ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ.. ಅದ್ಬುತ ಚಿತ್ರ ಈ ವರ್ಷದ್ದು.. ❤️❤️ VR ಅವರ acting ಮತ್ತೆ ಅನು ಅವರ acting ಮಾತ್ರ ಮಸ್ತ್ 👌👌 ಮತ್ತೆ ಮತ್ತೆ ನೋಡೋ ಹಾಗೆ ಮಾಡುತ್ತೆ,, ಕಾಡುತ್ತೆ.. ಅದ್ಬುತ 👌👌..simple suni sir ❤️🙏
@nithinkumar27958 ай бұрын
Yes absolutely
@Appu1108811 ай бұрын
ಇದು ಪ್ರೀತಿ ಪ್ರೇಮ ಕಾಳಗ ಒಂದು ಸರಳ ಪ್ರೇಮ ಕಥೆ ಉತ್ತಮ ಪ್ರದರ್ಶನ ❤❤ ವಿನಯ್ ರಾಜ್ ಕುಮಾರ್ ❤
@ganesht752711 ай бұрын
ನೀನ್ಯಾರಲೇ ನಿನಗಾಗಿಯೇ ಈ ಜೀವ ಭಾವ ಸೋಜಿಗ. 💛❤ ನನ್ನ ದೇವನೇ ಬೇಡರೊಂದನೆ ಸ್ವರ ಮೇಳ ಆಕೆನೆ
@kannadiga9711 ай бұрын
ಯಾರಿಗೆ ಇಷ್ಟ ಅಯ್ತೋ ಬಿಡ್ತು ಗೊತ್ತಿಲ್ಲಾ ಆದ್ರೆ ನನಿಗೆ ತುಂಬಾ ಇಷ್ಟ ಅಯ್ತು ಒಂದು ಒಳ್ಳೆ ಕಥೆ, ಸಂಗೀತ, ನಟನೆ ಹಾಗೂ ಎಷ್ಟು budget ಮೂವಿ ದೊಡ್ದುದು ಚಿಕ್ಕದು ಅಂತ ಈ ಮೂವೀಲಿ ಲೆಕ್ಕಕ್ಕೆ ಬರಲ್ಲ ಒಂದು ಸುಂದರವಾದ ನೋಡುವವರಿಗೆ ಬೇಜಾರು ಆಗ್ದಲೆ ಒಂದು ಒಳ್ಳೆ ಮೂವಿ ಅ ಮೂವಿ ಲಿ ಇರೋ ಫೀಲೆ ಬೇರೆ ❤❤
@shivannar98810 ай бұрын
ವಿನಯ್ ಅವರಿಗೆ ಒಂದು ಸರಳ ಪ್ರೇಮ ಕಥೆ 🎬ಚಿತ್ರದ ಮೂಲಕ ಗೆಲುವು ✌️ತಂದು ಕೊಟ್ಟ ಕರ್ನಾಟಕದ ಅಭಿಮಾನಿ ದೇವರುಗಳಿಗೆ ಧನ್ಯವಾದಗಳು 🙏🌹
@x_mr_abhi_dada889523 күн бұрын
Right, anna👌🏼👌🏼👌🏼🙏🏼🙏🏼🙏🏼🙏🏼🌹🌹🌹🌹
@sathisha.b775611 ай бұрын
ಒಂಟಿಯಾಗಿದ್ದಾಗ ಕೇಳುವುದಕ್ಕೆ ಅದ್ಭುತ ಹಾಡು ಧನ್ಯವಾದಗಳು ಇಂತ ಬರವಣಿಗೆಗೆ ಹಾಗೂ ಧ್ವನಿ ಮತ್ತೆ ಸಂಗೀತಕ್ಕೆ
@yathishkumar739120 күн бұрын
Absolutely
@arjunmrao403911 ай бұрын
ಹೌದು ಹೌದು ತಾವು ಹೇಳಿರೋದಿಲ್ಲಿ ನಿಜ, ಕ್ರಮೇಣ ಪ್ರೇಕ್ಷಕರು ಜಾಸ್ತಿ ಆಗ್ತಾ ಇದ್ದಾರೆ ಚಿತ್ರಮಂದಿರಗಳಲ್ಲಿ...ಸ್ವಾಗತರಹ ಬೆಳವಣಿಗೆ...2024ರ ಕನ್ನಡ ಚಿತ್ರರಂಗದ ಮೊದಲನೇ ಯಶಸ್ವಿ ಚಿತ್ರ ಇದು _ಒಂದು ಸರಳ ಪ್ರೇಮ ಕಥೆ_ ❤👏🏻
@ashoksk95609 ай бұрын
❤❤❤❤❤
@ramakrishna.m.g92148 ай бұрын
?o Ij O
@ChethanChe-sw4yw7 ай бұрын
😊😊❤❤
@Appu1108811 ай бұрын
ಅತಿ ಮಧುರ ಅನುರಾಗ ಇದುವೇ ಒಂದು ಸರಳ ಪ್ರೇಮ ಕಥೆ ❤ Musical Hit Of The Year 2024
@jessyjessy618710 ай бұрын
ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳ್ಬೇಕು ಅನಿಸುವ ಹಾಡು ಇದು...
