Andavo Andavu Kannada Naadu - HD Video Song - Mallige Hoove - Ambarish - KJ Yesudas - Hamsalekha

  Рет қаралды 3,975,540

Sandalwood Songs

Sandalwood Songs

2 жыл бұрын

Mallige Hoove Kannada Movie Song: Andavo Andavu - HD Video
Actor: Ambarish, Roopini, Priyanka
Music: Hamsalekha
Singer: K J Yesudas, Chitra
Lyrics: Hamsalekha
Year :1992
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Mallige Hoove - ಮಲ್ಲಿಗೆ ಹೂವೇ 1992**SGV

Пікірлер: 387
@rajadarshana5
@rajadarshana5 2 жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@deepadipi6055
@deepadipi6055 2 жыл бұрын
Happiest Heart beats one and only Actor Ambarish Mama ❤️🤗😘😉....
@user-gr2wx2gt4h
@user-gr2wx2gt4h 2 жыл бұрын
Hats off brother. ನಿಮ್ಮ ಬರವಣಿಗೆಗೆ ನನ್ನ ಮನ ಸೋತಿತು
@chetankrishna2009
@chetankrishna2009 Жыл бұрын
@@deepadipi6055 daily I will listen to this song 🎵 👌 ❤ 💕
@natrajbb3949
@natrajbb3949 Жыл бұрын
Very good brother your right
@RaviKumar-is7dt
@RaviKumar-is7dt Жыл бұрын
ನಿಮ್ಮ ಬರವಣಿಗೆ 🔥👌❤️
@mohanmahesh6011
@mohanmahesh6011 2 жыл бұрын
ಆಗಿನ ಕಾಲದ ಹಿರೋಗಳನ್ನ ನೋಡೊದೆ ಓಂತರ ಚಂದ ಅವರ ಸ್ಟೈಲ್ ಅವರ ವೈಸ್ ಹಬ್ಬ ಮೈ ಜುಂ ಅನಿಸುತ್ತದೆ
@srinivasbhovi6302
@srinivasbhovi6302 Жыл бұрын
Nodode best avarn hage Multistar film li ibru hero galanna meet ma do drushya antu super Agirutte
@dhanushadhanu7094
@dhanushadhanu7094 Жыл бұрын
@@srinivasbhovi6302 a little late today but I'm still a
@rohitcinecric3120
@rohitcinecric3120 Жыл бұрын
Nija hatsof
@maheshamahi0358
@maheshamahi0358 Жыл бұрын
@@srinivasbhovi6302 3ee2l
@paaruxd9679
@paaruxd9679 Жыл бұрын
Old machine
@chethantanu8069
@chethantanu8069 2 жыл бұрын
Hamsalekha avrige NAADABRAMHA emba birudu Saha kammi anisuttide e song keled mele Hatsoffffff Hamsalekha sir n REBEL STAR
@thippeswamymaskal2444
@thippeswamymaskal2444 Жыл бұрын
Also veda brahma
