ಹರೇ ಕೃಷ್ಣ ಹರೇ ರಾಮ ನಿಮ್ಮ ಪಾದಕ್ಕೆ ನನ್ನ ನಮನಗಳು ಗುರುಗಳೇ
@SunilKumar-cm6fnКүн бұрын
ಓಂ ಶ್ರೀ ಗುರುಭ್ಯೋ ನಮಃ ಹರಿಃಓಂ🙏
@RavikalaNarayan2 күн бұрын
Om namaste bhagavathe vasudevaya 🎉🎉🎉🎉🎉🎉🎉🎉🎉🎉🎉🎉
@mohiniamin29385 күн бұрын
ಹಿಂದೆ ಗುರು ಮುಂದೆ ಗುರೀ ಇರ ಬೇಕು ಅನ್ನೋದಕ್ಕೆ ಅದು ತಾವೇ ಸಾಕ್ಷಿ ಶ್ರೀ ಮಹಾನ್ ಗುರುಗಳಾದ ಅನಂತ ಕೃಷ್ಣ ಆಚಾರ್ಯ ಗುರುಗಳಿಗೆ ಅನಂತ ಅನಂತ ಧನ್ಯವಾದಗಳೊಂದಿಗೆ ನಮಸ್ಕಾರಗಳು ಪ್ರಣಾಮಗಳು 🌺🙏🏵🙏🌸🙏🌺🙏🏵🙏🌸🙏
@pavitrap60Күн бұрын
ನಮಸ್ತೇ ಗುರುಗಳೇ🙏.. ತಮ್ಮ ಉಪಕಾರಕ್ಕೆ ಅನಂತ ಅನಂತ ಕೋಟಿ ಕೋಟಿ ನಮಸ್ಕಾರಗಳು👏👏...
@madhusudankatti45912 күн бұрын
Sri Gurubhyo Namaha🙏🙏🙏🙏🙏
@dhanalakshmiml52572 күн бұрын
Hari om bhagavate vasudevaya namah 🌹🙏🙏🙏🙏🙏🙏🌹
@manjupujar13132 күн бұрын
Shree guru dev namo namah 🙏🙏🙏🙏🙏🌹🌹🌹🌹🌹.
@umeshholalu17522 күн бұрын
🙏ಓಂ ನಮೋ ಭಗವತೆ ವಾಸುದೀವಾಯ ನಮಃ 🙏
@rsittannavar59875 күн бұрын
ನನ್ನ ಪರಮಪೂಜ್ಯ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ನಮ್ಮ ಪ್ರತಿ ಮುಂಜಾನೆ ನಿಮ್ಮ ಅಮೂಲ್ಯವಾದ ಪ್ರವಚನ ಕೇಳುವುದರ ಮೂಲಕ ಪ್ರಾರಂಭ ಗುರು ದೇವಾ ನೀವು ದೊರೆತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲ ನಿಮ್ಮ ಪ್ರವಚನದಿಂದ ನಮ್ಮ ಎಷೂ ಸಮಸ್ಯೆಗಳಿಗೆ ಸಮಾಧಾನ , ನೊಂದ ಸಮಯದಲ್ಲಿ ನೀವೇ ನಮಗೆ ಸಾಂತ್ವನ ತಂದೆ ನಮ್ಮ ಕುಟುಂಬದ ಸದಸ್ಯರೆಲ್ಲರೂ ನಿಮ್ಮ ಪರಮ ಭಕ್ತರು ಗುರುವೆ ನಿಮ್ಮಂತಹವರು ಇವತ್ತಿನ ಸಮಾಜಕ್ಕೆ ದಾರಿ ದೀಪ 🙏🙏🙏🙏🙏🙏🙏🙏
@sowmyasowmya52492 күн бұрын
ಹರೇ ಕೃಷ್ಣ ಪ್ರಭುಜಿ ದಂಡವತ್ತಪ್ರಣಾಮ🙏🙏🙏🙏🙏
@ShailaPoojari-yl3so2 күн бұрын
ನಮಸ್ತೇ ಗುರುಗಳೇ
@somushekhara94452 күн бұрын
ಓಂ ನಮೋ ಕೃಷ್ಣ ಯ.
