Akshaya food factory ಅವ್ರು ವರ್ತೂರ್ ಅಣ್ಣನಿಗೆ ಬಹಳ ಸಪೋರ್ಟ್ ಮಾಡಿದ್ದಾರೆ . ಸ್ವಂತ ಅಣ್ಣಂದ್ರು ಎಷ್ಟು ಮಾಡಬಹುದು ಅದ್ಕಿಂತ ಹೆಚ್ಚು ಇವ್ರು ಹೊರಗಡೆ ಸಪೋರ್ಟ್ ಮಾಡಿದ್ದಾರೆ ❤️ಎಲ್ಲರಿಗೂ ಧನ್ಯವಾದಗಳು ❤️ನೀವು ಕರ್ನಾಟಕ ಜನರ ಮನಸಲ್ಲಿ ಅಜರಾಮರ 🙏ನಮ್ಮ ರೈತ ನಮ್ಮ ಹಳ್ಳಿಕಾರ್ 🔥🚩
ಮುಂದಿನ ಜನ್ಮ ಅಂತ ಇದ್ರೆ ವರ್ತುರ್ ಅಣ್ಣ ನೇ ನನ್ನ ಅಣ್ಣ ಆಗ್ಬೇಕು🥺 tnks for akshay food factory for supporting hallikar odeya🔥 jai hallikar🚩
@simplelifeKannadavlog6 ай бұрын
ಬ್ರದರ್ ಬಹಳ ಸಂತೋಷ ಆಯ್ತು ನೀವ್ ಗೆಲ್ಬೇಕು ಅಂತ ನಾನು ಅದ್ಕೊಂಡೆ ಆದ್ರೂ ಪರವಾಗಿಲ್ಲ ನಿಮಗೆ ಹಣದ ಅವಶ್ಯಕತೆ ಇಲ್ಲ ದೇವರು ನಿಮಗೆ ಸಾಕಷ್ಟು ಕೊಟ್ಟಿದ್ದಾನೆ ಟ್ರೋಫಿ ಗೆಲ್ದೇ ಇದ್ರೂ ಪರವಾಗಿಲ್ಲ ಜನರ ಮನಸ್ಸು ಗೆದ್ದಿದ್ದೀರಿ ಒಳ್ಳೆ ಮನುಷ್ಯತ್ವ ಇರೋ ಮನಸ್ಸು ನಿಮ್ಮದು ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@DurgeshgowdaDurgeshgowda-cm6wb6 ай бұрын
ಸೀನಣ್ಣ ತುಂಬಾ ಥ್ಯಾಂಕ್ಸ್ ರಘುನ ತುಂಬಾ ಥ್ಯಾಂಕ್ಸ್ ಈ ವಿಡಿಯೋ ಗೋಸ್ಕರ ಕಾಯುತಿದ್ದವಣ್ಣ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ವಿನ್ನರ್ ಆಗಬೇಕಿತ್ತು ಅಣ್ಣ ನೀವು ಮಾತಾಡೋದು ರಘು ಅಣ್ಣ ಸಿಗಣ ಇಬ್ರು ಮಾತಾಡೋ ವಿಡಿಯೋ ತುಂಬಾ ಇಷ್ಟ ನನಗೆ ಜೈ ಹಳ್ಳಿ ಕಾ ಸಂತೋಷ್
@Renuka.nataraja6 ай бұрын
ಸೂಪರ್ ಸಂತೋಷ್ ಸರ್ ಬಿಗ್ ಬಾಸ್ ನಲ್ಲಿ ನೀವು ನಿಮ್ಮ ತನವನ್ನ ತೋರ್ಸಿದ್ದೀರಾ ದೇವರು ಒಳ್ಳೇದು ಮಾಡ್ಲಿ 🙏🏻
@ravi18576 ай бұрын
ವರ್ತುರ್ ಅಣ್ಣನಿಗೆ ಜೈ ನಮ್ಮ ಮನೆಯಲ್ಲಿ ಎಲ್ಲರೂ ಮತ್ತೆ ನನ್ ಫ್ರೆಂಡ್ಸ್ ಎಲ್ಲಾ ಸೇರಿ ನಿಮಗೆ ವೋಟ್ ಮಾಡ್ತಾ ಇದ್ದು ನೀವು ಗೆದ್ದೇ ಗೆಲ್ತೀರ ಅನ್ನೋ ನಂಬಿಕೆಯಿಂದ ಕಾಯ್ತಾ ಇದ್ದೆ ಆದರೆ ಬಿಗ್ ಬಾಸ್ ಮೋಸ ಮಾಡ್ತು ಅಣ್ಣ ಅದು ನಮಗೆ ತುಂಬಾನೇ ನೋವಾಯಿತು ಎರಡನೇ ಸ್ಥಾನ ಬಂದಿದ್ರು ಇಷ್ಟು ಬೇಜಾರ್ ಆಗ್ತಾ ಇರಲಿಲ್ಲ ಅವತ್ತೆಲ್ಲ ಊಟ ನಿದ್ದೆ ಏನು ಊಟ ನಿದ್ದೆ ಏನು ಮಾಡ್ಲಿಲ್ಲ ಅಣ್ಣ ಆದರೆ ಇವತ್ತು ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಗ್ತಾ ಇದೆ ನಿಮ್ಮ ಸ್ನೇಹ ಕೊನೆವರೆಗೂ ಹೀಗೆ ಇರಲಿ ಸೀನಣ್ಣ ವರ್ತೂರಣ್ಣ ನಿಮಗೆ ಒಳ್ಳೆಯದಾಗಲಿ ❤
@Prakash.Korti.Girisagar6 ай бұрын
ನಾಯಕನಾಗುವ ಸಮಯ ಬಂದಿದೆ ಸಂತೋಷ್ ನಿಮಗೆ ಒಳ್ಳೆಯ ಭವಿಷ್ಯ ಇದೆ. ಜನಸೇವಕರಾಗಿ ಜನನಾಯಕರಾಗಿ. ❤☝🙏
@CHETHAN_G.S6 ай бұрын
