ಜನಪ್ರತಿನಿಧಿಗಳ ಕೆಲಸ ಸಿಕ್ಕುಗಳನ್ನು (ಗಂಟು) ಬಿಡಿಸುವುದು | ಬಿ.ಎಲ್.ಸಂತೋಷ್

  Рет қаралды 31,980

Samvada ಸಂವಾದ

Samvada ಸಂವಾದ

Күн бұрын

ಜನಪ್ರತಿನಿಧಿಗಳ ಕೆಲಸ ಸಿಕ್ಕುಗಳನ್ನು (ಗಂಟು) ಬಿಡಿಸುವುದು : ಬಿ.ಎಲ್.ಸಂತೋಷ್
ಮೈಸೂರಿನಲ್ಲಿ ಸಿಎಎ ಬಗ್ಗೆ ಭಾಷಣ
Visit us at
►KZbin: / samvadk
►INSTAGRAM : ...
►TWITTER : sa...
►FACEBOOK : / samvada
►WEBSITE : samvada.org/
#blsanthosh
#CAA
#samvada

Пікірлер: 65
@anur4874
@anur4874 5 жыл бұрын
ಶಾಂತಾ ವಾಗಿ ಹರಿಯುವ ನದಿ ತರಹ ಮಾತು....... ಧನ್ಯವಾದ.... ಕೇಳಿಸಿಕೊಳ್ಳುವ ಮನಸ್ಸು ಬೇಕು, ಅಗತ್ಯವಿದೆ.
@chandannaik2441
@chandannaik2441 3 жыл бұрын
ಇಂತಹ ಆದರ್ಶಯುತ ವ್ಯಕ್ತಿಗಳಿಗೆ ಅಧಿಕಾರ ಸಿಗಬೇಕು.. 🚩🚩
@rajeswariraman1448
@rajeswariraman1448 5 жыл бұрын
ಬಹಳ ಸುಂದರವಾದ ಮಾತು. ಮೋದಿ ಜಿ ಕೆಲಸ ಕಾರ್ಯಗಳು ಬಹಳ ಚೆನ್ನಾಗಿದೆ ನಿಮ್ಮ ಮಾಹಿತಿ ಚೆನ್ನಾಗಿದೆ
@naveenmr3864
@naveenmr3864 4 жыл бұрын
ಸರ್ ತುಂಬಾ ಅದ್ಭುತವಾದ ಮಾತುಗಳು ಜನರನ್ನು ಜಾಗೃತಗೊಳಿಸಲು ಈ ನುಡಿಗಳ ಅವಶ್ಯಕತೆ ಇದೆ
@SanthoshKumar-gy9qu
@SanthoshKumar-gy9qu 5 жыл бұрын
ಸರ್ ನಿಮ್ಮ ಸಂಪೂರ್ಣ ಮಾಯಿತಿಗೆ ನಮ್ಮ ಧನ್ಯವಾದಗಳು 🙏
@srinivasagiri6724
@srinivasagiri6724 5 жыл бұрын
ತು ಮ್ಬ ಚೆನ್ನಾಗಿ ವಿವರಿಸಿದ್ದೀರಿ, ಧನ್ಯವಾದ ಗಳು.ಜೈ ಹಿಂದ್.
@Lachamanna.1975
@Lachamanna.1975 3 жыл бұрын
ಜೈ ಹಿಂದ್ 🇮🇳
@bhimashankarbairamkonda1428
@bhimashankarbairamkonda1428 5 жыл бұрын
ಹೃದಯಕ್ಕೆ ಮುಟ್ಟುವ ಮನದಾಳದ ಮಾತುಗಳು..
@anirudhbijjur4271
@anirudhbijjur4271 5 жыл бұрын
Thank for uploading Mr admin kindly upload like this exclusive content
@pvjacharya.pengonde.7755
@pvjacharya.pengonde.7755 Ай бұрын
ಭಲೇ ಸಂತೋಷ್. ಚನ್ನಾಗಿ ವಿಶ್ಲೇಷಣಾತ್ಮಕ ವಾಗಿ ಮಾತಾಡಿದ್ದೀರಿ.