@Sahana-h4v3 ай бұрын
Howdhu❤❤
@ksgaming202111 ай бұрын
ಈ ಸಿನಿಮಾ ಪೂರ್ತಿ ನೋಡಿದಾಗ ಮನಸು ಸಂತೃಪ್ತಿ ಆಗಿ ಹೋಯ್ತು..2024 ರ ಆತ್ತುತಮ ಚಿತ್ರ ಅಂತ ಅಂದ್ರು ತಪ್ಪಾಗಲ್ಲ.. ಸೂಪರ್ ಸೂಪರ್ ಮೂವಿ 👋
@kartiks12467 ай бұрын
😅😅😅😅😅😅😅😅😅
@getinspired3126 ай бұрын
No action nothing this movie proved doesn't need any buildup to make a good movie
@madeenamadeena64485 ай бұрын
@@getinspired312movie nme?
@pradeepganiger74069 ай бұрын
Yen song ಗುರು ಇದು starting ಈ song ok ok ಅನ್ಸಿತ್ತು ಇವಾಗ ನೋಡಿದ್ರೆ full ಅಡಿಕ್ಟ್ ಆಗಿ bittidini music ಲೈಟ್ ಆಗಿ ಇದ್ರು ಫೀಲ್ ಕೊಡುತ್ತೆ ❤❤❤❤❤❤
@basavarajpg1811 ай бұрын
Best movie of this year... slowly shows and audience are increasing... definitely u will love this movie..dont miss theatrical experience
@lacchim789311 ай бұрын
❤
@vikramloke176211 ай бұрын
ನಾನು ಇವತ್ತು ತೇರೆ ಮೇಲೆ ವೀಕ್ಷಿಸಿದೆ
@lacchim789311 ай бұрын
@@vikramloke1762 hegittu bro
@vikramloke176211 ай бұрын
@@lacchim7893ತುಂಬ ಚನಾಗಿದೆ ನಾವು ಇಷ್ಟ ಪಡೋರುನ್ನ ಚಾನಗಿ ಇರಬೇಕು ಅಂಕೊತ್ತಿವಿ ಆದ್ರೆ ನಮ್ಮನು ಇಷ್ಟ ಪಡೋರಿಗೆ ನೋವು ಕೊಡುತ್ತಿವಿ. ನನಿಗೆ ಅರ್ಥ ಅಗಿದು
@emotionaljackie774811 ай бұрын
Really good movie and must watch with family
@appufc00711 ай бұрын
ಸೆರೆಯಾದೆನು, ಕೊಡು ಜಾಮೀನು, ಇದು ಪ್ರೀತಿ-ಪ್ರೇಮ ಕಾಳಗ ❤
@dhanushmp387211 ай бұрын
ನೀವು ಈ ಮೂವೀ ನ theatre le ನೋಡಿದಾಗ ಮಾತ್ರ ಈ ಮೂವೀ ಫೀಲ್ ಮಾಡೋಕೆ ಆಗೋದು so don't miss it...... The music it deserves aa huge respect ⚡👏 Another best movie from simple director ❤
@mpsarode982211 ай бұрын
ಈ ಹಾಡು ನೊಡಿದ ಮೇಲೆ ಆ ಫೀಲ್ ಹೇಳೋಕೆ ಆಗೋಲ್ಲ ಏನೋ ಒಂಥರಾ ಮನಸಲ್ಲಿ ಮುಖ ಸಪ್ಪೆ ಆಗುತ್ತೆ ನೆಮ್ಮದಿ ಇದೆ 😕
@kirangurappanavar460610 ай бұрын
Howdu boss
@Muttappa249 ай бұрын
Yes
@Sanvisv2278 ай бұрын
