bEDa bro.. sumne eega eethara movie maDakke agalla... Sumne idra range halagutte
@huzaifuji592 ай бұрын
2 beda guru ninge beka idanne 100 sari nodu idra mele preethi jasthy aguthe 2 bandre haalaguthe
@sandra2kannadagamerpubglit682 Жыл бұрын
💔🥺ಇಂತಹ ಹುಡುಗೀರು ಸಿಗಬೇಕು ಅಂದ್ರೆ ತುಂಬಾ ಪುಣ್ಯ ಮಾಡಿರಬೇಕು🥺💔
@chelvarajvenkat79519 ай бұрын
Nija guru 🥺
@ganesh.r89119 ай бұрын
Yes boss😢
@vishwasvenkatesh24557 ай бұрын
S😢
@LaxmiLaxmi-re9wz6 ай бұрын
Nija bro
@BADBOY-re1ue5 ай бұрын
Ninu ond movei madu sigthare
@srinathherursrkprkfan12633 ай бұрын
ಲೂಸ್ ಮಾದ ಯೋಗಿ ಅವರ ಜೀವನದ ಅದ್ಬುತವಾದ ಸಿನಿಮಾ ಅಂಬಾರಿ❤️ ಈ ಸಿನಿಮಾ ನೋಡಿದ ಪ್ರತಿಯೊಬ್ಬರೂ ಕೂಡ ಒಂದು ಕ್ಷಣ ಕಣ್ಣಲಿ ನೀರು ಹಾಕುತ್ತಾರೆ 😢😢😢
@meharajsaiyyad6970 Жыл бұрын
❤ಇಂತಹ ಪ್ರೇಮಿಗಳು ಈ ಯುಗದಲ್ಲಿ ಸಿಗೋದು ತುಂಬಾ ವಿರಳ... ಈ ಸಿನಿಮಾ ನೋಡಿದ ನಂತರ ಕೊನೆಯಲ್ಲಿ ಕಣ್ಣೀರು ಬಂದೇ ಬರುತ್ತೆ.😭😭😭😭😭💕💞❤💘
@Nagaraja0143 Жыл бұрын
ನಿಜ ಅಣ್ಣ
@maseeullaasma615 Жыл бұрын
Sir kaniiru endigalla start alley baratey sir😢😢😢😢
@ShivarajKambar-y2x3 ай бұрын
👍👍
@THOSIFBAIG2 ай бұрын
Bro it's just movie 🎥
@yakoobshaikh42952 жыл бұрын
ಇ ತರ ಸಿನಿಮಾ ಮತೊಂದು ಬರೋಕೆ ಕಂಡಿತ ಸಾದ್ಯ ಇಲ್ಲವೇ ಇಲ್ಲ... I love Ambari Film.. 😍😍😍😍😍
@somanathchavan93952 жыл бұрын
Qq
@kirankumar-zm8vx Жыл бұрын
S Brother
@mggamingyt5946 Жыл бұрын
@@kirankumar-zm8vxpp❤
@HarishHarish-lp9zo3 ай бұрын
💯💯
@bilenasiddodeyar75613 жыл бұрын
ಹಾರ್ಟ್ ಟಚಿಂಗ್ ಮೂವಿ ಯಾರಿಗಾದರೂ ಈ ಮೂವಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ😭😭😭😭😭
@ಪರುಸು2 жыл бұрын
Ok
@Prekshith_Gamer_ Жыл бұрын
Howdu 😢
@dineshvaddarse1609 Жыл бұрын
Kannal neer baruthe but saibardithu , prekshakarige thumba nirashegalu kannir jothe mane tanakanu kanniru bro 😭😭😭😭
@Darshan-cj9sn10 ай бұрын
ಕಣ್ಣಲ್ಲಿ ನೀರು ಬರುತ್ತವೆ ಬ್ರೋ
@Saritha19976 ай бұрын
my lovely filim 😢
@sudeepreddy33253 жыл бұрын
ಎಷ್ಠು ಸಲ ನೋಡಿದರು ಮತ್ತೆ ಮತ್ತೆ ನೋಡಬೇಕೆನಿಸುವ ಒಂದು ಒಳ್ಳೆ ಕನ್ನಡ ಚಲನಚಿತ್ರ. ಇಂತಹ Movie ಇನ್ನೂ ಬಂದಿಲ್ಲ ಇನ್ನೋಂದು ಬರೋದು ಇಲ್ಲ
