🙏🙏 ಅನಂತ ಕೃಷ್ಣ ಆಚಾರ್ಯರಿಗೆ ಮೊದಲು ನನ್ನ ಪ್ರಣಾಮಗಳು 🙏🙏ನಮ್ಮ ಕೋರಿಕೆಗಳಿಗೆ ಆ ಭಗವಂತ ಓಗೊಟ್ಟು ನಿಮ್ಮಲ್ಲಿ ಕೂತು ನಮ್ಮೆಲ್ಲರ ಉದ್ದಾರಕ್ಕಾಗಿ ನೀವು ಭಗವಂತನ ಸಹಸ್ರನಾಮದ ಅರ್ಥ ವನ್ನು ತಿಳಿಸಿ ಕೊಡುತಿದಿರಾ , ತುಂಬಾ ಸಂತೋಷ ವಾಯಿತು ಧನ್ಯವಾದಗಳು ಆಚಾರ್ಯರೇ 🙏🙏🙇♀️
@ChandanKumar-og8vl4 ай бұрын
ಓಂ ನಮೋ ನಾರಾಯಣ ....ಶ್ರೀಮಾನ್ ನಾರಾಯಣ.,..🙏🙏🙏🙏🙏🙏🙏🙏🙏🙏🙏 ವಿಷ್ಣು ಸಹಸ್ರನಾಮದ ಮಹತ್ವದ ವರ್ಣನೆ ತುಂಬಾ ಅದ್ಭುತವಾಗಿದೆ ಗುರುಗಳೇ . 6 ಶ್ಲೋಕಗಳ ಮಹತ್ವದ ವರ್ಣನೆ ತುಂಬಾ ಅದ್ಭುತವಾಗಿದೆ ಗುರುಗಳೇ ನಾರಾಯಣ ರೂಪ ಅಥವಾ ಗುಣಗಳ ವರ್ಣನೆ ತುಂಬಾ ಅದ್ಭುತವಾಗಿದೆ ಗುರುಗಳೇ . ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು ....🙏🙏🙏🙏🙏🙏🙏🙏🙏🙏🙏🙏
@mannjunathbp29264 ай бұрын
ನಿಮ್ಮ ಜ್ಞಾನ ಮತ್ತು ಪ್ರಸ್ತುತಪಡಿಸುವ ಶೈಲಿ ಅತ್ಯದ್ಭುತ. ಮುಂದೆ ಲಲಿತಾ ಸಹಸ್ರನಾಮದ ಅರ್ಥ, ಭಾವಾರ್ಥ ಹಾಗು ಆದರ ಒಳಾರ್ಥ ನಿಮ್ಮಿಂದ ಕನ್ನಡ ಸದ್ಭಕ್ತರಿಗೆ ಅರ್ಪಿಸಿದರೆ ಮಹತ್ಕಾರ್ಯವಾಗುತ್ತೇ. ಧನ್ಯವಾದಗಳು ಗುರುಗಳೇ.
@shankaranarayanabhat28774 ай бұрын
ಸಾವಿರದ ವಿಷ್ಣು ಸಹಸ್ರನಾಮ ಸ್ತೋತ್ರದ ಅರ್ಥವನ್ನು ವಿವರಿಸಿದ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏🙏
@G.Smamatha2 ай бұрын
ಓಂ ನಮೋ ಭಗವಂತನೇ ವಾಸುದೇವಾಯ
@jayaprakashr799Ай бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ🙏🙏🙏
Sairam Guruji Very much great full to u for such pregnancy pros cons and rectification Thanks
@manjeshak21114 ай бұрын
🙏 ಶ್ರೀ ರಾಮ ರಾಮ ರಾಮ 🙏
@vinodavishwanath46434 ай бұрын
I was eagerly waiting for this pravachan - beautifully describing Supreme God's various names and the meaning of this in Vishnu Sahasranama. Jai Shree Krishna 🎉
@Krishnabai-mp4up4 ай бұрын
ಗುರುಗಳಿಗೆ ಧನ್ಯವಾದಗಳು 🙏🙏🙏🙏🙏
@mamathagirish91414 ай бұрын
Thank you so much Gurugale nimma paadaravindagalige anantha pranamagalu 🙏🙏🙏💐
@nagaveninagu244 ай бұрын
ಹರೇ ಕೃಷ್ಣ 🙏 ಧನ್ಯವಾದಗಳು ಗುರುಗಳೇ 🙏
@jayashree47924 ай бұрын
ಓಂ ನಮೋ ನಾರಾಯಾಣಾಯ ನಮಃ 🙏🙏💐💐💐
@KumariAnand-sg3kp4 ай бұрын
ನಮಸ್ತೆ ಗುರುಗಳೇ ತುಂಬಾ ಸಂತೋಷ ಆಯ್ತು ನಿನ್ನಿಷ್ಟ ಸಹವಾಸ ಸ್ತೋತ್ರ ಚಿಂತನ ಬಗ್ಗೆ ವಿವರಿಸಿದಕ್ಕೆ 🌹🌹🌹
@shobharammohan54464 ай бұрын
Danyavadagalu acharyare. Nanu Vishnu sahasranama Artha keli 15 dinda olage e vedio hakudri . Koti koti namaskaragalu,🙏🙏🙏 dhanyavadagalu nimage.
