ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@gurumurthykg9417Ай бұрын
Pppp0
@pirekbarmodisarkarАй бұрын
Israel na suddi andre video nodoke kushi guruve❤😊
@yogeshrtyogeshrt6277Ай бұрын
Nangu aste Jihadhigal beeja hodeyor andre avre
@sandalwoodbits3905Ай бұрын
Nanga mossad nale kelsa madak ista😅😅
@noview...1679Ай бұрын
@@sandalwoodbits3905 ಗ್ರೇಟ್ ಆಸೆ
@manjunathagowda1595Ай бұрын
Nav tumba ista pado visy isrel
@MohammedBilal-bu7idАй бұрын
@@pirekbarmodisarkar leh dhagdankae
@manjunathsrinivas2116Ай бұрын
ಇಸ್ರೇಲ್ ಅಲ್ವಾ, ಯಾವಾಗಲೂ ಒಂದು ವರ್ಷ ಮುಂದೇನೆ ಇರ್ತಾರೆ ಅವರಿಗೆ ಇವಾಗ 2025 .😇😱😛😆😆😆
@Indian-r6iАй бұрын
2050
@SharanappaBhosaleАй бұрын
Innu bahal mundide
@KeshavBhat-jh2bfАй бұрын
ಸರ್, 200 ವರ್ಷ ಮುಂದೆ. 👌🙏👍
@ivanlobo768Ай бұрын
Nammma Desha dalli jathi important alva ade prblm
@KeshavBhat-jh2bfАй бұрын
@@ivanlobo768 ಸರ್ 200%ಕರೆಕ್ಟ್, ಜಾತಿ ಪದ್ದತಿಯೇ ಎಲ್ಲಾ ದೂರವಸ್ಥೆಗೆಗೂ ಕಾರಣ. 👌👍
@Kumar12271Ай бұрын
ಅವನೌನ್ ಬೆಂಕಿ ಇಸ್ರೇಲ್ ❤🔥🔥
@Vinayak_Damodar_SavarkarАй бұрын
ಇಸ್ರೇಲಿನ ಬಗ್ಗೆ ತಿಳಿದುಕೊಳ್ಳಲು ತುಂಬಾ ಖುಷಿಯಾಗುತ್ತೆ ಅವರು ನಮಗೆ ಯಾವಾಗಲೂ ಮಾದರಿ.
@Ahamedkhan307Ай бұрын
ಇಸ್ರೇಲಿ ಯಹೂದಿಗಳು ಭಾರತೀಯ ಹಿಂದುಗಳನ್ನು ಉಚ್ಚೆ ಕುಡಿಯುವ ಮೂರ್ಖ ಸೂಳೆಮಕ್ಳು ಅಂತಾರೆ ಯಾಕೆ?
@ashoka2929Ай бұрын
ಇಸ್ರೇಲ್ ಸೂಪರ್ ಕಿಂಗ್ಸ್
@anandaananda6440Ай бұрын
❤ ಜೈ ಹಿಂದ್❤ ಜೈ ಇಸ್ರೇಲ್ ಜೈ ಮೋದಿಜಿ ❤ಜೈ ಅಮರ್ ಪ್ರಸಾದ್🙏🚩❤
@Abhi2822newАй бұрын
Jai @anandaananda6440 😂
@naturebeautyclickАй бұрын
Isreal ಗೊ ಮಾಂಸ ತಿಂತಾರೆ sir
@thimmegowda8779Ай бұрын
ಸೂಪರ್ ಇಸ್ರೇಲ್
@devarajbudsani3390Ай бұрын
ಜೈ ಭಾರತ್ ಮಾತಾ ಜೈ ಇಸ್ರೇಲ್ 🙏🚩
@opal1008Ай бұрын
ಇಸ್ರೇಲ್ ಅಂದ್ರೆ ನಿಮ್ಗೆ ತುಂಬಾ ಇಷ್ಟ ಅನ್ಸುತ್ತೆ. ತುಂಬಾ ರಿಪೋರ್ಟ್ ಮಾಡ್ತೀರಾ
@jagannathjaggu2507Ай бұрын
ಎಲ್ರಿಗೂ ಇಷ್ಟ
@PRakashap-ic1xrАй бұрын
Haudhu, irbodhu Enaadhru prblm idhyaa .??