@PradaJad11 ай бұрын
❤❤😂
@williamdsouza20354 ай бұрын
Really
@manjunathas20364 ай бұрын
ಕೃಷ್ಣ ಜನ್ಮಾಷ್ಟಮಿಯ ದಿನದಂದು ಚಲನಚಿತ್ರ ನೋಡಿದವರು ಲೈಕ್ ಮಾಡಿ ❤️❤️👌
@prashanthprashanth620511 ай бұрын
Story, screen Play, acting,songs, background music beautifull... ಈ ಥರ ಮೂವೀ ಮುಂದೆಂದೂ ಬರಲ್ಲ ❤❤❤❤
@pavannnnn28062 жыл бұрын
ತುಂಬಾ ಇಷ್ಟ ಗುರು 🙂 ನಮಂತ middle class ಜನುಕೆ ಇಂಥ ಕ್ಕಥೆ ಕ್ಷಣ ಕ್ಷಣಕ್ಕೂ ಕಾಣಲಿ ನಿರ್ ತರುತೆ😞
@ismartmahesh84502 жыл бұрын
Hi
@bellappadyavappaitagi85672 жыл бұрын
@@ismartmahesh8450 jjj
@pavankumar-fy7fv2 жыл бұрын
🥲🥲
@riteshkumar52482 жыл бұрын
ನಾನು ನೋಡಿರುವ ಕನ್ನಡದ top 20 ಸಿನೆಮಾ ಗಳಲ್ಲಿ ಇದು ಒಂದು😢😢😢😢😢.....one of the all time blockbuster movie.....
@veereshvishwakarma729 Жыл бұрын
Top 20 ಯಾವ ಫಿಲ್ಮ್ ಹೇಳಿ ಬ್ರೋ❤ ನಾನು ನೋಡ್ತೀನಿ😊
@shambannashambu8381 Жыл бұрын
@@veereshvishwakarma729 .
@Olle_huduga_malasidda4 ай бұрын
Bro movie ಹೆಸರು ಹೇಳಿ bro ನಾನು ನೋಡ್ತೀನಿ
@user-mk2mh7oe1i9 ай бұрын
ಪ್ರತಿಯೊಬ್ಬ ಹುಡುಗನಿಗೂ ಇದೇ ತರಹ ಹುಡುಗಿ ಸಿಗಬೇಕು ❤😘
@kannadigashridhar8736 Жыл бұрын
2023ರಲ್ಲಿ ಈ ಮೂವಿನ ಯಾರ್ಯಾರು ನೋಡುತ್ತಿದ್ದಿರ
@dineshvaddarse1609 Жыл бұрын
Iga tane nodide sir 😭😭😭
@Muzammil-w8p Жыл бұрын
Hi
@sanjurockstar8559 Жыл бұрын
Naanu ❤
@KiranKumar-he9fo Жыл бұрын
Bro yestu sala nodidaru bejar agalla
@KiranKumar-he9fo Жыл бұрын
So nodiddini
@ssmultimedias2020 Жыл бұрын
2024 Nalli Nodiroru Like maadi ❤.
@ninganagoudaningu92463 жыл бұрын
Background music heart touching❤❤
@lokeshbalija37082 жыл бұрын
V Harikrishna musical
@kirana287832 жыл бұрын
Yes
@nageshnayak4209 Жыл бұрын
Yes
@dineshvaddarse1609 Жыл бұрын
Supreetha nann muddu tangiyavva super acting 😭😭😭😭😭
@VijayKumar-em4uo2 жыл бұрын
❤ಇಂತಹ ಹುಡುಗ ಇಂತಹ ಹುಡುಗಿ ಇಂತ ಪ್ರೇಮಿಗಳು ಈ ಕಾಲದಲ್ಲಿ ಸಿಗೋದು ತುಂಬಾ ಕಷ್ಟ💖
@Sanjayshatty-gw5se Жыл бұрын
Super bro
@Nagaraja0143 Жыл бұрын
🙏🏻. ಇಂತಹ 💖 ಪ್ರೇವೀಗಳು💝 ಈ ಕಾಲದಲ್ಲಿ ಒಂದಾಗುವುದು.+.ಸಿಗೋದು ತುಂಬಾ ಕಷ್ಟ 🙏🏻....... ಲವ್ ಸ್ಟೋರಿ ಮೂವಿ ಸೂಪರ್..👌👌