ಜೈ ಹಳ್ಳಿಕಾರ್ ಒಡೆಯ ಸಂತೋಷಣ್ಣ ಜೈ ಹಳ್ಳಿಕಾರ್ ತಳಿ ನಿಮ್ಮೊಂದಿಗೆ ಸದಾ ನಾವು ಇದ್ದೀವಿ ಅಣ್ಣ 🙏👑💥❣️
@blrrekhablrrekha6 ай бұрын
Nanu bigboss anno show na nodthane irlilla namma varthur santhosh idare antha nanu nodtaidde i miss you varthur santhosh and jai hallikar....👏👏👏👏👏👏
@NagarajRattihalli-hx9kg6 ай бұрын
ಈ ವಿಡಿಯೋ ಬರುತ್ತೆ ಅಂತ ತುಂಬಾನೇ ಕಾಯ್ತಾ ಇದ್ದೆ ಬ್ರದರ್ ನಾನು
@RajuUppaladinni-jr8fn6 ай бұрын
ಊರುಕೊಳ್ಳುವರು ಉರ್ಕೊಳ್ಳಿ ಅಣ್ಣ ಮಾತ್ರ ಅಣ್ಣನೇ ❤
@lakshmikanthnr6 ай бұрын
ಸತ್ಯ ಮಾತಾಡಿದೀರಾ
@user-xf4gz7ol5s6 ай бұрын
ಸ್ನೇಹ ಸೇಹಿತ ಅಂದ್ರೆ ನಿಮ್ಮ ಆಗೇ ಇರಬೇಕು ಅಣ್ಣ 🔥🔥🔥
@user-od8lc9yg6v6 ай бұрын
ಅಣ್ಣಾ FARM INDIA ಚಾನೇಲ್ ನವರು ಜಾಸ್ತಿ ವರ್ತೂರ್ ಸಂತೋಷಣ್ಣನಬಗ್ಗೆ ಅಪಪ್ರಚಾರ ಮಾಡ್ತವರೆ ಅವರ್ಗೋಸೀ ವಿಚಾರ್ಸೀ😮😮
@deepu5406 ай бұрын
Hi Boss, We are going to missing you in bigboss. Jai Hallikar👍 From Sydney Australia
@MayuraEmperor6 ай бұрын
ಇದ್ರಲ್ಲಿ ಜಾತಿ ತರ್ತಿಯಲೋ nin amam keya
@DHRUVAKUMARRaju6 ай бұрын
Last dailage 🙏💪👍
@CHETHAN_G.S6 ай бұрын
@deepu540 jaathi hesru yake mathadthira Akka Varthur Santhosh Anna hallikar Odeya is hero for low category and also high category people pls Akka don't do castiesm better remove caste name in the comment Jai hallikar Odeya Santhosh Anna👑❤ Jai Shree Ram
@CHETHAN_G.S5 ай бұрын
@deepu540 Akka 🙏😍🙌
@deepakdeepuDS6 ай бұрын
Boss forever ಜೈ ಹಳ್ಳಿಕರ್ ❤️❤️❤️
@rameshak97406 ай бұрын
ಜೈ ಹಳ್ಳಿಕಾರ್ 🙏 ವರ್ತುರ್ ಸಂತೋಷ ಅಣ್ಣಾ ಒಳ್ಳೇದಾಗ್ಲಿ ನಿಮ್ಮೆಲ್ಲ ಮುಂದಿನ ಯೋಚನೆಗಳಿಗೆ 💐 ಅಕ್ಷಯ್ ಫುಡ್ ಫ್ಯಾಕ್ಟರಿ ನಿಮ್ಮ ಸಪೋರ್ಟ್ ಸೂಪರ್...💐👌
@dboss83726 ай бұрын
ವರ್ತುರ್ ಸಂತೋಷ್ ಸರ್ ❤ನಿಮ್ಮ ಮನಸ್ಸು ಮಗು ತರ ನೇರ ನಡೆ, ನುಡಿ ಇರುವ ಮನುಷ್ಯ ❤🎉ಕಿಚ್ಚ ಬಾಸ್ ಮುಂದೆ ವರ್ತುರ್ ಸೂಪರ್
@nishanthnishu94106 ай бұрын
ಜೈ ಹಳ್ಳಿಕಾರ್ ಜೈ ಸಂತೋಷ್ ಅಣ್ಣ ❤❤
@NanjeGowda-sr9uc6 ай бұрын
ಬ್ರೋ ನಿಮ್ಮ ಹೋಟೆಲ್ ನಲ್ಲಿ ಮೊದಲು ಕ್ಯಾಶ್ ಟೇಬಲ್ ನಲ್ಲಿ ಇರೋ ಪುಣ್ಯಾತ್ಮನನ್ನ ಚೇಂಜ್ ಮಾಡಿ 🙏🙏🙏🙏🙏
