бұрын
BEST short flim of this month
@shiv6030
@shiv6030 8 ай бұрын
Wow! This video's message truly touched my heart. The way it portrayed actual situation and it was incredibly powerful and thought-provoking. It's messages like these that make a real difference in our world. Thank you for creating such meaningful content; we need more of this positivity and awareness! I'll definitely be sharing this to help spread the message further. Keep up the fantastic work.......
@shivanandkariholi3537
@shivanandkariholi3537 8 ай бұрын
Navu badalagale bekanna plse navu elru badalagona namm Shakti meeri prayatna madona navu namagagi ,nammavarigagi horadona ...👏
@chinmayamurthyhr
@chinmayamurthyhr 10 ай бұрын
Good movie 👍🏽 BGM 🔥 Acting 👌🏽
@bhagavathiproductions9069
@bhagavathiproductions9069 10 ай бұрын
Thanks you 😊
@akshayjh3563
@akshayjh3563 10 ай бұрын
Simply amazing and very inspiring Yathindra's acting😍😍😍 All the best for the upcoming projects👍
@bhagavathiproductions9069
@bhagavathiproductions9069 10 ай бұрын
Thanks you 😊
@lokeshmk4080
@lokeshmk4080 10 ай бұрын
Superb guys very professional acting and direction skills👏 keep going 👍
@bindushree.sbindusuresh3395
@bindushree.sbindusuresh3395 8 ай бұрын
ಪ್ರಸ್ತುತ ನಮ್ಮ ಸಮಾಜದಲ್ಲಿ ಇರೋ ವ್ಯವಸ್ಥೆ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದಿರ ....🙏
@shashidharagowda642
@shashidharagowda642 10 ай бұрын
Awesome 👍
@rahulchavhan4384
@rahulchavhan4384 6 ай бұрын
🎉🎉🎉Super movie ❤❤❤
@shetty_prakash444
@shetty_prakash444 8 ай бұрын
ಸರಕಾರ ಹಣೆಬರ ಹ aspirints ಗೋಳು ಕೇಳೋಕೆ systems curuption ,ಇಸ್ currupted but not politics govt same😢😢😢😢 😢😢😢
@prabhukarigar3531
@prabhukarigar3531 8 ай бұрын
Good reality in our life motivation all are people depend up on situation through treat because true person will be goodtime coming only Believe 🙏😇
@narendras2332
@narendras2332 8 ай бұрын
Good movie for Aspirants....... Changing only in our hands not others....
@user-ge9xe4vi4r
@user-ge9xe4vi4r 9 ай бұрын
ಒಳ್ಳೆ ಮೆಸೇಜ್ ಗುರು ನಿಮಗೆ ದೇವ್ರು ಒಳ್ಳೇದು ಮಾಡ್ಲಿ 👍👌
@harshavardhanb.r1546
@harshavardhanb.r1546 10 ай бұрын
Content & acting chanagide bro's😊 Niv torsirodrali reality ide🥲 Best f luck for d entire team for ur futures😇
@Kanakam5620
@Kanakam5620 8 ай бұрын
This video truly good message in society and students excellent movie brother
@bangalore_buffoon
@bangalore_buffoon 8 ай бұрын
Bro ,one fine day your going to rule the film industry! 🔥 wait for right time.. Even i m also a filmmaker and i loved the content😊
@ravishm9890
@ravishm9890 8 ай бұрын
Loved the content🫡 kudos to the entire team👏
@anilsv2054
@anilsv2054 8 ай бұрын
Olle short film madiddira😊😊❤❤❤
@vijayalaxmilaxmi9141
@vijayalaxmilaxmi9141 7 ай бұрын
Badalavane namminda irbek its true anna ...i like it anna ....