@SumanSuman-pt9bj Жыл бұрын
Nija bro😢
@BilalN-fq2su Жыл бұрын
Hu
@SuryaSuri-pf1wy Жыл бұрын
,,😭😭😭😭😭😭😭😭
@chandus85683 жыл бұрын
🤗ಏನ ಕಿಕ್ ಇಟ್ಟಿದಿಯಾ ಗುರು ಈ ಫಿಲ್ಮ್ ನಲ್ಲಿ ಒಂದೊಂದ scene ♥️ಹಾರ್ಟ್ touching ಗುರು🙌💕
@Soujanya.s.11 ай бұрын
Anybody in 2024❤
@nishithand984110 ай бұрын
Am
@tharunraj66789 ай бұрын
It's me
@sowjanyabvflower9 ай бұрын
Yes
@Ajaykumar_Ak0079 ай бұрын
Yup
@Sudappakalpana9 ай бұрын
Super movie
@RajeshMG19916 ай бұрын
ನಿಜವಾದ ಪ್ರೀತಿ ❤️ ಆದರೆ ಈಗಿನ ಕಾಲಕ್ಕಲ್ಲ😢 ಒಂದು ಕ್ಷಣ ಸಿನಿಮಾ ಅನ್ನೋ ದೆ ಮರೆಸಿ ಬಿಟ್ಟಿತ್ತು ಆ ಕ್ಲೈಮ್ಯಾಕ್ಸ್❤❤❤ ಪ್ರೀತಿಯ ಅಂಬಾರಿ
@karatekingshankranna29523 жыл бұрын
2022 ರಲ್ಲಿ ಮೊಟ್ಟ ಮೊದಲ ಚಲನಚಿತ್ರ ವೀಕ್ಷಣೆ ಅಂಬಾರಿ
@mahanteshm70363 жыл бұрын
ಈ ಸಿನಿಮಾ ಬಗ್ಗೆ ಏನು ಮಾತಾಡಬೇಕು ಅಂತ ಗೊತ್ತಾಗತ ಇಲ್ಲಾ,,, so sad 😭😭😭
@irannabhajantri30613 жыл бұрын
ಈ ಮೂವಿ ನೋಡಿದರೆ ಆ ತರ ಹುಡುಗಿ ಸಿಗೋಕೆ ತುಂಬಾ ಪುಣ್ಯ ಮಾಡಿರಬೇಕು❤
@nagarajur96493 жыл бұрын
Really
@botgaming-sp1vw3 жыл бұрын
Nija bro
@maheshgowdack26043 жыл бұрын
E tara hudgina Brahma print ye hakilla bidu guru Kaliyuga dalli 😁😁
@bhagyeshsindhe833 жыл бұрын
U ರಿಯಲಿ ಬಾಸ್
@saddamsaddamhusain44273 жыл бұрын
Nange sikidale
@Arpitham-c3f11 ай бұрын
I love you ambari 😮😮😮😮❤
@bspbsp2359 ай бұрын
❤
@AjithKumar-bc4zi8 ай бұрын
❤
@ManiKanta-nk8qd8 ай бұрын
Hai
@NusrathAli-ml1vz5 ай бұрын
😊😊😊😊😊😊😊😊😊😊😊😊
@Manthu-zp4fd4 ай бұрын
Hi
@dreamisbig92 Жыл бұрын
ಅದ BG music ಮೂವಿ ತುಂಬಾ ಮತ್ತು ಅವಳ ಧ್ವ ನಿ ಮತ್ತು ಅವನ ಪ್ರವಿತ್ರವಾದ ಮನಸು ತುಂಬಾ ಚೆನ್ನಾಗಿದೆ ಜೀವ ಇರುವ ವರೆ ಗೂ ನೆನಪಿರುತ್ತದೆ
@maheshgowdack26043 жыл бұрын
Dialogue writer nin paadakke saranu guru en bardidira guruve 🙏🙏🙏🙏 true love never ends
@satishhugarcomedyshows36143 жыл бұрын
True Sir
@kitty_kiran_27062 жыл бұрын
❤️❤️
@OI-bv4dx Жыл бұрын
❤
@yallappayadawad35923 жыл бұрын
👌Super ❤️love story movie❤️ ಯಾರಾದ್ರೂ ಪ್ರೀತಿಸಿದರೆ ಈ ತರ ಪ್ರೀತಿ ಮಾಡಿ 🙏🙏🙏
@chanduhk67393 жыл бұрын
Ee movie tara ennondh baralla 😖😭most heart touching step by step ❤️🔥❤️💔
