ಒಂದು ಸಮಯದಲ್ಲಿ ನಾನು ಎಲ್ಲ ನಾಯಕ ನಾಯಕಿ ನಟರನ್ನು ಬಿಟ್ಟು ಕಥೆಗಾರ ಅಜಯ್ ಕುಮಾರ್ ಹೆಸರನ್ನು ನೋಡಿ ಚಲನಚಿತ್ರಗಳನ್ನು ನೋಡಿರುವೆ 👌 ಇವರು ಕಥೆ ತುಂಬಾ ಚೆನ್ನಾಗಿ ಬೆರೆಯುತ್ತಿದ್ದರು
@kumar.ukumar.u731617 күн бұрын
ಸಿನೆಮಾ ದ ಪೋಸ್ಟರ್ ಗಳಲ್ಲಿ.... ಕಥೆ..ಅಜಯ್ ಕುಮಾರ್... ಅನ್ನೋದನ್ನು ಗಮನಿಸಿದ್ದೇನೆ.... ❤️❤️❤️❤️
@zeroatm938128 күн бұрын
We are Ajay Kumar Jis fan... ❤❤❤ if i see story or dialogues by Ajay Kumar i will watch that movie without second thought... because you are a very good writer Sir...❤❤❤
@RamkrishnaB-ty8osАй бұрын
ಒಳ್ಳೇ ವಿಚಾರ ಹೇಳಿದ್ದಿರಿ ಸತ್ಯ ಹೇಳಿದ್ದಿರಿ. ಸೂಪರ್
@HarshaR30829 күн бұрын
ಬೇರೆ ಭಾಷೆ ಕಥೆ ತಗೊಂಡು ರಿಮೇಕ್ ಮಾಡಬೇಕು, ಕಥೆಗಳು ಸಿಗೋದಿಲ್ಲವಾ... ನಮ್ಮ ಸುತ್ತ ಮುತ್ತ ನಡೆಯೋ ವಿಚಾರಗಳನ್ನ ಸ್ವಲ್ಪ ಚೇಂಜ್ ಮಾಡ್ಕೊಂಡು ಕಥೆ ಮಾಡಿದ್ರೆ ಅಯ್ತು, sir
@Rgghnvg27 күн бұрын
Helodalla Maadi Torso Gaandu 🤬🖕
@nareshuppi..juniorupendra5197Ай бұрын
Upendra avru hero aadhru antha... Ajay Kumar kuda poli bhava cinemadhalli hero aagi.. Aa cinema thopeddhu hoithu