ಪಾಪ ಪುಣ್ಯಗಳ ವಿಷಯದ ಬಗ್ಗೆ ಅತ್ಯಂತ ಸಂಕ್ಷೇಪವಾಗಿ ತಿಳಿಸಿದುದಕ್ಕಾಗಿ ಅನಂತಾನಂತ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮೋಕ್ಷದ ಬಗ್ಗೆ ವೀಡಿಯೊ ಮಾಡಬೇಕೆಂದು ತಮ್ಮಲ್ಲಿ ಸವಿನಯ ವಿನಂತಿ.🙏
@ravikumars48136 ай бұрын
ಪಾಪ ಪುಣ್ಯಗಳನ್ನು ತಿಳಿಕೊಟ್ಟಂತ ನಮ್ಮೆಲ್ಲರ ಗುರುಗಳಿಗೆ ನನ್ನ ನಮನ❤🙏🙏❤️
@Yoganarasimha-se1qt6 ай бұрын
ಪಾಪ ಪುಣ್ಯಗಳ ಬಗ್ಗೆ ತರ್ಕಬದ್ಧವಾದ ಸ್ಪಷ್ಟ ಮಾಹಿತಿಯನ್ನು ನೀಡಿದ್ದಕ್ಕೆ.. ನಿಮಗೂ ಮತ್ತು.. ನಿಮ್ಮ ಪ್ರವಚನಕ್ಕೆ ಪ್ರೇರಣೆಯಾದ ಭಗವಂತನಿಗೂ ಅನಂತ ಧನ್ಯವಾದಗಳು🙏🙏🙏
@GirishDevadiga-xs7bp6 ай бұрын
Dyana madudarinda papavanna kalakolabahuda.🙏
@gopalarao37375 ай бұрын
@@GirishDevadiga-xs7bpನಿಮ್ಮ ಜೀವನದಲ್ಲಿ ನೀವು ಪ್ರತಿ ದಿನ ಒಂದು ಘಂಟೆಯ ಕಾಲ ಪರಮಾತ್ಮನ ನಾಮಸ್ಮರಣೆ ಮಾಡಬೇಕು ಹಾಗೂ ಸತ್ಯದಿಂದ ನಡೆದುಕೊಳ್ಳಬೇಕು ಆಗ ನಿಮ್ಮ ಪಾಪ ಪುಣ್ಯ ಫಲ ಪಡೆಯುತ್ತಾ ಸಾಗುತ್ತಾ ಮುಂದೆ ನಿಮ್ಮ ಮನಸ್ಸು ತಿಳಿಯಾಗಿ ಕಾಣುತ್ತದೆ. ಮನಸ್ಸು ಖಾಲಿ ಮಾಡಿ ಕೊಳ್ಳಬೇಕು.
ನಮಸ್ತೇ ಗುರುಗಳೇ ತುಂಬಾ... ಚನ್ನಾಗಿ ತಿಳಿಸಿಕೊಟ್ಟಿದ್ದಿರ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ...ಓಂ ಶ್ರೀ ಕೃಷ್ಣಾಯ ನಮಃ🙏🏻🙏🏻🙏🏻ಓಂ ಶ್ರೀ ಗುರುಭ್ಯೋ ನಮಃ 🙏🏻🙏🏻🙏🏻
@sujayaswamy29716 ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ....ಗುರೂಜಿ ನಮಸ್ಕಾರ
@sbe71176 ай бұрын
ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ ಆಚಾರ್ಯರಿಗೆ ವಿನಯಪೂರ್ವಕ ವಂದನೆಗಳು. ಬಹಳ ಸುಂದರವಾದ ವಿವರಣೆ ಗುರುಗಳೇ ಧನ್ಯೋಸ್ಮಿ.