@naveenkumar-uc2nkАй бұрын
Howdu..namgu isreal ista
@sharathm3341Ай бұрын
A saabi nan makla opposite irroru yaarge ishta iralla
@karthik9356Ай бұрын
ಭಯೋತ್ಪಾದಕರನ್ನು ಬಿಟ್ಟು ಎಲ್ಲರಿಗೂ ಇಸ್ರೇಲ್ ಇಷ್ಟ 💞🇮🇳🇮🇱
@shreekanttippannoor2648Ай бұрын
Israel bagge kelokke kushi agutte annoru like madi
Desh andre Israel, Deshabhakth aru andre israelians.❤❤🎉🎉
@girisht3359Ай бұрын
I'm Hindu 🕉 I love ❤️ Israel 🇮🇱 ❤️ ❤❤❤❤
@thehindu878Ай бұрын
ಜೈ ಇಸ್ರೇಲ್
@VijayKumar-wu7yhАй бұрын
🇮🇱🇮🇱🇮🇱🇮🇱🇮🇳🇮🇳🇮🇳🇮🇳🇮🇳
@Shivaraj-s3hАй бұрын
🇮🇳🤝🇮🇱
@vincentnoelpinto65Ай бұрын
Israel is a brave 👏
@rohithp1543Ай бұрын
💯👿
@chandrashekharbhavi6166Ай бұрын
ಇಸ್ರೇಲ್ ❤😂🎉
@SrinivasSenna-vf4csАй бұрын
Thanks sir nevu thumba Changi heldiera
@gayithribabu9700Ай бұрын
ಎದುರು ಕುಳಿತು ಮಾತನಾಡಿದ ಅನುಭವ ಧನ್ಯವಾದಗಳು *ಅಮರಪ್ರಸಾದ*🙏
@lingarajamagala6869Ай бұрын
ಇಂಡಿಯಾ ಮತ್ತು ಇಸ್ರೇಲ್ ದೇಶಗಳಿಗೆ ಇಸ್ರೇಲ್ ದೇಶದ ಬಗ್ಗೆ exam ಇಟ್ಟರೆ Indians first ಬರ್ತಾರೆ 😂 ಅಷ್ಟು ಮಾಹಿತಿ ಇದೆ ನಮ್ಮ ಬಳಿ 🇮🇳🇮🇱❤
@manjunathabapu6211Ай бұрын
Hats off Israel
@AnilKumar-xq8ikАй бұрын
Jewish peoples are most talented..jesus christ ❤
@gkmsonyАй бұрын
They are not Christians
@krishnapattar7699Ай бұрын
Not only talented they are very powerful they control world they're rulling world through secret society
@jeromedsouza448Ай бұрын
World most talanted Christian after jewise what about your religion
@jeromedsouza448Ай бұрын
@@gkmsonyan jesus also Jewish
@YadushreeAnegundiАй бұрын
ಇಂತಹ ವಿಚಾರಗಳು ಬರುತ್ತಾ ಇರಲಿ
@veereshveeresh8199Ай бұрын
Good news sir 8:24
@prakashrbhat007Ай бұрын
ಅವ್ರ ಸ್ವಾಭಿಮಾನ ಮತ್ತು ದೇಶಭಕ್ತಿಗೆ❤
@shankarshetty4820Ай бұрын
Jaya jaya jaya jaya jaya Shree Rama Seetharam
@lakshmanagowdalp6039Ай бұрын
That's isrel
@RaghuKumbar-gt3jtАй бұрын
Enu illa andru isrelee is Israel, turukrige idella artane arta agodilla
@AmithaPadmanabhaАй бұрын
Hatsoff Mosad
@VIJAY26311Ай бұрын
👌👌👌
@shivanandamg9711Ай бұрын
❤❤ I Love you India & lsreal
@shashishash3801Ай бұрын
Israel na nanna life nalli alavadisi kondidini, yava shatru gu, yarigu hedarade munnuguva dairya, Israel nijavglu great❤❤❤
@sundargk9153Ай бұрын
🇮🇱🇮🇱🙏🇮🇱🇮🇱👌🇮🇱🇮🇱👍🇮🇱🇮🇱👏🇮🇱🙏🙏
@thrimurthyh.s7427Ай бұрын
ದೇಶ ಪ್ರೇಮ ಅಂದರೆ.... ಇಸ್ರೇಲ್ ನವರನ್ನ ನೋಡಿ ಕಲಿಬೇಕು...
