ವಾಸು ಕೈ ಚಳಕ - ನೀವು ಇದನ್ನು ಮಾಡಿ ರುಚಿ ನೋಡಿ ಹೇಳಿ!! | Red Chilli Tomato Chutney | Food Recipe | Ep 59

  Рет қаралды 322,580

Chitraloka | ಚಿತ್ರಲೋಕ

Chitraloka | ಚಿತ್ರಲೋಕ

2 жыл бұрын

ಸದಾ ಒಂದಲ್ಲ ಒಂದು ಕೆಲಸದಲ್ಲಿ ಬಿಜಿಯಾಗಿರುವ ವಾಸು ಈ ಬಾರಿ ಅವರು ಒಂದು ಅದ್ಭುತವಾದ ಕೈ ಚಳಕ ತೋರಿಸಿಕೊಟ್ಟಿದ್ದಾರೆ. ಕರೋನಾ ಸಮಯದಲ್ಲಿ ಅವರ ಮನೆಯಲ್ಲಿದ್ದಾಗ ಕೆಲ ಅಡಿಗೆಗಳನ್ನ ಮಾಡುವುದನ್ನ ಕಲಿತರಂತೆ. ಅದರಲ್ಲೂ ವಿಶೇಷವಾಗಿ ಮೆಣಸಿನಕಾಯಿಂದ ಮಾಡಿದ ಗೊಜ್ಜು ತಯಾರಿಸುವುದನ್ನ ಈ ಬಾರಿ ಚಿತ್ರಲೋಕ ವೀಕ್ಷಕರಿಗೆ ತೋರಿಸಿದ್ದಾರೆ. ಅವರು ಹೇಳುವುದು ಈ ವಿಡಿಯೋ ನೋಡಿ ಗಂಡಸರು ನೀವು ಇದನ್ನು ಮಾಡಿ ನಿಮ್ಮ ಹೆಂಡ್ತಿಗೆ ಕೊಡಿ. ಅವರಿಗೂ ಖುಷಿಯಾಗಲಿ ಎಂದು ಹೇಳಿದ್ದಾರೆ. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasuhouse #farmhouse #makalidurgahill #doddabalappurroad #actorhouse #food #foodrecipes

Пікірлер: 482
@mutteppademannavar6707
@mutteppademannavar6707 2 жыл бұрын
ವಾಸು ಸರ್ ನಿಮ್ಮ ಫ್ಯಾಮಿಲಿ ತೋರಿಸಿ ಪ್ಲೀಸ್ ಫಸ್ಟ್ ಕಮೆಂಟ್
@nammanadu9683
@nammanadu9683 2 жыл бұрын
ಸಿಂಪಲ್ ಜೀವಿ " ವಾಸು " ಸರ್.. 👌
@dfors6632
@dfors6632 2 жыл бұрын
Y
@santhoshsanthu3345
@santhoshsanthu3345 Жыл бұрын
CT
@manjuuppi888uppi9
@manjuuppi888uppi9 2 жыл бұрын
👌ಹೊಸ ಡಿಫ್ರೆಂಟ್ ಎಪಿಸೋಡ್ god bless ಯು ವಾಸು sir
@natarajgowdamandya9177
@natarajgowdamandya9177 2 жыл бұрын
ಅಂತೂ ಇಂತೂ ಅಡುಗೆ ಭಟ್ಟರು ಆದ್ರಿ ಸರ್.... ಸೂಪರ್ ನಾನೂ ಮನೇಲಿ ಮಾಡಿ ನೋಡ್ತೀನಿ ಸರ್
@sanjeevhasarani8127
@sanjeevhasarani8127 2 жыл бұрын
ವಾಸು ಅವರೇ you are great ಯಾಕೆಂದ್ರೆ ನಿಮ್ಮ ವ್ಯವಸಾಯ ಪ್ರೀತಿ ಕಂಡು ಆನಂದ ಆಗ್ತಾಯಿದೆ.. ಧನ್ಯವಾದ ವಾಸು.. 🙏🙏🙏🙏
@sunild.r2753
@sunild.r2753 2 жыл бұрын
ವಾಸು ಸರ್ ನಿಮ್ಮ ಕುಟುಂಬದ ಜೊತೆ ಒಂದು ವಿಡಿಯೋ ಮಾಡಿ
@Ramesh-zw5yn
@Ramesh-zw5yn 2 жыл бұрын
Vasu sir neevu yene video madudru nodoke thumba chenagirutte ♥️🙏🏾
@chandanchanduchandanchandu6918
@chandanchanduchandanchandu6918 2 жыл бұрын
Namgella friends anno movie maadi memorable momentsna kottoru sir neevu, nim episodes nodode ond chenda.
