Shantayya I kubihalmath very.nice.songs.sir.tumba dhnyavadgalu sir
@shreenivastupsakri3048 Жыл бұрын
🙏 S 🙏 upersong 🙏 to 🙏 anant 🙏 Kulkarni 🙏 super 🙏 madhwa 🙏 song 🙏 TUPSAKRi 🙏 Sreenivas 🙏 family 🙏🙏🙏🙏 2:03 2:15
@shreenivastupsakri3048 Жыл бұрын
Very nice and nice song Tupsakri Sreenivas family and vagishtupsakri family and vedanga vagishtupsakri 🆗🆗 thanks 4:30
@drkmlakshmipathy3 жыл бұрын
Great message...devine singing a..very good feeling ..lots of regards from Chennai 🙏
@chidanandapattar31132 жыл бұрын
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
@AnandGopalRaoTonapi6 ай бұрын
Bahala Chennagide Kanaka Dasara Rachitha e hadu Sri Anant Kulkarni avara Dwani Madhuravagide Hagu Arthadinda kudide.
@manonmani-fi4wu4 жыл бұрын
ತುಂಬಾ ಸುಂದರವಾದ ಗಾಯನ .ಅನಂತಾನಂತ ಪ್ರಣಾಮಗಳು ಸರ್.
@ChitragaarAshokaraju2 жыл бұрын
kzbin.info/www/bejne/poSlYp2fi95jnac
@Sameer-js2oo2 жыл бұрын
ಆರೂ ಸಂಗಡ ಬಾಹೋರಿಲ್ಲ ನಾರಾಯಣ ನಾಮ ನೆರೆ ಬಾಹೋದಲ್ಲದೆ ಹೊತ್ತು ನವಮಾಸ ಪರಿಯಂತ ಗರ್ಭದಲಿಹೆತ್ತು ಅತ್ಯಂತ ನೋವು ಬೇನೆಗಳಿಂದಲಿತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆಹೊತ್ತುಗಳೆವರಲ್ಲದೆ ಬೆನ್‍ಹತ್ತಿ ಬಹರೆ ||1|| ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿಕರವಿಡಿದು ಧಾರೆಯನೆರೆಸಿಕೊಂಡತರುಣಿ ಇನಿಯನ ಹರಣ ಹೋಗಲು ತಾ ಕಂಡುಬರುವುದಕಂಜಿ ದಾರು ಗತಿಯೆಂದಳುವಳು||2|| ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರುಧನಕಾಗಿ ನಿನ್ನನೆ ನಂಬಿದವರುಅನುಮಾನವೇಕೆ ಜೀವನು ತೊಲಗಿದಾಕ್ಷಣದಿಇನ್ನೊಂದು ಅರಗಳಿಗೆ ನಿಲ್ಲಗೊಡರು ||3|| ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲಹೊತ್ತು ಹೋದೀತು ಹೊರಗೆ ಹಾಕೆನುವರುಹಿತ್ತಲಾ ಕಸಕಿಂತ ಅತ್ತತ್ತ ಈ ದೇಹಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು ||4|| ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿಪರಗತಿಗೆ ಸಾಧನವ ಮಾಡಿಕೊಳ್ಳೊಕರುಣನಿಧಿ ಕಾಗಿನೆಲೆಯಾದಿಕೇಶವರಾಯನನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ||5||
@tammannagadade9238 Жыл бұрын
ದಯವಿಟ್ಟು ನಮಗೆ ಕಳುಹಿಸಿ ಕೊಡಿ ಸರ್..🙏🙏
@shivappaskyatannavar42522 жыл бұрын
ಅತ್ಯಂತ ಬಹಳ ಸುಂದರವಾಗಿ ಹಾಡಿದ್ದೀರ ಗುರುಗಳೇ ತುಂಬಾ ತುಂಬಾ ಧನ್ಯವಾದಗಳು ಇನ್ನು ಹೆಚ್ಚಿನ ಸಾಂಗ್ ಗಳನ್ನು ಅಪ್ಲೋಡ್ ಮಾಡಿ
@sudhakarshetty76666 ай бұрын
Super Yaaru sangada baahorilla song.
