ಅಪ್ರತಿಮ ಸುಂದರ ಗಾಯನ ಮನಸ್ಸು ಆನಂದವಾಗುತ್ತದೆ. ನಿಮ್ಮ ಗೂ ಗಾಯನ ಟೀಮ್ ಗೆ ಕೋಟಿ ಕೋಟಿ ನಮನಗಳು...
@Josh84955 Жыл бұрын
ಎಂಥ ಅದ್ಭುತವಾದ ಕಂಠ ಸಿರಿ. ನಿಮಗೇ ಕೋಟಿ ಕೋಟಿ ಪ್ರಣಾಮಗಳು.
@UdaykumarShetty-m8f10 ай бұрын
❤ ನಾನು ಭೀಮಸೇನ್ ಜೋಶಿ ದೊಡ್ಡ ಅಭಿಮಾನಿ ಇವರ ಹಾಡುಗಳು ಅವರ ಹಾಡುಗಳ ತರ ಅದ್ಭುತವಾಗಿದೆ ಹಾಡಿದ್ದಾರೆ ತುಂಬಾ ಆನಂದವಾಗುತ್ತಿದೆ
@ravissr4935 ай бұрын
ಗುರೂಜಿ ಯಾವುದೋ ಬೇರೆ ಲೋಕಕ್ಕೆ ಕರ್ಕೊಂಡು ಹೋಗಿ ಬಂದ್ರಿ ಧನ್ಯೋಸ್ಮಿ ಗುರೂಜಿ❤❤
@creative_psyche80465 ай бұрын
Ide hadu fayaz ahmed avaru haiddari adu kuda super agide❤
@PoornimaKamath-q8c15 сағат бұрын
Daily my husband and I listen to your songs with great Interest ಅದ್ಭುತವಾದ ಗಾಯನ ಸುಮಧುರ ಧ್ವನಿ ಪ್ರತಿದಿನ ನನ್ನ ಪತಿ ಮತ್ತು ನಾನು ನಿಮ್ಮ ಹಾಡುಗಳನ್ನು ಬಹಳ ಆಸಕ್ತಿಯಿಂದ ಕೇಳುತ್ತೇವೆ ದೇವರು ನಿಮಗೆ ಒಳ್ಳೇದು ಮಾಡ್ಸ್ಲಿ🙏🙏
@sandeepgotur56412 жыл бұрын
ನನ್ನ ಮೆಚ್ಚಿನ ಸಂಗೀತ ಗಾಯಕ ವೆಂಕಟೇಶ್ ಕುಮಾರ್.ನಮಸ್ಕಾರ ನಮಸ್ಕಾರ
@aravindakumar75273 жыл бұрын
ಭೂಲೋಕದ ನಿಜ ಗಂಧರ್ವ, ಪ್ರಣಾಮಗಳು.🙏
@kumarvantamure37333 жыл бұрын
ಕಲಿಯುಗದೊಳು ಹರಿನಾಮ ವ ನೆನೆದರೆ ಕುಲಕೋಟಗಳು ಉದ್ಧರಿಸುವವು.... ಸುಂದರ ಅತಿ ಮಧುರ.
@kusumadevadiga59032 жыл бұрын
🙏🙏🙏
@sandeepdhavalikar2016 Жыл бұрын
🙏🙏🙏
@prabhakarht77003 жыл бұрын
ಸಾಮಾನ್ಯ ಜನರಿಗೆ ಅರಿವಾಗುವಂತ ಸೊಗಸಾದ ಹಾಡುಗಾರಿಕೆ, ಗ್ರಾಮೀಣ ಭಾಷಾ ಹರಿಕಥೆ ಇಂದ ಕೂಡಿದೆ, ತುಂಬಾ ಸೊಗಸಾಗಿದೆ. ವಂದನೆಗಳು ಸರ್.
@2001meghna2 жыл бұрын
Now a day's nobody wants to listen the ಹರಿಕಥಾ.... it's hurts me....We had to send our children to participate , Other wise our culture will desappear !!!
