ಶನಿಪ್ರಭಾವ - Shani Prabhava Kannada Harikathe | Rendered by : Late. Gururajulu Naidu

  Рет қаралды 5,816,464

Anand Audio Naadu Nudi

Anand Audio Naadu Nudi

Күн бұрын

Пікірлер: 3 200
@paratalsrinivas3193
@paratalsrinivas3193 3 ай бұрын
ಶನಿಪ್ರಭಾವ ಹರಿಕಥೆ ಕೇಳಿ ತುಂಬಾ ತುಂಬಾ ತುಂಬಾ ಸಂತೋಷವಾಯಿತು. ನಮೋ ನಮೋ ಶನಿದೇವ, ನಮ್ಮ ಕಷ್ಟಗಳೆಲ್ಲ ನಿವಾರಿಸು ತಂದೆ 💐💐💐💐🙏🙏🙏🙏
@Mangalore_property_and_housing
@Mangalore_property_and_housing 10 ай бұрын
ನನಗು ಇಂಥ ಅನುಭವ ಆಗಿದೆ ನನಗೆ ತುಂಬ ಹಂಕಾರ ಇತ್ತು ಆ ದೇವಾ ನನ್ನ ಹಂಕಾರ ಎಲ್ಲಾ ಇಳಿಸಿದ ಒಬ್ಬ ರಾಜನ ತರಾನೆ ಇದ್ಧೆ ತುಂಬಾ ಕಷ್ಟ ಕೊಟ್ರು ಇವಾಗ ಎಲ್ಲ ಸರಿ ಆಗಿದೆ ದೇವರ ದಯಾ ದಿಂದ ನನ್ನ ತಪ್ಪು ನನಗೆ ಅರ್ಥ ಆಯಿತು 🙏🏻 ❤️
@baratha.y9940
@baratha.y9940 9 ай бұрын
🙏🙏🌷ಛಾಯಾ ಪುತ್ರ ಸಂಭೂತ ಸೂರ್ಯಪುತ್ರ ಈ ಲೋಕದ 🌎ದೇವರು ನೀನೆ ತಂದೆ ಶನೇಶ್ವರ ಸ್ವಾಮಿ ನಮಸ್ಕಾರ🙏🌺
@ushamohan6383
@ushamohan6383 11 ай бұрын
ಈ ಮನುಷ್ಯ ಮತ್ತೆ ಹುಟ್ಟಿ ಬರಲಿ ನನ್ನ ಹೃದಯ ಪೂರ್ವಕ ಧನ್ಯವಾದಗಳು ನಮಸ್ಕಾರ ಥ್ಯಾಂಕ್ಯೂ
@thammayyathammayya6285
@thammayyathammayya6285 10 ай бұрын
😅‌ಢ‌ಡ‌‌ಢಘ.‌ಏಏಏಹಭಭಹ..
@shivamallu1653
@shivamallu1653 10 ай бұрын
Kathe kellthane irthini super ❤❤ Jai saneschra,
@ಕ್ರಾಂತಿವೀರ-ವ2ಠ
@ಕ್ರಾಂತಿವೀರ-ವ2ಠ 2 жыл бұрын
ಗುರುಗಳೇ ಗುರುರಾಜುಲು. ನಿಮ್ಮ ಎಲ್ಲಾ ಕಥೆಗಳನ್ನು. ಕೇಳಿದ್ದೇನೆ. ನಿಮಗೆ. ಕೋಟ್ಯಾನು ಕೋಟಿ. ನಮಸ್ಕಾರಗಳು.. 🙏🙏🙏🙏
@krishnagowda5358
@krishnagowda5358 Жыл бұрын
x cz hdbb xs, h . n ,n..mm XV
@ಉಮಾಮಧು
@ಉಮಾಮಧು Жыл бұрын
Howdu
@ShanmukappaTotiger
@ShanmukappaTotiger Жыл бұрын
​@@ಉಮಾಮಧುyrs
@ShanmukappaTotiger
@ShanmukappaTotiger Жыл бұрын
S.n.totoget
@kvkrishnappa7646
@kvkrishnappa7646 5 ай бұрын
🎉Iloilo okoooojoohkhjoohhhkkhyuihiiiiuhgiiiiiiiiii😂
@shankarmgowdashankarmgowda3064
@shankarmgowdashankarmgowda3064 5 жыл бұрын
ಶನಿದೇವರು ಧರೆಗೆ ದೊಡ್ಡವರು ಅವರ ಕರುಣೆ ಇದ್ದರೆ ಎಲ್ಲರು ಸಂತೋಶದಿಂದಿರುತ್ತಾರೆ
@dayanayaka895
@dayanayaka895 2 жыл бұрын
TT and I TT and TT and I TT and the TT and I TT to the new York TT and I told try to the time to the new York NY and TT and I told me know if the time to the new TT TT and the new York to the TT and TT and TT and I am the new York NY to the time to the time to the TT and I am so I am so that I told me know that I am so I am so I don't
@LokeshaB-pr3ip
@LokeshaB-pr3ip 10 ай бұрын
ಅದ್ಭುತ ಹರಿಕಥೆ ವಿದ್ವಾಂಸರು, ಕಲೆಯೇ ಜೀವನ ಶ್ರೀ ಗುರು ರಾಜಲು ನಾಯ್ಡು, ಸಾರ್
@jayashankar1365
@jayashankar1365 Жыл бұрын
ಇಂತಹ ವ್ಯಕ್ತಿಯನ್ನ ಪಡೆದ ನಾವೇ ಧನ್ಯರು
@prajwalkumarkc5416
@prajwalkumarkc5416 Жыл бұрын
ಈ ಕಥೆಗೆ ಜೀವ ತುಂಬುವುದಕ್ಕೆ ಈ ಮನುಷ್ಯನಿಂದ ಮಾತ್ರ ಸಾಧ್ಯ ಓಂ ಶನೆಶ್ವರಾಯ ನಮಃ
@tgvswamy5297
@tgvswamy5297 11 ай бұрын
Shahmaha
@virupakshappams5097
@virupakshappams5097 9 ай бұрын
😊
@KantharajuKantharaju-kt7hl
@KantharajuKantharaju-kt7hl 8 ай бұрын
😊P​@@tgvswamy5297
@KantharajuKantharaju-kt7hl
@KantharajuKantharaju-kt7hl 8 ай бұрын
😊P​@@tgvswamy5297
@KantharajuKantharaju-kt7hl
@KantharajuKantharaju-kt7hl 8 ай бұрын