@rizwanrijju1234
@rizwanrijju1234 Жыл бұрын
ಎ......ವಾಸು . ಸೂಪರ್ ಸರ್.. 👌👌.. ನಿಮ್ಮ ವಿಡಿಯೋ ತುಂಬಾ ಇಷ್ಟ agutte🌹ಸರ್ 👍👍👌🌹
@brianshawn9167
@brianshawn9167 2 жыл бұрын
ಸರಳತೆಯ ಸರಳ ಜೀವಿ. ವಾಸು 💯💯👌👌👌👌👌👌👌👌👌👌👌👌👌👌
@mahadevaswamys9415
@mahadevaswamys9415 2 жыл бұрын
Hai boss🙋🙋🙋 ದಾಡಿ ಇದ್ರೇನೇ ನಿಮ್ಮನ್ನ ಚೆನ್ನಾಗಿ ಗುರುತು ಹಿಡೀತಾರೆ ಬಿಡಿ
@yogesh5780
@yogesh5780 2 жыл бұрын
ಅದ್ಭುತ ನಟ...ಅದ್ಭುತ ಅಡುಗೆ ಭಟ್ಟರು.. ❤❤❤❤❤❤
@bhagyabasavarajbhagya5384
@bhagyabasavarajbhagya5384 Жыл бұрын
ಅಣ್ಣ always super ನಿಮ್ಮ ಎಲ್ಲಾ video super ಹೆಣ್ಣು ಮಕ್ಕಳ ಪರವಾಗಿ thanks u so much ಅಣ್ಣ 🙏
@Rameshramesh-zj4dg
@Rameshramesh-zj4dg Жыл бұрын
ಖಂಡಿತ ನಮ್ಮ ಮನೇಲಿ ನಾನು ಕೂಡ ಮಾಡ್ತೀನಿ ಸರ್ ನಿಮ್ಮ ರುಚಿಕರ ಖಾದ್ಯಾನ.. ನನಗೆ ಹಣ್ಣು ಮೆಣಸಿನಕಾಯಿ ಅಂದ್ರೆ ತುಂಬಾ ಇಷ್ಟ... ನಾನು ಕಾರ ಪ್ರಿಯ
@rdrcookingchannel
@rdrcookingchannel 2 жыл бұрын
ನಿಮ್ಮ ಮನೆಯ ಸುತ್ತಲಿನ ಪರಿಸರ ತುಂಬಾ ಚೆನ್ನಾಗಿದೆ ಸರ್.
