ನಿಮ್ಮ ಹಾಗೆ ಎಲ್ಲ ರಾಜಕಾರಣಿ ಗಳು ತಿಳಕೊಂಡದ್ದರೆ ನಮ್ಮ ಭಾರತ ಮತ್ತು ಕರ್ನಾಟಕ ಭಯಂಕರ ಶ್ರೀಮಂತ ವಾಗಿರುತ್ತಿತ್ತು ನಿಮ್ಮ ಅರ್ಥವಾದ ಈ ಭಾಷನಕ್ಕೆ ನನ್ನ ದೊಂದು ನಮಸ್ಕಾರ ❤❤🌹🌹🙏🙏🙏👌
@rsp26221 сағат бұрын
ಜೈ ಶ್ರೀರಾಮ್.....ಹಿಂದೂ ಹುಲಿ.. ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ.
@LingaRani-u6d17 сағат бұрын
ಅನಂತ್ ಕುಮಾರ್. ಸಾರ್ ❤❤❤🎉🎉🎉 ಒಳ್ಳೆಯ ಸಂಭಾಷಣೆ ನಿಮ್ಮದು 🎉🎉🎉❤❤❤🚩🕉️🚩
@Madhukumarad17 сағат бұрын
ನಿಮ್ಮ ಜ್ಞಾನಕ್ಕೆ,ಶಬ್ದ ಉಚ್ಚಾರಣೆಗೆ ದೊಡ್ಡ ಸಲಾಂ
@MahabaleshwarBhat-kn7xe14 сағат бұрын
ಸಲಾಂ ಅಲ್ಲ ನಮಸ್ಕಾರ ಅನ್ನಿ
@venkoba527015 сағат бұрын
ನಮ್ಮ ದಕ್ಷಿಣ ಭಾರತದಲ್ಲಿ ದೋಡ್ಡ ಹಿಂದೂ ಹುಲಿ ನಮ್ಮ ಅನಂತ ಕುಮಾರ್ ಹೆಗ್ಡೆ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಧನ್ಯವಾದಗಳು ಹೆಗ್ಗಡೆಯವರಿಗೆ
@PurushothamorganicCnh16 сағат бұрын
ಅಭಿನಂದನೆಗಳು ಸರ್ ನಿಮಗೆ ನಮ್ಮ ಮಣ್ಣಿನ ಗುಣದಲ್ಲಿ ಹುಟ್ಟಿರೋ ಎಲ್ಲಾ ಜೀವಿಗಳಿಗೆ ಆಧುನಿಕತೆಯ ಸ್ಪರ್ಶ ಕೊಟ್ಟ ನಿಮಗೆ ನಮ್ಮ ನಮನನಗಳು
@AgrajaGudigar16 сағат бұрын
ದೇವರು ಒಳ್ಳೆಯ ಆರೊಗ್ಯ ನೀಡಲಿ.