@harishgowda5909Ай бұрын
I love 💕 you isreal ❤❤❤❤❤
@deekshiboss840Ай бұрын
ಇಸ್ರೇಲ್ 🇮🇱
@jarisa4592Ай бұрын
ಇಸ್ರೇಲ್ ದೇಶದ ಜನರಿಗೆ ತಮ್ಮ ದೇಶದ ಪ್ರಗತಿ ಬಗ್ಗೆ ಬಹಳಷ್ಟು ಆಸಕ್ತಿ... ಬೇರೆ ಕೆಲವು ದೇಶಗಳಲ್ಲಿ ಜಾತಿ, ಮೇಲು ಕೀಳು ಜನ ಎನ್ನುವವರಿರುವವರೆಗೂ ಒಲಿಂಪಿಕ್ ನಲ್ಲಿ ಒಂದು ಚಿನ್ನದ ಪದಕ ಕೂಡ ಗಳಿಸಲು ಸಾಧ್ಯವಿಲ್ಲ😂
@ratandias.ISRAELvlogsАй бұрын
Nice
@cyrildsouza1850Ай бұрын
Jai israel👍🇮🇳🇮🇱👍🇮🇳🇮🇱
@lakshmanagowdalp6039Ай бұрын
Modern world nalli namma ulivigagi avru stamina torsidare
@virua1034Ай бұрын
Jai Israel
@rohithp1543Ай бұрын
💯👍🇮🇳
@hindu263Ай бұрын
🙏🙏🙏
@mujahidkhan724Ай бұрын
Super news 📰 ge Super likes ❤️ Madi Friend's 💐
@DevarajK-rp6veАй бұрын
World Small Country But ?? ❤❤❤❤🙏💐
@JayanandaSuvarnaАй бұрын
Jai Bhavani Jai Shivaji Jai Isreal
@NarasimhaBhat-cp3jhАй бұрын
Soopr isrel
@RoopaSathish-2710Ай бұрын
Israel and yogiji ...... Daring
@raviravinatha.rai.nuliyal7514Ай бұрын
Isrel. Supar👌👌👍👍👍👍
@SudhakarKoppaАй бұрын
🚩🇮🇳🚩🇮🇱❤❤❤
@gowthamgowthu9453Ай бұрын
@MasthMagaa kea bagge ond video maadi
@acharyanagaraj2423Ай бұрын
ಜೈ ಇಸ್ರೇಲ್ LONG LIVE ISREAL JAI SHRI RAM ❤️ FROM INDIA ❤️ 🇮🇳
@mallikarjunagurumurthy3820Ай бұрын
ಜೈ ಶ್ರೀ ರಾಮ್, ಜೈ ಮೋದಿಜೀ, ಜೈ ಭಾರತ್, ಜೈ ಇಸ್ರೇಲ್
@vivekgh8582Ай бұрын
Jesus has his hands on Israel
@helencoelho5271Ай бұрын
Good news
@hildamascarenhas206Ай бұрын
Abraham moses Isaac Jesus all from Israel 🇮🇱
@shobhamv6135Ай бұрын
Navu Israel na bhaktharu .🙏🙏
@s.matti5059Ай бұрын
🇮🇱 👌👌
@kumarkummy2217Ай бұрын
❤
@RaamphotographyАй бұрын
Israel ❤
@KapilSindheАй бұрын
Jai 🇮🇱Israel 🔥💪🔥👏👏👏💐
@dharmasharma7781Ай бұрын
World no 1 powerful country Israel 😍🥰😍
@freefirecreation8562Ай бұрын
👍🏾👍🏾👍🏾👍🏾👍🏾
@shreepadakarki256Ай бұрын
ಕಾರ್ಗಿಲ್ ಯುದ್ಧದಲ್ಲಿ ನಮಗೆ ಸಹಾಯ ಮಾಡಿದ್ದೆ ಇಸ್ರೇಲ್
@powerstar1722Ай бұрын
🇮🇳🇮🇱
@ShilpaShilpa-n7mАй бұрын
Guru onde ond maathu ಐನ್ ಸ್ಟೀನ್ , ಹೋಪನ್ ಹೈಯರ್ ning artha aaada reethile helthini .....first avarige inspiration yaaru or yaavdu antha artha maadkoli
@Sha_az3Ай бұрын
ಗೋ ಮಾಂಸ ತಿನ್ನುವ ಇಸ್ರೇಲ್ 💪💪💪💪💋
@ShivaKumar-hy6xuАй бұрын
Nin yen handi helu tintiya
@Sha_az3Ай бұрын
@@ShivaKumar-hy6xu no brother.. ನಾನು ಫ್ರೆಶ್ ಬೀಫ್ ತಿಂತೀನಿ 💪🤤🤤😍😍😍😍
@IsrealdifenceforceАй бұрын
🇮🇱❤️🇮🇱
@VenkateshHalepete-k1tАй бұрын
ಅದೆಲ್ಲಾ ಬಿಡಿ, ಜಗತ್ತು ಸ್ಫೋಟಿಸೋಕೆ ಒಂದೇ ಸಾಕಲ್ವಾ, ಇನ್ನು ಹೆಚ್ಚಿಗೆ ಮತ್ತೇಕೆ. 😂
@sunilkallianpura9280Ай бұрын
ಭಾರತ ಯಾವಾಗ ಇಸ್ರೇಲ್ ರೀತಿ ಆಗೋದು ಅನ್ನೋದೇ ದೊಡ್ಡ ಪ್ರಶ್ನೆ 🤣🤣🤣🤣.