@jayaprakashr7995 күн бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ🙏🙏🙏
@sunitham92285 күн бұрын
ಶ್ರೀ ಗುರುಭ್ಯೋ ನಮಃ 🙏 ಹರಿ ಓಂ 🙏🙏 ಅಚ್ಯುತ.. ಅನಂತ.. ಗೋವಿಂದ.. 🙏🙏 ಹರೇ ಕೃಷ್ಣ.. 🙏 ಹರಿ ಓಂ..🙏🙏
@bhagyanarayan84464 күн бұрын
ಗುರುಗಳಿಗೆ ವಂದನೆಗಳು, ಏಕಾದಶಿ ಮಾಹಿತಿಯು ಬಹಳ ಉಪಯುಕ್ತವಾಗಿದೆ 🙏👍
@VaniShetty-ms9kl5 күн бұрын
ಶ್ರೀ ಮಾನ್ ಮಧ್ವಾಚಾರ್ಯ ನಾಮ್ ಹೃತ್ ಕಮಲ ಮಧ್ಯಾ ನಿವಾಸಿ ವಾಸುದೇವ ಸಂಕರ್ಷಣ ಪ್ರದ್ಯುಮ್ನ ಅನಿರುದ್ಧ ಶ್ರೀ ಗೋಪಾಲಕೃಷ್ಣ ಪ್ರೇರಣೆ ಯ ಶ್ರೀ ಗೋಪಾಲಕೃಷ್ಣ ಪ್ರೀತ್ಯರ್ಥಂ 🙏🙏🙏
ಗುರುದೇವಾ ನಮೋ ನಮಃ.. ಮಂತ್ರಗಳನ್ನು ಸ್ಕ್ರೀನ್ ನಲ್ಲಿ ಪ್ಲೇ ಮಾಡಿ ದರೆ ಸುಲಭವಾಗಿ ಭಜಿಸಲು ಸಾಧ್ಯವಾಗುತ್ತದೆ. ಗುರುವೇ... ತುಂಬಾ ಚೆನ್ನಾಗಿ ಸ್ಪಷ್ಟ ವಾಗಿ ಹೇಳಿದೀರಿ ನಮೋ ನಮೋ ಸ್ವಾಮಿ.
ಜೈ ಶ್ರೀ ರಾಮ್ ಪ್ರತಿ ಏಕಾದಶಿ ಗೂ ಕೂಡ ಇದೇ ರೀತಿ ಮಾಹಿತಿಯನ್ನು ವಿಡಿಯೋ ಮುಖಾಂತರವಾಗಿ ತಿಳಿಸಿದರೆ ಅದೆಷ್ಟೋ ಜನಕ್ಕೆ ಬಹಳ ಉಪಯೋಗವಾಗುತ್ತದೆ ದಯವಿಟ್ಟು ನಿಮ್ಮ ಈ ಕಾರ್ಯವನ್ನು ಮುಂದುವರಿಸಿ
@naveenkatarki19322 күн бұрын
ಶ್ರೀ ಗುರುಭ್ಯೋ ನಮಃ 🙏🙏🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏
@Bhagya-v3v5 күн бұрын
🙏🙏🙏🙏💐💐💐💐 sri gurubhyo namaha sri gurubhyo namaha hare Krishna hare Krishna Krishna Krishna hare hare hare rama hare rama rama rama hare hare
@SRC-zf4nx2 күн бұрын
ಧನ್ಯವಾದಗಳು 8/2/2025
@PramilaVittal-s3v2 күн бұрын
ಈ ದಿನ ಏಕಾದಶಿ ಇರುವ ದಿನ, ಹೆಂಗಸರ ತಿಂಗಳ ಸಮಸ್ಯೆ ನಾವು ಸಹ ಏಕಾದಶಿ ಮಾಡಬಹುದೇ, ದಯವಿಟ್ಟು ದಯವಿಟ್ಟು ನಿಮ್ಮ ಉತ್ತರಕ್ಕೆ ನಿರೀಕ್ಷಿಸುತ್ತೇನೆ. ಜಪ ಮಾಡಬಹುದೇ.
@LakshmeeshamUdupi2 күн бұрын
ಏಕಾದಶಿ ಉಪವಾಸ ಮಾಡಬಹುದು. ಅವರು ಮಂತ್ರದ ಜಪ ಮಾಡುವುದು ಬೇಡ
@abhilashaasabhilashaas55002 күн бұрын
ಮಾಡಬಹುದು
@PramilaVittal-s3v2 күн бұрын
@abhilashaasabhilashaas5500 sir please ಜಪ ಮಾಡಬಹುದೇ
@abhilashaasabhilashaas55002 күн бұрын
ಮೈಲಿಗೆಯಲ್ಲಿ ಮಾಡಬಾರದು
@abhilashaasabhilashaas55002 күн бұрын
ಮೈಲಿಗೆಯಲ್ಲೀ ದೇವರ ಸ್ಮರಣೆ ಮಾಡಬಹುದು ರಾಮ ಕೃಷ್ಣ ಗೋವಿಂದ ಮುಂತಾದ ದೇವರ ನಾಮಗಳನ್ನು ಹೇಳಬಹುದು.