You are absolutely right 👍
@vikramloke176211 ай бұрын
ತೇರೆ ಮೇಲೆ ವೀಕ್ಷಿಸಲು ತುಂಬ ಕಮ್ಮಿ ವೀಕ್ಷಕರು ಇದನು ವೀಕ್ಷಿಸಲು ಬಂದಿದರು 😢 ಅದ್ರು ಚನಾಗಿತು 😊 ನಾನು ಇವತ್ತು ವೀಕ್ಷಿಸಿದೆ ಭದ್ರಾವತಿಯಲ್ಲಿ ❤
@praveen_382511 ай бұрын
ದೊಡ್ಮನೆ ದೊರೆಗಳ ಯುಗಾರಂಭ 👑👑 ಜೈ ರಾಜವಂಶ 💪💪
@jayanthihallimysore95756 ай бұрын
😮😊😊😊
@kiranrathod96956 ай бұрын
Jai Koja Vamsha
@rakeshbadiger81386 ай бұрын
ಜೈ ಡಗಾರ್‌ನ ಕುಡುಕ ವಂಶ😂@@kiranrathod9695
@dragonwarriors42004 ай бұрын
@@kiranrathod9695 Jai jalgara 😂😂😂
@rakeshr555811 ай бұрын
Every one talking about Hero acting, lyrics of the song, music etc.. No one talking about director simple SUNI simply amazing direction super.
@channamallikarjunswamy419811 ай бұрын
Exactly Sir we are all lucky Good simply simple our Director Ivaru tegeyo films simple inda suru aagutte ivaru kooda thumba simple God bless to Director Producer Scrip Story writer Songs Dialogues and whole teams
@MaliyappaGurikar-mh1nk11 ай бұрын
ಮೊದಲು ಕೇಳಿದಾಗ ಮನಸ್ಸಿಗೆ ಹಿಡಿಸಲಿಲ್ಲ, ಸಿನಿಮಾ ನೋಡಿದ ಮೇಲೆ ಈ ಹಾಡಿಗೆ ದಾಸನಾಗಿರುವೆ,❤❤❤
@RaviKumar-r6m9e11 ай бұрын
ನೂರು ಮೈಲಿ ಬೀಸೋ ಗಾಳಿ ನೀಡು ಒಮ್ಮೆ ಅವಳ ವರದಿ 🔥
@anukumar534311 ай бұрын
ಅದ್ಭುತ ಸಿನಿಮಾ ...❤ ಮನ ಮುಟ್ಟುವ ಕಥೆ
@bhavanasb5479 ай бұрын
ಅದ್ಭುತವಾದ ಸಿನಿಮಾ, ಅದ್ಭುತ ಸಂಗೀತ ಇದು ಒಂದು ಸರಳ ಪ್ರೇಮ ಕಥೆ ಅಲ್ಲ, ಒಂದು ವಿರಳ ಪ್ರೇಮ ಕಥೆ. 👌👌👌👌👌ಸಿನಿಮಾ
@RajarathnaMahadev11 ай бұрын
ನೀನ್ಯಾರಲೆ ನಿನಗಾಗಿಯೇ ಈ ಜೀವ ಭಾವ ಸೋಜಿಗ...wow wonderful ಲೈನ್ಸ್... beautiful song❤❤❤🎉🎉🎉
@__kichha370011 ай бұрын
Wait ಮಾಡ್ತಾ ಇದ್ದೆ ಈ ಸಾಂಗ್ ಗೆ 🥰♥️🎼🚩
@lakshmikanths823611 ай бұрын
"This movie is one of the best in our industry, and after watching it, people become addicted to it like a drug and want to rewatch it."