@RceeeeeBeeeeee6 ай бұрын
ಯಾಕೆ sir
@csvagriculture50856 ай бұрын
Yake sir
@deepas66856 ай бұрын
Because of varthur my whole family was seeing big boss kannada for first time
@manjucgowda67446 ай бұрын
ಹೌದಾ..!!
@karthikkari21856 ай бұрын
The Real Tiger and a Man of his words Hallikar Varthur Santhosh Bhai🎉 JaiHallikar 🐂
@Sathish-KN6 ай бұрын
ಜೈ ಹಳ್ಳಿಕಾರ್ ಜೈ ಅಕ್ಷಯ್ ಫುಡ್ ಫ್ಯಾಕ್ಟರಿ
@umeshkvenkatesh89166 ай бұрын
Anna neen prati mathallu valueabl.. Anna nam thayi drowpadamma thayi nimmanna innu belusthare.. Jai hallikkar
@AnilBM996 ай бұрын
ಸೂಪರ್ ಸಂತೋಷ್ ಅಣ್ಣ.. Best Person
@LakshmiShankar-xr3fb6 ай бұрын
Santhosh genuine good heart person all the best for ur future life.
@manogna9196 ай бұрын
Proud of you sir 🙏, daily 100 vote madta edvi sir nivu winn aagbeku anta adru nivu top five alli eddike kushi aaytu sir nam Thigala janangadavru anno abhimana jasti ede sir, nimma jana para seve hechhagirli, all the best for your future life💐💐💐
@lakshmikanthnr6 ай бұрын
ಈ ಸಂತೋಷ ನ ನನ್ನ ಹೆತ್ತವರು ಧನ್ಯವಂತರು ಒಬ್ಬ ಅಮಾಯಕ ಎಷ್ಟು ಜನರ ಭಾವನೆಗಳಿಗೆ ಬೆಲೆ ಕೊಟ್ಟು ಖುಷಿ ಯಾಗಿ ದ್ದಾರೆ
@vinodkvs90936 ай бұрын
Jai hallikar ❤️ jai varthur santhosh ❤️
@archanaamith33126 ай бұрын
Super varthur avre , navu canada inda nodthaidvi , thumba chenagi adidri , real winner 🙏🏻🙏🏻🙏🏻
@abhiroyal40056 ай бұрын
Tq madam annage support madidake
@meenabindu65546 ай бұрын
Jai varthur anna santhosh
@Naveen18L6 ай бұрын
Nanna 50 vote nimge ❤akidde🎉jai hallikar ...V S Bro
@mrtejasricchi97206 ай бұрын
Seenanna gold 🪙 man with a golden heart ❤️❤️
@srs46386 ай бұрын
ಜೈ ವರ್ತೂರ್ ಸಂತೋಷ್ ಜೈ ಹಳ್ಳಿಕಾರ್
@lathasalian87136 ай бұрын
Congratulations Varthuru Santhosh.God bless u.
