ಜೈ ಶನೇಶ್ಚರಾಯ 🙏 ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ ಈ ಕಥೆ ಕೇಳಿ ಕರ್ಮಕ್ಕೆ ಫಲ ಕೊಡುವುದು ಖಚಿತ ಅಂದಮೇಲೆ ಆಂಜನೇಯನ ಪಾದ ಬಿಟ್ಟರೆ ಬೇರೆ ಗತಿಯಿಲ್ಲ. 🙏🙏🙏
@manteshmantesh133217 сағат бұрын
😮😮❤😅
@manteshmantesh133217 сағат бұрын
4:14
@Amma456667 ай бұрын
🙏ಸರ್ ......ಬಹಳ ಸುಂದರವಾಗಿ ಶನೇಶ್ವರನ ಕಥೆಯನ್ನು ವಿವರಿಸಿದ್ದೀರಿ, ನಿಮಗೆ ತುಂಬು ಹೃದಯದ ಧನ್ಯವಾದಗಳು.😊
@nandishnidagundi73959 ай бұрын
ಓಂ ಶನೆಶ್ಚರಾಯ ನಮಃ ಓಂ ನಮಃ ಶಿವಾಯ ಓಂ ಹನುಮತಯೇ ನಮಃ ಓಂ ನಮಃ ಶಿವಾಯ
@ChandraSheker-r3n9 ай бұрын
Om shanaishchara namaha
@kkariyappa-fn8kl8 ай бұрын
ಓಂ ಶೇನೆಶ್ವರ ನಮಃ ಓಂ ಶಿವಾಯ ನಮಃ
@basavarajbiradar75482 ай бұрын
ಓಂ ಶನೆಶ್ವರಾಯ ನಮ
@JaiShriRamJaiRaghuveer8 ай бұрын
Beautiful beautiful beautiful....bhahala Kushi aaytu keli ....very very happy to hear our god's story. Jai Shaneshwar namoh namah🙏🙏🙏
@chethana61369 ай бұрын
ಓಂ ನಮಃ ಶಿವಾಯ 🕉️🙏🙇🌺🕉️ ಜೈ ಶನಿದೇವ🕉️🙏🙇🌺🕉️
@jaihindurashtra54417 ай бұрын
ಉತ್ತಮ ಕಥೆ ನಿಜವಾದ ವಸ್ತು ಸ್ಥಿತಿಯನ್ನ ಹೆಳಿದ್ದಿರಾ ಧನ್ಯವಾದಗಳು ಓಂ ಶಂ ಶನಿಶ್ಚರಾಯ ನಮಃ 🚩🙏🚩
@anilchd2037 ай бұрын
ಓಂ ಶನೀಶ್ವರಾಯ ನಮಃ
@srinivasav23874 ай бұрын
Tq for telling shanimahathme story
@maheshnk18373 ай бұрын
@@anilchd203 o
@maheshnk18373 ай бұрын
Om SHANASWARAYA NAMO
@maheshnk18373 ай бұрын
❤
@gknarashimamurthy26019 ай бұрын
ಓಂ ಶ್ರೀ ಶನಿದೇವ ಯ ನಮಃ ಈ ಕಥೆಯನ್ನು ಪಠಣ ಮಾಡಿ ನಾವು ಕೇಳುವುದಕ್ಕೆ ಸಹಕಾರ ಮಾಡಿದ ತಮಗೆ ಧನ್ಯವಾದಗಳು
@KotreshBks9 ай бұрын
Sri saniswara namah
@dayandkumbari4267 ай бұрын
0m.shri..shine..dehoa..navalur
@ShreeshailKoli-g1b3 ай бұрын
Jai shaneshwara🙏🏼🙏🏼🙏🏼🙏🏼🙏🏼
@Anjanamma-m7z24 күн бұрын
Ll L@@dayandkumbari426
@Anjanamma-m7z24 күн бұрын