😊P​@@tgvswamy5297
@madevadheeksha4001
@madevadheeksha4001 9 ай бұрын
చాలా హరి కధలు విన్నా కాని గురురాజులు గారి కంఠం లోని మాధుర్యం మరెవ్వరూ సాటి రారు. జై గురుదేవ్ 🙏
@nagarajcmranga2519
@nagarajcmranga2519 Жыл бұрын
ಯಲ್ಲಾ ನೀನೇ ಯಲ್ಲವು ನಿನ್ನಿಂದಾನೆ ದೇವಾ ಭಗವಂತ 💐🙏
@RaghuA-jy3hs
@RaghuA-jy3hs 8 ай бұрын
ಜಿ
@sraghavendra4990
@sraghavendra4990 4 ай бұрын
ಧನ್ಯನಾದೆನೂ ಪ್ರಭುವೇ 🙏🙏🙏 ಧನ್ಯೋಸ್ಮಿ🙏🙏🙏
@PunithPuni-g6g
@PunithPuni-g6g 2 ай бұрын
ಸ್ವಾಮಿ ಶನಿದೇವ ಈ ಚರಿತೆ ಪ್ರತಿ ದಿನ ಕೇಳು ಬೇಕು ಎಂದು ಬಯಸುತ್ತೇನೆ ಈ ಕಥೆಯನ್ನು ಡೋನ್ ಲೋಡ್ ಮಾಡಿ ಕೋಡು ಕೇಳುತ್ತೇನೆ ನನ್ನ ಕಷ್ಟ ಪರಿಹರಿಸು ಸ್ವಾಮಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@KavyaKavya-sh1do
@KavyaKavya-sh1do 2 жыл бұрын
ಶನಿದೇವನ ಪಾದಕ್ಕೆ ನೂರೊಂದು ನಮಸ್ಕಾರಗಳು
@LokeshaB-pr3ip
@LokeshaB-pr3ip 10 ай бұрын
ಅದ್ಭುತ ಹರಿಕಥೆ ವಿದ್ವಾಂಸರು ಕಲೆಯನ್ನೇ ನಂಬಿ ಜೀವನ ನಡೆಸುವವರ ಹಿತಾಸಕ್ತಿ
@pgowda7410
@pgowda7410 5 ай бұрын
ಕಡೇ ಶ್ರಾವಣ ಮಾಸದ ಅಂಗವಾಗಿ ಸಂಪೂರ್ಣ ಅಧ್ಯಾಯ ಕೇಳುತ್ತಾ ಇದ್ದೀನೆ
@manjunathsagar318
@manjunathsagar318 3 жыл бұрын
ಕತೆ ಕೇಳುವಾಗ ಕಣ್ಣಲ್ಲಿ ನೀರೇ ಬರುತ್ತದೆ.... ಸೂಪರ್ 👌👌👌 ಓಂ ಶನೀಶ್ವರ ನಮಃ..🙏🙏🙏🙏
@shivamallappabasappa993
@shivamallappabasappa993 2 жыл бұрын
E katheynnu keluthiddare ಮನಸ್ಸಿಗೆ shanthisamadana doreyuthade om shaniraja om shaniraja omshaniraja
@prakashmr5831
@prakashmr5831 2 жыл бұрын
​@@shivamallappabasappa993
@prakashmr5831
@prakashmr5831 2 жыл бұрын
oma shiva
@a.smobala9867
@a.smobala9867 Жыл бұрын
​@@shivamallappabasappa993⁰😊z00ⁿ9p786 😅❤😢😮😅😊
@NandithaShetty-y6s
@NandithaShetty-y6s 8 ай бұрын
Om shanidevaya namha
@akhilabhinavaaa
@akhilabhinavaaa 4 жыл бұрын
ಗುರುರಾಜ್ ನಾಯ್ಡು ಅವರಿಂದ ಸೂಪರ್ ಹರಿ ಕಥೆ
@SudhakarSudha-nm7co
@SudhakarSudha-nm7co 6 ай бұрын
😊😊😊😊😊😊😊:⁠-⁠!:⁠-⁠!:⁠-⁠!:⁠-⁠!:⁠-⁠!:⁠-⁠!:⁠-⁠!:⁠-⁠!:⁠-⁠!:⁠-⁠!:⁠-⁠!:⁠-⁠!:⁠-⁠!😅:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O:⁠-⁠O🤸‍♂️💙
@PoornimaKumar-y5p
@PoornimaKumar-y5p 6 ай бұрын
ಪ್ರತಿ ಶನಿವಾರ ಕಥೆ ಕೇಳಿ ಎಲ್ಲ ಕಷ್ಟ ದೂರ ಆಗುತ್ತೆ
@HemanthBakery
@HemanthBakery 8 ай бұрын
ಸ್ವಾಮಿ ನಮ್ಮ ಅಪ್ಪ ಶನಿ ದೇವಾ ಕಾಪಾಡಪ್ಪ ನನ್ನ ಕಷ್ಟ ನ ತಿರುಸು ಸ್ವಾಮಿ
@AnithaAnithaManjunath-b3l
@AnithaAnithaManjunath-b3l 4 ай бұрын
ನೀವೇ ಗತಿ ಸ್ವಾಮಿ ಆಶೀರ್ವಾದ,,🎉,,
@PoornimaKumar-y5p
@PoornimaKumar-y5p 5 ай бұрын
ಈದಿನ ಶನಿ ಪ್ರದೋಷ ಸ್ವಾಮಿ ಕಥೆ ಕೇಳಿ ಎಲ್ಲರಿಗೂ ಶುಭವಾಗಲಿ
@shivanishivani587
@shivanishivani587 4 жыл бұрын
ವಾವ್ ಆಗಿನ ಪೂರಾಣನದ ಹರಿಕಥೆಯ ಎಷ್ಟು ಸಂತ್ತೋಷ ಭಗವಂತ ನಮ್ಮೆಲ್ಲರ ಪಾಪ ಕರ್ಮಗಳನ್ನು ಕ್ಷಮಿಸಿ ಸರ್ವರಿಗೂ ಒಳಿತನ್ನು ಮಾಡಪ್ಪ ಹಾಗೂ ಈ ಹರಿಕಥಾ ಹೇಳಿದವರಿಗೆ ತುಂಬಾ ತುಂಬಾನೇ ದನ್ಯವಾದಗಳು 🙏💐🙏💐🙏💐🙏💐🙏💐
@ravikiran2532
@ravikiran2532 6 жыл бұрын
ರಂಗಭೂಮಿ ಮತ್ತು ಕರುನಾಡ ಸಂಗೀತ ಸಾಹಿತ್ಯ ದ ಮೇರು ಪರ್ವ ಗುರುರಾಜುಲು‌ ನಾಯ್ಡು ಅವರಿಗೆ ನನ್ನ ಅನಂತ ನಮನಗಳು 🙏🙏🙏🙏🙏🙏🙏🙏🙏🙏🙏🙏
@yogarajuhb6009
@yogarajuhb6009 3 жыл бұрын
🙏🙏🙏
@kalappakalappa2949
@kalappakalappa2949 2 жыл бұрын
O MO Mk o9o
@gkmgkm5243
@gkmgkm5243 11 ай бұрын
ఓం సూర్య పుత్రాయ నమో నమః, శ్రీ శనేశ్వరాయ నమో నమః..