@skfilmsproduction18359 ай бұрын
Same feel😢
@kiranmadival52828 ай бұрын
❤
@tejasyadav67888 ай бұрын
Exactly bro❤
@davidrobin39657 ай бұрын
Correct bro
@shwetharaddigiraddi12244 ай бұрын
@@skfilmsproduction1835😅😅
@manasapsangur908311 ай бұрын
Everyone excepted for mallika but swathistha came out of the syllabus Really an amazing movie ❤
@golllalakumbar764711 ай бұрын
ರಾಜವಂಶದ ಅಭಿಮಾನಿಗಳು ಯಾರಿದಿರಾ ಇಲ್ಲಿ ಬನ್ನಿ ನೋಡಿ...❤❤❤🎉🎉🎉
@lacchim789311 ай бұрын
❤
@ranjitprathikshit53979 ай бұрын
❤
@anushinfobase315911 ай бұрын
ಒಳ್ಳೆ ಚಿತ್ರ.. ನೆನ್ನೆ ನೋಡಿದೆವು. ಹೊಸ ಅನುಭವ. ಹೊಸ ತರದ ಕಥೆ. ನಮ್ಮಲ್ಲೇ ನಡೆಯುವ ಕಥೆ. ಹಾಡುಗಳು - 2 ತುಂಬಾ ಚೆನ್ನಾಗಿವೆ. ಕಥೆ, ನಟನೆ ಸಂಭಾಷಣೆ ಸೊಗಸಾಗಿವೆ.
@madhubk476611 ай бұрын
One off best movie ....👍💛❤love u mallika singh...💝💖i am big fan off u...😢😍😘darling ....😗innu jasti aporchanaty barali nimge...😊😚all the best...😍😚darling...👄❤ur my heart...💘💖
@manjunatha-ho4xk11 ай бұрын
ಮನಸಿಗೆ ಮುದ ನೀಡುವ ಚಿತ್ರ ❤❤❤ ಒಂದು ಸರಳ ಪ್ರೇಮ ಕಥೆ 2 ದಿನ ಆಯ್ತು ಮೂವಿ ನೋಡಿ ಅದರ ಗುಂಗಿನಿಂದ ಹೊರಬರಲು ಆಗುತ್ತಿಲ್ಲ ❤❤❤
@chethanschamp564010 ай бұрын
Trust me, vinay rajkumar has all the capabilities to win family audiences like our appu sir❤ ...
@sujithawesome88853 ай бұрын
True
@sujithawesome88853 ай бұрын
Takin time.. Bt tis guy s d one.