@prasadm2398
@prasadm2398 5 жыл бұрын
Very nice speech by politician cum constitutional thinker Sri B.L.Santhoshji.
@jagadamanjunath2182
@jagadamanjunath2182 5 жыл бұрын
ಅತಿ ಅದ್ಭುತ ನೀವು ನಿರೂಪಿಸುವ ರೀತಿ. ಒಳ್ಳೆಯದನ್ನು ಪ್ರೋತ್ಸಾಹಿಸುವ ಮನಸ್ಸು ನಮ್ಮಲ್ಲಿ ಎಲ್ಲಿ ಹೋಯಿತು? ನಿಮ್ಮ ನೆನಪಿನ ಶಕ್ತಿಗೆ ಒಂದು ದೊಡ್ಡ ಸಲಾಂ ಸರ್.
@Eeshavasyam
@Eeshavasyam 5 жыл бұрын
👌
@chandrashekaraharathalu2072
@chandrashekaraharathalu2072 5 жыл бұрын
Jai Hind
@vasudevkalburgi422
@vasudevkalburgi422 5 жыл бұрын
Sir good speech, need more programms like this form u, to get knowledge for the people work's done by our PM SHRI NARENDAR MODIJI
@chandrashekark723
@chandrashekark723 5 жыл бұрын
ಸರ್ ಮಾತು ಯಾವಾಗಲೂ ಕೇಳಬೇಕು ಅನಿಸುತ್ತೆ. ಯಾಕಂದ್ರೆ ನಿಮ್ಮ ಮಾತುಗಳು ತುಂಬಾ ಸ್ಪಷ್ಟವಾಗಿ ಇರುತ್ತೆ ಮತ್ತು ಅರ್ಥ ಘರ್ಭಿತವಾಗಿರುತ್ತೆ ಯಲ್ಲಿಯೂ ಸಹ ಕೆಟ್ಟಪಡಗಳನ್ನು ಬಳಸುಹುದಿಲ್ಲ. ನಿಮ್ಮ ಭಾಷಣವನ್ನು. ಪಿ ಮೂರ್ತಿ ದಲಿತ ಸಂಘ ಅಧ್ಯಕ್ಷ ಕೇಳಬೇಕು ಅವರಿಗೆ ಭಾಷಣ ಮಾಡೋಕೆ ಬರಲ್ಲ ನಿಮ್ಮಂತವರನ್ನು ನೋಡಿ ಕಲಿಯಬೇಕು.
@amyogish7589
@amyogish7589 5 жыл бұрын
👍👌 ಉತ್ತಮೊತ್ತಮ ವಿಷಯಗಳು,
@gahanakamath2544
@gahanakamath2544 5 жыл бұрын
Santosh sir neev yaavaga karnataka cm aagtira, I'd namma kannadigaru kanuttiruva kanasu,dayavittu idanna nanasu maadi. 😊😊😊💪👈👍👍👍✌
@bharathik5299
@bharathik5299 2 жыл бұрын
ಕೂಡ್ಲಿ ಶೃಂಗೇರಿ ಮಠ, ಲಾಲ್ ಬಾಗ್ ಪಶ್ಚಿಮ ದ್ವಾರದ ಎದುರು , ಬೆಂಗಳೂರು ಅನಂತ್ ಕುಮಾರ್ ಪ್ರತಿಮೆ ಇಡೋದು ನಿಲ್ಲಿಸಿ ಶ್ರೀ ಮಠದ ಮುಂಭಾಗದಲ್ಲಿ ಶಂಕರ ಭಗವತ್ಪಾದರ ಪ್ರತಿಮೆ ಶಾಶ್ವತ ಸ್ಥಾಪನೆಗೆ ಕೈ ಜೋಡಿಸಿ ನಿಮ್ಮ ಧರ್ಮ ನಿಷ್ಠೆ ‌ಸಾಬೀತು ಮಾಡಿ ತೇಜಸ್ವಿನಿ ಅನಂತಕುಮಾರ್ ಗೆ ಬುದ್ಧಿ ಹೇಳಿ, ನಿಮ್ಮ ಕಥೆ ಕೇಳಿ ಬೇಜಾರಾಯಿತು
@vasudevamurthyms1930
@vasudevamurthyms1930 5 жыл бұрын
U are good & hegde also good varitor speech
@varijaveeranath4412
@varijaveeranath4412 3 жыл бұрын
Super ನಮಗೆ ಗೊತ್ತಿಲ್ವದ ಎಷ್ಟೋ ವಿಷಯಗಳನ್ನು ತಿಳಿಸಿದಿರಿ ತುಂಬು ಹ್ರದಯದ ಧನ್ಯವಾದಗಳು
@girishar5339
@girishar5339 5 жыл бұрын
Please publish this video entire world wide and support to honestly speech
@venkateshkamath9547
@venkateshkamath9547 5 жыл бұрын
santosh sir super
@ashwathnayak6787
@ashwathnayak6787 5 жыл бұрын
Super nija sir
@rohinivijayarohinivijaya3245
@rohinivijayarohinivijaya3245 5 жыл бұрын
Bhararatha Kanda nammadu. No more sit back...