@arungowda6257
@arungowda6257 4 жыл бұрын
ನಮೋ ನಮೋ ಶನಿದೇವ ನಮೋ ನಮೋ ಶನಿದೇವ, ನಮೋ ನಮೋ ಶನಿರಾಜ ನಮೋ ನಮೋ ಶನಿರಾಜ ಈ ಸಾಲುಗಳನ್ನು ನಮ್ಮೂರಿನಲ್ಲಿ ಪೌರಾಣಿಕ ನಾಟಕ ಅಭ್ಯಾಸದ ಆರಂಭದ ಮೊದಲು ಎಲ್ಲರು ಹಾಡುತ್ತಿದ್ದವು ತುಂಬಾ ಖುಷಿಯಾಗುತಿತ್ತು. ನಮೋಸ್ತುತೇ ಶನಿದೇವ,
@skgowda2771
@skgowda2771 3 жыл бұрын
Q1 😊~1¹¹😊711q
@vasanthnandini7706
@vasanthnandini7706 3 жыл бұрын
Nenu hadu maga
@hiriadkamohandas9119
@hiriadkamohandas9119 4 жыл бұрын
ಬಹಳ ಸುಂದರವಾಗಿ ಜನಸಾಮಾನ್ಯರಿಗೆ ಶನಿ ಪ್ರಭಾವದ ಪುಣ್ಯ ಕಥೆಯನ್ನು ಶ್ರಾವಣಿಸಿದ್ದಕ್ಕಾಗಿ ನಮನಗಳು.
@berappagaiigaii5785
@berappagaiigaii5785 3 жыл бұрын
TtttttttttTttttyttytu3
@gokulrathour
@gokulrathour 3 жыл бұрын
ಸೂಪರ್
@bhaskarpm3516
@bhaskarpm3516 2 жыл бұрын
Ninge Sani sanchara bidtini
@ChandanChandu-x2s
@ChandanChandu-x2s Ай бұрын
ನಿಮ್ಮ ಧ್ವನಿ ಮತ್ತು ಶನಿಮಹಾತ್ಮ ರವರ ಕಥೆ ಕೇಳಿ ಆನಂದವಾಯಿತು ❤🎉
@nsrmmurthy9794
@nsrmmurthy9794 3 жыл бұрын
ಪ್ರತಿ ಶನಿವಾರ ಈ ಹರಿಕಥೆಯನ್ನು ಕೇಳುತ್ತಿರುತ್ತೇನೆ. ಓಂ ಶಂ ಶನೈಶ್ಚರಾಯ ನಮ:
@KonnurSffgg
@KonnurSffgg 10 ай бұрын
ಗುರುಗಳ ಯಲ್ಲಾ ಕತೆಗಳನ್ನು ಕೇಳಿದ್ದೇನೆ ಗುರುಗಳಿಗೆ ನನ್ನ ಕೋಟಿ ನಮಸ್ಕಾರಗಳು 🌹🌹🌹🙏🙏🙏🙏🙏🙏🙏🌹🌹
@PoornimaKumar-y5p
@PoornimaKumar-y5p 4 ай бұрын
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
@ypdarshandarshan5755
@ypdarshandarshan5755 Жыл бұрын
Om Shaneshwara Namah Jai Sitharamanjinayya Namah 🙏💙💙 Jai maruthi 🙏🙏🙏
@Chethangowda10
@Chethangowda10 5 жыл бұрын
ಅಬ್ಭೂ... ಎನ್ ವಿಮರ್ಶೆ ಗುರುರಜು ಅವ್ರೇ.. ಸೂಪರ್ ಮತ್ತು ನಿಮ್ಮ ಕಂಠ ಸೀರಿ ನಮ್ಮ ಪ್ರೀತಿಯಾ ಗೌರವ ನಿಮಗೆ.. ಸದಾ ನಮ್ಮ ಜೊತೆಗೆ ಇರೀ
@PoornimaKumar-y5p
@PoornimaKumar-y5p 5 ай бұрын
ಕೊನೆ ಶ್ರಾವಣ ಶನಿವಾರದ ಶುಭಾಶಯಗಳು
@prasannar7595
@prasannar7595 6 жыл бұрын
ಕನ್ನಡಿಗರಾದ "'ಗು. ನಾಯ್ಡು"' ಅಪ್ರತಿಮ ಕಲಾವಿದ. ಇವರ ಕಂಠಸಿರಿಗೆ ನನ್ನ ಅನಂತ ನಮನಗಳು.