@madhushree51339 ай бұрын
Listening it for 100th time
@Radhika-mj4pk9 ай бұрын
ನೂರು ಸಲಕ್ಕಿಂತ ಜಾಸ್ತಿನೇ ಕೇಳೀನಿ....ಮೂಡ್ relax song
@gadilingaugadilinga393711 ай бұрын
😊ಒಂದು ಸರಳ ಪ್ರೇಮ ಕಥೆ💞 ಅದ್ಭುತವಾದ ಸಿನಿಮಾ ಫ್ಯಾಮಿಲಿ ಸಮೇತ ನೋಡೋ ಮೂವಿ ರಾಜ್ 🥰ಫ್ಯಾಮಿಲಿಗೆ ಬಿಟ್ರೆ ಈ ತರ ಮೂವಿ ಯಾರು ಮಾಡಲ್ಲ🙏
@Bharathrj1080-vi6mk11 ай бұрын
2024 ರಿಂದ ರಾಜ್ ಕುಮಾರ್ ಮೊಮ್ಮಳದ್ದೆ ಲೆಕ್ಕ 🔥🔥🔥🔥 ಈ ವರ್ಷದ ಸುಪರ್ ಹಿಟ್ ಸಿನಿಮಾ 🔥🔥🔥
@Komalasc939 ай бұрын
Very much realistic, no sugar coating, no overacting and no mass dialogues Nice story vinay acting was soo natural❤❤❤
@chetans941411 ай бұрын
ಮನ ಮೆಚ್ಚಿದ ಸಿನಿಮಾ... ❤ The whole theatrical feel was too good...
@ManjuKunju11 ай бұрын
ನಮ್ಮವರಿಗೆ ಯಾವಾಗ್ಲೂ ಲೇಟ್ ಆಗಿ ಎದ್ದೇಳೋದು ಅನ್ನೋರು ಲೈಕ್ ಮಾಡಿ 🤩🤩
@PRAVEENKumar-ss2ro10 ай бұрын
Movie mathra ....sakathagi ede simple suni ....simple agi direct madi ....🎉 ❤ super 👌
@sachinvnaik446611 ай бұрын
ಒಂದು ಸುಂದರ ಸಿನಿಮಾ. ಇದು ಹೆಸರಲ್ಲಿ ಮಾತ್ರ ಒಂದು ಸರಳ ಪ್ರೇಮಕಥೆ ಆದರೂ ಇದು ವಿರಳ ಮತ್ತು ಎಸ್ಟುಬಾರಿ ನೋಡಿದರೂ One of the musical hit movie of 2024 in KFI. ಜೈ ಕರ್ನಾಟಕ ಜೈ KFI.
@DileepKumar-gg5zi11 ай бұрын
ಸೆಕೆಂಡ್ ಬಾಗ್ ಬರ್ಬೇಕು ಇದು ಬರಿ ನಮ್ಮ ಜಾನಪದ ಶೈಲಿ ಯ ಹಾಡುಗಳು ತುಂಬಿರಬೇಕು 👏❤️
@ಪ್ರಜ್ಜು131710 ай бұрын
ನಾ ಸೆರೆಯಾದೇನು ಈ ಹಾಡಿಗೆ ಎನ್ನ ಖುಷಿಯಾದೇನು ಈ ಸಾಲುಗಳಿಗೆ ಸುರಿವ ಪದಗಳಾ ಒಳಗೆ ನೆನೆದೇನು ಮರೆಯದೆ ಮರೆತೇನು ಮನದೊಳಗೆ
@IAMBADYT12310 ай бұрын
thumba dina admele ond olle movie.....what a movie thank you so much simple suni sir......and vinay rajkumar and anu avraa acting just rock it,,,
@shetalshetal182810 ай бұрын
Ondhu Sarala Prema Kathe💞 Such a beautiful story and everything is just simple n perfect.. The Kannada industry is really gonna rock, if they come up with these kinds of stories❤ and kannada industry is just superb.. Please watch kannada movies more n more in theaters only Every minute and every part of the cinema is simply superb and never going to get any bore throughout the cinema.. The Values of a person will get to know even after we lose them, and what we have we won't value them.. Many things have been explained here in a very beautiful way and the story is just superb ❤..
@vijaydpvijay10879 ай бұрын
😊
@trimurthya14910 ай бұрын
ಎರಡು ಸಾರಿ ನೋಡಿದೆ ಮತ್ತೆ ನೋಡುತ್ತೇನೆ. ಓ ಟಿ ಪಿ ನಲ್ಲಿ ಮೂರು ಸಲ ನೋಡಿದೆ.