@Manjunath-ot8im
@Manjunath-ot8im 5 жыл бұрын
Namma mainstream media galu inta news torsode illa,yavaglu politics news matra torista irtare.
@rohinivijayarohinivijaya3245
@rohinivijayarohinivijaya3245 5 жыл бұрын
After Vajapeyee gavrnament. Real security work started at 2014
@Gk-fk3fo
@Gk-fk3fo 5 жыл бұрын
Nimma bayalli Gandhi matu Abba keli kivi danyavayitu
@nishanthshetty9733
@nishanthshetty9733 4 жыл бұрын
Next Karnataka C.M
@prashanthkamath2223
@prashanthkamath2223 3 жыл бұрын
ವಾಹಿನಿಗಳು ಇಂತಹ ವಾತೆಗಳನ್ನ ಪ್ರಸಾರ ಮಾಡೊದೇ ಇಲ್ಲ. ನೀವೇ ಒಂದು ವಾಹಿನಿ ಶುರು ಮಾಡಿ
@madanmohanrao4710
@madanmohanrao4710 5 жыл бұрын
ಸರ್, ಈ ಸಂದೇಶ ತಮಗೆ ಮುಟ್ಟುತ್ತದೆ ಎಂದುಕೊಳ್ಳುತ್ತೇನೆ. ತಾವು ವಿಷಯದ ಆಳಕ್ಕಿಳಿದು ಪರಿಸ್ಥಿತಿಯ ಮುಂಗಾಣುತ್ತಾ ನೀಡುವ ಸಮಯಾವಶ್ಯಕ ವಿವರಣೆ ಮನಮುಟ್ಟುತ್ತದೆ. ಹಾಗೆಯೆ, ಆರ್ಥಿಕ ಸ್ಥಿತಿಯ ಬಗ್ಗೆಯೂ ಯೋಚಿಸಿ. ನಿರುದ್ಯೋಗ, ಅನುತ್ಪಾದಕತೆ, ಸುಸ್ತಿ ಸಾಲಗಳು, ಸ್ಕ್ಯಾಮಗಳು, ಹಣ ಗುಳುಂ ಮಾಡಿ ವಿದೇಶಕ್ಕೆ ಹಾರಿದ ಲಂಪಟರು, ಮುಳುಗುತ್ತಿರುವ ಭಾರತೀಯ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಅನವಶ್ಯಕವಾಗಿ ವಿಳಂಬವಾಗುತ್ತುರುವ ವಸೂಲಾತಿಗಳು, ಬ್ಯಾಂಕುಗಳು, ಅವುಗಳಲ್ಲಿಯ ಮಧ್ಯಮ, ಕೆಳ ಹಂತದ ಉದ್ಯೋಗಿಗಳ ಸ್ಥಿತಿ, ಮುಂತಾಗಿ, ಈ ನಿಟ್ಟಿನಲ್ಲೂ ಯೋಚಿಸಿ. ತಮ್ಮ ಉತ್ತಮ ಪ್ರಯತ್ನಗಳು ಶೀಘ್ರ ಫಲ ನೀಡಲಿ. ಶುಭಾಶಯಗಳು.