@dhananjayak5377
@dhananjayak5377 4 жыл бұрын
Supper
@SrinivasaMurthy.1967
@SrinivasaMurthy.1967 2 жыл бұрын
🙏 ಶನಿಶ್ವರ ಕಥಾಮೃತ.... 🙏 ಹೇಳಿದ ನಿಮಗೆ ಕೇಳಿದ ನಮಗೂ ಶನೇಶ್ವರ ಹಸಲಿ ಹಾರೈಸಲಿ.... ಶ್ರೀ ಶನೇಶ್ವರ 🙏
@nanhesrenaanu4939
@nanhesrenaanu4939 Жыл бұрын
Dhanyosmi 🙏🌺 shani paramaathmanigey namohnnamaha
@siddeshshivakumar9137
@siddeshshivakumar9137 10 ай бұрын
🙏ನೀಲಾಂಜನ ಸಮಬಾಸಂ ರವಿ ಪುತ್ರಂ ಯಮಗ್ರಜಂ, ಛಾಯಾ ಮಾರ್ತಾಂಡಂ ಸಂಬುತಾಂ ತಂ ನಮಾಮಿ ಶನೇಶ್ವರಂ 🙏
@krishnegowda-eg3yd
@krishnegowda-eg3yd 6 ай бұрын
😅
@lokeshanethralokeshanethra6613
@lokeshanethralokeshanethra6613 5 ай бұрын
​@@krishnegowda-eg3yd😊😊😊
@swamyhodekal
@swamyhodekal 5 ай бұрын
a​​@lokeshanethralokewlwewe😮😮😮😮😮😮😮😮😮😮😮😮😮😮😮wlwll ki ki CR CT hu ni C bhi hu u ❤swwrwawslwrwwrwwrwl❤2😮😮😮wwarwrllppwrwrwrlwr😂 wel 😂wwrllreawrwlpwel😂w😮wrwrwl😮hanethra6613 😂😂ll😂ll🎉😂l😂😂😂😂🎉😂l😂l🎉🎉🎉😂l😂😂l🎉🎉😂😂ll🎉😂🎉l😂l🎉😂l😂l😂l🎉😂😂/😂//🎉😂/😂/🎉/😂😂🎉😂/😂/🎉😂😂😂/🎉😂😂//😂/🎉😂😂l🎉🎉😂l😂l🎉😂l😂l/😂/😂/😂/😂/😂/🎉😂/😂🎉😂/😂l😂l😂🎉😂l😂ll😂ll😂l😂😂/le🎉🎉🎉l😂l😂l🎉lle🎉😂lp🎉😂😂/🎉🎉😂0,3l😂lelw🎉😂🎉l😂qlal🎉l😂🎉😂lllla?🎉l😂😂lwl😂😂l🎉lp😂🎉😂/2🎉😂🎉l😂/😂🎉/😂/😂/😂/🎉😂/😂/🎉l😂🎉😂😂l/😂😂/1/😂😂🎉😂🎉🎉😂😂😂/🎉🎉😂😂///l🎉l😂🎉/😂la😂1😂/😂2/?1😂/😂😂🎉😂 ll)#qll3🎉l😂l😂🎉😂2😂/2l😂🎉🎉🎉😂🎉p😂😂😂l😂🎉😂/😂🎉/,3🎉😂1🎉😂l?q😂🎉3😂😂🎉🎉😂😂🎉😂🎉llw😂31😂/🎉😂😂😂🎉🎉🎉/😂😂😂2/🎉😂😂/🎉😂/l🎉😂/🎉l🎉😂😂🎉🎉😂l❤🎉😂l🎉/🎉/🎉l😂p😂🎉/🎉/l🎉😂😂🎉/3🎉😂🎉qq🎉qe🎉l🎉/@🎉\🎉🎉😂\🎉/😂🎉🎉🎉2🎉0😂a🎉🎉🎉😂🎉😂🎉🎉🎉🎉😂/🎉😂/@🎉🎉🎉/🎉/😂😂🎉😂😂😂🎉😂/3😂🎉)😂😂🎉/😂🎉/😂🎉/😂🎉)🎉😂🎉🎉al😂🎉lla🎉ll😂🎉q🎉🎉l😂🎉l🎉😂🎉🎉l😂🎉🎉al😂lll🎉🎉😂🎉l🎉🎉l🎉🎉❤🎉/😂1🎉🎉🎉😂😂🎉😂🎉q😂🎉🎉🎉ll🎉q/l a,ll2/₹2,/you too #/22/you/hi who l l a l/hi L hi/you too dear please find,2/you lp l l l/you/you Ripley,sw 13@/you a ll2 r re rw r w wr r e rq you lr rllrer rlr eler rlwrwlrqr wrl wl rleleswwlrwrwwr2#❤😂l😂q😂le/😂2😂🎉lp😂😂😂ql❤1😂1/ll🎉😂😂😂L wle😂l🎉2🎉 you l😂🎉l🎉😂😂1/you😂😂/youl😂🎉😂/🎉🎉/🎉?