@rangaswamygrram8973
@rangaswamygrram8973 Жыл бұрын
ಮುಂದಿನ ನನ್ನ ಜನ್ಮ ಬರೆದು ಇಟ್ಟಿದನಂತೆ ನಾನು ಕನ್ನಡ ನಾಡಲ್ಲೇ ಹುಟ್ಟಬೇಕು ಅಂತ💛❤️🇮🇳
@munirajus3028
@munirajus3028 2 жыл бұрын
ನಾನು ಪ್ರತಿ ದಿನ ಕೇಳುವ ಇ ಸಾಂಗ್ಸ್ ಸೂಪರ್... ಜೈ ಅ0ಬಿ boos 😍😍
@madivaleshhampannavar4864
@madivaleshhampannavar4864 Жыл бұрын
ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ ❤️🙏
@FREEFIRELOVER-dl8jl
@FREEFIRELOVER-dl8jl 8 ай бұрын
💯💯
@siddasiddu3698
@siddasiddu3698 2 жыл бұрын
ಅಂದವೋ ಅಂದವು ಕನ್ನಡ ನಾಡು ನನ್ನ ಗೂಡು ಅಲ್ಲಿದೆನೋಡು ಚಂದವೋ ಚಂದವೊ ನನ್ನ ಗೂಡು ನನ್ನ ಹಾಡು ಅಲ್ಲಿದೆನೋಡು ? ನನ್ನ ಮನೆ ಮುಂದೆ ಸದ್ಯದ ಗಿರಿಯ ಹಿಂದೆ ದಿನವೂ ನೂರು ಸಸಿ ಹುಟ್ಟಿಬಂದರು ನನ್ನ ರತಿಯ ಮಗವ ಮರೆಮಾಚದಂತ ನಗುವ ಅವನೆಂದೂ ತರಲಿಲ್ಲವೆ ಪ್ರಿಯೆ ಓಹೋಹೋಹೋ ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ ಕೋಟಿ ಪಕ್ಷಿ ಕೂಗು ಕೇಳಿ ಬಂದರು ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು ಆ ರಾಗ ನೋಟ ಕಾಣದೆ ಪ್ರಿಯೆ ಹೇ ಹೇ ಸದ್ಯ ದ್ರಿ ಕಾಯುವಳು ನನ್ನ ಮನೆಯ ಕರುಣೆಯ ಮೇಲೆ ಆಗುಂಬೆ ನಗುವಳು ನನ್ನ ಮಡದಿ ನೋಸಲಿನ ಮೇಲೆ (ಅಂದವೋ ಅಂದವು ಕನ್ನಡ ನಾಡು ನನ್ನ ಗೂಡು ಅಲ್ಲಿದೆನೋಡು) ನಾಳೆಗಿಂತ ಹಿಂದೆ ಸಿಹಿಯಾದ ದಿವಸ ಬಂದೆ ಇಂದು ನಾಳೆ ಸಿಹಿಯ ಸ್ನೇಹವೆಂಬುದು ಅಂತರಾಳ ವೆಂಬ ನೇತ್ರಾವತಿಯ ತುಂಬಾ ಈ ಸ್ನೇಹ ಜಲದ ಸೆಲೆಯು ನಿಲ್ಲದು ಹೇ ಹೇ ಉಸಿರು ಎಂಬ ಹಕ್ಕಿಎದೆಗೂಡಿನಲ್ಲಿ ಸಿಕ್ಕಿ ಕುಹೂ ಕುಹೂ ಎಂದರೇನು ಜೀವನ ಬೆಚ್ಚಗಿರುವ ಮನೆಯ ತನ್ನ ಈಚೆ ಹರಿವ ಸತಿಯ ಸವಿ ಪ್ರೇಮ ದೊರೆತ ಬಾಳು ಧನ್ಯ ಹೋ ಎಯೆ ಎ ಈ ನಾಡು ನುಡಿಯಿದು ನನಗೆ ಎಂದು ಕೋಟಿ ರೂಪಾಯಿ ಈ ಬಾಳ ಗುಡಿಯಲಿ ನಿಜದ ಮುಂದೆ ನಾನು ಸಿಪಾಯಿ ಈ ಈ (ಅಂದವೋ ಅಂದವು ಕನ್ನಡ ನಾಡು ನನ್ನ ಗೂಡು ಅಲ್ಲಿದೆನೋಡು ಚಂದವೋ ಚಂದವೊ ನನ್ನ ಗೂಡು ನನ್ನ ಹಾಡು ಅಲ್ಲಿದೆನೋಡು ಕಾವೇರಿ ಹರಿವಳು ನನ್ನ ಮನೆಯ ಅಂಗಳದಲ್ಲಿ ಕಸ್ತೂರಿ ಮೇರೆವಳು ನನ್ನ ಮಡದಿ ಮಲ್ಲಿಗೆಯಲ್ಲಿ )
@worldwonder_facts
@worldwonder_facts Жыл бұрын
Super boss
@bhaskarshetty6586
@bhaskarshetty6586 Жыл бұрын
🙏
@syedsalman6247
@syedsalman6247 10 ай бұрын
ಸೂಪರ್ sr I salute
@praveenjoseph6974
@praveenjoseph6974 Жыл бұрын
ನಾನು ಸ್ಕೂಲ್ ದಿನಗಳಲ್ಲಿ ತುಂಬಾ ಇಷ್ಟಪಟ್ಟು ಕೇಳುತಿದ್ದ ಹಾಡು ಇದು.. ಈಗ ಕೇಳುವಾಗಲೂ ಕೂಡ ಅದೇ ಭಾವ.. ರೋಮಾಂಚನ...!!!