@venkateshahnvenki800
@venkateshahnvenki800 2 жыл бұрын
Ree vaasu bayi chaprusohage madbitri tumba ista aithu ❤
@sanjeevinitail8191
@sanjeevinitail8191 2 жыл бұрын
ಅಣ್ಣಾ ನೀವು ಸಕಲ ಕಲಾ ವಲಭ ಒಂದು ಒಳ್ಳೆ ಟೋಮಟ ಗೊಜ್ಜು ಮಾಡಿ ತೋರಿಸಿ ಕೊಟ್ಟಿರಿ ನಿಮಗೆ ಚಿತ್ರ ಲೋಕ ವೀಕ್ಷಿಕರ ಪರವಾಗಿ ಹಾಗೂ ನನ್ನ ಕಡೆಯಿಂದ ಧನ್ಯ ವಾದಗಳು ❤️🙏
@basavarajubasa5968
@basavarajubasa5968 2 жыл бұрын
ನಾನು ನಿಮ್ಮ ದೊಡ್ಡ ಅಭಿಮಾನ ‌ಸರ್ ನಿಮ್ಮ ಫ್ರೆಂಡ್ ಸಿನಿಮಾ ತುಂಬಾ ಚೆನ್ನಾಗಿ ಇದೆ .ಈ ಸಿನಿಮಾ ಮತ್ತೆ ನೋಡಬೇಕು
@navyashree731
@navyashree731 2 жыл бұрын
So nice sir, like everyone understands like you it will be nice for all those who are cooking
@shamsundar1245
@shamsundar1245 2 жыл бұрын
vasu smart guy. . ನಿಮಗೆ ಕುಮಾರ್ ಶಾನು ಹಾಡಿರುವ ಕನ್ನಡ ಹಾಡು ತುಂಬಾ ಚೆನ್ನಾಗಿದೆ
@shilpagoudar4115
@shilpagoudar4115 2 жыл бұрын
👌🏻👌🏻👌🏻 ವಾಸು ಸರ್ ಹೀಗೆ ಮುಂದುವರೆಸಿ ಬೇರೆ ಬೇರೆ ರೆಸಿಪಿ ಹಾಕಿ
@Rameshramesh-zj4dg
@Rameshramesh-zj4dg Жыл бұрын
ತುಂಬಾ ಸಿಂಪಲ್ ಸರ್ ನೀವು,ನಾವು ಕೂಡ ಆ ಕಡೆ ಬಂದಾಗ ನಿಮ್ಮ ಭೇಟಿ ಮಾಡ್ಲೇಬೇಕು ಸರ್, ಹಾಗಾಗಿ ಬಂದಾಗ ನಮಗೆ ನಿಮ್ಮ ಜೊತೆ ಸ್ವಲ್ಪ ಹೊತ್ತು ಸಮಯ ಕಳೆಯಲು ಅವಕಾಶ ಮಾಡಿಕೊಡಿ... ನಾನು ಕೂಡ ಒಬ್ಬ ಯುವ ರೈತ
@rameshpujaripujari1431
@rameshpujaripujari1431 2 жыл бұрын
ನಿಮ್ಮ ಎಪಿಸೋಡ್ ನೋಡೋದೇ ಚಂದ
@yogibm2144
@yogibm2144 2 жыл бұрын
Simple and humble person, Vasu Sir👍👍👍
@hanumanthahanumantha7506
@hanumanthahanumantha7506 Жыл бұрын
ಭೂಮಿ ತಾಯಿ ಮೇಲೆ ತುಂಬಾ ಗೌರವ ಇದೆ ವಾಸು ನಿಮಗೆ 🙏🏼🙏🏼🙏🏼🙏🏼🙏🏼
@PraWIN_K
@PraWIN_K 2 жыл бұрын
😋😋😋🤤🤤🤤 ನಾಟಿ item in ನಾಟಿ style full Raw 🔥🔥🔥🔥🔥🔥 🤤🤤🤤🤤nodudre thinkbeku ansuthe. Edhu cooking channel ಅಲ್ಲ annodhe marthoguva ಹಾಗೆ ಅಡುಗೆ ಮಾಡಿ ಉಣ badisiruva ವಾಸು ರವರಿಗೆ ಧನ್ಯವಾದಗಳು 🙏🙏🙏.... ಬದಲಾವಣೆ ಜಗದ ನಿಯಮ So ನಿಮ್ಮ ವಿಡಿಯೋ ಸರಣಿಯ ಈ‌ ಬದಲಾವಣೆ ನನಗೆ ಖುಷಿ ನೀಡಿದೆ ಧನ್ಯವಾದಗ🤝.. ಗಡ್ಡ ಯಾಕೆ bittidhira ಎಂಬ ಪ್ರಶ್ನೆಗೆ ಉತ್ತರ ನೀಡಲು ಮರೆತಿದ್ದೀರ. 🙏
@vishwanathhulimani7245
@vishwanathhulimani7245 2 жыл бұрын
ನಿಮ್ಮ ವಿಡಿಯೋ ನನಗೆ ತುಂಬಾ ಇಷ್ಟ ಸರ್
@renukadarshan5545
@renukadarshan5545 2 жыл бұрын