@pandurangashenoy10713 жыл бұрын
ಸಂಗೀತ ಸಾಮ್ರಾಟ ಪಂಡಿತ್ ವೆಂಕಟೇಶ ಕುಮಾರರ ಸುಂದರ ಸುಮಧುರ ಕಂಠದಿಂದ ಹೊರಹೊಮ್ಮಿದ ಹಾಡುಗಳು ಇಂದಿಗೂ ಎಂದಿಗೂ ನಿತ್ಯ ನೂತನ ಅನುಭವ ಕೊಡುತ್ತದೆ
@anandraonakhate50622 жыл бұрын
Verygood
@varunkumarskvaru11322 жыл бұрын
Yes
@soppugudde Жыл бұрын
❤
@shivakumarhiremath8268 Жыл бұрын
@@anandraonakhate5062 vbbbbvbbbgbbggbgbgb
@pandurangpurohit2736 Жыл бұрын
Good song
@d.vasudevapatwardhan39822 жыл бұрын
ಭಕ್ತಿ ಪ್ರಧಾನ ಗೀತೆ. ಮನಸ್ಸು ದೇವರ ಸ್ತುತಿ ಕೇಳಿ ತೃಪ್ತಿ ಹೊಂದುತ್ತದೆ.
@kmshivaramlab7825 Жыл бұрын
Hari namave shreshta.hari om.
@srikantad.r85666 күн бұрын
Adbhutavada gayana yogiraj Sri Venkatesh avarige sastanga pranamagalu. ❤
@user-Ha7Sa7Kru75 ай бұрын
ತೋರೆದು ಜೀವಿಸಬಹುದೇ ನೋವು ನಲಿವಿರದ ಮನದ ಭಾವವ ತೋರೆವ ದುಗುಡ ಜೀವವ😊😊❤❤
@yashuyashu2601 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್
@ShraddhanandSwamiji6 ай бұрын
ಸೂಪರ್ ಗಾಯನ
@s.anajundappa88282 жыл бұрын
ಗಾನ ಕೋಗಿಲೆ ಗಾನ ಗಾರುಡಿಗ ಗಾನ ಗಂಧರ್ವ . ಸರಸ್ವತಿ ದೇವಿಯಾಗಿ ಸುರಿಸುತ್ತಿದ್ದಾಳೆ ಧನ್ಯವಾದಗಳು ನಿಮಗೆ ಗುರು ಗಳೇ
@udaymr81025 ай бұрын
😮😮😅 oo pp p ok p?o poo 9; 😊pp😮
@VishalR-n4c2 ай бұрын
ಶ್ರೀ ಪುರಂದರ ವಿಠ್ಠಲನ ಆಶೀರ್ವಾದ ಸದಾ ನಿಮ್ಮ ಮೇಲೆ ಮತ್ತು ನಿಮ್ಮ ಧ್ವನಿ ಮೇಲಿರಲಿ 🙏🏼
@rhythm3458 Жыл бұрын
ಅಬ್ಬಬ್ಬಾ ಅದೆಂತ ಹಿಡಿತ ವಾಯ್ಸ್ ಮೇಲೆ..... 🥰🥰🙏🙏🙏
@manjunathaks6072 ай бұрын
ದೇವಲೋಕದ ಗಂಧರ್ವರೆಲ್ಲಾ ಭೂಮಿಗೆ ಬಂದು ಹಾಡುತ್ತಿದ್ದಾರೆ .. ಹಿನ್ನೆಲೆ ಸಂಗೀತ ವಾದನ ಅತ್ಯದ್ಭುತ..🙏🙏❤️🌹
@swamyhst551 Жыл бұрын
ನಿಮ್ಮ ಸುಮಧುರ ಗಾಯನ ಕೇಳುತ್ತಾ ಕೇಳುತ್ತಾ, ನನ್ನ ನಾ ಮರೆತೆ ಗುರುಗಳೇ..
Shri Purandara dasa Gurubhyo namaha. He was Narada Maharishi's sambhoota. He lived in 15th century and is called "Pitamaha of Carnatic music". He composed 4, 75,000 songs in his lifetime but only few thousands are available today as there was no printing in ancient days. It was the dawn of "Dasa Sahithya".
@munirajur6192 Жыл бұрын
🌹🙏🏻❤️❤️👏 ಅನಂತ ಅನಂತ ಧನ್ಯವಾದಗಳು♥️❤️🌹🙏🏻
@ಜಗನ್ನಾಥJaganatha2 жыл бұрын
ಅವರ ಅತ್ಯುತ್ತಮ ಹಾಡು ಗಳಲ್ಲಿ ಇದು ಒಂದು. ಪುನಃ ಪುನಃ ಕೇಳಬೇಕು ಎನಿಸುತ್ತದೆ.