@basavarajbaddiyavar8999
@basavarajbaddiyavar8999 4 ай бұрын
😊😊mumumumi
@renukadevijm4794
@renukadevijm4794 2 жыл бұрын
"ಕನ್ನಡ ರಾಜ್ಯೋತ್ಸವ" Incomplete without this Masterpiece Song 💝
@chirangeevigowdagowda7382
@chirangeevigowdagowda7382 Жыл бұрын
Super
@omshakthi1074
@omshakthi1074 Жыл бұрын
Hi
@chirangeevigowdagowda7382
@chirangeevigowdagowda7382 Жыл бұрын
Hii
@m.bbharath3643
@m.bbharath3643 2 жыл бұрын
ಡಾಕ್ಟರ್ ಅಂಬರೀಷ್ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟ ಕರ್ನಾಟಕ ಯೂನಿವರ್ಸಿಟಿ ಗೆ ಅಭಿನಂದನೆಗಳು.. 🙏🙏
@rajadarshana5
@rajadarshana5 Жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@anilkumarningonda9056
@anilkumarningonda9056 Жыл бұрын
Thank you goverment 🙏🙏💐 jai Karnataka 👌🙏🙏💐🥰❤️💞🙏 heartly touching Ambareesh Appaji 🙏💞😘🙏🙏🙏👍💔💔💔😭😭💔💔
@darshantp9022
@darshantp9022 Жыл бұрын
Yen guru ninu abba
@Papputhegreat955
@Papputhegreat955 2 жыл бұрын
Naadha Bramha Hamsalekha avara Sahitya janarige kannada nadina arivu mattu hemmeyannu hecchisutte....avara e adbutha kelasakke anantha Pranamagalu..🙏🌺🙏🦢🦢🦢🦢🦢✍
@muralimuniraja413
@muralimuniraja413 10 ай бұрын
Js yesudas voice super sir
@RaviKumar-lx5xs
@RaviKumar-lx5xs 11 ай бұрын
ಹಂಸಲೇಖ sir ಲೆಜೇಂಡರಿ ಮ್ಯೂಸಿಕ್ ಡೈರೆಕ್ಟರ್ 🎼ಲೆಜೇಂಡ್ರಿ ಸಿಂಗರ್ 🎼ಹಂಸಲೇಖ sir ನಿಮ್ಮ ಗೀತೆ ರಚನೆಗೆ ಕೋಟಿ ನಮನಗಳು 🙏🙏🙏🙏🙏❤️💐💐💐💐💐💐💐💐💐💐💐💐💐💐
@basukk55
@basukk55 2 жыл бұрын
Nam kannada keloke eno ontara, swarga...wow...inta janmabhoomi kannadanadalli huttiddu nan punya....love you my kannada...💛❤
@sureshreddy3251
@sureshreddy3251 2 жыл бұрын
ನಾನು ಅಪ್ಪು ಅಭಿಮಾನಿ ಆದರೆ ನನ್ನ ಫೇವರೆಟ್ ಸಾಂಗ್ ಇದುು ಅಂಬಿ ಸರ್ ಸಾಂಗ್
@sachinsachi9573
@sachinsachi9573 2 жыл бұрын
O
@sachinsachi9573
@sachinsachi9573 2 жыл бұрын
Lloolo
@sachinsachi9573
@sachinsachi9573 2 жыл бұрын
Ooooooooolloo
@rajadarshana5
@rajadarshana5 2 жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@manoharmb2857
@manoharmb2857 2 жыл бұрын
Appu abhimani hag irli.....ivrella adhmele appu Dharshan Yella baradhu
@rajeshkuppasta7092
@rajeshkuppasta7092 2 жыл бұрын
What a voice!!! K.J Yesudas Sir & Ambarish sir too handsome😍
@manthurm3244
@manthurm3244 11 ай бұрын
ಈ ಹಾಡಿಗೆ ಯಾವ ಹಾಡು ಸರಿ ಸಾಟಿ ಇಲ್ಲ ❤💐
@rajeshrajesh1463
@rajeshrajesh1463 Жыл бұрын
Legend voice.....jesudas jee.....
