ವಾಸು ಅವರಂತಹ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು. ಪ್ರಕೃತಿ ಮತ್ತು ಜನಸಾಮಾನ್ಯರಿಗೆ ತುಂಬ ಒಳ್ಳೆದಾಗುತ್ತದೆ.
@shobhasonu91492 жыл бұрын
ವಾಸು ಸರ್ ಮಾತುಗಳನ್ನು ಇನ್ನೂ ಕೇಳಬೇಕು ಕೇಳಬೇಕು ಅನ್ನಿಸುತ್ತದೆ.👍👌👌👌
@rukminiruku97882 жыл бұрын
ಎಲ್ಲಾ Hero ಗಳು ಅರ್ಥ ಮಾಡ್ಕೊಂಡು ಬದುಕಬೇಕು ನೀವು ರಿಯಲ್ ಬದುಕಲ್ಲಿ ರಿಯಲ್ ಹೀರೋ ಪರ್ಸನಲ್ ಥ್ಯಾಂಕ್ ಯೂ ಫಾರ್ ಸ್ಪೀಚ್💖💖💖💖
@sudheendramr50232 жыл бұрын
ಮಿಮಿಕ್ರಿ ದಯಾನಂದ್ ಹಾಗು ವಾಸು ಅವರ ಸಂಚಿಕೆಗಳು ಬಹಳ ಸತ್ಯವಾದ ಅನುಭವಗಳು 🙏🙏🙏
@doddamanisiddesh332 жыл бұрын
ವಾಸು ಸರ್ ನಿಮ್ಮ ವ್ಯಕ್ತಿತ್ವ. ಮಾತು. ಕೇಳೋದೇ ಒಂದು ಒಳ್ಳೆ ಅನುಭವ.. 👌🏻🌹
@shivanatikar3030 Жыл бұрын
ಜೀವನ ಹೆಗ್ ಮಾಡಬೇಕು ಹೆಗ್ ಬದುಕ್ಬೇಕು ಅನೋದಕೇ ವಾಸು ಸರ್ ಅವರ, ಅನುಭವದ ಮಾತುಗಳು ಸೂಪರ್ 👍
@gptfru67682 жыл бұрын
ಕೊನೆಲಿ ಪ್ರಕೃತಿ ಬಗ್ಗೆ ಹೇಳಿದ ಮಾತು ಮನಸ್ಸು ಮುಟ್ಟಿತು...lv u param sir for this interview 🧡
@charanr92182 жыл бұрын
ನಿಮ್ಮ ಜೀವನದ ಅನುಭವದ ಮಾತುಗಳು ನಮಗೆ ತಿಳುವಳಿಕೆ ಆಗಲಿದೆ 😍
@dasp.m66892 жыл бұрын
ಪಾದ ಪೂಜೆ ಸ್ಕ್ಯಾಮ್ is ಅಲ್ಟಿಮೇಟ್ .
@shivarajuvh7682 жыл бұрын
ವಾಸು ಅಣ್ಣಾ ನೀನು ನಿಜವಾಗಲೂ ಗೋಲ್ಡ್ 👌👌👌
@shankarkalabuaragi15982 жыл бұрын
ನಮಸ್ಕಾರ ಪರಂ ಸರ್ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಸಂದರ್ಶನ ಮಾಡಿ 🙏🙏🙏🙏❤️🙏❤️❤️🙏
@basavarajbasavaraj32842 жыл бұрын
ನಂಬರ್ ಕೊಡಿ ಸರ್ ಫಾರಂ ಸರ್
@basavarajbasavaraj32842 жыл бұрын
ಯೂಟ್ಯೂಬ್ ಚಾನೆಲ್ ನಂಬರ್ ಪರಂ ಸರ್ ಯುಟ್ಯೂಬ್ ಚಾನೆಲ್ ನಂಬರ್
@basavarajbasavaraj32842 жыл бұрын
ದೇವದುರ್ಗ ತಾಲೂಕು ಜಿಲ್ಲಾ
@basavarajbasavaraj32842 жыл бұрын
ಪ್ರೆಸ್ ಪರಮ ಸರ್ ಯೂಟ್ಯೂಬ್ ಚಾನೆಲ್
@basavarajbasavaraj32842 жыл бұрын
ನಂಬರ್ ಕಮಿಂಗ್ ಪರಂ ಸರ್
@praveen_3825 Жыл бұрын
ಜೀವನ ತುಂಬಾ ಪಾಠ ಕಲಿಸಿದೆ ಸರ್ ನಿಮಗೆ ,ನಿಮ್ಮ ಮಾತುಗಳು ಅಕ್ಷರಶಃ ಸತ್ಯ 🙏🙏🙏
@shivaram9146 Жыл бұрын
ಪರಮ ಸಾರ್ ನಿಮಗೆ ನಮಸ್ಕಾರ... ವಿಡಿಯೋ ಗಳು ತುಂಬಾ ಚೆನ್ನಾಗಿ ಬರ್ತಿದೆ... ಒಮ್ಮೆ ನಮ್ಮ ಊರಿನ ಕಡೆ ಇರೋ ಉಳುಕಡಿ ಬೆಟ್ಟಕ್ಕೆ ಭೇಟಿ ಕೊಡಿ... ಹತ್ತಲಿಕ್ಕೆ ಅಷ್ಟೇ ಕಷ್ಟ ಇದೆ.. ಬೆಟ್ಟದ ಮೇಲೆ ವೀರಭದ್ರ ಸ್ವಾಮಿ ದೇವಾಲಯ ಇದೆ... ಮೇಲಿಂದ ನೋಟ ಕೂಡ ತುಂಬಾ ಸೊಗಸಾಗಿದೆ...