@gowrign7556
@gowrign7556 Жыл бұрын
ಓಂ ಶಂ ಶನೈಶ್ಚರಾಯ ನಮಃ 🙏 ಓಂ ಶಂ ಶನೈಶ್ಚರಾಯ ನಮಃ 🙏💐 ಓಂ ಶಂ ಶನೈಶ್ಚರಾಯ ನಮಃ 🙏💐 ಓಂ ಶಂ ಶನೈಶ್ಚರಾಯ ನಮಃ 🙏 ಓಂ ಶಂ ಶನೈಶ್ಚರಾಯ ನಮಃ 🙏💐
@paratalsrinivas3193
@paratalsrinivas3193 Жыл бұрын
ಶನಿಪ್ರಭಾವ ಹರಿಕಥೆ ಕೇಳಿ ತುಂಬಾ ತುಂಬಾ ತುಂಬಾ ಸಂತೋಷವಾಯಿತು. ಗುರುಗಳೇ ಗುರುರಾಜುಲು - ನಿಮ್ಮ ಕಂಠಸಿರಿ ಮತ್ತು ಹೇಳುವ ವಿಧಾನ ನಮ್ಮ ಹೃದಯಕ್ಕೆ ತುಂಬಾ ನಾಟಿದೆ. 🙏 ನಾನು ಚಿಕ್ಕಂದಿನಿಂದಲೂ ಕೇಳಿಕೊಂಡು ಬಂದಿದ್ದೆ ಎಲ್ಲ ನನ್ನ ಹಳೆಯ ನೆನಪುಗಳೆಲ್ಲ ಜ್ಞಾಪಕ ಬರ್ತಾ ಇದೆ ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರ ನಿಮ್ಮ ಪಾದಗಳಿಗೆ ನಮಸ್ಕಾರ.🙏 ನಮೋ ನಮೋ ಶನಿದೇವ, ನಮ್ಮ ಕಷ್ಟಗಳೆಲ್ಲ ನಿವಾರಿಸು ತಂದೆ 💐💐💐💐🙏🙏🙏🙏
@JioJio-ng4fh
@JioJio-ng4fh 7 ай бұрын
Loo kk oo kk oo kk ll loo BN oko
@girishshetty4866
@girishshetty4866 6 ай бұрын
🙏🙏🙏🙏🙏🙏🙏🙏🙏🙏🙏🙏🙏 ಓಂ ಶನೇಶ್ವರಾಯ ನಮಃ
@vasudevamurthy-103
@vasudevamurthy-103 4 ай бұрын
Vic v, ಹ್ ಹ್ ​@@JioJio-ng4fh
@lokeshabchakahallicreation4367
@lokeshabchakahallicreation4367 3 жыл бұрын
ಅದ್ಭುತ ಹರಿಕಥೆ ದಾಸರು ಗುರು ರಾಜು ನಾಯ್ಡು
@rajshekarkl
@rajshekarkl Жыл бұрын
ಕಂಚಿನ ಕಂಠದ ಗುರುರಾಜ ನಾಯ್ಡು ಅವರು...
@ramanjir8225
@ramanjir8225 4 ай бұрын
ಓಂ ನಮೋ ಶನೇಶ್ವರಾಯ 🙏 ನಿನ್ನ ಪ್ರಭಾವ ದಿoದ ನನ್ನ ಅಹಂ ಪೂರ್ತಿಯಾಗಿ ಅಡಗಿಸಿದೆ ತಂದೆ. ನನ್ನನ್ನು ಈ ಭಾದೆಗಳಿಂದ ರಕ್ಷಿಸು ಇಲ್ಲ ಅಷ್ಟಕ್ಕೂ ನನ್ನ ಮೇಲೆ ಕರುಣೆ ಇದ್ದರೆ ಕೊನೆಯದಾಗಿ ಕೇಳಿಕೊಳ್ಳುವುದು ಶನೇಶ್ವರ ನನಗೆ ಮರಣ ಪ್ರಾಪ್ತಿ ವಿಧಿಸು ತಂದೆ ಓ ಶನಿದೇವ🙏🙏🙏🙏🙏🙏🙏🙏
@rajurajeev9824
@rajurajeev9824 3 ай бұрын
ಹೆದರಬೇಡಿ,. ಸಕಾಲಕ್ಕೆ ಎಲ್ಲವೂ ಸರಿ ಹೋಗುತ್ತೆ.. ನಿಮ್ಮಂತೆ ಈಗ ನಾನೂ ಅನುಭವಿಸುತ್ತಿದ್ದೇನೆ… ಶನಿವಾರದಿಂದ ಶುರು ಮಾಡಿ 9 ದಿನ ಸ್ವಾಮಿಯ ಗುಡಿಗೆ ಹೋಗಿ ಎಳ್ಳು ಬತ್ತಿ ಹಚ್ಚಿ ಪ್ರಾರ್ಥಿಸಿ.., ಶನಿಮಹ್ಮಾತ ದಯೆ ತೋರುತ್ತಾರೆ
@raavana_troolstumkur1594
@raavana_troolstumkur1594 Жыл бұрын
ಶನಿದೇವನ ಪ್ರಭಾವವನ್ನು ವರ್ಣಿಸಿದ ಇವರಿಗೆ ಶನೀಶ್ವರನ ಆರ್ಶಿವಾದ ಇರಲಿ ❤🙏💞
@PurushottamPuri-wz8ef
@PurushottamPuri-wz8ef Жыл бұрын
ಸುಂದರ
@chiranjivichiranjivi5145
@chiranjivichiranjivi5145 Жыл бұрын
,
@jagadeeshjaggu7387
@jagadeeshjaggu7387 Жыл бұрын
🙏🙏🙏ಓಂ ನಮೋ ಶನಿದೇವರು ಪಾದಕ್ಕೆ ನಮೋಸ್ತುತೇ ನಮಃ🙏🙏🙏
@ManjappaHalawagila-x4y
@ManjappaHalawagila-x4y Жыл бұрын
Jai Shanideva Jai Shanideva Jai Shanideva Jai Shanideva Jai Shanideva Jai Shanideva Jai Shanideva Jai Shanideva Jai Shanideva
@dhattatreyarattihalli4388
@dhattatreyarattihalli4388 Жыл бұрын
❤ ಓಂ ಶಂ ಶನೇಶ್ಚರಾಯ ನಮಃ ❤❤❤
@shanthag9607
@shanthag9607 5 жыл бұрын
ನಾನು ಈ ಕಥೆನಾ ತುಂಬಾ ಸಲ ಕೇಳಿದೆನಿ,ನಾಟಕ ನೋಡಿದಿನಿ, ಆದರೂ ಇನ್ನೂ ಕೇಳಬೇಕು ಅನ್ಸುತ್ತೆ
@korikumarappa2120
@korikumarappa2120 3 жыл бұрын
65 yo 9 g vf u
@sathishr3649
@sathishr3649 2 жыл бұрын
Very good story from Gururajalu naidu sir. Today evening we are listening to this story 🙏every year listen to this kathe
@shivannakariyappa6380
@shivannakariyappa6380 5 ай бұрын
❤🎉❤🎉❤🎉❤🎉❤ ಓಂ ಶ್ರೀ ಶನಿ ಮಹಾರಾಜ ಪ್ರಸನ್ನ ..