@t.d.harisha.harisha8614
@t.d.harisha.harisha8614 Жыл бұрын
ನಿಜ ಅಂಬರೀಷ್ ಸರ್ ಅಂದ್ರೆ ನಂಗೆ ತುಂಬಾ ಇಷ್ಟ 🙏🙏🙏🙏🙏🙏🙏❤️❤️❤️❤️
@naveennavi5712
@naveennavi5712 2 жыл бұрын
ಸೂಪರ್ ಸಾಂಗ್ ಅಂಬಾರೀಶ್ ಅಣ್ಣ ಜೈ ಕರ್ನಾಟಕ 🙏🙏🙏
@udayuday4659
@udayuday4659 Жыл бұрын
nanu prathidina keluva song...lovly
@fairywhisper
@fairywhisper 2 жыл бұрын
Devine Voice... KJY 😍😍😍
@Gani_18_CREATION
@Gani_18_CREATION Жыл бұрын
ಅಂಬಿ ಅಪ್ಪಾಜಿ ಹಾಡು ಸೂಪರ್ 🙏❤️🌍✨💐ಮಿಸ್ ಯು ಅಪ್ಪಾಜಿ😔💐✨
@irfan5997
@irfan5997 Жыл бұрын
Lowda miss
@vinayakapantar8825
@vinayakapantar8825 Жыл бұрын
ಕರ್ನಾಟಕ ಮತ್ತು ಕನ್ನಡ ಸುಂದರವಾದ ಹಾಡು ಕನ್ನಡ ನಾಡಿನ ಸೌಂದರ್ಯ ನೆಲ ಜಲ ಪ್ರಕೃತಿ ಬಗ್ಗೆ ತಿಳಿಸಿಕೊಡುತ್ತದೆ.🙏💛❤️👌😍
@manojgowdav1606
@manojgowdav1606 2 жыл бұрын
🥰ಮಿಸ್ಸ್ ಯು ಅಂಬಿ ಅಣ್ಣ 🥰 (ರೆಬಲ್ ಸ್ಟಾರ್ 🔥)
@veereshmp2619
@veereshmp2619 8 ай бұрын
ಅಣ್ಣ ಅಂದರೆ ಅಂಬರೀಷ್ ಅಣ್ಣ...... ಕರ್ನಾಟಕದ ಕರ್ಣ ಎಂದೆಂದಿಗೂ ❤
@babumashal77
@babumashal77 2 жыл бұрын
ನಮ್ಮ ಹೆಮ್ಮೆಯ ಕನ್ನಡ ವಿಡಿಯೋ
@maheshchess2207
@maheshchess2207 2 жыл бұрын
ಎಲ್ಲ ಕ್ರೇಡಿಡ್ ಹಂಸಲೇಖ ಅವರಿಗೆ ಅರ್ಪಣೆ
@nihalg10
@nihalg10 10 ай бұрын
Yesudas Voice ❤❤🔥🔥🔥😘😘😘
@lingarajuhr1965
@lingarajuhr1965 Жыл бұрын
Great ಹಂಸಲೇಖ & ಯೇಸುದಾಸ್ ಸರ್
@indrajsanthosh6095
@indrajsanthosh6095 2 жыл бұрын
Like from tamilnadu
@luckystar6295
@luckystar6295 Жыл бұрын
Thanks
@vishwanathknvishwa9416
@vishwanathknvishwa9416 2 жыл бұрын
ನಮ್ಮ ನಾಡು ನಮ್ಮ ಹೆಮ್ಮೆ 💞❤️💞 ಜೈ ಕನ್ನಡ ಕಸ್ತೂರಿ
@rajabakshi220
@rajabakshi220 2 жыл бұрын
I miss you ಕಲಿಯುಗದ ಕರ್ಣ 😭😭😭😭rebal ⭐
@rprasannakumar2504
@rprasannakumar2504 Жыл бұрын
KJ Yesudas Sir Nimage Huttu Habada Subhashayagalu Sir
@malleshh1688
@malleshh1688 2 жыл бұрын
ಸೂಪರ್ ಸಾಂಗ್ ಅಂಬರೇಶ ಅಣ್ಣ
@venkyupl1894
@venkyupl1894 Жыл бұрын
ಹಂಸಲೇಖ sir 🙏🙏🙏🙏🙏🙏
@mrutyunjayshivalli6970
@mrutyunjayshivalli6970 Жыл бұрын
Powerfull song 👌👌👌👌👌👌
@hrishikeshkalyanpur1
@hrishikeshkalyanpur1 Жыл бұрын
Kannada is incomplete without this song..... ❤️😍🙏💞