@bheemu12-kg6ey
@bheemu12-kg6ey 7 ай бұрын
ಒಳ್ಳೆ ಮೆಸ್ಸೇಜ್ ಕೊಟ್ಟಿದಿರಿ ಬ್ರೋ
@ravibilagi8478
@ravibilagi8478 8 ай бұрын
Hige nadiutta ero exam galu naavu badalagade iro situation ella gottidu sumne kai katkondu kutirod illi yalla thamma swarthakgoskara irodhu.....🙏
@shivakumarn9383
@shivakumarn9383 7 ай бұрын
All the best to entire team 😊
@nirmalanagesh8863
@nirmalanagesh8863 10 ай бұрын
🎉❤🎉... ಚೆನ್ನಾಗಿದೆ
@rajubadanalli5642
@rajubadanalli5642 8 ай бұрын
100% nija Anna
@bulletadhi7766
@bulletadhi7766 10 ай бұрын
All the best...🎉 well screenplay direction.. best MSG in this movie.. Congratulations 🎉.. nimge ಚಾಮುಂಡೇಶ್ವರಿ ಆಶೀರ್ವಾದ ಸದಾ ಇರಲಿ
@bhagavathiproductions9069
@bhagavathiproductions9069 10 ай бұрын
Thanks you 😊
@PriyaPriya-yt5lm
@PriyaPriya-yt5lm 8 ай бұрын
Super act and concept...your team all the best.
@gahanavs8584
@gahanavs8584 8 ай бұрын
ನಿಜವಾದ ಘಟನೆ...... Super.......
@manjunathreddy1682
@manjunathreddy1682 8 ай бұрын
Thank u for ur valuable information team 👍😍
@marutimaruti3759
@marutimaruti3759 8 ай бұрын
Present situation every middle class boy's 😮😢😢😢
@pallavishetty__
@pallavishetty__ 10 ай бұрын
Very nicely done👏👏 If change is needed then start from yourself! Good message! ✌️
@bhagavathiproductions9069
@bhagavathiproductions9069 10 ай бұрын
Thanks you 😊
@chaitanterani
@chaitanterani 5 ай бұрын
True sir .yinta movie bekittu tq anna.yi Tara movie madi Because we are also aspirations of one of the best job in India
@rajathgowda7863
@rajathgowda7863 10 ай бұрын
Good message and super work team👏
@OneStepn2023
@OneStepn2023 8 ай бұрын
Very true, we can see the change only if every individual feels and change themselves
@gayithrisgayi3629
@gayithrisgayi3629 8 ай бұрын
Super anna navu change adrarene system change aguvudhu anna😊
@yamanurayamanura2439
@yamanurayamanura2439 8 ай бұрын
Superb and meaningful video. ❤❤❤
@mithunaj4800
@mithunaj4800 10 ай бұрын
Amazing work guys!!!🔥 All the best for next endeavours.🎉🎊
@Sunils-vidlist
@Sunils-vidlist 8 ай бұрын
Eppaaa ond kshanaa kannali kannir thumbkoltu en true story brothers 😢❤❤❤
@yuva...
@yuva... 8 ай бұрын
This is what I want anna correct helidiri anna brilliant cinematography bhayya
@shreelathas1126
@shreelathas1126 9 ай бұрын
Sad reality 😢 Every One Must watch
NINAGOSKARA | Kannada  Shortfilm | Shreyas shetty | varnika patil
36:58
Shreyas Shetty
Рет қаралды 176 М.
Pinni - Short Film | Bhuvan Sathya | Rishab Shetty Films | Santhosh T Ninasam
20:15
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
Smart Sigma Kid #funny #sigma #comedy
00:40
CRAZY GREAPA
Рет қаралды 19 МЛН
Amazing weight loss transformation !! 😱😱
00:24
Tibo InShape
Рет қаралды 62 МЛН
APPAYYA CLINIC | KANNADA AWARD WINNING SHORT MOVIE | DINESH ACHARYA | ASHOK MESTHA
26:29
Brahmadi Films & Productions
Рет қаралды 46 М.
ILA ಇಲಾ | Award Winning Kannada Short film | Srusti Pictures
28:53
Srusti Pictures
Рет қаралды 142 М.