@channabasappakb9612
@channabasappakb9612 4 жыл бұрын
ಅದ್ಬುತ ದ್ವನಿ ಸರ್ ನಿಮ್ಮ್ದು
@sharthsagar223
@sharthsagar223 2 жыл бұрын
ಶನಿ ಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರ
@gmanohar2625
@gmanohar2625 Жыл бұрын
I am supremely happy to have found this tape . I remembered my childhood days and me listening to harikathe with my father 💐 Thanks a lot for making this available in you tube
@shashi636
@shashi636 4 жыл бұрын
Amazing, awesome, excellent, marvellous, wonderful, ನಮ್ಮ ಅಪ್ಪ ತಂದೆ. ಗುರುರಾಜುಲು ಅಂದ್ರೆ ಸಾಕ್ಷಾತ್ ಗುರು.
@udaysamnekar3664
@udaysamnekar3664 3 жыл бұрын
🙏🙏🙏🙏🙏🙏🙏
@ganeshgowda6162
@ganeshgowda6162 3 жыл бұрын
In other ways
@shashi636
@shashi636 3 жыл бұрын
@@ganeshgowda6162 🙄
@jagadeeshmgowda8763
@jagadeeshmgowda8763 Жыл бұрын
"ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ”🙏
@Maruthi54
@Maruthi54 Жыл бұрын
❤❤❤❤
@chetangowda5124
@chetangowda5124 Жыл бұрын
33:52 qs​@@Maruthi54
@Harish1234-5
@Harish1234-5 2 жыл бұрын
ಶನಿ ದೇವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.🙏🏿🙏🏿ಮೂಕವಿಸ್ಮಿತರಾಗಿ ಆಲಿಸುವಂತೆ ಪ್ರಸ್ತುತ ಪಡಿಸುವ ನಿಮ್ಮ ಅನನ್ಯ ಕಲೆಗೆ ಕೋಟಿ ಕೋಟಿ ಪ್ರಣಾಮಗಳು.🙏🏿🙏🏿 ತಮಗೆ ದೇವರು ಆರೋಗ್ಯ ಮತ್ತು ಆಯಸ್ಸು ದಯಪಾಲಿಸಿ. ಇನ್ನೂ ಹತ್ತಾರು ವರ್ಷ ನಿಮ್ಮಿಂದ ಇಂತಹ ಕಥೆಗಳನ್ನುಕೇಳುವ ಸೌ ಭಾಗ್ಯ ದೊರಕುವಂತೆ ಆಗಲಿ.👌👌🪔🪔👏👏🌹🌹🌹👍👍 hats of chanel🙏🏿
@asharanivbadigeravb8812
@asharanivbadigeravb8812 6 жыл бұрын
ತುಂಬಾ ಒಳ್ಳೆಯ ಕಥೆ, ಒಮ್ಮೆ ಹುಟ್ಟಿದವರ ಜೀವನದಲ್ಲಿ ನಡದೇ ತೋರುವ ಸತ್ಯ ಕಥೆ...
@manusbadiger2099
@manusbadiger2099 6 жыл бұрын
Jai sri ram
@mahadhevashetty9398
@mahadhevashetty9398 6 жыл бұрын
Saharan V Badiger AVB
@chandrashekararadhyab.c5848
@chandrashekararadhyab.c5848 4 жыл бұрын
ಓಂ ಶ್ರೀ ಶನಿದೇವಯ ನಮಃ
@vinaykumarkumar9726
@vinaykumarkumar9726 Жыл бұрын
L1qqqqqqqqqqqqqqqqq10lllllllllllllllllllllllll l lllllll lol llllllllll
@vinaykumarkumar9726
@vinaykumarkumar9726 Жыл бұрын
@@manusbadiger2099 lllll.
@nayanavenky565
@nayanavenky565 6 жыл бұрын
Om namo shanecharaya namaha. Evergreen Sri gururajalu naidu guru.
@madhulklmadhu7577
@madhulklmadhu7577 3 жыл бұрын
Qqqq
@rameshsunitha1867
@rameshsunitha1867 2 жыл бұрын
Hi
@cmamarendra6638
@cmamarendra6638 2 жыл бұрын
@@rameshsunitha1867 9
@vinuthah.b4574
@vinuthah.b4574 4 жыл бұрын
👌👌Nam thande munche cassette tape nalli haakondu keltha idru really 👌aagide..thnk u so much 4uploaded..
@raviraj3805
@raviraj3805 3 ай бұрын
ಸರಿ ಹಳಿದ್ರಿ ನಮ್ಮ ತಂದೆ ಕೂಡ
@leelarachusavi9956
@leelarachusavi9956 6 жыл бұрын
ನೀವು ಕಥೆ ಹೇಳುವ ಶೈಲಿ ತುಂಬಾ ಸೊಗಸಾಗಿದೆ ಕೇಳ್ತಯಿದ್ರೆ ಕೇಳ್ತನೇಯಿರ್ಬೇಕು ಅನ್ಸುತ್ತೆ superb voice
@Mohankumar-sv6kl
@Mohankumar-sv6kl 5 жыл бұрын
Beutyful story & who is listening this story, they learn lot of
@kannadasubbu3500
@kannadasubbu3500 4 жыл бұрын
ಶನಿದೇವ ನಮಹ
@ShivaKumar-cu7wd
@ShivaKumar-cu7wd 3 жыл бұрын
🌹🌹jai shaneshwara🌹🌹🌹🌹🌹🙏🙏🙏🙏🙏🌹🌹🌹🌹
@GangadharaGanga-h9c
@GangadharaGanga-h9c 11 ай бұрын
ನನ್ನ ಅರಾದ್ಯ ಸೂರ್ಯ ನಂದನ ಛಾಯ ಪುತ್ರ ಶನಿದೇವಾ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@murthybhbh-mr7bf
@murthybhbh-mr7bf Жыл бұрын
ಶನೇಶ್ವರ ಸ್ವಾಮಿ ತಂದೆ 🙏 ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಪ್ಪ ತಂದೆ
@vidyavidya5387
@vidyavidya5387 5 жыл бұрын
ಓಂ ನಮಃ ಶನೇಶ್ಶ್ವರ ತುಂಬಾ ಚೆನ್ನಾಗಿದೆ ಕಥೆ
@ashokahs4560
@ashokahs4560 Жыл бұрын
Sharanaadhenu nina paadhake shanidheva
@rachappajisiddasetty4389
@rachappajisiddasetty4389 5 ай бұрын
Extradinary voice and presentation. He was indeed legend.