@santhumaruthi69333 жыл бұрын
💔😕
@RajeeRajee-u3k Жыл бұрын
Yes bro😢
@ChannuNayak-c1k Жыл бұрын
😢💔😭😏😔🥺🙏💔🥀😭😭😘❣️💚🤍
@RajeeRajee-u3k Жыл бұрын
Yes bro ❤❤
@ThippeshThippeswamy-f9n Жыл бұрын
Supar movie
@basavamadhu205610 ай бұрын
ಬಯಸಿ ಬಂದ ಪ್ರೀತಿಯ ಕೈ ಬಿಡಬೇಡ ಬೇಡ ಎನ್ನುವ ಪ್ರೀತಿಯ ಮುಂದೆ ಕೈ ಚಾಚ ಬೇಡ...❤❤ ಪ್ರೀತಿ ಎಂದರೆ ಎರಡು ಮನಸ್ಸುಗಳ ಸಮ್ಮಿಲನ.. ಮನಸ್ಸನ್ನ ನೋಡಿ ಪ್ರೀತಿ ಮಾಡಿ...❤❤
@naveengowdanavi3818 Жыл бұрын
2024 watching movie ❤️❤️❤️❤️❤️
@lakkappajalihal66563 жыл бұрын
😭ಹೆನ್ ಮುವಿ ಸರ್ ಕಣ್ಣಲ್ಲಿ ನೀರು ಬಂದುವ.. 😭😭😭 super love story.. 😭😭😭😭😭
@hanumantahanumanta10703 жыл бұрын
Umas
@chennaisuperkings95022 жыл бұрын
Super anna I like you
@pradeepanpradpapapani3095 Жыл бұрын
ತುಂಬಾ ಅದ್ಭುತವಾದ ಮೂವಿ ಎಷ್ಟು ಸತಿ ನಾನು ನೋಡಿದ್ದೇನೆ ನನಗೆ ಗೊತ್ತಿಲ್ಲ ಮೈಸೂರು ಟಾಕೀಸಲ್ಲಿ 20 ಸತಿ ನೋಡಿದ್ದೇನೆ ಸಂಗಮ್ ಥಿಯೇಟರಲ್ಲಿ
@ningudboss65483 жыл бұрын
ಪ್ರೇಮಿಗಳು ಒಂದಾದ್ರ ಮನೆಯಲ್ಲಿ ಒಪ್ಪಲ್ಲ ಆದ್ರೆ ಮನೆಯವರು ಒಪ್ಪಿದ್ರು ದೇವರು ಒಪ್ಪಲ್ಲ😢😢😢ಈ ಮೂವಿ ನೋಡಿದ್ರೆ ಕುಂತ್ ಕುಂತಲ್ಲೆ ಅಳು ಬರತದ ಗುರು ಏನ್ ದೇವ್ರೇ ನೀ ಯಷ್ಟೋದು ಕ್ರೂರಿ ಪಾಪಾ ಸರು ಮೇಡಂ ಅವನಗೋಸ್ಕರ ತನ್ನ ತಂದೆ ತಾಯಿ ಆ ಅವಳಅಜ್ಜಿ ನಾ ಯಲ್ರುನಾ ಬಿಟ್ಟು ಬರ್ತಾಳೆ ಆದ್ರೆ ಪ್ರೀತಿಸದವರನಾ ಒಂದ್ ಆಗೋಕೆ ಯಾಕೆ ಆ ದೇವ್ರು ಯಾಕೆ 😥ಬಿಡಲ್ಲ 😭😭ಧನು ಅಣ್ಣ ಅಂತ ಹುಡುಗಿ ನಿನಗೆ ಸಿಗು ಬೇಕಾದ್ರೆ ನೀ ಪುಣ್ಯ ಮಾಡಿದಿ ಅಣ್ಣ ಸೂಪರ್ ಮೂವಿ 🥰👌👌👌👌👌👌👌👌
@siddusssidduss30702 жыл бұрын
ಮೈ ಫೇವರೆಟ್ ಮೂವಿ 💔😔😭😭
@divyap40192 жыл бұрын
I love this movie ❤️❤️
@madhurihprao2262 жыл бұрын
Huu alvaa
@MaheshMahesh-wf1lb2 жыл бұрын
Aiyoo edh bari film niv adhuk asht yochne madthirala asht nov aguthe andhmele nijvaghlu nan jeevndal ah nov naan anbavsthidhini 💔 devr yarigu e reethi shikshe kodbardhu 🥺💔
@bgmguru8797 Жыл бұрын
Super bro❤️
@Nagaraja0143 Жыл бұрын
🙏🏻. ಇಂತಹ 💖 ಪ್ರೇವೀಗಳು💝 ಈ ಕಾಲದಲ್ಲಿ ಒಂದಾಗುವುದು.+.ಸಿಗೋದು ತುಂಬಾ ಕಷ್ಟ 🙏🏻....... ಲವ್ ಸ್ಟೋರಿ ಮೂವಿ ಸೂಪರ್..👌👌
@AnilKumar-ce6iy Жыл бұрын
ದೇವರು ಯಾಕಪ್ಪ ಇತರ ಜಾತಿ ಮತ ಅಂತ ಪ್ರೀತಿ ಒಳಗೆ ಇಟ್ಟು ಬಿಟ್ಟು ನೆಮ್ಮದಿಯಾಗಿ ದೇವರೇ ನಿನಗೊಂದು ಪ್ರೀತಿ ಇಲ್ವಾ, ಕರುಣೆ ತೋರ್ಸ ಯಾರಿಗಾದರೂ ಆಗಲಿ ✨💞UA✨💞