@venkybhat5377 Жыл бұрын
V
@summer-art Жыл бұрын
Pandith Venkatesh Kumar's devotional song is simply enchanting, with his soulful voice and heartfelt lyrics creating a serene and uplifting atmosphere. It serves as a gentle reminder to turn to the divine in this chaotic world, offering solace and hope. Thank you for this beautiful gift of music that touches the hearts of many.
@lalithanagarajan5472 Жыл бұрын
ತುಂಬಾ ಭಕ್ತಿ ಭಾವ ದಿಂದ ಹಾಡುತ್ತಾ ರೆ.👏🙏🙏
@padmanabmariyappa65243 жыл бұрын
All classical musics even though slow in pick up glorifies gods play and importance of praying god in daily life for commeners. God bless all artists.
@krishnamurthychillal20063 жыл бұрын
Pandit ji at his peak. Hats-off Sir. Felt lucky come across this divine rendition. Very ecstatic befitting the lyricist Sri Purandara Dasaru.
Ramakrishna Hari jai jai Ramakrishna hari Har Har Mahaadew Har Har Mahaadew
@sunilk94972 жыл бұрын
ಅದ್ಭುತ ಗಾಯನ ಸರ್ 🙏🙏🙏🙏
@lakshmangowda7288 Жыл бұрын
ಅಬ್ಬಾ ಎಂಥ ಸಂಗೀತ... ಮನ ತಲ್ಲಣಗೊಂಡಿತು... ❤️❤️
@mkmelodymakerskoppal9612 жыл бұрын
ವೆಂಕ್ಟೇಶ ಗುರುಗಳ ಪಾದಕ್ಕೆ ನನ್ನ ನಮನಗಳು 🙏👏
@sureshinchageri54724 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ನಿಮ್ಮ ಸಂಗೀತ ಕೇಳಿ ನನಗೆ ತುಂಬಾ ಸಂತೋಷ ಆಯಿತು ನನ್ನ ಮನಸು ಹಗುರು ಮಾಡಿದಕ್ಕೆ ನಿಮಗೆ ಅನಂತ ಕೊಟ್ಟಿ ದನ್ಯವಾದಗಳು ಸರ್ ಯಾರು ನಿಮಗೆ ಸರಿ ಸಾಟಿ ಇಂತಿ ನಿಮ್ಮ ಪ್ರೀತಿಯ ಚಿಕ್ಕ ಕಲಾವಿದ ಸುರೇಶ ಇಂಚಗೇರಿ
@diyen432 жыл бұрын
ಇದೂ ಸೇರಿ ಹಲವಾರು ದಾಸರ ಪದಗಳನ್ನು ನನ್ನ ಯವ್ವನದಲ್ಲಿ ದಶಕಗಳ ಹಿಂದೆ ಸುಶ್ರಾವ್ಯಗಿ ಹಾಡದ್ದೇನೆ. ಈಗ ಆಗುವುದಿಲ್ಲ ಆದರೆ ಆಗ ಹಾಡಿದ ತೃಪ್ತಿ ಇದೆ.
@krishnamurthychillal20062 жыл бұрын
To sing the glory of 'Panduranga Vtthala' age no bar, Sir, present mentality no bar & requires only unshaken belief that he accepts everything from me. Perhaps you should start singing again at least to your satisfaction. (Perhaps, this the jist of what is meant by 'Bhakta' by Lord in the Geetha as understood by me & hence this opinion sir)
@satishnaik81612 жыл бұрын
Definitely that satisfaction will always be there which makes you happy sir.
@diyen432 жыл бұрын
@@krishnamurthychillal2006 yes did read a lot. I have sung a lot Age is certainly a factor. I had heart attack, brain hammorage, suffering from breathlessness. Yet when I am alone I do sing. And above all I take full pleasure of my own singing.... atma ha vittala..