@Gani_18_CREATION
@Gani_18_CREATION Жыл бұрын
ಕನ್ನಡವನ್ನೇ ಕನ್ನಡದಲ್ಲಿ ಹೇಳಬಹುದಲ್ಲಾ ಅಣ್ಣ🙏❤️
@satishbjsathishbj3668
@satishbjsathishbj3668 2 жыл бұрын
Eanta lyrics super composition hat's of sri dr hamsalekha sir voice honey sri dr jesudas wow super dance my boss sri dr reabel star 🌟 🎊🎊🎊👍👍👍🙏🙏
@mahi-zq1cu
@mahi-zq1cu Жыл бұрын
E tara lyrics now no chance
@vanarajuvanarajugs8360
@vanarajuvanarajugs8360 2 жыл бұрын
Very beautiful song, Rebal star ambareesh,,,
@shivuprakash2581
@shivuprakash2581 Жыл бұрын
Yesudas sir voice ❤❤
@manav.chennalli
@manav.chennalli Жыл бұрын
I will give anything to go back to 2000s. What a era. No mobile phones, No social media 🙂
@mahi-zq1cu
@mahi-zq1cu Жыл бұрын
Wonderful days
@lohithgowda7023
@lohithgowda7023 Жыл бұрын
Seriously guru... Devr enaadru vara beka antha keludre adhe kelodhu...😭
@elangovanraj9330
@elangovanraj9330 Жыл бұрын
Yes iam 10 th std in blr
@vijugoolivijugooli8979
@vijugoolivijugooli8979 2 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏ಜೈ ದ್ರ್ ರೆಬಲ್ ಸ್ಟಾರ್ ಅಂಬರೀಶ್ ಸರ್ ❤♦️💕❤♦️💕🚩❤♦️💕🚩❤♦️💕🚩❤♦️🚩🚩❤💕🚩🚩❤♦️💕🚩❤♦️💕🚩❤♦️💕🚩❤🚩
@rohithgangaraju8568
@rohithgangaraju8568 Жыл бұрын
This song should be 1000 million views...jai Kannada
@rajeshkannan.k3151
@rajeshkannan.k3151 Жыл бұрын
Kj. Yesudas sir voice great kannada naduu
@tejateja6735
@tejateja6735 Жыл бұрын
Beauty of ಕನ್ನಡ 💛❤️
@monishamonishadaivik9904
@monishamonishadaivik9904 8 ай бұрын
Kannada nanna hemme.nanna jeeva
@hemakumar459
@hemakumar459 2 жыл бұрын
Kj yesudas lejendry singer 💞
@yogeshapkannadaiah5739
@yogeshapkannadaiah5739 Жыл бұрын
E song le Ambi sir istond enjoy madkondu dance madirodu nodoke yestond Khushi aguthe....😍
@vinu...1149
@vinu...1149 Жыл бұрын
ಕುದುರೆ ಮುಖ ಶೂಟಿಂಗ್ ಸ್ಪಾಟ್
@sharanvenu007
@sharanvenu007 Жыл бұрын
🤣 Alli kaveri Nadi ne baralla 🤣. Nandu chickmaglur nange gothu.