@user-mk2uv9ti5y6 ай бұрын
Jai varthur santhosh 🔥🔥 halikar
@user-yb5tl3pp2j6 ай бұрын
Bido anna novu hagide ಅದುನ್ನ ತೋರಿಸೋದು beda ಮುಂದೆ ninna jote ಇರುತೀವಿ all the best ರೈತ ❤❤
@user-zs2lc7vy3u6 ай бұрын
✨ಜೈ ಹಳ್ಳಿಕಾರ್💚💚
@chandrappah81956 ай бұрын
ಹಳ್ಳಿಕಾರ್ ತಳಿಯನ್ನು ಸಂರಕ್ಷಣೆ ಮಾಡಿ, ಶುಭವಾಗಲಿ.
@user-qo1jb4kl6t6 ай бұрын
Sir navu with family barthivi adke please.... Yelru spot madi nam anna super anna nivu really karna❤❤❤❤
@sagarjsagarj52276 ай бұрын
Raghu Anna seenu Anna santhosh Anna ❤❤❤❤❤❤ so much love from Tamil Nadu
@anilkumar-ww3uy6 ай бұрын
Love from manglore,.. Jai hallikar we are big fans of hallikar and santhosh sir.. we want to meet santhosh sir in the race .
@user-cb6ob4rk9e6 ай бұрын
ಬಿದರ ನಮ್ಮ ಊರು
@anirudh75436 ай бұрын
Bigg boss bage yestu chennagi mathadidru varthur real personality ❤️❤️
@santhoshk97576 ай бұрын
Jai hallikaar 🐂🐂🐂💐💐💐🌹🌹🌹🌹
@dkmanju16806 ай бұрын
ಸಂತೋಷ್ ಅಣ್ಣ ❤ ತುಕಾಲಿ ಸಂತೋಷ್ ಅಣ್ಣ ❤❤❤❤ ಜೈ ರೈತ 💐
@Shanthasunil-sr8rx6 ай бұрын
Thumba miss madkotivi Anna niv big boss nalli nimmanaa nodeke anthane big boss nodtidvi . Jai hallikar odeya varthur santhosh
@SantoshSantosh-yx9dl6 ай бұрын
Jai hallikar odeya varthur santhosh ♥️🔥
@ashwinimanju69646 ай бұрын
Super olle olle mathu helidri... Nijvaglu kaili agde ironu mai parchkonda anno thara kelavru mathadthare big boss na but nivu helidralla 100 Dina iddu barbeku antha super santhosh anna nimge olledagli life alli thumba chennagi iri
@ravikn28026 ай бұрын
Jai hallikar, I like ur innocent anna,
@omkargowda2896 ай бұрын
1st time big boss nodiddu niv eddidke mathra ❤🌾🌾🌾
@chayadevi24236 ай бұрын
Jai halikar I like your attitude❤
@harish17806 ай бұрын
Jai Hallikar.. Neem a big boss journey super ag ethu. chenag aadhri :)
@user-lp6ns3ry5h6 ай бұрын
ವರ್ತೂರ್ ನೀವು ತುಕಾಲಿ ಬಗ್ಗೆ ಹೇಳಿದೆ ಹೋದ್ರೆ ತುಂಬಾ ತಪ್ಪಾಗುತ್ತೆ
@santhoshnssanthosh65896 ай бұрын
Super vartturu santhosh and akashay biyran team
@user-rj7ub1qh7o6 ай бұрын
ಜೈ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಅಣ್ಣ ❤
@ram_46_6 ай бұрын
JAI varthur Santosh
@KarthiKarthik-fb6yj6 ай бұрын
Varthur santhosh ge jaiii Nam anna Senna gold man lvuuuuu✌🏻🥺
@user-fw5dc5iu8r6 ай бұрын
👌 Super 👏 very 🙏 nice 🤗 good 💞 varthur 👌 santhosh 👏 Jai 🙏 hallikar 🤗 sir 👌👏🙏🤗💞 super 👌 hero 👏 brother 👌 video 📸 super 👌👏😎👍❤️😂 brother 😁👍 louk
@user-ly5yl4hz6u6 ай бұрын
Shantosh brother super ❤❤
@SanthuThrishi-mo3wp6 ай бұрын
Top 4 bandidru parwagillaa namge varthur santhu awre real winner....❤❤
@Dileep_creation16 ай бұрын
Jii varuthur santhu winner ❤ love you boss🎉
@sunilgowda17966 ай бұрын