@shreekantchincholi60642 жыл бұрын
ನಿಜ ಸರ್. ಇಲ್ಲಿ ಸ್ವಾಮಿಗಳು ಲುಚ್ಛಗಳು
@rangaswamyksgowda89112 жыл бұрын
What a awesome talking both of you
@sandeepa.c49792 жыл бұрын
11:13 to 11:42 golden words by vasu
@nithinshetty36952 жыл бұрын
Vasu sir olleya manasina vyakthi.. Kannada chitrarangadali nimmanthavaru erbekithu. Kalamadhayama hats up.. Param sir prathi episodegalu tumba esta.. Veerappan episode nodi tumba esta agithu nimma programme
@nandishkumarcm94322 жыл бұрын
Ur true hero and ur words r unfiltered with truth 👌👌
@satish79192 жыл бұрын
Daily waiting to watch vasu episode
@sunilsuni25132 жыл бұрын
Vasu sir straight forward
@sandeepab2422 жыл бұрын
8th Dec Shooting Madi 31st Ge Release Madidiraa Param.. Olle Effort, Aadruu Masth Agi Ede👏👌👍
@routerecordsbyarunathyadi96952 жыл бұрын
ಮುಂದಿನ ವರ್ಷ ಆದರೂ ಮಾಕಳಿದುರ್ಗ ತೋರಿಸಿ ಬ್ರದರ್ಸ್
@sondursonusinger44052 жыл бұрын
ನನ್ನ ಸ್ಕೂಲ್ ಡೇಸ್ ನಲ್ಲೆ ಇಷ್ಟವಾದ ಸಿನಿಮಾ ಫ್ರೆಂಡ್ಸ್ ನನ್ನ ಇಷ್ಟವಾದ ಹೀರೋ ನೂ ವಾಸು ಸರ್ 💐🎉🎶🎤🙏 ಪರಂ ಸರ್ ಅವರ ಇಷ್ಟವಾದ ಗೀತೆನಾ ಅವರಿಗಾಗಿ ಹಾಡೋವಾಸೆ ಆ ಗೀತೆ ಅವರು ಕೆಳುವಹಾಗೆ ಮಾಡಿದರೆ ಸಾಕು ಪರಮ್ ಸರ್ ನಿಮ್ಮ ಎಲ್ಲಾ ಕಲಾಮಾದ್ಯಮದ ವಿಡಿಯೋ ಗಳನ್ನ ತಪ್ಪದೇ ನೋಡುವ ಅಭಿಮಾನಿ 💐🙏
@FriendsVasu2 жыл бұрын
Thanks bro
@prajwalkumarsp56442 жыл бұрын
@@FriendsVasu ನಾನು ಚಿಕ್ಕ ವನಗಿದಾಗ ..ಟಿವಿ ಲಿ ಪದೇ ಪದೇ ಇಷ್ಟ ವಾದ ಚಿತ್ರ ಎಂದರೇ ಅದು ನಿಮ್ಮ ಫ್ರೆಂಡ್ ಚಿತ್ರ.. ಸುಮಾರು..50ಕ್ಕು ಹೆಚ್ಚು ಬಾರಿ.ನೋಡಿದ. ಸಿನಿಮಾ..ನಿಮ್ಮ ಚಿತ್ರ ಈಗಲೂ ಟಿವಿಲೀ ಬಂದರೆ ಮಿಸ್ ಮಾಡದೆ ನೋಡುತ್ತೇನೆ.....ನೀವು ಮತ್ತು ಶರಣ್ ಸರ್.ನನಗೆ ತುಂಬಾ ಇಷ್ಟವದ ನಟರು....