@nkeerthan99383 жыл бұрын
Yen story guru, last scene thumba emotional aagi ide. 😍💖
@manjunathmanjudboss26263 жыл бұрын
Hwda super
@sujanrao35712 жыл бұрын
Huu bro 🥺🥀
@madhugopikunte16613 жыл бұрын
ಈ ಸಿನಿಮಾದಲ್ಲಿ ಒಂದು ಜೀವನ ಎರಡು ಜೀವದ ಅರ್ಥ ಇದೆ 👍👌👌👌👌👌👌
@muttu.m.biradaramuttu.m.bi62913 жыл бұрын
Supa movie
@tmahesh75173 жыл бұрын
Hi anna
@kicchakiccha5273 жыл бұрын
ನಿಜವಾದ ಪ್ರೀತಿ ಬೆಲೆಯನ್ನು ತೋರಿಸುವ cinema ಅಂದ್ರೆ ede ✌❤😭
@ravikiranckck62982 жыл бұрын
Nija bro
@manjupojari3130 Жыл бұрын
This is not a just movie it's emotion😴💯👌
@BilalN-fq2su Жыл бұрын
Ya
@sureshjn1412Ай бұрын
Anyone looking in December 2024?
@cmaruthi6953 жыл бұрын
నిజమైన ప్రేమ ఇది its true lover సూపర్ మూవీ
@anilkumardacchu24022 жыл бұрын
ನಿಜವಾದ ಪ್ರೀತಿ ಯಾವತ್ತಿಗೂ ಸಂತೋಷದಿಂದ ಕೊನೆಗೊಳೋಲ್ಲಾ ಯಾಕಂದ್ರೆ ನಿಜವಾದ ಪ್ರೀತಿಗೆ ಕೊನೇನೆ ಇಲ್ಲಾ ❤️❤️❤️
@Manojmanu121903 жыл бұрын
ಲೂಸ್ ಮದ ಈ ತರ ಮೂವಿ ಮಾಡ್ಲಿ ಅಂತ ದೇವರ ಅತಿರ ಬೇಡಿಕೊಳ್ಳುತೇನೆ 🙏🙏😔😔 come back
@lovelyanu31692 жыл бұрын
Really bri
@PavanRocky_143 Жыл бұрын
13:40 en Bgm guru' nijavaglu heart' touching 😩 💯 ❤️🩹
@NishmaNishma-gf9vs5 ай бұрын
Eshtu sala nodidru mathe mathe nodbeku annovru like maadi❤❤❤ ❤❤❤❤
@GiriGiri-kd1gp2 жыл бұрын
ನಮ್ಮ ಮದುವೆ ಆದ ತಕ್ಷಣ ನೋಡಿದ ನಮ್ಮ ಫಸ್ಟ್ ಮೂವೀ. ಶಿವಮೊಗ್ಗದಲ್ಲಿ.. ನಮ್ಮ ಜೀವನ ಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುವಂತ ಮೂವೀ.ಈಗಲೂ ತ ಸುಖ ಜೀವನ ಎಂಬ ❤️ಅಂಬಾರಿ.❤️ನಡೆಸುತ್ತಿದೆ..ಐ ಲವ್ ಮೂವೀ. ಅಂಬಾರಿ 💞ಐ ಲವ್ ಮೈ ಅರ್ಧಾoಗೀ. ❤️❤️❤️ಲತಾ 🌹ಗಿರೀಶ್ ❤️❤️❤️
@pratapmysore28962 жыл бұрын
👌👌💐💐💐
@AjithKumar-bc4zi8 ай бұрын
❤❤❤❤❤👌👌👌👌😘
@KarthikKarthik-ul3eb3 жыл бұрын
ನಿಜವಾದ ಪ್ರೀತಿ ಅಂದ್ರೆ ಇದೆ....ಅದು ಎಲ್ಲರಿಗೂ ಸಿಗಲ್ಲ ಅದು ಸಿಕುದ್ರೆ ಯಾರು ಕಳ್ಕೊ ಬೇಡಿ🙏
@mrshokdhar87783 жыл бұрын
❤️❤️❤️
@ManjunathManju-cq7tw3 жыл бұрын
@@mrshokdhar8778 v V v V V V
@dhoddamaniprathap91353 жыл бұрын
I miss you
@manjunathtarki34193 жыл бұрын
🙏❤️
@lokeshbalija37082 жыл бұрын
❤️👌
@sureshnaik11063 жыл бұрын