@@KotreshBksfor ll L Lll Ll
@Laxmi.teacher7 ай бұрын
ಓಂ ಶಂ ಶನೈಶ್ಚರಾಯ ನಮಃ 🙏🙏... ಧನ್ಯವಾದಗಳು.. ನೀವು ತುಂಬಾ ಚೆನ್ನಾಗಿ ಕಥೆಯ ವಿಷಯ ಸಾರಾಂಶವನ್ನು ಹೇಳುತ್ತೀರಿ... ನಿಮ್ಮ ಈ ಚಾನೆಲ್ ನಮಗೆ ತುಂಬಾ ತುಂಬಾ ಇಷ್ಟ... ನಿಮ್ಮ ಧ್ವನಿ ಕೂಡ.... ನಿಮ್ಮ ಈ ಚಾನೆಲ್ ನಲ್ಲಿ ಹೀಗೆ ಅತ್ಯುನ್ನತ ವಿಷಯಗಳು ರಹಸ್ಯಗಳು ಕಥೆಗಳು ನಮಗೆ ತಿಳಿಸುತ್ತೀರಿ.... Thanku so much... Brother...🙏🙏
@acmarutielevatorescalators83579 ай бұрын
💐🙏👏🤲👏🙏💐 ಓಂ ಶ್ರೀ ಗುರುಜಿ ಗುರುದೇವರಿಗೆ 🙏 ಓಂ ಶ್ರೀ ದೇವದಿದೇವರಿಗೆ ಕೋಟಿ ಕೋಟಿ ಪ್ರಣಾಮಗಳು ನಮಸ್ಕಾರಗಳು ವಂದನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಕೃತಾತನೆಗಳು ಸುತೀಸೋತಗಳು ಹಲೆಲೂಯ ಧನ್ಯವಾದಗಳು ಸುಸ್ವಾಗತ ಜೈ ಜೈ ಜೈಕಾರ ಗಳು ಓಂ ಶ್ರೀ ಗುರುಜಿ ಗುರುದೇವರಿಗೆ 🙏 ಓಂ ಶ್ರೀ ದೇವದಿದೇವರಿಗೆ ಜಯ ಜಯ ಜೈಕಾರಗಳು ಕೋಟಿ ಕೋಟಿ ಶ್ರೀದೇವರಿಗೆ ಶ್ರೀ ಗುರುವಿಗೆ 💐🙏 🤲 ಎಸಿ ಮಾರುತಿ ಎಲಿವೇಟರ್ ಲಿಫ್ಟ್ 🙏
@Anjanamma-m7z24 күн бұрын
.😅 I will get you in a min you.....😅😅.😅.........oo.m.oo.😅😅 man OOO 😅o😅😅o😅😅mo😅😅oooomoooooo for ooo😅 oil kokoo ooooooooooooo for omooooooooooomooooo oooooooooooooooooooo oooooooooooooooooo for ll ooooooooooooooo man and woman l a oo.ooom.o.moooooooooooommook.ommmmmmmmooo.oooo.oo mo I l man man and Omi ooooh.o..ooo.o.o.oo.oo.
Brilliant.... beautifully narrated May lord Saneeshwara bless everyone with abundance of prosperity, health and wealth.
@ravishankarkamathkumble56339 ай бұрын
Nice story. I liked the divine background music. 🙏
@shashankshashank32638 ай бұрын
ಯಾವುದೇ ವಿಷಯವಾದರೂ ಸರಿ, ತುಂಬಾ ಚೆನ್ನಾಗಿ ವಿವರಣೆ ನೀಡುತ್ತೀರಾ. ಇದು ನಿಮ್ಮ ಕಾರ್ಯ ವೈಖರಿಗೆ ಒಂದು ಒಳ್ಳೆಯ ಉದಾಹರಣೆ. ನಿಮ್ಮ ಕಂಠದಲ್ಲಿ ಮೂಡಿ ಬರುವ ವಿಷಯ ತುಂಬಾ ಚೆನ್ನಾಗಿದೆ. ಕೇಳಲು ತುಂಬಾ ಇಷ್ಟವಾಗುತ್ತದೆ. ಧನ್ಯವಾದಗಳು.