@Bharathrj1080-vi6mk
@Bharathrj1080-vi6mk 2 жыл бұрын
ನೀಲಾಂಜಂ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯ ಮಾರ್ತಾಂಡ ಸಂಭುತಂ ತಂ ನಮಾಮಿ ಶನೇಶ್ಚರಂ 🙏🙏🙏🙏🙏🙏🙏
@raginin7396
@raginin7396 6 ай бұрын
ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಶನೇಶ್ವರ 🙏🏻🙏🏻🙏🏻
@NaveenKumar-nw7qy
@NaveenKumar-nw7qy 3 жыл бұрын
Shenimahathma 🙏🙏🙏 Gururajalu Naidu sir hatsoff you ...❤ Anand audio doing very good job ...👏👏
@shivappamahadevappa3198
@shivappamahadevappa3198 Жыл бұрын
ಓಂ ಶನೇಶ್ವರ ಸ್ವಾಮಿಯೇ ನಮೋ ನಮೋಸ್ತುತೆ 🙏🙏🙏
@jagannathrsalian1214
@jagannathrsalian1214 3 ай бұрын
🙏 Swami Shanishwaraya Namo Nama: 🛐
@lakshmikantha6163
@lakshmikantha6163 5 жыл бұрын
ಈ ಕಥೆ ಕೇಳಿದವರಿಗೆ ಶುಭಾವಾಗಲಿ
@bhaskarpm3516
@bhaskarpm3516 2 жыл бұрын
Nimanege Sani sanchara barute lord bless u
@shreedharmaraaya6655
@shreedharmaraaya6655 2 жыл бұрын
@@bhaskarpm3516 👆🏻 enu IDU Artha aagilla bididsi heli.....
@kushaldastehalvani4003
@kushaldastehalvani4003 2 жыл бұрын
i hi /
@ArunKumar-nq3lx
@ArunKumar-nq3lx 3 жыл бұрын
🙏🙏 ನನಗೆ ಅನ್ನ ವನ್ನ ನೀಡುವ ಪ್ರಭು ಛಾಯಕುಮಾರ ಶನೇಶ್ವರ ❤❤
@sushilah5968
@sushilah5968 2 жыл бұрын
:p
@RAVIKUMAR-xb3wd
@RAVIKUMAR-xb3wd 2 жыл бұрын
🙏
@sriramsiri791
@sriramsiri791 4 жыл бұрын
ಓಂ ಶ್ರೀ ಶನಿ ಮಹಾತ್ಮ.... ನಿನ್ನ ಪಾದ ಕಮಲಗಳಿಗೆ ನನ್ನ ಶತ ಕೋಟಿ ನಮನಗಳು
@bhaskarpm3516
@bhaskarpm3516 2 жыл бұрын
Sani mahta paadha neene , ninge sani sanchara bidtini
@chandanacchandana5678
@chandanacchandana5678 2 жыл бұрын
Youare8888to8to88tototo888andtoto
@chandanacchandana5678
@chandanacchandana5678 2 жыл бұрын
9998p
@chandanacchandana5678
@chandanacchandana5678 2 жыл бұрын
88999para
@chandanacchandana5678
@chandanacchandana5678 2 жыл бұрын
Sir nivu 9998for 8for 9989999999899
@srivinayakaenterprises6144
@srivinayakaenterprises6144 3 жыл бұрын
Omm sri shanimahathma 🙏🌺🌺❤ Sathya jeevanda nyayadisha paramathma sharanu.... Advuthavada story ... Naavu Jeevanadali alaavdiskollabekadaddu bahala ede ... Gururajalu sir hatsoff you lot ...
@ypdarshandarshan5755
@ypdarshandarshan5755 10 ай бұрын
Om Shanishwaraya Namah 🙏🙏🙏🙏🙏🙏🙏🙏🙏
@murthy6621
@murthy6621 Жыл бұрын
🙏🙏🙏 ನಿಮ್ಮ ಕಲೆಗೆ ಬೆಲೆ ಕಟ್ಟಲಾಗದು, ನಿಮಗೆ ನೀವೆ ಸರಿಸಾಟಿ....
@ramachandrarama2506
@ramachandrarama2506 3 жыл бұрын
ಶನಿ ದೇವರಿಗೆ ಸಾಷ್ಟಾಂಗ ವಂದನೆಗಳು
@harishamr2578
@harishamr2578 Жыл бұрын
Ye prhabu sarvauo nine sakalauoo nine🙏🙏🙏🙏
@VijayaKumar-qb9on
@VijayaKumar-qb9on Жыл бұрын
ಓಂ ಶ್ರೀ ಶನ್ನೇಶ್ವರ ಸ್ವಾಮಿ ನಮಃ
@mcsubbaramusubbaramu7615
@mcsubbaramusubbaramu7615 Жыл бұрын
ಶನಿದೇವ ಜ್ಞಾನ ಕೊಡುವ ಮಹಾಗುರು. ಮಂಗಳಂ. ಶನಿ ದೇವ ಮಂಗಳಂ.ಜಯ ಮಂಗಳಂ.🎉
@VijayaKumar-qb9on
@VijayaKumar-qb9on 2 жыл бұрын
ನೀಲಾಂಜನ ಸಮಾ ಭಾಸಂ ರವಿ ಪುತ್ರಂ ಯಮಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಮ್ ತಮಾಮೀ ಶನೇಶ್ವರ ಸ್ವಾಮಿ ನಮಃ 🙏👏🙏🙏👏
@shiddanagoudamudigoudar1303
@shiddanagoudamudigoudar1303 Жыл бұрын
25:38😅😅😅.😅
@yt.12-
@yt.12- Ай бұрын
Namami
@RameshRamesh-hr8ly
@RameshRamesh-hr8ly 5 ай бұрын
ಶ್ರೀ ಗುರು ರಾಜುಲುನಾಯ್ಡ ಅವರ ಹರಿಕಥೆ ಕೇಳಲು ತುಂಬಾ ಚೆನ್ನಾಗಿ ಇರುತ್ತದೆ
@jaggujagdish5094
@jaggujagdish5094 Жыл бұрын
🙏🙏 Om sham shaneshcharaya namah 🙏🙏 Nanige savu kodappa devare Nanige baduko aase ne illappa Nanu anubhavisiro kasta yarigu kodubedappa🙏 🙏Om sham shaneshcharaya namah 🙏🙏