@vinu...1149
@vinu...1149 Жыл бұрын
ಅಯ್ಯೋ ಸಾಂಗ್ ಅಲ್ಲಿ ಕಾವೇರಿ ಅಂಥ ಇದ್ರೆ ಕಾವೇರಿ ನದಿಗೆ ಹೋಗಿ ಶೂಟಿಂಗ್ ಮಾಡ್ಬೇಕ ಬೇರೆ ನದಿನು ತೋರ್ರಿಸ್ಬೋದು....ಇದು ಶೂಟಿಂಗ್ ಆಗಿರೋದು 70%ಕುದುರೆಮುಖದಲ್ಲಿ
@brahmendranaik4146
@brahmendranaik4146 2 жыл бұрын
Jesudas voice superb
@madhukb9507
@madhukb9507 2 жыл бұрын
ರೆಬೆಲ್ ಸ್ಟಾರ್ ಡಾಕ್ಟರ್ ಅಂಬರೀಷ್
@rajadarshana5
@rajadarshana5 2 жыл бұрын
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@kariyappachalawadi7366
@kariyappachalawadi7366 Жыл бұрын
Jai Bhima Rebal Star ,,Ambiresh. ,,sir 🙏🙏🙏🙏🙏🙏🙏🙏 superrrrrr song anna Ambi ,Mandyad Gandu"I love you 💕 I
@sumnirro
@sumnirro Жыл бұрын
Ambarish looks handsome 😍
@beinghumble77
@beinghumble77 Жыл бұрын
Kannada nadu my motherland, all kannadigas should be unite don't do caste and creed, we are all equal and same
@deepadipi6055
@deepadipi6055 2 жыл бұрын
Very much sweetie heart,,cutee sweetie feelings,,much attractive sweetie personality of Ambarish Mama ❤️🤗😍😇😇😇😇🔥💕.........
@irfan5997
@irfan5997 Жыл бұрын
Your sweet, ass love you
@SudarshanKannadiga
@SudarshanKannadiga 2 жыл бұрын
Really a feast for the eyes to watch this amazing song. Simple but super performance by rebel star Ambarish 👌🔥🙏
@babubabu-zw2yi
@babubabu-zw2yi Жыл бұрын
Naadha Bramha Hamsalekha
@honestsouthindian1748
@honestsouthindian1748 2 жыл бұрын
Proud gadinadu kannadiga
@ManojRangaswamy
@ManojRangaswamy 4 ай бұрын
E song Nijja Goosebumps guru especially Months on months Other state touring hodaga bike nali e song kelidre GOOSE BUMPS🔥🔥🔥🔥🔥
@siddeshhosalli
@siddeshhosalli Жыл бұрын
ಅಂಬಿ ಸರ್ ನಿಮ್ಗೆ ನೀವೇ ಸಾಟಿ ಸರ್. 💐🙏🙏😍😍❤❤❤
@vishwanathachar7520
@vishwanathachar7520 2 жыл бұрын
Miss you ಅಂಬಿ ಮಾಮ💗😘💞 I love you
@chandrashekart6525
@chandrashekart6525 Жыл бұрын
Hamsaleka gurugala composing liric jesudas voice supe classic
@shashidharravalamath6457
@shashidharravalamath6457 11 ай бұрын
hamsalekha sir ge avare saati
@user-ux9id5qw3d
@user-ux9id5qw3d 4 ай бұрын
ಇದು ಅಂದ್ರೆ ಕನ್ನಡದ ಹಾಡು, ಇದು ಎಲ್ಲಾ ಕನ್ನಡದ ಕಣ್ಮಣಿಗಳು ಕೇಳಬೇಕಾದ ಹಾಡು.