@rampower726911 ай бұрын
ಸೂಪರ್ ಸಾಂಗ್ ಮತ್ತೊಮ್ಮೆ ಕೇಳಬೇಕು ಅನ್ಸುತ್ತೆ❤
@puneethkumar23183 ай бұрын
I listen this song 100+ times
@mohancrazybkhalli18487 ай бұрын
ಭಾರಿ ಕಡಲ ಮಡಿಲ ಮೇಲೆ! ದೊರೆತೆ ನನಗೆ ಹವಳದಂತೆ......❤ ಮರಳುಗಾಡ ಮಳೆಯ ಮೋಡ! ಮರಳಿನಲ್ಲಿ ಮುಳುಗುವಂತೆ......❤
@kumarpower803610 ай бұрын
ವಿನಯ್ ಅಣ್ಣನ ಯಾಕ್ಟಿಂಗ್ ತುಂಬಾ ಚನ್ನಾಗಿದೆ ❤ಸುಪರ್ ಹಾಡು 🎶💖
@manju.g326011 ай бұрын
Nice song. OSPK Best movie in 2024. Vinu brother❤, appu sir ❤
@shashankshashidhar701610 ай бұрын
Swathista is underrated in this movie as people are talking only about mallika
@raamappu875710 ай бұрын
No bro many people liked swathista character morethen mallika
@amitmagadum16410 ай бұрын
I also liked swatista ❤
@venkateshhpujar9 ай бұрын
I liked her performance only......she was too good 😊
@tarashomekitchen11 ай бұрын
Namma appu avara hage olle olle Film madi avara tara ellara Priti galisi all' the best vinu sar nimma acting namage thumba esta nimma Film ran Antoni namage tumaba esta ❤❤❤
@lohith007511 ай бұрын
Vinay's acting so natural, he lived in the character ❤
@tejah9825Ай бұрын
Window seat+ rain( cool weather) + headphones== heaven and sukoon 💝❤💥 Most meaningful and mind refreshing song 🥰💥❤🔥❤💝
hlo brother edralli nodir movie naa nangu heli nanu nodtee
@MonsterMind_06_2511 ай бұрын
Just wow song 💞 close your eyes + earphone + feel the music = mind-blowing 💓
@sisa154611 ай бұрын
Vinay raj kumar can be another anant nag sir of kannada movie🎥 industry, if he gets good Good support from director's.
@SH-dy7cb11 ай бұрын
💯 correct 🔥❤️
@rameshvp53959 ай бұрын
ಸೂಪರ್ ಸಾಂಗ್ feeling gud... ದೊದ್ದಮನೆಗೆ ಹೊಂದುವ ಮೂವಿ.. ಪಕ್ಕ ಫ್ಯಾಮಿಲಿ ಮೂವಿ
@ChaithanyaBhaktha11 ай бұрын
No double meaning. No violence. No item songs. Only pure light hearted comedy and endearingly heartwarming lovestory with beautiful melodious songs. Watched it with full family. 👌🏼👌🏼👌🏼👌🏼👌🏼👌🏼 ❤️❤️❤️❤️❤️❤️
@vinodaradya9 ай бұрын
What a superb movie! I watched it on Prime today...❤ Regret that I didn't watch it in theaters...😢 Vinay has a great ability to win a family audience because of his unique script selection like Appu❤
@LohithGSSachin11 ай бұрын
This movie is Slow Poison of Love 💕 and the way I'm addicted to it. Im also searching my tune girl. Wish me everyone. Everyone must watch this simple middle class love story like us❤
@banuprakash68519 ай бұрын
All the best
@smile__creation__114411 ай бұрын
ಅರ್ಮಾನ್ ಮಲ್ಲಿಕ್ ವಾಯ್ಸ್ ಬಗ್ಗೆ ಇನ್ನೊಂದು ಮಾತು ಇಲ್ಲ ಮೆಲೋಡಿ ವಾಯ್ಸ್ ❤
@MurshidhaHadhi-uf9oq11 ай бұрын
Wow! Supr voice❤❤ love you Vinay Rajkumar, Love from kerala❤❤