ಆರಂಭ ಆನಂದ್ ಮಯವಾಗಿರುತ್ತೆ ಅಂತ್ಯ ಮಾತ್ರ ನಿಗೂಢ ಅನ್ನೋದಕ್ಕೆ ಉದಾಹರಣೆ ಈ ಮೂವಿ
@AnjiBabu-n Жыл бұрын
Hi I'm from Mumbai muje Kannada nahi ate lekin maine es pichar dheka hu, story'super hai ❤️❤️I'm really love this movie ❤️❤️❤️❤️❤️❤️❤️❤️❤️❤️❤️
@NaveenReddy4255 Жыл бұрын
1:06:04 to 1:11:54 this is scene is an antic and depth of this movie, It's an wonderful love story No one can replace this movie 👌👍
@praveensahukar85622 жыл бұрын
ಈ ಪಾಪಿಗಳ ಜಗತ್ತಲ್ಲಿ... ಪ್ರೀತಿಗೇ ಬೆಲೆ ಇಲ್ಲಾ 😭😕🙏
@naveenhr20192 жыл бұрын
This is one of the best movie in india for ever 😭❤️.
@manojkumarg72432 жыл бұрын
Even my favorite movie 🎬
@kiranad13682 жыл бұрын
💯✅❤️
@nandeeshkumar17142 жыл бұрын
ಈ ಚಲನಚಿತ್ರವು ಪ್ರೀತಿಯ ಮನಸುಗಳ ಭಾವನೆಗಳ ಸಾಲುಗಳನ್ನು ತಿಳಿಸುವಂಥಹದು ಈ ಚಲನಚಿತ್ರಕ್ಕೆ ನನ್ನದೊಂದು ಸಲಾಮ್ 😭😭❤️
@revankhot5746 Жыл бұрын
ಹಣೆಬರಹ ದಲ್ಲಿ ಇರದವಳು ಹೃದಯ್ ದಲ್ಲಿ ದೇವತೆಯಾಗಿರುವಳು 😞 💔💔💔💔💔💔💔💔💔💔💔💔💔💔💔💔💔💔💔💔💔💔💔💔💔
@Hey_Vibez Жыл бұрын
Wonderful Movie 👑Great Actors❤️ Loveble Songs😍True Love Never End💯
@shashidhar81002 жыл бұрын
Every dailoge of this move is always memorable😍😍
@jayanthkumar65092 жыл бұрын
Yes 😇
@raghuhk54443 жыл бұрын
ಜೊತೆಗಿರದ ಜೀವ ಎಂದಿಗಿಂತ ಜೀವಂತ..❤💙
@rockyr38572 жыл бұрын
ದಯವಿಟ್ಟು ಪ್ರೀತಿ ಅಲ್ಲಿ ಮೋಸ ಹೋಗಿರೋ ಅವರು ಈ ಸಿನಿಮಾ ನೋಡ್ಬೇಡಿ 🙏🙏 ಕಣ್ಣೀರ್ ಅಲ್ಲಿ ಕೈ ತೊಳಿತೀರಾ 😢
@yamanooranayaka29992 жыл бұрын
😭😭😭😭😢😢
@Sohel.Creation Жыл бұрын
ಹೌದು
@lbasudrivinglover Жыл бұрын
😭😭😭😭💔💔💔💔
@shivumakati2391 Жыл бұрын
True talk bro ನಂಗೂ ತುಂಬಾ ಮೋಸ ಆಗಿದೆ
@nateshnataraj9315 Жыл бұрын
ಹೌದು ಬ್ರೋ
@AmbreeshAmbi-hg5pg5 ай бұрын
ಈ ಸಿನಿಮಾ ಎಷ್ಟು ಸಾರಿ ನೋಡಿದರು ಸಾಕಾಗುವುದಿಲ್ಲ ನನಗೆ.. ನನ್ನ ನೆಚ್ಚಿನ ಸಿನಿಮಾ ಅಂಬಾರಿ..😢😢❤❤
@PrajwalGaddale8 ай бұрын
ಏನ್ ಮೂವಿ ಗುರು ಇದು ಸೂಪರ್ ಮೂವಿ ❤ ಇದ್ರೂ ಮುಂದೆ ಕೆ.ಜಿ.ಫ್ ಏನು ಇಲ್ಲ ಮಸ್ತ್ ಮೂವಿ 😍😘❤️✨
@BabuBabu-cw4qb3 жыл бұрын
Background music yen guru heart touch aagutte super
@praveenseema14873 жыл бұрын
Block buster movie in kannada kgf kottigobba robbert ಎಲ್ಲ ಇದರ ಮುಂದೆ ಧೂಳಿಪಟ....