Chitraloka channal neev start madiroda nimma ella videos nodiddene thumba channagide
@fgpatel1750
@fgpatel1750 2 жыл бұрын
Tumba simple life Vasu sir
@nitinvk751
@nitinvk751 2 жыл бұрын
ಚಿತ್ರಲೋಕ ತಂಡಕ್ಕೆ ನನ್ನ ನಮಸ್ಕಾರಗಳು 🙏ವಾಸು ರವರ ಬಗ್ಗೆ ನಮಗಿದ್ದ ಮಾಹಿತಿ ತುಂಬಾ ಕಡಿಮೆ.. ಅವರ ಜೀವನದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು... ವಾಸು ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ... ನಿಮ್ಮ ವ್ಯಕ್ತಿತ್ವದ ಅಭಿಮಾನಿ.... ನೀವು ವೆವಸಾಯ ದಲ್ಲಿ ಮುಂದೆ ವರಿಯಬೇಕೆಂದು ನನ್ನ ಅಭಿಲಾಷೆ.....ಚಿತ್ರರಂಗ ಮುಂಚಿನ ತರ ಇಲ್ಲ...... ಅದರಿಂದ ತಾವು agriculture ಮಾಡಿಕೊಂಡು... ಆರಾಮಾಗಿ ಇರಿ ಎಂದು ನಾನು ಹಾರೈಸುತ್ತೆನೆ.... You are always in our heart, forever as friends vasu.All the best for your second innings 👍
@manjunathai.r7387
@manjunathai.r7387 2 жыл бұрын
ನೀವು ತುಂಬಾ simple and ಸೂಪರ್ life lead ಮಾಡ್ತಾ ಇದ್ದೀರಾ. Ur so inspiration to all of us 🙏👍 ನಮ್ದೇ ಟೊಮೊಟೊ ನಮ್ದೇ ಮೆಣಸಿನಕಾಯಿ 😊 #ದುನಿಯಾ movie ಡೈಲಾಗ್ ನೆನಪು ಆಯಿತು# ತಮಾಷೆ but really ur so ಗ್ರೇಟ್ to all of us 💐
@praveenmanju7798
@praveenmanju7798 2 жыл бұрын
Cooking nanu madthini sir. Nammuru kodagu. New cooking madi video haki. Noduthivi navu. Devaru Varavannu kottre naanu adigene maduve 👌👌🙏🙏
@sureshalur5743
@sureshalur5743 2 жыл бұрын
ಇನ್ನು ಹೆಚ್ಚು ವಿಡಿಯೋ ಹಾಕಿ. 🙏🏼🙏🏼🙏🏼🙏🏼🙏🏼
@tirupatiganavi
@tirupatiganavi 2 жыл бұрын
Down to earth person
@MANJUNATHManjunath-zy5eq
@MANJUNATHManjunath-zy5eq 2 жыл бұрын
ವ್ಹಾವ್ ವಾಸು ಸರ್.ಹಂಗೇ ಬಾಯಿಯಲ್ಲಿ ನೀರು ಬಂತು ಸರ್ ಸೂಪರ್ recipe ಮಾಡಿದ್ದೀರಿ .
@MOHANGOWDA-hj2kg
@MOHANGOWDA-hj2kg 2 жыл бұрын
👌ವಾಸಣ್ಣಾ inuu ಹೀಗೆ ಒಳ್ಳೊಳ್ಳೆಯ ಬಗೆ ಬಗೆಯ ಅಡುಗೆ ಮಾಡುವ ವಿಧಾನಗಳನ್ನು ತಿಳಿಸಿ ಕೊಡಿ ನಮಗೆ
@prabhuvg7240
@prabhuvg7240 2 жыл бұрын
ನಿಮ್ಮ ಮಾತುಗಳು ಕೇಳ್ತಾಯಿದ್ರೆ ಸಮಯ ಹೋಗಿದ್ದೆ ಗೊತ್ತಾಗಲ್ಲ ಸರ್. ನಿಮ್ಮ ಸರಳತೆ ತುಂಬಾ ಇಷ್ಟ ಆಗುತ್ತೆ ಸರ್
@gopivenkataswamy4106
@gopivenkataswamy4106 2 жыл бұрын
ಧನ್ಯವಾದಗಳು Respected Vasu sir&Respected Veeresh sir.