@NOTHUMAN-ul9hd
@NOTHUMAN-ul9hd 2 жыл бұрын
I am big fan of you k j yesudas
@RajaRaja-bf3rl
@RajaRaja-bf3rl 2 жыл бұрын
My fevrate song nanu yavaglu keltane irthini
@hcnagesh7038
@hcnagesh7038 2 жыл бұрын
Appaji super song
@kmanjukiccha8369
@kmanjukiccha8369 Жыл бұрын
ಆಗಿ ನ್ ಆಡುಗಳು. ಏನು ಗುರು ಕೇಳೋಕೆ ...... ಸೂಪರ್
@xoom_rider_01
@xoom_rider_01 2 жыл бұрын
Big fan 🙏ambi🙏 boss
@channabasavanna.schethan9614
@channabasavanna.schethan9614 2 жыл бұрын
ಮಲೆನಾಡ ಮೇಲೆ ಮುಗಿಲ ಮಾಲೆ ಕೂಡ HD ಮಾಡಿ
@siddaraju6947
@siddaraju6947 7 ай бұрын
Nijavaada devaru ambi anna ❤
@guruprasadgattikar772
@guruprasadgattikar772 Жыл бұрын
All time favourite and refreshing song for all the decades ❤
@gangadharkk8965
@gangadharkk8965 Жыл бұрын
What a steps
@madhukv3454
@madhukv3454 7 ай бұрын
ನನ್ನ ಜಾತಿ ಧರ್ಮ ಎಲ್ಲವೂ ಕೂಡಾ ಕನ್ನಡವಾಗಿದೆ❤❤❤💛💛💛💛
@KiranKumar_karnataka
@KiranKumar_karnataka Жыл бұрын
2023 alli yaradru e song na kelta idre like madi. Jai ambrish mama
@maanz192
@maanz192 Жыл бұрын
What a voice is urs Yesudas sir....
@shailendramp
@shailendramp 8 ай бұрын
ಹಂಸಲೇಖ 🙏🏼
@chandrashekarmkchandrashekar
@chandrashekarmkchandrashekar 7 ай бұрын
ನನ್ನ ಇಷ್ಟವಾದ ಹಾಡು
@pramodh.r8159
@pramodh.r8159 2 жыл бұрын
Kaliyuga karna ambi anna
@greatpicture2227
@greatpicture2227 Жыл бұрын
ಆಹಾ ಎಂಥ ಸೊಗಸಾಗಿದೆ ಈ ವಾಯ್ಸ್
@haverihanagalvmj4072
@haverihanagalvmj4072 2 жыл бұрын
Jai kannada mathe 🙏
@devujadhav9379
@devujadhav9379 Жыл бұрын
ಅಭಿಮಾನಿ ಅಂದ್ರೆ ಹೀಗಿರಬೇಕು
@sherrydas4669
@sherrydas4669 Жыл бұрын
Yesudas sir song
@lochanachar5656
@lochanachar5656 2 жыл бұрын
Super songs very nice ambrisha sir super 👌👌👏 my favourite hero 👌👏
@channappamakkoji1689
@channappamakkoji1689 2 жыл бұрын
Ambareesh sir old film song super
@shankark9696
@shankark9696 2 жыл бұрын
Super 👌 👍
@ravichandrachandra233
@ravichandrachandra233 Жыл бұрын
ಅಂಬರೀಷ್ ಅಂದ್ರೆ ಸ್ನೇಹ ಪ್ರೀತಿ ಧಾನ ಧರ್ಮ
@MuthurajuRvRaj-tb9kn
@MuthurajuRvRaj-tb9kn 8 ай бұрын
Miss u ಮಂಡ್ಯದ ಗ೦ಡು ❤️
@parvathibangera5066
@parvathibangera5066 Жыл бұрын
Heart touching song
@harishs7125
@harishs7125 2 жыл бұрын
I am big fan of you
@sangupatil965
@sangupatil965 8 ай бұрын
ಎಂತಾ ಅದ್ಭುತ ಸಾಹಿತ್ಯ.
