|| ಓಂ ನಮೋ ಭಗವತೇ ವಾಸುದೇವಾಯ || ತುಂಬಾ ಸೊಗಸಾಗಿ, ಬಹಳ ಅರ್ಥಪೂರ್ಣವಾಗಿ, ಸರಳವಾಗಿ, ಸರಾಗವಾಗಿ, ಸದಾ ಹೃದಯದಲ್ಲಿ ಪ್ರತಿ ಧ್ವನಿಸುತ್ತಾ, ಸದಾ ಭಗವಂತನ ಧ್ಯಾನದಲ್ಲಿ, ಆರಾಧನೆಯಲ್ಲಿ, ಚಿಂತನೆಯಲ್ಲಿ ತೊಡಗಿಸಿಕೊಳ್ಳುವಂತೆ ಅತ್ಯಂತ ಪರಿಣಾಮಕಾರಿಯಾಗಿ, "ವಿಷ್ಣು ಸಹಸ್ರನಾಮ"ದ ಅರ್ಥವನ್ನು ವರ್ಣಿಸಿದ ಅನಂತ ಕೃಷ್ಣ ಆಚಾರ್ಯರಿಗೆ ಪಾದಾಭಿವಂದನೆಗಳು. ಇದೊಂದು ಅವಿಸ್ಮರಣೀಯ ಅದ್ಭುತ ಅನುಭವ ಎಂದೆಂದಿಗೂ. ಧನ್ಯವಾದಗಳು.
@manjunathr16373 ай бұрын
🙏🙏🙏
@MamathaAmin-kz5hh3 ай бұрын
ಆಚಾರ್ಯರೇ ನಮಗೆಲ್ಲ ಜ್ಞಾನದ ಹಸಿವಿದೆ ನಿಮ್ಮಿಂದ ಅದನ್ನು ಉಣ್ಣು ವ ಸೌಭಾಗ್ಯ ನಮ್ಮ ಪಾಲಿಗೆ ಬಂದಿದೆ.. ಇನ್ನಷ್ಟು ವಿಚಾರ ಧಾರೆಯಾಗಲಿ ನಿಮ್ಮಿಂದ 👏👏👏👏
@prathiks19675 ай бұрын
Thumba Dhanyavaadagalu gurugale 🙏🙏
@sathyavathivijay80445 ай бұрын
ಅನಂತಾನಂತ ಧನ್ಯವಾದಗಳು ಗುರುಗಳಿಗೆ🙏🙏🙏 ವಿಷ್ಣು ಸಹಸ್ರನಾಮದ ಅರ್ಥವನ್ನು ತಿಳಿಯಲು ಬಹಳ ದಿನಗಳ ಆಸೆಯಾಗಿತ್ತು. ತಮಗೆ ಎಷ್ಟು ಧನ್ಯವಾದ ಅರ್ಪಿಸಿದರೂ ಸಾಲದು🙏🙏
Jai sanatan sanskriti 🙏🙏🙏💐🙏 om shanti 🙏🙏🙏🙏💐💐🙏💐 har har Mahadev prabhu Maharaj koti koti sirsastanga pranamgalu sadguruve 🙏🙏🙏🙏💐🙏🙏
@neerajajagirdar83803 ай бұрын
ಗುರುಗಳಿಗೆ ಅನಂತಾನಂತ ವಂದನೆಗಳು ಹಾಗೂ ಧನ್ಯವಾದಗಳು ಸರ್ ಪುಣ್ಯಾತ್ಮ ರು🙏🙏🙏🙏🙏🙏
@sharadams43733 ай бұрын
Dhanyosmigurugale aneka pranamagal
@ushaudandakar52155 ай бұрын
ತುಂಬಾ ಚೆನ್ನಾಗಿ ವಿಷ್ಣು ಸಹಸ್ರ ನಾಮದ ಬಗ್ಗೆ ತಿಳಿಸಿಕೊಟ್ಟಿದ್ದೀರಿ.. 👌👌ಆಚಾರ್ಯರೆ ಹೃತ್ಪೂರ್ವಕ ಧನ್ಯವಾದಗಳು.. ಅನಂತ ಧನ್ಯವಾದಗಳು 🙏🙏🙏🙏
@geethalakshmisv77475 ай бұрын
ಗುರುಗಳಿಗೆ ತುಂಬು ಹೃದಯದ ನಮನಗಳು. ವಿಷ್ಣು ಸಹಸ್ರನಾಮದ ಅರ್ಥ ಚಿಂತನೆ ಮಾಡುತ್ತೀರ ಎಂದು ತಿಳಿದು ತುಂಬಾ ಸಂತಸವಾಯಿತು. ನಿಮ್ಮಂತಹ ಸಹೃದಯಿಗಳಿಗೆ ಅನಂತಾನಂತ ಧನ್ಯವಾದಗಳು, ನಿಮ್ಮ ಮೂಲಕ ಆ ಮಹಾವಿಷ್ಣುವಿನ ಕಟಾಕ್ಷ ನಮಗೆ ಬರಲಿ ಎಂದು ಆಶಿಸುತ್ತೇನೆ. ಪ್ರಣಾಮಗಳು ಗುರುಗಳಿಗೆ. 🙏🏼🙏🏼🙏🏼
@Amruthavenkatesh675 ай бұрын
ಶ್ರೀ ಗುರುಭ್ಯೋ ನಮಃ 🙏🏻 ಸ್ವಾತಿ ಮಳೆಗೆ ಜಾತಕ ಪಕ್ಷಿ ಕಾಯುವ ಹಾಗೆ ನಿಮ್ಮಿಂದ ವಿಷ್ಣು ಸಹಸ್ರನಾಮದ ಮಹಿಮೆ ಬಗ್ಗೆ ಕೇಳುವ ಕಾಲ ಬಂದಿದೆ , ಕೋಟಿ ಕೋಟಿ ಧನ್ಯವಾದಗಳು, 🙏🏻🙏🏻🙏🏻
@vittalr28285 ай бұрын
Omnamonarayananayanamo🙏🙏👌👌🌹🌹🌹🌹🌹
@SunithaPrabhu-w6d5 ай бұрын
Om namo narayanaya 🙏🙏🙏🙏🙏🪷🪷🪷🪷gurugale sashtanga namaskar I 🙏🙏🙏hari om🕉🕉🕉
@hanumanthraddy111123 күн бұрын
ಓಂ ನಮೋಃ ನಾರಾಯಣಾಯ ❤️🌹🙏🏻
@gurusubbu65955 ай бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