@pushpashrinivas377515 сағат бұрын
👌👌 ಇಷ್ಟುದಿನ ನಿಮ್ಮ ಧ್ವನಿ ಕೇಳದೆ ನಮ್ಮ ಜನಕ್ಕೆ ಬೇಜಾರಿತ್ತು
@manoharahebbar968115 сағат бұрын
ಇದು ಹಳೆಯ ವಿಡಿಯೋ
@govindarajuc78204 сағат бұрын
ಖಂಡಿತ 100% ನಿಜ
@gangadharh686718 сағат бұрын
ಜೈ ಹಿಂದು ಹುಲಿ 🐅🐅❤❤
@skandasai290817 сағат бұрын
ಜೈ ಶ್ರೀ ರಾಮ್ ಅನಂತಕುಮಾರ್ ಹೆಗ್ಡೆ ಸರ್
@prabhunandekkanavar806416 сағат бұрын
ಸರ್ ನಿಮ್ಮ ಜ್ಞಾನ ಅಧ್ಬುತ
@muttannaadi560720 сағат бұрын
ಧರ್ಮ, ದೇಶ, ಸತ್ಯ, ನಿತ್ಯ, ನಿರಂತರ, ಅರಿವು ಮೂಡಿಸಿದ, ತಮ್ಮ ಅನುಭವ, ಹಂಚಿಕೊಂಡು ಜ್ಞಾನೋದಯ ಮೂಡಿಸಿದ ಅನಂತ ಕುಮಾರ ಹೆಗಡೆ, ಪಂಡಿತರಿಗೆ, ಅನಂತ ಕೋಟಿ ಪ್ರಣಾಮಗಳು, 🙏🏽🙏🏽🙏🏽🙏🏽🙏🏽🙏🏽🙏🏽
@arvindghantoji190018 сағат бұрын
Sir my salutes to U Sir. 🎉🎉🎉🎉🎉
@kumminaagi916515 сағат бұрын
ಸೂಪರ್ ಸಾರ್ ನಿಮ್ಮ ಮಾತುಗಳು ಬಹಳಾ ಅದ್ಭುತ ಅದಕ್ಕೆ ಸಾರ್ ನಾವೇಲ್ಲಾ ನಿಮ್ಮ ಅಭಿಮಾನಿಗಳು
@vishwaelectricals683619 сағат бұрын
Verry good speach Jai sri Ram
@udaykumar-td1kh13 сағат бұрын
ನಿಮ್ಮ ಭಾಷಣ ಕೇಳಲಿಕ್ಕೆ ಬಹಳ ಅತ್ಯುತ್ತಮವಾಗಿದೆ ನಿಮ್ಮಂತ ರಾಜಕಾರಣಿಗಳು ಇನ್ನೊಂದು 10 ಜನ ಇದ್ದರೆ ಉದ್ದಾರವಾಗುತ್ತದೆ ಜೈ ಶ್ರೀ ರಾಮ್
@JayaLokesh-m8y16 сағат бұрын
Anantkumar avrige Anantkumar avre satti Jai shree ram 🙏🙏🙏🙏🙏🙏
@yamuna-qq6mw17 сағат бұрын
ಜೈ ಅನಂತ ಕುಮಾರ್ 🎉🎉🎉
@raghavendrarao537518 сағат бұрын
ಸತ್ಯ ವಾದ ಮಾತು ಹೆಗ್ಗಡೆಯವರೇ 💐💐
@prakashrao550018 сағат бұрын
You are great Sir, you are right, you speak reality and how the events are happening in the present circumstance. You speak truth always.
@AgrajaGudigar16 сағат бұрын
ಅನಂತ್ ಕುಮಾರ್ ಹೆಗ್ಡೆಯವರ ಅತ್ಯಂತ ಸ್ಪೂರ್ತಿದಾಯಕ ತಿಳುವಳಿಕೆಯ ಭಾಷಣ . ಇಂದಿನ ಅವಶ್ಯಕತೆ, ಮುಂದಿನ ಮಾರ್ಗದರ್ಶನ ನಾವು ಯೊಚೀಸುವಂಥದ್ದು .
@shivanandnagashetty9752Сағат бұрын
ಸೂಪರ್ ಸೂಪರ್ ನಿಮ್ಮ ಅವಶ್ಯಕತೆ ಕರ್ನಾಟಕ ಕ್ಕೆ ಬೇಕೇಬೇಕು ಜೈ ಅನಂತಕುಮಾರ್ ಹೆಗಡೆ ಸರ್ 🙏👌💐👌🙏
@ShivayadavShiva-w4b17 сағат бұрын
❤jai sri ram diamond 💎 of Karnataka ❤🙏🏻⛳❤️🔥
@mahadevagoudabevinahalli914718 сағат бұрын
Wonderfully speech
@ilovefarmingvillagelife298622 сағат бұрын
Really Great Person. Ewara Bhashana Kelalu thumba kushi .
