ತ್ರಿಫಲ ಚೂರ್ಣದ ಬಳಕೆಯಿಂದ ಹೊಟ್ಟೆಯ ಸಮಸ್ಯೆ ಬಗೆಹರಿದಿದೆ. ತುಂಬಾ ಧನ್ಯವಾದಗಳು ಸರ್ 👌🏽👏🏽👏🏽
@appammachintu14317 күн бұрын
En samasya ittu akka
@leelavathyap7929 Жыл бұрын
ತ್ರಿಫಲ ಚೂರ್ಣ ದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸದ್ದೀರಿ. ವಂದನೆಗಳು. ಯಾವ ಕಂಪನಿ ಚೂರ್ಣ ಒಳ್ಳೇದು ಎಂದು ತಿಳಿಸಿ
@mohinikotian2327 Жыл бұрын
Very helpful 🌹 🙏 👌 ☺️ 🙂 👏
@raghushenoy90796 ай бұрын
Very good information. Thanks🙏
@shivalingaiahd74807 ай бұрын
Thank you Doctor 🙏
@prathimanagaraja4303 ай бұрын
ಸರ್ ನನಗಿದ್ದ ಹೊಟ್ಟಿನ ಸಮಸ್ಯೆ ಕಡಿಮೆ ಆಗಿದೆ ಧನ್ಯವಾದಗಳು ಸರ್
@sheelakumar332011 ай бұрын
Thank you for the useful information, Sir
@sudhalakshmana-f3yАй бұрын
ಸರ್ ವಿಡಿಯೋ ತುಂಬಾ ಚೆನ್ನಾಗಿತ್ತು ತುಂಬಾ ಉಪಯುಕ್ತ ಮಾಹಿತಿ ಸಿಕ್ಕಿದೆ ಧನ್ಯವಾದಗಳು
@SandeepKumar-zw7gl6 ай бұрын
Nice like your advise
@MahanandaHubballi8 ай бұрын
Dhanyvad sar
@satayyahiremath85983 ай бұрын
Thank you dr beautiful speech and beautiful explanation really unbeaten thank you ones again
@raghushenoy90796 ай бұрын
Very good information doctor. Thanks a lot. ❤
@manasaairani9103 Жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@prafullapoojari32696 ай бұрын
Thank u so much doctor u r God for me
@ushanagarajushanagaraj98818 ай бұрын
It's so good
@bbnari7925 Жыл бұрын
Thank you sir for your great service
@mallayyabenahal11685 ай бұрын
Thumba dhanyavadgallu
@rukmabhandarkar5252Ай бұрын
👍🏻thankyou sir🙏🏻
@shivanandkupsad96053 ай бұрын
ಧನ್ಯವಾದಗಳು🙏🙏🙏 ಸರ್ ಪ್ರತೀ ದಿನ ನಮ್ಮನೆಯಲ್ಲಿ ತ್ರಿಫಳಾ ಚೂರ್ಣ ಬಳಸ್ತಾ ಇದ್ದೇವೆ, ಉತ್ತಮವಾದ ಪರಿಣಾಮವಿದೆ.
@vasumanatraj93224 ай бұрын
Thank you dear Doctor ❤thanks for your valuable information 😊
@SujathaRodrigues3 ай бұрын
Nice information sir thank you so much
@kavithams26548 ай бұрын
Thank u sir.u gave important message
@sonyraviravi3819 Жыл бұрын
Good information
@kamalakshik8765Күн бұрын
Triphala choorna da jothege bilwa pathre seed choorna beresa bahuda ? Can I mix and use tripura choorna and bilwa Pathhead seeds choorna ? Please let me know
@sunithaj38108 ай бұрын
ಧನ್ಯವಾದಗಳು
@ShashidharD-q6z4 ай бұрын
Very good essential thanq sir
@ChinmayDushi5 ай бұрын
Trifala churna tumba beneficial ide dhanyavaad sir
@prathimanagaraja4303 ай бұрын
Tq sir,superb
@IndraniM-vb3lbАй бұрын
Please let me know whether it is beneficial for a heart problem person also
@veereshmadappa49713 ай бұрын
ನಾವು ನಂಬಿಕೆಯಾದ ಯಾವ ಬ್ರಾಂಡ್ ಉಪಯೋಗಿಸಬಹುದು ತಿಳಿಸಿ ಧನ್ಯವಾದಗಳು
@nagendramanikyabhuvana80063 ай бұрын
ತ್ರಿಫಲ ಚೂರ್ಣ ಎಲ್ಲಿ ಸಿಗುತ್ತೆ ಅದರ ಬ್ರಾಂಡ್ ತಿಳಿಸಿ ಸರ್
@bharatimathad40423 ай бұрын
Dhanyawadagalu dr.