@venkateshjayaram55053 жыл бұрын
Neja
@megharaj.r.h18433 жыл бұрын
Ye. 100% bro
@arungowda53123 жыл бұрын
Super Ambari movie ❤️❤️
@khajeepuramsuresh2783 жыл бұрын
Such a true love story ❤
@thipputhippesh43112 жыл бұрын
A
@AnimalsDiary7283 жыл бұрын
Nice movie ..all songs 👌👌👌heroin 👌👌🥰..pls come back kannada industry supreetha
@shivarajasdnayak46853 жыл бұрын
Super movie...... ಅದ್ಭುತ ಬ್ಯಾಗ್ರೌಂಡ್ ಮ್ಯೂಸಿಕ್.
@medicolazy0810 ай бұрын
This movie with zero overacting 👏👏👏
@ChandanChandan-fh9zq4 ай бұрын
❤️ಎಷ್ಟು ಬಾರಿ ನೋಡಿದರೂ ಮತ್ತೆ ನೋಡಬೇಕು ಅನಿಸುವ ಚಲನಚಿತ್ರ ❤️❤️❤️
@shashisacchu6709 Жыл бұрын
E movie ega yenadru realise agidre 🌍 World television movie agirodu Best feeling expressed movie😢🥰❤️🩹🌍
@ShivakumarSajjan-ut6nw Жыл бұрын
Ⓢⓤⓟⓔⓡ
@yallappapendmeyallappapendme7 ай бұрын
ಈ ಮೂವಿ ಎಷ್ಟು ಸಾರಥಿ ನೋಡಿದರು.. ಮತ್ತೆ ಮತ್ತೆ... ನೋಡಬೇಕು.. ಅನ್ಸಿದರ... ಈದಕೆ. ಒಂದು ಲೈಕ್ ಮಾಡಿ.....😢😢😢😢
ಯಾವತ್ತೂ ಕನ್ನಡ ಇಂಡಸ್ಟ್ರಿಅಲ್ಲಿ ಇದು ಒಂದು ಅತ್ಯುತ್ತಮ ಲವ್ ಸ್ಟೋರಿ ಮೂವೀ 😢🥺ಹಿಂತ ಹುಡ್ಗಿ ಸಿಗೋಕ್ ಪುಣ್ಣೆ ಮಾಡಿರ್ಬೆಕ್ ಗುರು 🥺😓🙌
@hemakumbar92682 жыл бұрын
That background music 🎶 I just Fida for that music 🎵 love this movie 🎥 I just cried for this movie really a heart touching film 🥺🥺🙁love 💕😘 this 💙🤩🤩
@danishzehan90383 жыл бұрын
Amazing movie in Kannada standard ♥️🥰🤩🙏
@sachinrmsachi41419 күн бұрын
Anybody in 2025❤🩹
@ningappanavi59513 ай бұрын
ಇಂತಹ ಸಿನಿಮಾ ಮತ್ತೆ ಯಾವತ್ತಿಗೂ ಬರಲ್ಲ.❤ Love Miss You P 😢❤
@jenkana3 ай бұрын
It used be my sister fav movie , when I was in 1st standard class 😅 , she used to beat me if I changed tv channel , it was I think 2009 or 10 😢 Memories are with this movie 😊
@manjub57422 жыл бұрын
ಅಣ್ಣ ಈ ಮೂವೀ ನೀನು ಮಾಡಿದಂಗ ಈ ಮೂವೀ ಮಾಡೋಕೆ ಯಾರುಗು ಬರಲ್ಲ ಅಣ್ಣ ಈ ಮೂವೀ ಎಸ್ಟು ಸತಿ ನೋಡಿದ್ರೂ ಬೇಜಾರ್ ಆಗಲ್ಲ ಸೂಪರ್ ಮೂವೀ....