@tejpoonachaarathipoonacha9369
@tejpoonachaarathipoonacha9369 2 жыл бұрын
Simple and healthy life Vasu bro 🙏very useful video nice message nimma tota chanagide idu forest life Hale kaldavaru hege adige madodu Super 👌🏽👌🏽
@akkamahadevigudur5725
@akkamahadevigudur5725 2 жыл бұрын
Movie actor Andru e thara jeevan madadu tuba nee great I like u r life style
@shivaram1403
@shivaram1403 2 жыл бұрын
Vasu sir do these types of videos 👍
@MFHOUSE
@MFHOUSE 2 жыл бұрын
Mouth watering recipe sir 😋
@deepagurukiran2122
@deepagurukiran2122 2 жыл бұрын
I wish u should be selected to kannada Big Boss.... U r really talented person Down to earth.....
@santureddysparmakarnataka5838
@santureddysparmakarnataka5838 2 жыл бұрын
ವಾಸು, ಅಣ್ಣ ನಮಸ್ಕಾರ, ರೆಸಿಪಿ,ಸುಪರ್ ವಿಡಿಯೊಗಳನ್ನ ಸ್ವಲ್ಪ ಸಣ್ಣದ, ಮಾಡಿ ಬಾಹಳ ಉದ್ದ ಆಗತಿವೆ ಸ್ಕೀಪ್ಟ ಮಾಡಬೆಕು ಅಂದರೆ ವಿಷಯ, ಹೊಗತ್ತೆ ನೊಡಬೆಕು ಅಂದರೆ ಟೈಮ, ಅಗತ್ತೆ, ಬೆಜಾರ, ಆಗಬೆಡಿ, ಅಣ್ಣ👍👍🙏🙏🙏💐
@dolokigaming3719
@dolokigaming3719 2 жыл бұрын
Sir hannu kinta hunshe kayalli madudre taste changirutte
@shylajaashok9970
@shylajaashok9970 2 жыл бұрын
ತುಂಬಾ ಚೆನ್ನಾಗಿದೆ , ಧನ್ಯವಾದಗಳು.
@srinivasan4118
@srinivasan4118 2 жыл бұрын
Super vasu sir episodes continue maadi
@daksha7871
@daksha7871 2 жыл бұрын
ಸೂಪರ್ ಸರ್.....ಸೀದಾ ಸಾದಾ ವಾಸು ಸರ್.....ತುಂಬಾ ಇಷ್ಟ ಆಯಿತು
@krishnakumari1753
@krishnakumari1753 Жыл бұрын
Neemma vidio janarige yesht ishtavagide 👍👍👍👍👍
@puttarajuks6444
@puttarajuks6444 2 жыл бұрын
Supper ವಾಸು sir
@ganeshraoma
@ganeshraoma 2 жыл бұрын
Love from UK , Vasu and Veeresh great content ! Keep inspiring us with lovely nature friendly videos 🙏💐
@shamprasadn.s3032
@shamprasadn.s3032 2 жыл бұрын
ಸರಳ ಜೀವಿ ಅದರಿಂದಲೇ ಎಲ್ಲರಿಗೂ ಇಷ್ಟ
@FriendsVasu
@FriendsVasu 2 жыл бұрын
Thanks
@tirupatiganavi
@tirupatiganavi 2 жыл бұрын
Vasu sir episodes daily haki
@geetabadiger8697
@geetabadiger8697 Жыл бұрын
Super........ superb......👍👍
@santhoshshetty2288
@santhoshshetty2288 2 жыл бұрын
ನಿಮ್ಮ ಜೀವನ ರೀತಿ 👌
@govindraju6815
@govindraju6815 2 жыл бұрын
ವಿಡಿಯೋ ನೋಡಿದೆ ತುಂಬಾ ಚೆನ್ನಾಗಿದೆ ಸೂಪರ್ ಗುರುಗಳೇ
@latha7171
@latha7171 2 жыл бұрын
👌👌👌👌👌👌👍👍👍👍👍 ಸೂಪರ್ ವಾಸು ಸರ್
@naveennaik8473
@naveennaik8473 2 жыл бұрын
Nimmanna nodidre khushi aagatte.. Nice sir
@veenachandrashekar4726
@veenachandrashekar4726 2 жыл бұрын
👌👌👌👌ಸೂಪರ್ ಖಾರ ಸರ್
@premaks4468
@premaks4468 Жыл бұрын
Devaru varavanu kotre nanfevrate song.
