ದಯವಿಟ್ಟು ಕ್ಷಮಿಸಿ. ನಾನು ಮೆಸೇಜ್ ನೊಡಿರಲಿಲ್ಲ . ಮನೆ ಮುಂದೆ ಸಂಜೆ ವೇಳೆ ದೀಪವನ್ನು ಹಚ್ಚಬೇಕು . ಬೆಳಿಗ್ಗೆ ಎದ್ದು ಉರಿದು ಹೋದ ದೀಪವನ್ನು ಯಾವುದಾದರೂ ಗಿಡಗಳ ಮೇಲೆ ಅಥವಾ ಹರಿಯುವ ನೀರಿನಲ್ಲಿ ಹಾಕಬೇಕು 🙏🙏
@rathna66096 ай бұрын
E deepa hacida mele en madbeku kumbalalayiyannu pls heli
@RaginiRuchi45676 ай бұрын
ಯಾವುದಾದರು ಹರಿಯುವ ನೀರಿಗೆ ಹಾಕಬೇಕು ಅಥವಾ ಯಾರು ತುಳಿಯದ ಜಾಗದಲ್ಲಿ, ಗಿಡಗಳ ಮೇಲೆ ಹಾಕಬೇಕು. ಒಳ್ಳೆಯದಾಗಲಿ ❤