@sureshpatage4287 Жыл бұрын
Very very thanks Sir 🙏🙏🌜🌜 🙏🎉💗
@ravigravig4361 Жыл бұрын
Thankyou sir
@GeetaViji-f5m11 ай бұрын
Super sir
@basavarajpatil3059 Жыл бұрын
Good information sir Cough and cold information
@SushanthChristy5 ай бұрын
Very neat explanation
@praveenkryptond338810 ай бұрын
Tq sir
@shakunthalab.s2273 Жыл бұрын
Very good narration & information
@sowmyav803711 ай бұрын
Thank you sir p c o d bage video madi
@mahanandim79976 ай бұрын
Thanks for your reference..
@ThippeshgTippu10 ай бұрын
Tnq for information sir
@narasappaapoorva849310 ай бұрын
Good sugetion
@ManjulaPrakash-m2n4 ай бұрын
Thank u sir. Can we use the powder regularly in general .Hv a blessed day.Mrs.Manjula Prakash
Psoriasis patient can take or not pls..let me know
@chaithragowda934511 ай бұрын
Sir 3 yrs magu ge kodboda
@rudreshks3872 Жыл бұрын
Piles ge heli sir
@priteetambe99827 ай бұрын
Please let me know whether you deliver/or send the Trifala Churna and if any book about the solution
@MSThanushree Жыл бұрын
Please tell me about heart block removal treatments & medicines
@syedhidayathulla177611 ай бұрын
Take arjuna bark
@DevarajuBoraiah3 ай бұрын
Namaste sir, nanage sariyagi mala horage hoguthilla, daily 3 times meals thegedukolluthene, motion swalpane hoguthe, nanage full hotte clean agabeku, thiphala choorna thegedu kollabahuda sir, and nanage stomach pain illa
@manjular95633 ай бұрын
Periods pain ge yenadru heli sir
@shreyasy.s3999 Жыл бұрын
Sir which body type( prakruti) taken trivial churna
@Maheshkumar-yn9ei2 ай бұрын
👍
@geethahr6981 Жыл бұрын
ಒಳ್ಳೆಯ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು
@SHINELIFE-up5ix3 ай бұрын
ಬಹಳ ಸೊಗಸಾಗಿ ಹಾಗೂ ಅರ್ಥವಾಗುವಂತೆ ತಿಳಿಸಿದ್ದೀರಿ ಸರ್. ಧನ್ಯವಾದ
@SumaNagaraju-ev5tg Жыл бұрын
Avipathikara choorna mahithi thilisi
@shreyas6331 Жыл бұрын
Which company is best for tripal churna sir
@nishanthurs5802 Жыл бұрын
BV pundit. Always prefer BV pundit for ayurveda products
@bharatimathad40423 ай бұрын
🙏🙏
@ambikaramachandra621 Жыл бұрын
👌👌tips Thank you Sir
@sudhalakshmana-f3yАй бұрын
ನನ್ನ ಪತಿಯವರ ವಯಸ್ಸು 76 ಅವರಿಗೆ ಶುಗರ್ ತೊಂದರೆ ಇದೆ ತುಂಬಾ ವರ್ಷದಿಂದ ಈಗ ಪಾದ ಗಟ್ಟಿಯಾಗಿ ಆ ಸ್ವಲ್ಪ ಬಿರುಕು ಬಂದಂಗೆ ಇದೆ ಕೆಲವು ಕಡೆ ಮಾತ್ರ ಇದಕ್ಕೆ ಏನು ಮಾಡಬಹುದು ದಯವಿಟ್ಟು ತಿಳಿಸಿ
@hassanhappykids105224 күн бұрын
Kidney test madisi
@MasthMusicMaja7 ай бұрын
how to buy
@Shikkiddushiva9 ай бұрын
ವರುಣ ಚೂರ್ಣ ಬಗ್ಗೆ ತಿಳಿಸಿ
@rakeshs7514 Жыл бұрын
Thyroid ERUVAVARU USE MADABAHUDA
@HinduBharata-be6tkАй бұрын
ಥೈರಾಯಿಡ್ ಟೀಶರ್ಟ್ ಹೌ to ಮೇಂಟೈನ್. ಪ್ಲೀಸ್ ಇನ್ಫಾರಂ.