@vnrvlogs5279
@vnrvlogs5279 2 жыл бұрын
Cinima Ella Andre jeevanave Ella annorige vaasu sir udaharane.
@arunasrinivas524
@arunasrinivas524 Жыл бұрын
ಬಾವನಾ ಜೀವಿ ವಾಸು 👍
@m.a.shankarappashankarshan7811
@m.a.shankarappashankarshan7811 Жыл бұрын
Good msg kottiddiri
@chethanchethan7717
@chethanchethan7717 2 жыл бұрын
Vasu. Sir. Niu. Tumba. Chanagi. Matadtera. Nimma. Mhatu. Keledre. Tumba. Kushi. Agutte.. Nice. Spech. Nimma. Yalla. Vedios. Na. Miss. Madalla. Nodtevi. Sir.. God. Bless. You. Sir.
@intelligentinvestors3710
@intelligentinvestors3710 2 жыл бұрын
Please more recepies video from Vasu sir
@DoddaYadav
@DoddaYadav 6 ай бұрын
ಸೂಪರ್ 👌
@user-en1zh4ov3h
@user-en1zh4ov3h 2 жыл бұрын
ಅದ್ಭುತ, ಬ್ರದರ್ ಬ್ಯಾಚುಲರ್ ಲೈಫ್ ದಿನಗಳು ನೆನಪಾದವು..
@santhuus9577
@santhuus9577 Жыл бұрын
Really greate anna neevu
@chethangowdachethu7171
@chethangowdachethu7171 Жыл бұрын
ಸೂಪರ್ ಸರ್
@manukmmanu1428
@manukmmanu1428 2 жыл бұрын
ಸೂಪರ್ ಸರ್ 👍👍
@madukembavi8637
@madukembavi8637 2 жыл бұрын
Anna ನಿಮ್ಮ video super
@rekhakk1236
@rekhakk1236 2 жыл бұрын
Mouth watering 😋🔥
@maheshtinku5586
@maheshtinku5586 2 жыл бұрын
I m u r fan.give u r number sir
@lekhanammd9427
@lekhanammd9427 2 жыл бұрын
Supar vasu sir 👍👍👍👍👍
@madhumadhu6511
@madhumadhu6511 2 жыл бұрын
Mouth watering recipe
@srinivasmk3616
@srinivasmk3616 2 жыл бұрын
Real Human being. May God bless you Vaasu
@maiaayaaoo7
@maiaayaaoo7 2 жыл бұрын
I love vasu sir videos. Now I am adicted to his vlogs. Please record more of his videos.