@gowriaradhya261511 ай бұрын
Thank you so much for your support. From Karnataka
@mrharsh847411 ай бұрын
What an elegant movie..❤ just loved it. vinay sir acting superb with malika sing but i love the most anuraga character (swathista Krishnan)& also she is one of my crush 🥰
@ullasraj144011 ай бұрын
Most Beautiful song of the year ❤❤
@kbgouda8607 ай бұрын
ಇದೆ song ಬೇರೆ ಭಾಷೆಯಾದಗಿದ್ದಾರೆ 20 ಟು 30 million ಆಗಿರೋದು 😔😔
@power27534 ай бұрын
ಈ movie ಈವತ್ತು ನೋಡ್ದೆ but ತುಂಬಾ ಬೇಜಾರ್ ಅಯ್ತು ಯಾಕೆ ಇದನ theater ಅಲ್ಲಿ ನೋಡ್ಲಿಲ್ಲ ಅಂತ... ಜೈ 💪🌟
@somnathk4311 ай бұрын
I Don't Know Naanu Yen Comment Madbeku, But I Feel Proud To Be Kannadiga❤...😊 & This will Be One Of Best Movies In Our Sandlewood Industry❤ I Love My ಕನ್ನಡ Language❤
@SuNiL-wr2mc9 ай бұрын
ನನ್ನ ಮನಸಲ್ಲಿ ಒಂದ್ feeling ಇದೆ ಅದಕ್ಕೆ match ಆಗೋ voice ಇದು ♥️👌🏼
@UmeshGuruRayaru11 ай бұрын
Wonderful Movie ❤ Wonderful Song ❤. All the Best From Humble Hearted True "D" Boss Fans
@sreesiddeshwarswamy...107810 ай бұрын
Relay superb and wonderful movie , one of the best movie in KFI ever....
@ullasraj14409 ай бұрын
Most underrated song ❤❤❤
@omkar.s670110 ай бұрын
I loved the song from bottom of my heart ❤️ Vinay Rajkumar sir acting so amazing and everyone has to watch this movie
@shimogaabhi142811 ай бұрын
Vinay is so natural performance 👌💕💕
@arunkumarr539911 ай бұрын
Best movie in Vinay career ❤❤🎉🎉
@sprincetaker486911 ай бұрын
New ⭐star From Sadashiva nagar
@Niru.shetty3 ай бұрын
ynta song ynta movie ynta kathe ynta actors inta movie hesru yllu baralla adre inta movie nammanta students ge thumba ista agatte director ge ondh shabash❤
@JK-nf6sq8 ай бұрын
Travelling,window seat, earphone this song >>>>HEAVEN
@ramesh34108 ай бұрын
Same here
@KSTanuja8 ай бұрын
You're right bro😊
@robinsonpremanand78798 ай бұрын
M doing same thing now
@dikshitanaik66518 ай бұрын
Yesss broo😩❤
@yatheeshcgcg84757 ай бұрын
Absolutely
@ranjithkumar.n590011 ай бұрын
After the long time Veer samarth's music.... Awesome.... Feel peace
@powershashi70949 ай бұрын
ಹಾಡು ಅಂದ್ರೆ ಹೀಗಿರಬೇಕು. ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ.
@cheluvaraj19279 ай бұрын
ಸಿಂಪಲ್ಲಾಗಿ ತಿಳಿಸುವುದೇ ಸಿಂಪಲ್ ಸುನಿಯವರ ಶೈಲಿ
@imsmk474910 ай бұрын
13 days not a half million views for this beautiful song, we Karnataka people gone clueless for own content.. ade yavdo language du dub song idre at least 1-2 million aagirodu illivaregu.. but naavu nam original content, adu olle content na kuda support madalla, salaar 2 nu baruttante kanrayya Miss madade nodi..