@sunilrathod4430Ай бұрын
Israel🇮🇱🇮🇱❤
@khasimsoudagar8755Ай бұрын
🇮🇳🇵🇸🇮🇷
@amruthpallimuniraju4152Ай бұрын
Israel is work like in 2050 , but in india work like in 1850
@srinathd999Ай бұрын
Israel bagge innu hechhige helta iri
@AravindaM-do3pzАй бұрын
Israel great .
@umeshgowda581Ай бұрын
ನಾವು isarel ಫಾಲೋ ಮಾಡಬೇಕು
@AnuradhaKumar-w7iАй бұрын
😮
@SanthoshYakkundiАй бұрын
Jai hind jai israel 🚩🇮🇱
@solomonsolomon9968Ай бұрын
I have my isreal 🇮🇱 country may god bless you ❤👌👍🌷💕🖐️🇬🇧🇺🇸🇺🇦🇮🇳
@AnantMarthiАй бұрын
Israel andere nanagu este
@nagarajus8760Ай бұрын
Israel andre romanchana avra technology brilliancege sari sati illa
@manjunathagowda1595Ай бұрын
Jai isrel
@shashidharnnyamathi4458Ай бұрын
Super power country israel
@BhaskharKatakar-vc5dbАй бұрын
Super. Power Israel contri
@MacchardostBundarАй бұрын
Isreal and few other countries precisely isreal will not publish and speak big about their achievements about their development about their capabilities about their inventions about their power though such a small country and so strong unlike few countries .and one country is.....
@nagarajus8760Ай бұрын
But israel declare madikondilla
@Hoohaaa786Ай бұрын
Hindu yaudi baayee baayee❤❤
@pojaonworld888Ай бұрын
sir avarige andare Israelige yavude nirbandane illa America and UK avara jaib nalli iddahage and all weapon come from America and Uk addarinda yaru ivarajote gellahu aguvadilla . hedari illa Israeli hedari America ge mundu madta bandide.
@Basu_bhagat_95Ай бұрын
ಜಗತ್ತಿನಲ್ಲೇ ಪವರ್ ಪುಲ್ ಕಂಟ್ರಿ ಆಗಿರೊ ಗುಳ್ಳೆನರಿ ಅಮೇರಿಕದಲ್ಲಿ ಪದೆ ಪದೆ ಗುಂಡಿನ ದಾಳಿ ಆಗೋದು ನೋಡಿದ್ರ ಮೋಸ್ಟಲಿ ಅವರು ಗಾಂಡುಗಳು ಇದ್ರು ಇರಬಹುದು ಅನಿಸ್ತಾ ಇದೆ ಅಮರ್ ಸರ್ ಬೋಳಿ ಮಕ್ಳು ಭಾರತದ ಅಬಿವೃದ್ದಿ ನೋಡಿ ತಿಕ ಉರಕೊಳ್ತಾರೆ ....😂😂😂
@SrinivasSenna-vf4csАй бұрын
Israel India Nana prana
@GeetaSubbannavarАй бұрын
🔱🕉️🔱👌💪👋🙏🔥
@rajun622Ай бұрын
Super power Israel
@DineshPDinu-fu9qvАй бұрын
Bro bsc agriculture privitization bagge video madi please