Seena Anna And Raghu Anna love u anna pure heart nimdu no ego ..............Jai Varthur Santosh Jai D Boss ❤❤❤❤❤❤
@chethanprasadm.a49386 ай бұрын
Jai varthur anna
@abhilashm.j96576 ай бұрын
Varthur 👍👍👍👍👍👍😊😊😊😊😊
@thippeshr95456 ай бұрын
Super speech brother 🙏🙏🙏♥️♥️♥️
@manojkumar-nm7yr6 ай бұрын
JAI nanka boys 🌿🍃🌱👑👑👑👑🏅
@Muthuraj-jr3mo6 ай бұрын
Jai hallikar vadeya varthur santhosh❤
@harshithalifestylekannadavlogs6 ай бұрын
One genuine man ❤
@adarshgowda38516 ай бұрын
Varthur santhosh ✊🤗♥️
@govindaraju63676 ай бұрын
Jai Hallikar❤❤❤❤❤
@NaveenKumbar1526 ай бұрын
Our hearts belong to Dhruva boss. Jai Dhruva boss
@PavanPavan-ul8wu6 ай бұрын
Jai hallikar
@byreddyReddy-zh9dh6 ай бұрын
Jai varthur Santosh
@harishgowda1896 ай бұрын
ಜೈ ಹಳ್ಳಿಕಾರ್ ಜೈ ಹಿಂದ್ ಜೈ ಕರ್ನಾಟಕ
@user-cn5wn3qe4k6 ай бұрын
ಬೆಂಕಿ ❤️ವರ್ತುರ್ 😍
@ravio75246 ай бұрын
Hi VS❤brother jai Hallikar
@Gagan17186 ай бұрын
ಜೈ ಹಳ್ಳಿಕಾರ್ 🤩🥳
@sagarjsagarj52276 ай бұрын
💯 Percent correct Anna we are with u don't worry Anna
@kishankiccha83666 ай бұрын
ಜೈ ಹಳ್ಳಿಕಾರ್.. ಜೈ ವರ್ತೂರ್ ಸಂತೋಷ್ ಅಣ್ಣ..❤
@india.bangalore6 ай бұрын
Jai halikar and Jai vinay 🐘🐘🐘♥️
@user-ei9st1zn1k6 ай бұрын
Jai hallikar 🎉❤
@shashiraj51116 ай бұрын
Best of luck Varthur Santhosh..❤❤❤
@ganeshuppar66116 ай бұрын
😎The legend halikra Varthur 😎santosh ❤❤❤.i love him....
@bondagaming67706 ай бұрын
Jai varthur santhosh Anna ❤❤❤❤
@Vihaanshetty9016 ай бұрын
Jai Varthur Santosh
@bhimupatil4386 ай бұрын
E manushya heartily idane ❤❤❤❤❤ janakke olledu madtare guarantee,,all the best for coming hallikara race
@Varalakshmidayanand6 ай бұрын
Jai hallikar 🥳✊👏🥳 i was waiting for this video🥰🙏
@_-__sujan_-__35766 ай бұрын
ಗೆದ್ದಿದ್ದಾರೆ ಅಣ್ಣ❤❤❤❤
@DHRUVAKUMARRaju6 ай бұрын
VARTHUR SANTHOSH 🚩🙏
@Natorious_1476 ай бұрын
You are all ready winner anna❤❤❤
@MadhuMadhudeepu-gr3jt6 ай бұрын
All the best santhosh sir senanna nim support super your all guys are great jai hallikar
@Joseph-pc9qg6 ай бұрын
Nivu namge modlinda gothu but nim bagge gotirlilla Nivu super brother really fan agbitidivi nivu and vinay eee ebru 💯 percent geniune Jai hallikaar good luck varthur santhosh Bhai God bless you with your hole life 🙌💗
@Snehajeevi_loki6 ай бұрын
Jai hallikar❤
@avinashkanase11176 ай бұрын
From Uttar Karnataka Vijaypur ❤ Santosh Anna 🔥
@lokiluckylokilucky56806 ай бұрын
JAI SENANNA JAI HALLIKAR ALL THE BEST
@Raj-lh7zl6 ай бұрын
Varthur ❤️❤️anna
@anirudh75436 ай бұрын
Missing u in bigg boss❤
@munirajucv49106 ай бұрын
Jai Hallikar❤
@manjumanjunath29026 ай бұрын
ಸಂತೋಷ್ ಅಣ್ಣ ನೀವು ಜನಗಳ ಮನಸಲಿ ವಿನ್ ಆಗಿದೀರಾ....Akshaya food factory Teem.... ನಿಮ್ಗೆ ತುಂಬಾ ಸಪೋರ್ಟ್ ಮಾಡಿಧರೆ.... ಸೀನಣ್ಣ teem.... ಜೈ ಹಳ್ಳಿಕರ್.... 🌹🌹💞