@Poppinsstudios710 ай бұрын
Watched this movie for 2 times but still the feel that never ends love on suni sir n huge respect for vinay sir for his great performance I loved the movie a lot n lot
@Mahabala05 ай бұрын
2:34 ಆ ಸಾಲುಗಳು, ಈ ಹಾಡನ್ನು ಇನ್ನಷ್ಟು ಸೊಗಸಾಗಿ ಮೂಡಿ ಬರುವಂತೆ ಮಾಡಿದೆ. 🎉🎉 3:55
@adarshkumard.j87475 ай бұрын
Most Underrated movie, underrated song 😕really don’t understand our generation choices 🙁 vinay Rajkumar deserves more credit👍
@chandan85Ай бұрын
What a soothing voice with a beautiful melody. Nice to hear this underrated masterpiece❤
@jyothisagar72056 ай бұрын
Armaan mallik has sung the song beautifully❤
@deepakbadiger74811 ай бұрын
Best melody of 2024 Good start of the year for industry 🎉🎉🎉
@ranjitprathikshit53979 ай бұрын
ವಿನಯ್ ರಾಜ್ ಕುಮಾರ್ ಎಂತಹ ಅದ್ಭುತ ನಟ.
@snskannadavideos773911 ай бұрын
ಮೂವಿ ತುಂಬ ಚೆನ್ನಾಗಿದೆ ❤❤❤
@ireshmalipatil732011 ай бұрын
Super ಮೂವಿ ನೋಡಿ ಎಲ್ಲರು ಚೆನ್ನಾಗಿ ಇದೆ ಮೂವಿ 👌👌🎉🎉
@hemanthkumar-pl6uk19 күн бұрын
ತುಂಬಾ ಅದ್ಭುತವಾದ ಸರಳ ವಿರಳವಾದ ಹಾಡು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಧನ್ಯವಾದಗಳು ಇಡೀ ತಂಡಕ್ಕೆ ಜೈ ಕರ್ನಾಟಕ ಜೈ ಭುವನೇಶ್ವರಿ ತಾಯಿ ❤️❤
@Dagar_boos11 ай бұрын
Best Love Story ❤❤
@pramilapramila25507 ай бұрын
Ninyaarale Ningaagiye Ee Jeeva Bhaava Soja Sereyaadenu Koodu Jaaminu Idu preeti prema kaalaga Idu Ninna Favourite Songs Idu Ninna Favourite Films All The Best Ondu Sarala Prema Kathe Team Ollavgade 100 Days Adge
@manjunathkudal59768 ай бұрын
*#ನಾವ್** ಇಷ್ಟ ಪಡೋರಗಿಂತ ನಮ್ಮನ್ನ ಯಾರ ಇಷ್ಟ ಪಡ್ತಾರೆ ಅವರ ಜೊತೆ ಇದ್ದರೆ ನಮ್ಮ life ಚೆನ್ನಾಗಿರುತ್ತೆ❤️✨😇...,* *#ನಮ್ಮ** ಖುಷಿಗೆ ನಾವು ಖುಷಿ ಪಡೋಕಿಂತ ನಮ್ಮವರ* *ಖುಷಿಗೆ ನಾವು ಖುಷಿ ಪಟ್ಟರೆ ಜೀವನ ತುಂಬಾನೆ ಖುಷಿ ಆಗಿರುತ್ತೆ...,*😇🥹
@goniramesh14158 ай бұрын
ಬಹಳ ದಿನಗಳ ನಂತರ ಹೀಗೊಂದು ಒಳ್ಳೆಯ ಸಂಗೀತಾ ತುಂಬಿದ ಮೂವೀ ನೋಡಿ ಮನಸು ಹಗುರವಾಯಿತು....
@vinodkumarv21349 ай бұрын
Y this song hasnt reached million views such a good song some nonsense songs will reach 10m+ views with daridra lyrics disappoint see 400k+ views only for good song also movie was top notch