@prabhunandekkanavar8064
@prabhunandekkanavar8064 5 жыл бұрын
super Sir super
@vedakumar9759
@vedakumar9759 5 жыл бұрын
Mizoram became Christian majority and Bru's refused to convert they were driven out of Mizoram by the church of Welsh same like kashmiri hindus ,but in this case it was Christians supported by church . They were living like refugees in Tripura, so scary both Christianity and Islam follow the same path when they r in majority
@snkaremmanavarkaremmanavar2637
@snkaremmanavarkaremmanavar2637 Жыл бұрын
ನೀವು ಯಾವ ದೇಶದಿಂದಾ ಬಂದೀದಿರಾ ಸರ್
@rohinivijayarohinivijaya3245
@rohinivijayarohinivijaya3245 5 жыл бұрын
Alpa sankyatharu surakshitharu. Adhalla swamy vishaya bahusankyatharu antha samadana pattikolthidhiralla, ennu kelave varshadalli nodtha eri yenaguthe. Naavu bashana madodashte namma budhivanthike... Hindhu family naavibbaru namagondhu. Bere. Religion nanage meny wife's lot's of children's..
@sureshshetty6734
@sureshshetty6734 3 жыл бұрын
Nimma native districtna mp yestu sikkugalannu bidisiddale.most naalayak mp kevala komuvada bhashana saadhaneya neeve heli
@sureshshetty6734
@sureshshetty6734 3 жыл бұрын
Shobha yenu sikkugalannu bidisi manipal hiriadka raste samasye bageharisiddala bandu kannu bittu nodi
@MohanMohan-su2gm
@MohanMohan-su2gm 5 жыл бұрын
I think Next BJP CM santhosh sir .
@Gk-fk3fo
@Gk-fk3fo 5 жыл бұрын
Sir nim tarane yella madya Asia dinda bandidre avrubchannagi matadtidru
@shivarajhulibasavajanmabhu2277
@shivarajhulibasavajanmabhu2277 5 жыл бұрын
ಇ ದೇಶಕ್ಕೇ ಆರ್ಯರ ಆಗಮನದ ಬಗ್ಗೆ ಮಾತಾಡರಿ
@gururaya2903
@gururaya2903 Жыл бұрын
Rss Pvt ltd not nice
@Gk-fk3fo
@Gk-fk3fo 5 жыл бұрын
Guru aytu modlu Delhi li 10 seat geddu torisrappa
@keccha
@keccha 5 жыл бұрын
kannadigas don’t realize that they are in the process of becoming minorities in Karnataka. Hope these people Realize that first. Anyway kannadigas do not have corporate ownership, business ownership, land ownership. Mostly in villages or places which have not been taken over by others. Try working on your growth. Make karnataka and Kannada strong. India will naturally become strong. You need to take care of your house first. Learn now, if not -------
@krishnegowdagowda330
@krishnegowdagowda330 5 жыл бұрын
Pak hindu population decrease due to not taken in to account of population of bangla after division of pak
@Gk-fk3fo
@Gk-fk3fo 5 жыл бұрын
Neevu brahmanaru yestu horata madiddirappa
@Gk-fk3fo
@Gk-fk3fo 5 жыл бұрын
Abba nimma bayalli ambedkar matu
@Gk-fk3fo
@Gk-fk3fo 5 жыл бұрын
Samvidana badalistuni andoru yarappa
@Gk-fk3fo
@Gk-fk3fo 5 жыл бұрын
Adityarao he kalsiddu yarappa
@cryptomoonbuz
@cryptomoonbuz 5 жыл бұрын
Not really interesting.....
@keccha
@keccha 5 жыл бұрын
These guys don’t talk anything concerning Karnataka.
@rakeshm8113
@rakeshm8113 5 жыл бұрын
Guru dalitharu nim tara madya asia dinda bandilla
B L Santhosh on Yoga Day
58:22
Samvada ಸಂವಾದ
Рет қаралды 21 М.
To Brawl AND BEYOND!
00:51
Brawl Stars
Рет қаралды 17 МЛН
So Cute 🥰 who is better?
00:15
dednahype
Рет қаралды 19 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
To Brawl AND BEYOND!
00:51
Brawl Stars
Рет қаралды 17 МЛН