@SwethaKumar-fn5ds20 сағат бұрын
ಇವರ ಮಾತು ಕೇಳುತ್ತಿದ್ದಾರೆ, ಸಂಸ್ಕಾರ, ಚಾರಿತ್ರಿಯ ಕಂಡು ಬರುತ್ತದೆ. ಬಾಷೆಯ, ಮಾತಿನ ಶಬ್ದದ ಉಚ್ಚಾರಣೆ ಇವುಗಳಿಂದಲೇ ಗೊತ್ತಾಗುತ್ತೆ.
@prabhakaraprabha252417 сағат бұрын
ಹೊರಗೆ ಬೆಣ್ಣೆ ಒಳಗೆ ಗೊಣ್ಣೆ
@ganapatihegde68717 сағат бұрын
@@prabhakaraprabha2524houdu ಇಂತ ಮಾತಾಡಲು ಬರಬೇಕು ಸಮಾಜವಾದಿ ಮಾತನಾಡಲು ಅನುಸರಿಸುವುದಿಲ್ಲ
@sarvothamkinig195817 сағат бұрын
Ananth jnan e. Kumaranalli adagide. Exellent speach
@sureshkumar-dn9sx16 сағат бұрын
ನೀವು ನಿಮಗೋಸ್ಕರ ಟೈಂ ಬರುತ್ತೇ ಕರ್ನಾಟಕ ಚೀಫ್ ಮಿನಿಸ್ಟರ್ ಆಗೋಕೆ
@premahegde282115 сағат бұрын
ಹೀಗಿರಬೇಕು ಆತ್ಮವಿಶ್ವಾಶ, ದೇಶಾಭಿಮಾನ 🎉
@shivanandnagashetty975222 сағат бұрын
ಸೂಪರ್ ಸೂಪರ್ ಜೈ ಅನಂತಕುಮಾರ್ ಹೆಗಡೆ ಸರ್ 💐🙏👌👌
@shubharamesh511015 сағат бұрын
Excellent orator indeed. His every word weighs a lot. Deep understanding of his speech paves the way for a dynamic social system. Great really great person.
@SarojaSaroja-q4k18 сағат бұрын
*ಅನಂತ್ ಕುಮಾರ್ ಹೆಗಡೆ ಸರ್* 👌👌👌👍❤❤
@rajendragouda805518 сағат бұрын
ಒಳ್ಳೆ inspiration sir.
@gurunathjanaki553914 сағат бұрын
ತುಂಬಾ ದಿನಗಳ ನಂತರ ಹೀಗೊಂದು ಭಾಷಣ ಕೇಳಿದೆ ಸರ್ ಮನಸ್ಸಿಗೆ ಸಂತೋಷವಾಯಿತು.
@shankaracharig880219 сағат бұрын
2028ರಲ್ಲಿ ಕರ್ಣಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ವಿಧಾನಸೌದ ದಲ್ಲಿ ಈ ರೀತಿ ಗುಡುಗಬೇಕು ಸರ್ 🌹🙏
@ramakrishnahegde845218 сағат бұрын
@@shankaracharig8802 ಅಣ್ಣಾ ಈ ಗಂಡಸು 5 ಬಾರಿ ಎಂಪಿ ಆದವನು. ಏನೂ ಕಿಸೀಯಲಿಲ್ಲ.