@ravindrajavalagi2 жыл бұрын
ಈ ಗ ಹಾ ಡು ದ ಆ ಗು ದಿ ಲ್ಲ ಅಂ ದ್ರೆ ಕೇ ಳು ದ ಮಾ ಡ್ರಿ ದಾಮು ಸಾ ರ್ 😀
@kirankulkarni5542 Жыл бұрын
Super
@balappaedige90962 жыл бұрын
Super Kannada songs, Istu din Kannada bhakti gitegalu, Na kane
@ಭಾರತೀಶ3 жыл бұрын
The only magical voice after Pt.Bhimsen Joshi ..
@KannadaveeNithya3 жыл бұрын
Pl listen to Ranjani Hebbar, RK Srinkantan. You have missed the gems. I am not denying anything here, but adding people who bring out the Bhakthi in you thru ur eyes.
@lmnrao2 жыл бұрын
Toredu jeevisa bahude Hari ninna charanagala... This one helps us to control our mind and keeps us cool ... When we are disturbed and in pain... nimma prati gaayanavuu adbutave... Gurugale... nimage namma namaskaragalu... 🙏🙏🙏🙏
ವೆಂಕಟೇಶ್ ಅವರ kanchina ಕಂಠ ಅದ್ಭುತ ವಾಗಿದೆ . ಕನ್ನಡ ನಾಡಿನ ಹೆಮ್ಮೆಯ ಸುಪುತ್ರ ru
@chidanandapattar31132 жыл бұрын
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
@prakashkonnur8253 жыл бұрын
Venkatesh Kumar hi has brought glory to Karnataka music all over India.Reminds one of Bhimsen Joshiji.
@sadashivashetty46623 жыл бұрын
Karnatak music is not karnataka state music. This is name of the music.
@vishwaskulkarni80944 ай бұрын
Excellent.अप्रतिम.👌🏻👌🏻👏👏🕉️🙏
@setraditionltv95952 жыл бұрын
ಆಹಾ ಅದ್ಬುತ ಅತಿದ್ಬುತ್
@gurunatha18622 жыл бұрын
ಭಾಷೆಯ ಸಾಹಿತ್ಯದ ಸ್ಪಷ್ಟತೆ ಹಾಡುಗಾರಿಕೆಯಲ್ಲಿ ಬಹಳ ಸುಂದರವಾಗಿ ಮಿಳಿತವಾಗಿದೆ. ಬಹು ಶ್ಲಾಘನೀಯ.
@hmrao77572 жыл бұрын
Harinamave...chanda....harinamave...andaa....
@laxminarayanbangera81429 күн бұрын
ಹರಿ ನಾರಾಯಣ ಹರಿ ನಾರಾಯಣ 🙏🙏🙏
@2001meghna2 жыл бұрын
ನಿಜವಾಗಿಯೂ ಭೂಲೋಕದ ಗಹಜಘಂಧರ್ವ, ಪ್ರಣಾಮಗಳು🙏🙏🙏
@MohanKumar-kd5jx3 жыл бұрын
Great personality, down to earth person. Hats off to this gentlemen....
@ManjuManju-qh5ub2 жыл бұрын
ಕೋಟಿ. ನಮಸ್ಕಾರಗಳು. ಗುರುದೇವ
@bailappa7392 жыл бұрын
ಗುರುಗಳೇ ನಿಮ್ಮದು ಅದು ಎಂಥ ದೋನಿ 🙏🙏🙏🙏🙏
@ಭಾರತೀಶ3 жыл бұрын
Soulful composition by SriPurandara Dasaru... Mind Blowing rendition by Panditaratna SriVenkatesh Kumar ji .. I was blessed enough to meet Pandit ji when he taught classical music in Karnataka University, Dharwad, Karnataka... He spoke to me like he knew me for 20years.. I was having goosebumps and tearing were rolling down the cheeks..
@KannadaveeNithya3 жыл бұрын
Indeed lucky enough to have his Satsanga.
@vikasivhvishwanathvie91212 жыл бұрын
ಅದ್ಭುತ ಗಾಯನ
@Sukanya-cq2cd Жыл бұрын
Pandit Sri venķatesh ravarige Nanna vandhanagalu. T have haduva gayaña divine ge kelisuthadhe swamy adb
@gurumoortibhat13825 ай бұрын
ಇವರ ಧ್ವನಿ ಕೇಳುವುದೇ ಒಂದು ಧ್ಯಾನ...
@nambiarkt34192 жыл бұрын
Sri Venkatesh Kumarji sings so well that with powerful steady voice I feel like listening him long and often. God bless him with wider recognition.