@nileshjoshi8820
@nileshjoshi8820 2 ай бұрын
Hamsalekha Is Hamsalekha No Competition ❤❤❤😮
@annappa88
@annappa88 Ай бұрын
ಈ ಹಾಡು ಕೇಳುತ್ತ,ಅಂಬರೀಶ ಅಣ್ಣನ ನೋಡುತ್ತಾ ನಾನು ಒಂದು ಕ್ಷಣ ಭಾವುಕನಾದೆ
@hanamantayadagiri1887
@hanamantayadagiri1887 Жыл бұрын
ಅಂದವೋ ಅಂದವೋ ಕನ್ನಡನಾಡು 💛❤️
@santhoshkumarp2361
@santhoshkumarp2361 Жыл бұрын
Ambhi looks in army uniform is stunning.. Ambhi looks so handsome... what a song... watched so many times...
@sunilkumarnayaka8724
@sunilkumarnayaka8724 Жыл бұрын
Even cinematography also excellent ❤️❤️❤️
@sharathsharu3729
@sharathsharu3729 Жыл бұрын
ರೆಬೆಲ್ ❤❤ ಅಂಬಿ ಅಣ್ಣ ❤️❤️
@MAHADESHWARA
@MAHADESHWARA 2 жыл бұрын
ಇದು ಯಾವೂರು ಗೊತ್ತ ಯಾರಿಗಾದ್ರೂ
@bhanuprakash4918
@bhanuprakash4918 2 жыл бұрын
ಕುದುರೆಮುಖ
@Nayakforever
@Nayakforever 2 жыл бұрын
Kodagu.
@beinghumble77
@beinghumble77 2 жыл бұрын
Chikkamagaluru, kodagu,shimoga range
@syednoor4041
@syednoor4041 Жыл бұрын
thissong soul is yesudass sir
@mmohanraju1224
@mmohanraju1224 Жыл бұрын
Aambarish great any times
@malleshh1688
@malleshh1688 Жыл бұрын
ಸೂಪರ್ ಸ್ಟಾರ್
@shyjujoseph5965
@shyjujoseph5965 Жыл бұрын
The king of lndian melody dasettan
3 wheeler new bike fitting
00:19
Ruhul Shorts
Рет қаралды 43 МЛН
Кәріс өшін алды...| Synyptas 3 | 10 серия
24:51
kak budto
Рет қаралды 1,3 МЛН
Aalaya Mrugalaya Song From Mrugalaya|Stars:Ambrish,Geetha,Shivaram,M.P.Shankar
4:15
SRS Media Vision Entertainment
Рет қаралды 10 МЛН
Andhavu Chandhavu
5:23
Suresh Bhat
Рет қаралды 3,9 МЛН
Tananam Tananam Enalu Manase Video Song from Ravichandran's Kannada Movie Rasika
4:44
ಕನ್ನಡ ಹಳೆಯ ಹಾಡುಗಳು||Ksnnada old songs
28:40
ИРИНА КАЙРАТОВНА - АЙДАХАР (БЕКА) [MV]
2:51
ГОСТ ENTERTAINMENT
Рет қаралды 1,9 МЛН
Ғашықпын
2:57
Жугунусов Мирас - Topic
Рет қаралды 55 М.
Көктемге хат
3:08
Release - Topic
Рет қаралды 47 М.
Nurbullin & Kairat Nurtas - Жолданбаған хаттар
4:05
Төреғали Төреәлі & Есен Жүсіпов - Таңғажайып
2:51
V $ X V PRiNCE - Не интересно
2:48
V S X V PRiNCE
Рет қаралды 150 М.