@shanthiholla87495 ай бұрын
ಎಷ್ಟೊಂದು ಒಳ್ಳೆಯ ಆಧ್ಯಾತ್ಮಿಕ ವಿಚಾರ ಕೇಳಿಯೇ ಸಂತೋಷವಾಯಿತು. ಒಳ್ಳೆ ಕೆಲಸ ಮಾಡಬೇಕು ಅಷ್ಟೇ ಅಲ್ಲ ಅದಕ್ಕೆ ತಕ್ಕ ನೆಡೆಯಬೇಕು. ಅತ್ಯಂತ ಸುಲಭವಾದ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಹೇಳಿದೆ ನೀವು ಅದು ತುಂಬಾನೇ ಒಳ್ಳೆಯ ವಿಚಾರ 🙏🙏🙏
ನಮಸ್ತೆ ಗುರುಗಳೇ ಪಾಪ ಪುಣ್ಯಗಳ ಬಗ್ಗೆ ಎಷ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ 🌹🌹🌹🌹🌹
@caravikumar29676 ай бұрын
ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಓಂ ನಮೋ ವೆಂಕಟೇಶಾಯ ನಮಃ
@rameshchakrabhavi85276 ай бұрын
Gurugala please continue Bhagavath gita 14-6 part and finish 18 chapter
@sharmilakogodu73586 ай бұрын
ಉತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದ🎉
@savithasavisavi21486 ай бұрын
ಧನ್ಯವಾದಗಳು ಗುರುಗಳೇ ನಮಸ್ತೆ 🙏🙏🙏🙏🙏🙏
@SamratKumar-f5g6 ай бұрын
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@geethalakshmisv77476 ай бұрын
ಪಾಪ, ಪುಣ್ಯಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆನೆ ಏಕೆಂದರೆ ಈ ಜನ್ಮದಲ್ಲಿ ನಾವು ಮಾಡಿದಂತ ಒಳ್ಳೆಯ ಮತ್ತು ಕೆಟ್ಟ ಕೆಲಸದ ಬಗ್ಗೆ ನಮಗೆ ಮಾಹಿತಿ ಇರುತ್ತದೆ. ಆದರೆ ಅದು ಕೂಡ ಎಷ್ಟೋ ಬಾರಿ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹೀಗೆ ಇರುವಾಗ ಮಾಹಿತಿ ನೇ ಇರದಂತ ಹೋದ ಜನ್ಮದ ಬಗ್ಗೆ ನಮಗೆ ಗೊತ್ತೆ ಇರುವುದಿಲ್ಲ. ಆದ್ದರಿಂದಲೇ ಮನುಷ್ಯನ ಬಾಯಿಯಲ್ಲಿ ಬರುವುದು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆವೋ ಎಂದು ಇದನ್ನೆಲ್ಲ ಸವಿಸ್ತಾರವಾಗಿ ತಿಳಿಸಿ ಕೊಟ್ಟ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು🙏🏼🙏🏼🙏🏼
ಗುರುಗಳೇ ನಿಮ್ಮಲ್ಲಿ ಒಂದು ಬಿನ್ನಹ.. ನೀವು ಹಾಡುವ ಪ್ರಾರ್ಥನೆ ಭಜನೆಗಳನ್ನು ಕೇಳುವ ಬಯಕೆ.. ಎಲ್ಲವನ್ನು ಆಡಿಯೋ ಮಾಡಿ ಆಚಾರ್ಯರೇ 🙏🏻🙏🏻🙏🏻
@ramappakhot90646 ай бұрын
Om namah shivay ❤
@VanishreeKulkarni-xx7ko5 ай бұрын
ನಮಸ್ಕಾರ ಗುರುಗಳಿಗೆ
@shashikala95595 ай бұрын
Shree Ram Jai Ram
@sumitrapiradi6615 ай бұрын
ಬಾಹಲ ಚೆನ್ನಗಿ ಬಂದಿದೆ ಗುರುಗಳೇ
@prathibaragu42546 ай бұрын
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vijayaranganath74166 ай бұрын
ಗುರುಗಳಿಗೆ ಪ್ರಣಾಮಗಳು
@drprabham84825 ай бұрын
Namaste Guruji Well explained but our mistakes/sin should gone off but not to be transferred to other or innocent people right? Still so much to understand