@sunandabhat149022 сағат бұрын
ನಿಮ್ಮ ಭಾಷಣ ಕೇಳಲು ಬಹಳ ಸಂತೋಷವಾಗುತ್ತದೆ
@MegharajaS-ct9ji16 сағат бұрын
Very good spirits
@kusumasajjan891913 сағат бұрын
ಅದಮ್ಯ ತುಡಿತದ ಭಾರತದ ದಿಕ್ಸೂಚಿ ಭಾಷಣ .ತುಂಬಾ ಅದ್ಬುತವಾಗಿದೆ.ಸರ್
@ananthhegde669420 сағат бұрын
Jai Anathkumar Hegde,Goodluck 🙏🙏🙏🙏
@chandrakanthibelliappa416716 сағат бұрын
Great 👍 motivational speech💐
@shrikanthbhat182517 сағат бұрын
Anantha kumar hegde ji zindabad jai sriram jai sriram
@gurusopin405216 сағат бұрын
ಜೈ ಹಿಂದು ಧರ್ಮ . ಜೈ ಹಿಂದು ಹುಲಿ
@sdk339217 сағат бұрын
Super sir nema speech
@sumag121517 сағат бұрын
ಅದ್ಬುತ ಸರ್ ನಿಮ್ಮ ನಡೆ🙏🙏🙏🙏🙏🙏🙏
@NannaBharatha2820 сағат бұрын
ಹೊಸ ಹಾದಿ ಸುಗಮವಾಗಿ ಸಾಗಲಿ ಹೆಗಡೆಯವರೇ.... ನಿಮಗೆ ತುಂಬು ಹೃದಯದ ಶುಭಾಶಯಗಳು🎉🎉🎉🎉
@aswathaiahaswath770513 сағат бұрын
ಅನಂತ ಕುಮಾರ್ ಹೆಗ್ಡೆ ಅವರಿಗೆ ಅಭಿನಂದನೆಗಳು ಅವರ ಭಾಷಣ ಕೇಳಲು ಅಧ್ಬುತ ನಿಮಗೆ ನನ್ನ ವಂದನೆಗಳು
@lalithasubramaniam416018 сағат бұрын
Bhashana Thumba chennagide.Thank you very much sir.
@SPradeepKumarSpradeepkumar-l4c16 сағат бұрын
Hat's off u ANANTH sir❤❤❤❤❤
@haridas710420 сағат бұрын
Only leader,Mr Ananthkumar Hedge.Proud.
@YogeshKumar-d5v7c16 сағат бұрын
Jai shree Ram Jai Jai Shree Ram JaiSheeram JaiSheeram
@raghukulkarni871815 сағат бұрын
Jai sree Anantkumar ji Super sir👌👌👌🙏🏼🙏🏼🙏🏼👌👌👌🙏🏼🙏🏼🙏🏼🌹🌹🌹
@venkatadrivenkatarao274217 сағат бұрын
An excellent speech with genius ideas. Person like Ananthakumar Hegde must be the Leader of our country.
@raghavendrabhat444314 сағат бұрын
Thus type of leadership is very much required to Karnataka...the one and only candidate for CM post in Karnataka.....no one can beat this guy in every respect.....master if all.
@rukminib801016 сағат бұрын
Wonderful sir🙏🙏🙏
@balakrishnaraokotekar765322 сағат бұрын
ಅದ್ಭುತ ಜ್ಞಾನದ ಗಣಿ
@mahadevaaradhya850521 сағат бұрын
Cbಗಣಿಯಲ್ಲಸಗಣಿ.
@rajendramalya213820 сағат бұрын
@@mahadevaaradhya8505 ಗಾಂಧಿ ಗುಲಾಮ ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ 💯💯☑️☑️😃😜🤪😀😝😄😂🤣😅
@UdayakumarSN-y4r17 сағат бұрын
ಆಹಾರ ರಪ್ತು ಮಾಡುವ ಸ್ತಿತಿಗೆ ಕಾರಣ ನೆಹರೂ ಇಂದಿರಾ ಅವರ ದೂರ drusti. ನಿಮ್ಮ ಹಾಗೆಯೇ ಸೆಗಣಿ ಚಿಂತನೆ ಇದ್ದಿದ್ದರೆ ? ಕತೆ ಅಷ್ಟೇ. ನಿಮ್ಮದು ಬರಿ ಮಾತಿನ ಬಂಡವಾಳ. ಇಂಡಿಯಾ ಸ್ಮಾರ್ಟ್ ಆದದ್ದು ಸಂವಿಧಾನ ಬಂದ ಮೇಲೆ. ಅಮೆರಿಕಾ ನೋಡಿದ್ದು ಮನಮೋಹನ್ ಸಿಂಗ್ ಆರ್ಥಿಕ ನೀತಿ ನಂತರ.