@nagaiahskyv34944 жыл бұрын
ಗಾಯನ ಲಯಬದ್ದವಾಗಿ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು
@palakshammoolya72288 ай бұрын
ಆರೂ ಸಂಗಡ ಬಾಹೋರಿಲ್ಲ ನಾರಾಯಣ ನಾಮ ನೆರೆ ಬಾಹೋದಲ್ಲದೆ ಹೊತ್ತು ನವಮಾಸ ಪರಿಯಂತ ಗರ್ಭದಲಿಹೆತ್ತು ಅತ್ಯಂತ ನೋವು ಬೇನೆಗಳಿಂದಲಿತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆಹೊತ್ತುಗಳೆವರಲ್ಲದೆ ಬೆನ್‍ಹತ್ತಿ ಬಹರೆ ||1|| ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿಕರವಿಡಿದು ಧಾರೆಯನೆರೆಸಿಕೊಂಡತರುಣಿ ಇನಿಯನ ಹರಣ ಹೋಗಲು ತಾ ಕಂಡುಬರುವುದಕಂಜಿ ದಾರು ಗತಿಯೆಂದಳುವಳು||2|| ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರುಧನಕಾಗಿ ನಿನ್ನನೆ ನಂಬಿದವರುಅನುಮಾನವೇಕೆ ಜೀವನು ತೊಲಗಿದಾಕ್ಷಣದಿಇನ್ನೊಂದು ಅರಗಳಿಗೆ ನಿಲ್ಲಗೊಡರು ||3|| ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲಹೊತ್ತು ಹೋದೀತು ಹೊರಗೆ ಹಾಕೆನುವರುಹಿತ್ತಲಾ ಕಸಕಿಂತ ಅತ್ತತ್ತ ಈ ದೇಹಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು ||4|| ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿಪರಗತಿಗೆ ಸಾಧನವ ಮಾಡಿಕೊಳ್ಳೊಕರುಣನಿಧಿ ಕಾಗಿನೆಲೆಯಾದಿಕೇಶವರಾಯನನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ||5|| * ಈ ಕೀರ್ತನೆ ಪುರಂದರಾಸರ ಅಂಕಿತದಲ್ಲೂ ಇದೆ.
@narayanbujurukar82872 жыл бұрын
ಎಂಥಾ ಕಂಠಿ ಶ್ರೀ ಗವಾಯಿಗಳೇ...🙏🙏🙏
@shreenivastupsakri3048 Жыл бұрын
Anant Kulkarni super song by Dr Narendra singh yadav anant Kulkarni super song TUPSAKRi Sreenivas family i
@GundayyaSwami-eb1yy3 ай бұрын
Your song is very fine. Gundayya swami.
@annapurnaguthi29722 жыл бұрын
Hare srinivasa
@shivanandbadiger8228 Жыл бұрын
Tumba chennagi hadiddira sir
@praneshkulkarni972322 күн бұрын
Sundaravagi hadiddiri
@praneshkulkarni972322 күн бұрын
Nija sir
@shreenivastupsakri3048 Жыл бұрын
Super song TUPSAKRi Srinivas family and vagishtupsakri family and Pune Maharashtra and Tupsakri Sreenivas 🆗 3:11
@Bhajana-w7w Жыл бұрын
Super ಯಾವ ರಾಗ
@suryakantkalasdale3 жыл бұрын
Super super super Pt. Ananth kulkarni gurugale 👌👌👌👌👍👍💐💐💐💐💐💐💐💐💐💐💐💐
@shrirampatil794110 ай бұрын
Super sir 👌👌
@drkmlakshmipathy3 жыл бұрын
🙏🙏🙏great Kulkarni singing 🙏🙏
@shreenivastupsakri30485 ай бұрын
ತುಪಾಕೃಷಿರೀನಿವಸ್ಫೆಮಿಲಿ
@KanakappaKotabal Жыл бұрын
Good message
@dayadanush49143 жыл бұрын
ನಿಮ್ಮ ಪಾದಗಳಿಗೆ ನಮಸ್ಕಾರ ಗಳು
@xzonegdg478 Жыл бұрын
Heart touching song
@drkmlakshmipathy3 жыл бұрын
I am unable to stop listening repeatedly this devine ,moral of life, great kanaka dasara keerthana...excellent singing ..tough kannada lyrics...super meaning...life time soul touching song 🙏
@shreenivastupsakri30482 жыл бұрын
Super song by anantagi to thank you so 😀 to the day 🙏 good afternoon to 🎥🙏 goodnight to you. Ur abhi mani tu p Tupsakri Srinivas family and vagishtupsakri family Pune Maharashtra