ಹಂಸಲೇಖಾ ಹಾಗೂ ರವಿಚಂದ್ರನ್ ಒಂದಾದರೆ ಭಾರತದ ಚಿತ್ರರಂಗವನ್ನೇ ನಡುಗಿಸಿ ಬಿಡುತ್ತಾರೆ... ರವಿಚಂದ್ರನ್💛❤️ಹಂಸಲೇಖ🙏🙏🙏🙏🙏🙏🙏
@ganeshb25482 жыл бұрын
ಈಗಲೂ ಹಂಸಲೇಖ ಅವರು ಸಂಗೀತ ಹೊಡಿಯಲಿ 100 ದಿನ ಗ್ಯಾರಂಟಿ ಅವರ ಅದ್ಬುತವಾದ ಸಂಗೀತ ಹಾಡಿಗೆಲ್ಲ ಸೂಪರ್ ಅವರ ಸರಿಸಮ ಯಾರೂ ಸಂಗೀತ ಮಾಡೋದಕ್ಕೆಆಗಲ್ಲ
@saveen3334 жыл бұрын
ಕ್ರೇಜಿಸ್ಟಾರ್ &ಹಂಸಲೇಖ 😍😍👌👌
@gayathrisubramanyam98014 жыл бұрын
ಹಂಸಲೇಖರವರು ಅದ್ಬುತ ಪ್ರತಿಭವಂತರು 🙏🙏
@harishb.ravikumar292 Жыл бұрын
ಶಂಕರ್ ನಾಗ್ ಸಾರ್ ಬೆಂಗಳೂರಿನಲ್ಲಿ ಚಿತ್ರೋದ್ಯಮ ಬರಲು ಹಂಸಲೇಖ ಸಾರ್ ಕಾಣದ ಕೈಗಳು ಇವೆ ಎಲ್ಲಾ ಗುರುಗಳಿಗೂ ಧನ್ಯವಾದಗಳು 🎉❤
@chamarajuc54774 жыл бұрын
ಸಾಹಿತ್ಯ ಮತ್ತು ಸಂಗೀತ ದೇವರು ಹಂಸಲೇಖ
@maiaayaaoo74 жыл бұрын
There is no other substitute to Ravi - Hamsa Jodi. Their combination is treat to watch. Trend setters of Kannada industry. Only 90's kids will know their contribution to Kannada industry.
@vageeshm71804 жыл бұрын
Hamsalekha is one of the great asset for Kannada Film Industry..Great Legend
@bnjanardhana67534 жыл бұрын
ಕನ್ನಡ ಚಲನಚಿತ್ರದ ಹಿಂದಿನ ನೆನಪುಗಳೇ ಅದೆಷ್ಟು ಚೆಂದ.
@manjunathbkgowda82643 жыл бұрын
ಹಂಸಲೇಖ ಅದ್ಭುತ ಸಂಗೀತಗಾರ.
@beinghumandwd24464 жыл бұрын
Ravichandran sir, hamsa sir... Legends
@pradeepg53334 жыл бұрын
So great Hamsalekha Sir and Ravichandran sir
@doddabasappabadigera86383 жыл бұрын
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ನಮ್ಮವರೆ
@malavallisaikrishna2164 жыл бұрын
ಒಬ್ಬ ಸಂಭಾಷಣೆ ಕಾರನಿಗೆ ತುಂಬಾ ಸುಲಭವಾಗಿ ಸಂಭಾಷಣೆ ಬರೆಯೋ ಹಾಗೆ ಚಿತ್ರಕಥೆ ಹೇಳ್ತಾರೆ ಜೊತೆಗೆ ಇಷ್ಟೇ ಇರಲಿ ಅನ್ನೋ ಜಡ್ಜ್ ಮೆಂಟ್ ಮತ್ತೆ ಹೊಸ ಹೊಸ ಸಂಭಾಷಣೆ ಬರೆಯೋಕ್ಕೆ ಸ್ಫೂರ್ತಿ ತುಂಬುತ್ತಾರೆ ಬಾಗ್ಯದ ಬಳೆಗಾರ ದಲ್ಲಿ ಆ ಸಿಹಿ ಅನುಭವ ನೆನಪಾಯ್ತು ಅಜಯ್ಕುಮಾರ್ ಅವರ ಯುಗ ಮತ್ತೆ ಶುರುಆಗಲಿ ಹಳೆ ಕಥೆಗಳೇ ಹೇಳ್ತಾವ್ರೆ ಅಂಕೋಬೇಡಿ ಮುಂದೆ ಬರುತ್ತೆ ನಂದ ಲವ್ಸ್ ನಂದಿತಾ ಹೊಸ ತಲೆ ಮಾರಿಗೂ ಕಥೆ ಮಾಡಿ ಹಿಟ್ ಮಾಡಿದ್ದಾರೆ ಮುಂದಿನ ಎಪಿಸೋಡ್ ಗಳಲ್ಲಿ ಬರ ಬಹುದು ಉಪೇಂದ್ರ ಅವರ ಆಟೋ ಶಂಕರ್ ಇವರದೇ ಕಥೆ
@nareshuppi..juniorupendra51974 жыл бұрын
Nija sir....best story writer in kannada
@RM-ey5ek4 жыл бұрын
What a music and lyric writer our magician hamsalekha is. He is treasure of Kannada industry
@RM-ey5ek4 жыл бұрын
Thanks producer
@jyothipoojarthi72504 жыл бұрын
Super.ravi.sar
@adarshmb55744 жыл бұрын
ಇನ್ನೊಂದು ಫಾಲ್ಕೆ ಪ್ರಶಸ್ತಿಗೆ ಅರ್ಹರು ಅದು ಹಂಸಲೇಖ
@praveennp41084 жыл бұрын
"ಪ್ರೀತಿಯಲ್ಲಿ ಇರೋ ಸುಖ" ಹಾಡನ್ನು ಪ್ರೋಗ್ರಾಮ್ಮಿಂಗ್ ಹಾಗೂ ಕೀಬೋರ್ಡ್ ನುಡಿಸಿದ್ದು ಏ. ಆರ್ ರೆಹಮಾನ್ ಅಂತ ಎಲ್ಲೋ ಕೇಳಿರುವ ನೆನಪು..🤔👍