ನಿಮ್ಮ ಜ್ಞಾನ ಅದ್ಭುತ ಆದರೆ ಸ್ವಲ್ಪ ಕೆಲಸ ಮಾಡಿದ್ರೂ ಸಾಕಿತ್ತು
@shashikanthaanandauppoor21194 минут бұрын
Super speech Sir keep it up 👍
@geetha443422 сағат бұрын
Super super
@sureshs580816 сағат бұрын
No person in politics match this man knowledge. Actually problem of this man is cast politics in Karnataka.
@rajendramalya213823 сағат бұрын
ಹಿಂದುಹುಲಿ 🐅🐅🐅🐅ಅನಂತ್ ಕುಮಾರ್ ಹೆಗಡೆ 🚩🚩🚩🚩💯💯☑️☑️👍👍👍👍
@ramannahs224723 сағат бұрын
Hindu fire brand, hindu huli allari avanu komuvadi, manu samsktuti prstipadakaru. Avans bagge yske hogalutthiri. Samajsdslli vishabeeja bitthuttare .
@deenuparam616222 сағат бұрын
Komuvadi andre enu?? Not appeasing minority??!! 😅
@vidb568422 сағат бұрын
@@ramannahs2247 ಮಾನ್ಯರೇ ಇದೇ ಕೋಮುವಾದಿ ಯಿಂದಾಗಿ ತೊಂಬತ್ತರ ದಶಕದಲ್ಲಿ ನೂರಾರು ಅಮಾಯಕರ ಪ್ರಾಣ ಭಟ್ಕಳದಲ್ಲಿ ಉಳಿಯಿತು. ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ಬ್ರಾಹ್ಮಣ ದಲಿತ ಎಂದು ನೋಡದೇ ಮುಸ್ಲೀಂ ಅಲ್ಲದವರ ಮೇಲೆ ದೌರ್ಜನ್ಯ ನಡೆಯಿತಲ್ಲ. ನಿಮ್ಮ ಪ್ರಕಾರ ಅದು ಕೋಮುವಾದ ಇರಲಿಕ್ಕಿಲ್ಲ. ಇದು ಒಂದು ಉದಾಹರಣೆ ಅಷ್ಟೇ. ಕೋಮುವಾದಿ ಎಂದು ಜರೆಯುವ ನಮ್ಮ ನಿಮ್ಮಂತವರಿಂದ ಅವರು ಹೊಡೆಯುವ ಒಂದು ಕಲ್ಲನ್ನೂ ತಡೆಯಲು ಸಾಧ್ಯ ಆಗುವುದಿಲ್ಲ. ಬೆಂಗಳೂರಿನ ಡಿಜೆ ಹಳ್ಳಿ ಕೆಜೆ ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಹಾನಿ ಮಾಡಿ ಪೋಲೀಸ್ ಠಾಣೆಗಳಿಗೆ ಬೆಂಕಿ ಇಟ್ಟು ದಲಿತ ಶಾಸಕನ ಮನೆಯನ್ನು ಬೆಂಕಿ ಹಚ್ಚಿ ಸುಟ್ಟರಲ್ಲಾ ಆವಾಗ ನೀವು ಕೋಮುವಾದಿಗಳು ಎಂದು ಬೀದಿಗೆ ಇಳಿಯಬೇಕಿತ್ತು. ಆವಾಗ ನೀವು ಬದುಕಿ ಉಳಿದಿದ್ದರೆ ಕೋಮುವಾದ ಏನು ಎಂದು ನಿಮಗೆ ತಿಳಿಯುತಿತ್ತು.