@Moral10059 ай бұрын
ಒಂದು ಮಾತು Sir, ದಾನ ಕೊಡುವುದು ಹರಳೆಣ್ಣೆ ಅಲ್ಲ, ಬದಲಿಗೆ ಎಳ್ಳೆಣ್ಣೆ. ಕಥೆ ಹೇಳಿದ್ದಕ್ಕೆ ಬಹಳ ಧನ್ಯವಾದಗಳು 🙏🏻
🙏🙏ಇಷ್ಟೆಲ್ಲ ತಿಳಿದ ನೀವೇ ದನ್ಯರು... ದೇವರು ನಮ್ಮೆಲ್ಲರನ್ನು ಆಶೀರ್ವಾದಿಸಲಿ🙏🙏 ಜೈ ಆಂಜನೇಯ,,, ಜೈ ಶ್ರೀ ರಾಮ... 🙏
@nagaraj9899 ай бұрын
Thank you guruji Shani Mahatme kathe keeli thumba varsha gale agitthu. Nimage thumbu rudayada Danyavaadagalu. Thank you so much 🙏🙏🙏🙏
@priyadarshini.m51538 ай бұрын
ಸರ್ 🙏🏻ನಿಮಗೆ ಕೋಟಿ ಕೋಟಿ ನಮನಗಳು 🙏🏻🙏🏻🎉❤️ಎಷ್ಟು ಚನ್ನಾಗಿ ಹೇಳಿದಿರಿ 🙏🏻❤️🙏🏻. ನನಗೆ ಹೇಳಲು ಮಾತುಗಳೇ ಬರುತ್ತಿಲ್ಲ ಸರ್ 🙏🏻🙏🏻ಅದ್ಭುತವಾಗಿ ಸುಂದರವಾಗಿ ವಿವರಣೆ ಕೊಟ್ಟಿದಿರಾ ❤️🙏🏻❤️ಕೇಳಿ ನನಗೆ ಬಹಳ ಸಂತೋಷ ಆಯಿತು 🙏🏻❤️🙏🏻 ನನ್ನ ತುಂಬು ಹೃದಯದ ಧನ್ಯವಾದಗಳು ಸರ್ 🙏🏻❤️🙏🏻ನಿಮಗೆ 🙏🏻❤️🎉🎉
@chandrakanthpn57269 ай бұрын
🙏🙏🙏 ಓಂ ನಮೋ ಶನೈಶ್ಚರಾಯ ನಮಃ.. 🙏🙏🙏 ಓಂ ನಮೋ ಶನೈಶ್ಚರಾಯ ನಮಃ.. 🙏🙏🙏 ಓಂ ನಮೋ ಶನೈಶ್ಚರಾಯ ನಮಃ..
@MahendraKammar5 ай бұрын
ತುಂಬಾ ಧನ್ಯವಾದ ಗುರುಗಳೇ . ಶನೈಶ್ಚರ ಸ್ವಾಮಿಯ ಕಥೆ ಕೇಳಿ ನಾನು ತುಂಬಾ ಸಂತೃಪ್ನಾದೆ. Thankyou sir
@sapnaacharya42078 ай бұрын
Tumba Chennagi heluthiri! Dhanyavadagalu 🙏🙏
@superlife....44877 ай бұрын
ಓಂ ಶನೇಶ್ವರ ಯನಮ ಕತೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ನನ್ನ ಧನ್ಯವಾದಗಳು
@integrity6237 ай бұрын
You recitation is superb.. thank you.. Om Sham Shaneshawaraya Namaha.... 🙏
OM Sri sheneswara ya namah, Om shree sheni Deva ya namah, Om shree anjaneya ya namah. 🌹💐🌺🪷🌹💐🌺🪷🌹💐🌺🪷🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@parvati94179 ай бұрын
ಓಂ ಶಂ ಶನೈಶ್ಚರಾಯ ನಮಃ
@gbranganath896421 күн бұрын
ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ ಓಂ ಶ್ರೀ ಶನೇಶ್ವರಾಯ ನಮಃ
Thanks you Sir.. Can you talk little bit shower because I find it difficult to grasp and follow the story.. Thanks to technology I showed the playback to x0.75 to understand. I like the channel and started following.