@kavitapatil8774
@kavitapatil8774 Жыл бұрын
Good Heart person and down to earth vasu sir .Tqu chitra loka
@balavvabalavva1828
@balavvabalavva1828 2 жыл бұрын
ಹಳ್ಳಿ ಅಡುಗೆ ತುoಬಾ ಚನ್ನಾಗಿರುತ್ತೆ ಸರ್ ನಾವು ಕೊಡಾ ಮಾಡುತಿವಿ ಸರ್ ಧನ್ಯವಾದಗಳು 🙏🙏
@manjunathareddyk.v7767
@manjunathareddyk.v7767 2 жыл бұрын
ಸೂಪರ್
@ravikumarc7779
@ravikumarc7779 2 жыл бұрын
ಸೂಪರ್ ಸರ್ ನೀವು
@kishorvidhi2884
@kishorvidhi2884 Жыл бұрын
Vasu sir volle information kottidira thankyou so much sir nimma osa moviege all the bestsir
@nagarajug1278
@nagarajug1278 Жыл бұрын
Great vasu sir all round master 🙏💐👍 thank u sir.
@manukmmanu1428
@manukmmanu1428 Жыл бұрын
ಸೂಪರ್ ಸರ್ ನೀವು.
@dolokigaming3719
@dolokigaming3719 2 жыл бұрын
Superr vasu brother
@vinithcardoza2902
@vinithcardoza2902 2 жыл бұрын
Simple star vaasu👌👌
@veereshaveeresha9293
@veereshaveeresha9293 Жыл бұрын
Sir super ಬಳ್ಳಾರಿ ಜಿಲ್ಲೆ
@user-vw7rs8fg6b
@user-vw7rs8fg6b Ай бұрын
ವಾಸು ಸರ್ ಸೂಪರ್
@hemanthhemanth7578
@hemanthhemanth7578 2 жыл бұрын
Super super sir ❤️❤️👍👍👌👌👏👏🙏🙏🎉🎉.... kannadadda hemanth Bangalore 🙏🙏
@kiranpujari1162
@kiranpujari1162 2 жыл бұрын
ಸೂಪರ್ ಸರ್ 👌
@shivaramaiah7176
@shivaramaiah7176 Жыл бұрын
ವಾಸುರವರೆ ತಮ್ಮ ಕೈ ಮತ್ತು ಬಾಯಿ ರುಚಿಗೆ ಧನ್ಯವಾದಗಳು ಸಾರ್
@umaramesh2791
@umaramesh2791 2 жыл бұрын
Nanu try madthini Anna 🙏😊
@kom9749
@kom9749 2 жыл бұрын
ಸರ್ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ
@Maruthi.H.R
@Maruthi.H.R 2 жыл бұрын
Super Vasu sir 🙏
@sathyavn92
@sathyavn92 2 жыл бұрын
I like u r reality and simplicity sir
@maheshkumar.smadey3368
@maheshkumar.smadey3368 2 жыл бұрын
Vasu Sir neev super 👍 Ee video thumba ishta aythu innu thumba videos madi ....
@shreeenterprisesbanglore9405
@shreeenterprisesbanglore9405 2 жыл бұрын
Super devri recepy vara kottiddare nimaa simplycity ishta aaythu
@bhojaraju1144
@bhojaraju1144 2 жыл бұрын
ಹೊಸಾ ಐಡಿ ಸೂಪರ್ ವಾಸು
@basavaraj7325
@basavaraj7325 2 жыл бұрын
Great your vasu sir.
@nagarathnam453
@nagarathnam453 7 ай бұрын
ದೇವರು ವರನು ಕೊಟ್ಟರೆ ನಾ ನೀನೇ ಕೋರುವೆ ಚೆಲುವೆ ಸೂಪರ್ song
@amarnathr7123
@amarnathr7123 Жыл бұрын
ಸೂಪರ್ ಕಿಂಗ್ಸ್ ವಾಸು ಸರ್
@sspatil9524
@sspatil9524 2 жыл бұрын
Very simple sir nivu ,God bless you specially
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
UNO!
00:18
БРУНО
Рет қаралды 2,6 МЛН
Schoolboy - Часть 2
00:12
⚡️КАН АНДРЕЙ⚡️
Рет қаралды 3,7 МЛН
A little girl was shy at her first ballet lesson #shorts
00:35
Fabiosa Animated
Рет қаралды 16 МЛН
Фильм про побег от родителей
0:59
Holy Baam
Рет қаралды 5 МЛН
Когда ты младший в семье
1:00
Ерболат Жанабылов
Рет қаралды 1,6 МЛН