@ChandanaBN-q6r5 ай бұрын
Wight loss ge heg use agutte
@nandapatil94246 ай бұрын
👍🙏
@VirupaxraoKulkarni-hv2mt Жыл бұрын
ಗೊಕ್ಷುರಾದಿ ಗುಗ್ಗುಳ ಉಪಯೋಗ ಮತ್ತು ಅಡ್ಡ ಪರಿಣಾಮದ ಬಗ್ಗೆ ತಿಳಿಸಿ ಸರ್
@rajutotad9341 Жыл бұрын
❤❤❤
@vasanthisr4075 ай бұрын
ಮಕ್ಕಳಿಗೆ ಪೌಡರ್ ಇಷ್ಟ ಆಗಲ್ಲ ಬಟ್ ಕುಡಿಯಲ ಅಂದಾಗ ಮಾತ್ರೆ ಕೊಡಬಹುದಲವ. ಯಾವ ಕಂಪನಿ ಮತ್ತು ಎಷ್ಟು ಕೊಡಬೇಕು.
@vinodalnappuVinoda3 ай бұрын
ಮಕ್ಕಳಿಗೆ ತ್ರಿಫಲ ಚೂರ್ಣ ಕೊಡಿಸಬಹುದಾ ಸರ್ ವಯಸ್ಸು 10 ವರ್ಷ 11 ವರ್ಷ
@divyanaveendn34019 ай бұрын
ಥೈರಾಯ್ಡ್ ಇದ್ದವರು ಈ ಚೂರ್ಣ ನಾ ಹೇಗೆ ಬಳಸಬೇಕು ಎಂದು ತಿಳಿಸಿ ಕೊಡಿ
@javallimohankumar72048 ай бұрын
ನೈಟ್ ನಿದ್ದೆ ಪ್ರಾಬ್ಲಮ್ ಇದೆ ಸರ್
@jaganathjaganna43944 ай бұрын
Ok
@vinodalnappuVinoda3 ай бұрын
ಮಕ್ಕಳಿಗೆ ಪೌಡರ್ ಕೊಡಿಸಬಹುದಾ ಸರ್
@SuvarnaSuvarna-sd9ms5 ай бұрын
Makkalige kodabhuda
@manikr5952 Жыл бұрын
Pigmentation hogutta
@BasavarajBasavaraj-m9r9 ай бұрын
ಯಾವ ಕಂಪನಿ ತೆಗೆದುಕೊಳ್ಳಬೇಕು ಯಾವದೂ ಒಳ್ಳೆಯದು ತಿಳಿಸಿ sir
@ManjulaK-vu4zn3 ай бұрын
ಈ choorna ಎಲ್ಲಿ ಸಿಗುತ್ತದೆ. ಸಾರ್
@sopannachillal48006 ай бұрын
I) ನೀವು ಸ್ವತಃ ಉಪಯೋಗಿಸಿದ್ದೀರಾ. ? 2) ಅಥವಾ ಓದಿ ಪಾಠಾ ಮಾಡ್ತಾ ಇದ್ದೀರಾ? 3) ಅಥವಾ ಈ ಚೂರ್ಣದ ಪ್ರಚಾರಕರಾ? 4) ಈಗಾಗಲೇ ಯಾರಿಗಾದರೂ ಚೂರ್ಣ ಕೊಟ್ಟಿದ್ದರ ಉಪಯೋಗ ಫಲಕಾರಿ ಆಗಿದ್ದರೆ ಅವರ ಉದಾ:-
@sreeramareddy187911 ай бұрын
ತ್ರಿಫಲಾ ಚ್ಹೋರ್ಣ ವನ್ನು ಪೋಸ್ಟ್ನಲ್ಲಿ ಕಳುಹಿಸುತ್ತಾರೆ? ಟ್ಲಿಸಿ