@kumardheerendra8056 Жыл бұрын
Great inspiration person vasu sir
@nalinihooli2122 жыл бұрын
Value sir what a knowledge about Nature, Human beings, our next generation is really in danger u have full of knowledge, Vasu sir I want to meet you 🙏🙏😀
@srinivasan41182 жыл бұрын
Good inspiration vasu sir please more episodes continue param sir
@chintuchintu18002 жыл бұрын
ಯಾವುದೇ ಸರ್ಕಾರ ಆ ಜಾಗಕ್ಕೆ ಕಣ್ಣಾಕಿದರು ಊರಲ್ಲ ಒಂದಾಗಿ ಒದ್ದು ಓಡಿಸಿ ಅವರನ್ನು
@prasadrn58962 жыл бұрын
His thoughts are pure and innocent, a hero in his own right in the real life.
@girijagiri27072 жыл бұрын
Vaasu sir nhera nudi 🙏🙏🙏🙏🙏 tq param sir 🙏🙏🙏🙏🙏💛♥️💛
@nethravathikrishnappa69622 жыл бұрын
Vasu sir Nanu cinema Nodidene wow amazing 🙏 super.
@hruthiksnaik79682 жыл бұрын
ಜೈ ಪರಮ್ ಸರ್
@triveniyoutubechannel8812 жыл бұрын
Paramanna best one jeevanadalli intha ondu video saku namige dari torisuvudakke vaasanna nimage 🙏🙏🙏🙏🙏🙏
@FriendsVasu2 жыл бұрын
Thanks bro
@RekhaRekha-ve8qw Жыл бұрын
Wonderful scenery thank you Param and Vasu🙏🙏🙏🙏🙏🙏🙏🎵🎵🎵🎵🎵
@anjaneyamurthy2 жыл бұрын
Vasu nimma mathu esto janarige spoorthi real hero.
@sadasivabaratagi60122 жыл бұрын
ವಾಸು ಸರ್ 👌👌👌
@expeditionkarnataka45862 жыл бұрын
Vasu Sir has lot of concern for nature, i can see myself in him
@sandeepgowda33652 жыл бұрын
Prajwal Devaraj 35 cinema thagdidane Adralli ondh cinema nu Super Hit aagilla sumne thagithane janagalige Tarcher kodthane...
Param sir vasu family hendathi makkalannu parichay madi sir
@geethar83692 жыл бұрын
Good morning 🌞 param vasu sir
@sharoonvictor24692 жыл бұрын
Super sir
@lekhanammd94272 жыл бұрын
2023 kke pakka betta hattutare👍🤣🤣
@nageshapkalkatte56422 жыл бұрын
ನಾವು ಶೃಂಗೇರಿ ಯವರೇ ಸಾರ್ ನಿಮ್ಮ ಎಪಿಸೋಡ್ ಪ್ರತಿಯೊಂದು ನೋಡ್ತಾ ಇದೀವಿ
@yashodabk58302 жыл бұрын
Happy new year vasu sir. Thanks for video.
@anilkumarn60912 жыл бұрын
super jodi
@BBBasu-v4k2 ай бұрын
🙏🙏
@sagargowdand8399 Жыл бұрын
Sir cenema huchu idskondu haladavr bagge video madi , atleast kelavara jeevna adru ಉಳಿಯುತ್ತೆ
@knrediting97492 жыл бұрын
ಗುರು ಬೇಗ ಬೆಟ್ಟ ಹತ್ತಿ ಇನ್ನು ಎಷ್ಟು ದಿನ ಹತ್ತುತೀರ
@gangadharad76252 жыл бұрын
33 ವರ್ಷ ಗುರು
@murthymurthy4232 жыл бұрын
No,1 movie Shankaracharya..if who understand this movie 🥳🙏❤️
@shashankhemaraju91732 жыл бұрын
I climbed makali Durga in 3 hours and got down too but episode is 6 hours 👌🏾👌🏾 ✌🏾
@raghumgowda24342 жыл бұрын
ಪರಮ್ ಸರ್ ಅರೆತಿಪ್ಪುರ್ ಗೊಮ್ಮಟೇಶ್ವರ ಸ್ವಾಮಿ ಬಗ್ಗೆ ಮಾಡಿ ಈ ಸ್ಥಳ ದಲ್ಲಿರುವ ಗೊಮ್ಮಟೇಶ್ವರ ಸ್ವಾಮಿ ಶ್ರವಣಬೆಳಗೊಳ ದಲ್ಲಿರುವ ಗೊಮ್ಮಟೇಶ್ವರ ನಿಗಿಂತ ತುಂಬಾ ಪುರಾತನ ಕಾಲದ ಗೊಮ್ಮಟೇಶ್ವರ ಮೊಟ್ಟ ಮೊದಲು ಪ್ರತಿಷ್ಠಾಪನೆ ಆಗಿರುವಂತ ಸ್ಥಳ ಇದು ಗೂಗಲ್ ನಲ್ಲಿ ಬೇಕಾದ್ರು ಚೆಕ್ ಮಾಡಿ