@achhu76432 жыл бұрын
My favourite movie........ ❤️😍💯
@rajkumarnaikodi19 күн бұрын
2025 ರಲ್ಲಿ ಯಾರ್ ಯಾರ್ ನೋಡಿರಿ ಲೈಕ್ ಮಾಡರಿ 😢
@kmveeru8937 Жыл бұрын
Very Good Movie But Sad😢 Heart Touching Ending Scene I love it This movie ❤
@jagangoud62343 жыл бұрын
Most heart touching love story 💔
@akashgudimani60672 жыл бұрын
ನಿಜವಾದ ಪ್ರೀತಿ ಅಂದ್ರೆ ಇದೇ 💙💙🙏🙏
@beereshhegganavra35113 жыл бұрын
ನಿಜವಾದ ಲವ್ ಸ್ಟೋರಿ ಮೂವಿ ತುಂಬಾ ಚೆನ್ನಾಗಿದೆ ಹಾರ್ಟಿಗೆ ಟಚ್ ಆಗುವಂತಹ ಮೂವಿ
@baleshtondihala88363 жыл бұрын
❤💓💖💕💕
@milanraj.d69003 жыл бұрын
@@baleshtondihala8836 🙏
@ninguNR-b5h3 ай бұрын
Guru ..bgm .. super hart tuching .....♥️😻🥰
@rishikarockey91333 жыл бұрын
I love this movie 😍 im dedicating this movie for my husband ✨Mr Rishika Rockey ✨
@prakashbadager76583 жыл бұрын
😓😓
@sachingokavi91723 жыл бұрын
Super
@mr_etdg75553 жыл бұрын
Hai sweety
@mamathacoorg.64252 жыл бұрын
True love never end.. Soo I love movie ...MK forever 🖤💙
@akashkokitkar5543 Жыл бұрын
Yogesh sir lots of ❤love ❤❤
@RajeshB-o1i3 ай бұрын
ಅಂಬಾರಿ ಸಿನಿಮಾ ನೋಡಿ ಕನ್ನಡ ಕಲಿತೆ ,ನನಗೆ ಈ ಸಿನಿಮಾ ತುಂಬಾ ಇಷ್ಟ ❤💜
@Shankar.vk.184 ай бұрын
ಎಷ್ಟು ಬಾರಿ ನೋಡಿದರೂ ಮತ್ತೆ ನೋಡಬೇಕು ಅನ್ಸುತ್ತೆ 🥺
@haridhruva033 жыл бұрын
Legendary love movie 😘❤️
@manasamanasa2928 Жыл бұрын
Felling s will never end this movie broke heart lovelyest movie no movies can replace this❤️
@shashidhar81002 жыл бұрын
Story, songs and specially bgm of film is just 🥰🥰🥰
@Shiv-wk5re2 ай бұрын
ಹೇಗೆ ಗುರು ಈ ಮೂವೀ ನ ಲೈಫ್ ಲಿ ಮಾರ್ಯೋದು 🎉😢 ಆಲ್ ಟೈಮ್ ಫೇವರಿಟ್ ❤
@naveenmetikar33553 ай бұрын
I come here every week, AMBARI is my one of favourite movie on the planet!
@sreenivassreenivas86473 жыл бұрын
Heart touching movie feeling
@venkateshazad65522 жыл бұрын
😒😒ನನ್ನೊಳು ಅಂದೋಳು ಎಷ್ಟೆಲ್ಲ ಮಾತೇಳಿದ್ಲು ಕೊನೆಗೆ ಬಿಟ್ಟೆ ಹೋದ್ಲು ನೆನಪಾದಾಗೆಲ್ಲ ಕಣ್ಣೀರು ತುಂಬಿ ಬರುತ್ತೆ 😭
@mrsharifdundshi51092 жыл бұрын
Bro Love anodo Bal kharab brother
@antharmanthar3 жыл бұрын
2:12:59 Yogi Smile 😌 & BGM 😭😭😭
@murthymvp147710 ай бұрын
My Most Watched Movie In My Life ❤❤❤ Because My Love Started Watching This Movie In Theatre ❤️❤️❤️