@krishnamoorthiprabhu14143 ай бұрын
ಕೋಟಿ ಕೋಟಿ ಧನ್ಯವಾದಗಳು 🙏
@narayanhegde58083 ай бұрын
ಶ್ರೀ ಗುರುಬ್ಯೋ ನಮಃ
@SukanyaRaju-d6l4 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರುಗಳೇ
@Renukanataraj-mt8ix3 ай бұрын
Guruji sharanu sharanu
@ramdeepa25534 ай бұрын
ಗುರುಗಳೇ ಎಲ್ಲರ ಭಕ್ತರ ಪರವಾಗಿ ಅನಂತ ಧನ್ಯವಾದಗಳು...🙏🙏🙏
@MahalaxmiM-p3x7 күн бұрын
ವಿಷ್ಣು ಸಹಸ್ರನಾಮದ ಅರ್ಥ ವಿವರಣೆ ಬಹಳ ಅರ್ಥಪೂರ್ಣವಾಗಿ ವಿವರಣೆಯು ಅರ್ಥವಾಗುವ ರೀತಿಯಲ್ಲಿ ಗುರುಗಳು ತಿಳಿಸಿಕೊಟ್ಟಿದ್ದಾರೆ ಧನ್ಯವಾದಗಳು
@nirmalaa80324 ай бұрын
❤🙏 ಧನ್ಯೋಸ್ಮಿ ಗುರುಭ್ಯೋ ನಮಃ
@shylarevankar64554 ай бұрын
Om namo narayanaya namaha, Om Guru devaya namaha, koti koti namanagalu. 🙏🙏🙏
@shobhadas60883 ай бұрын
Om Vishnave namah
@prkamala45504 ай бұрын
OM NAMO BHAGAVATHE VASUDEVAYA🙏🙏🙏🙏🙏🙏🙏🙏🙏🙏🙏🙏🙏🌿🌿🌸🌸🌿🌿
@SamratKumar-f5g4 ай бұрын
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@manjulasrinivas47584 ай бұрын
ನಮ್ಮ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು ಗುರುಗಳೇ
@savithasavisavi21484 ай бұрын
ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼🙏🏼
@chandrikadishhealthyfood4 ай бұрын
ನಮಸ್ಕಾರ 🙏🙏 ಗುರುಗಳೇ ಉತ್ತಮವಾಗಿ ವಿವರಿಸಿದ್ದೀರಿ. ಮುಂದು ವರಿಸಿ 😊
@dhanujadhanu15774 ай бұрын
ಓಂ ನಮೋ ನಾರಾಯಣಾಯ 🙏🌹🙏🌹🙏🌹🙏🌹🙏
@Nisha-sw4kn4 ай бұрын
Koti Koti Dhanyavaada.. 🙏
@guruprasadmr67462 ай бұрын
My wish is fulfilled listening to the complte meaningful translation in Kannada. Danyavadagalu 🙏🏼
@chandrashekarganapathi4452Ай бұрын
Hari om Sri Gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya Namaha gurugalige Vandanegalu
@mohiniamin29384 ай бұрын
🌹ಶ್ರೀ ಗುರುಭ್ಯೋ ನಮಃ 🌹ಶ್ರೀ ಹರಿಃ ಓಂ 🌹🙏🙏🙏🙏🙏
@sreemathisreemathi9264 ай бұрын
ತುಂಬಾ ತುಂಬಾ ನಿಮಗೆ ದನ್ಯವಾದಗಳು ವಂದನೆಗಳು
@jyothi80564 ай бұрын
Om namo bagavate vaasudevaaya hariom tatsat krishna rpanamastu ❤🙏🙏🙏🙏
@ushakumari.l.j9534 ай бұрын
ತುಂಬಾ ಧನ್ಯವಾದಗಳು ಗುರುಗಳೆ.
@VaniShetty-ms9kl4 ай бұрын
,,,, ಓಂ ಶ್ರೀ ನಾರಾಯಣಾಯ ನಮಃ 🙏🙏
@radhabangari43574 ай бұрын
❤ hare Krishna guru Deva namasthe dhanyawadgalu gurugale hare Rama Narayan ❤🙏🏼🙏🏼🙇🙇💐👏👏👌👌❤️🚩🌹💛🌼🌍🌺💙🌷🙇🙇♥️
@sniperwolf21794 ай бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೆ🙏🙏
@swarabajagoli95324 ай бұрын
Danyavadagalu guruji
@kavitha.B18154 ай бұрын
ತುಂಬಾ ಧನ್ಯವಾದಗಳು ಗುರುಗಳೇ ✨🙏💐
@ananyaananya-cm7pl4 ай бұрын
ಧನ್ಯವಾದಗಳು ಗುರುಗಳೇ🙏🙏🙏🙏
@sunitaudupa294 ай бұрын
ಧನ್ಯವಾದಗಳು..ಇದನ್ನೇ ತಿಳಿಯಬೇಕೆಂದು ಬಯಸಿದ್ದೆ...ನಿತ್ಯ ಹೇಳುವ ಸಹಸ್ರನಾಮ ಅರ್ಥವತ್ತಾಗಿ ಹೇಳಬೇಕೆಂಬ ಆಸೆಯಿತ್ತು..ಗುರುಗಳಿಗೆ ಧನ್ಯವಾದಗಳು 🙏