@manjupushpa7293
@manjupushpa7293 5 жыл бұрын
ಸೂಪರ್ ಹರಿ ಕತೆ
@santhoshsanthu6367
@santhoshsanthu6367 3 жыл бұрын
ಅದ್ಭುತ ಅತ್ಯದ್ಭುತ ಧ್ವನಿ ಶ್ರೀ ಗುರುರಾಜುಲು ನಾಯ್ಡು 🙏🙏🙏🙏🙏🙏🙏🙏🙏🙏🙏
@venkateshiaht6426
@venkateshiaht6426 Жыл бұрын
​@@naveens7976😊
@AjayKumar-ry7gm
@AjayKumar-ry7gm 3 жыл бұрын
ಧನ್ಯೋಸ್ಮಿ 🙏🏻💐 ಶನಿ ಪರಮಾತ್ಮನಿಗೆ ನಮೋನ್ನಮಃ
@dr.naveenkumar858
@dr.naveenkumar858 8 жыл бұрын
shanimaharaja ki jai. excellent share. very impressive. thanks
@manjuc.cmanjuc.c5811
@manjuc.cmanjuc.c5811 5 жыл бұрын
shani deva kapadapa
@NaveenKumar-y4b1n
@NaveenKumar-y4b1n 5 ай бұрын
🌸🌸🌸ನಮೋ ನಮೋ ಶನಿದೇವ🌺🌺🙏🙏🙏
@shanukumar4379
@shanukumar4379 6 жыл бұрын
ಸುಂದರವಾಗಿದೆ ....ನೀವು ನಮ್ಮನ್ನು ಅಗಳಿದರು ನೆನಪುಗಳು ಅಮರ...
@stargroups2012
@stargroups2012 5 жыл бұрын
Avru elva ega
@shivaramk2038
@shivaramk2038 5 жыл бұрын
Am searching this one around 8 years finally I got it .Thank u very much am so happy this is my childhood memories
@PoornimaKumar-y5p
@PoornimaKumar-y5p 5 ай бұрын
ಶ್ರಾವಣ ಶನಿವಾರದ ಶುಭಾಶಯಗಳು
@pprasannaarya6495
@pprasannaarya6495 4 жыл бұрын
ಅಪ್ಪ ಶನಿ ದೇವ 🙏🙏🙏ಕೋಟಿ ನಮನ ಅಪ್ಪ.
@metihanumanthareddy796
@metihanumanthareddy796 4 жыл бұрын
ఓం నీలాంజన సమాభాసం రవిపుత్రం యమాగ్రజం ఛాయామార్తాండ సంభూతం తం నమామి శనైశ్చరం
@manjamanju9180
@manjamanju9180 Жыл бұрын
😊😊
@Sumaparvi
@Sumaparvi 8 ай бұрын
Jai sri shaneshwaraya namo namha
@sureshtjsuresh913
@sureshtjsuresh913 5 жыл бұрын
ಓಂ ಶನೈಶ್ಚರಾಯ ನಮಃ...ಕಾಪಾಡು ತಂದೆ🙏🙏🙏🙏
@mayuraranghabhoomi7406
@mayuraranghabhoomi7406 3 жыл бұрын
G Namooo.. Namahaaaa....
@rathnaviswanath4383
@rathnaviswanath4383 3 жыл бұрын
Sai Shanimaharajpranam 🍅🎉🙏🌹🍅🔥❤️🌹
@SanthoshSanthu-cx1ih
@SanthoshSanthu-cx1ih 3 жыл бұрын
ಶನಿದೇವರು ನಮಃ ಅವರ ಪಾದಕೆ ಕೋಟಿ ಕೋಟಿ ನಮಃ 🙏🙏🙏🙏🙏🙏🙏🙏
@ShivaShiva-qr5hg
@ShivaShiva-qr5hg Жыл бұрын
ಶನಿ ಮಹಾತ್ಮ ನಿಮ್ಮ ಪಾದಕ್ಕೆ ನಮಸ್ಕಾರ
@venkateshjoshi3969
@venkateshjoshi3969 5 жыл бұрын
Waw!!!! AMAZING VOICE Video noduva avashyakate ide anisale illa with all expression in voice songs in middle excellent hats off to
@sanjaydeshpande8485
@sanjaydeshpande8485 4 жыл бұрын
Naidu Sir, innumerable thanks for this harikathe
@sunnadahalligp9018
@sunnadahalligp9018 3 жыл бұрын
Ninp0pppplhqipll
@acdayanandamurthyacdayanan7643
@acdayanandamurthyacdayanan7643 3 жыл бұрын
Nanu. 5th. Class nalliE Kathe Keith's idde
@puttaswamyputtu2284
@puttaswamyputtu2284 Жыл бұрын
Hesaranta kalavida .nimha Kate sumasari keleidene.... super sir..nimha nenapu matra....nimha kutumbha kodha kaleyanu mundavisidare....
@arjunkalyam3173
@arjunkalyam3173 4 жыл бұрын
Ever green HARIKATHA n very powerful. Always we get good results only if have FAITH.
@udaynaik780
@udaynaik780 3 жыл бұрын
ಓಂ ಶನೇಶ್ವರ 🙏🙏🙏🙏🙏
Une nouvelle voiture pour Noël 🥹
00:28
Nicocapone
Рет қаралды 9 МЛН
Леон киллер и Оля Полякова 😹
00:42
Канал Смеха
Рет қаралды 4,7 МЛН
Shani Prabhava
55:33
Release - Topic
Рет қаралды 206 М.
ಹರಿಕಥೆ ನಕ್ಕು ನಗಿಸುವ ಹರಿಕಥೆ
57:59
ಹರಿಕಥೆ
Рет қаралды 3,5 МЛН
Une nouvelle voiture pour Noël 🥹
00:28
Nicocapone
Рет қаралды 9 МЛН